ರಚಿತಾ ರಾಮ್

(Search results - 130)
• Sandalwood3, Jul 2020, 12:29 PM

ಆಟೋ ಮೇಲೆ ರಚ್ಚು ಫೋಟೋ; ಅಭಿಮಾನಿಯ ಹೆಸರು ತಿಳಿದುಕೊಳ್ಳಲು ರಚಿತಾಗೆ ಸಹಾಯ ಮಾಡಿ !

ಡಿಂಪಲ್ ಹುಡುಗಿಯನ್ನು ನೋಡಲು ಗಂಟೆಗಟ್ಟಲೇ ಕಾದು ಆಟೋಗ್ರಾಫ್‌ ಪಡೆದು ಹೆಸರು ಕೂಡ ಹೇಳದೆ ಹೋದ ಅಭಿಮಾನಿ ಆಟೋ ಡ್ರೈವರ್‌ರನ್ನು ಹುಡುಕುತ್ತಿರುವ ರಚಿತಾ ರಾಮ್.....

Rachita ram

Video Icon

Sandalwood28, Jun 2020, 6:04 PM

ಚಿಕ್ಕಮಗಳೂರಿನಲ್ಲಿ ಪವರ್‌ ಸ್ಟಾರ್; ರಕ್ತ ಸುರಿಸುತ್ತಾ ಕೋಪದಲ್ಲಿ ಕುಳಿತ ರಚಿತಾ ರಾಮ್!

ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿರುವ ರಚಿತಾ ರಾಮ್‌ ತಮ್ಮ ಮುಂದಿನ ಸಿನಿಮಾ 'ಏಪ್ರಿಲ್‌' ಫೋಟೋ ಲುಕ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಡಿಂಪಲ್ ಹುಡುಗಿ ಮುಖದಲ್ಲಿ ರಕ್ತ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.ಚಿಕ್ಕಮಗಳೂರಿನ ನಿಸರ್ಗ ಸೌಂದರ್ಯವನ್ನು ಸೆರೆ ಹಿಡಿದು ತಮ್ಮ ಪಿಆರ್‌ಕೆ ಯುಟ್ಯೂಬ್‌ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ .

• Sandalwood26, Jun 2020, 11:14 AM

ಕೊರೋನಾ ಭಯದಲ್ಲೂ ರೊಮ್ಯಾಂಟಿಕ್ ದೃಶ್ಯ ಮಾಡಲು ಸಿದ್ಧ: ರಚಿತಾ ರಾಮ್

ಭಾರತೀಯ ಚಿತ್ರಮಂದಿರಗಳು ಮುಚ್ಚಿ ನೂರು ದಿನಗಳಾಗಿವೆ. ಸ್ಥಗಿತಗೊಂಡಿರುವ ಚಿತ್ರೀಕರಣಗಳು ನಿಧಾನವಾಗಿ ಆರಂಭವಾಗುತ್ತಿದೆ. ಶೂಟಿಂಗ್ ಆರಂಭವಾಗುತ್ತಿದ್ದಂತೆ ತೆಲಗು ಚಿತ್ರದ ಶೂಟಿಂಗ್‌ಗೆ ಹೈದರಾಬಾದ್‌ಗೆ ತೆರಳಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. ಲಾಕ್‌ಡೌನ್ ಮುಗಿದ ನಂತರ ಶೂಟಿಂಗ್‌ಗೆ ತೆರಳಿದ ಮೊದಲ ನಟಿ ಈ ಬುಲ್ ಬುಲ್. ಆದರೆ, ರೊಮ್ಯಾಂಟಿಕ್ ಹಾಗೂ ಕ್ಲೋಸಪ್ ದೃಶ್ಯಗಳನ್ನು ಚಿತ್ರೀಕರಿಸುವುದೇ ಈಗಿನ ದೊಡ್ಡ ಸವಾಲು. ಅದನ್ನು ಹೇಗೆ ನಿಭಾಯಿಸುತ್ತಿದೆ ರಚಿತಾ ಅಭಿನಯಿಸುತ್ತಿರುವ ‘ಸೂಪರ್‌ ಮಚ್ಚಿ’ ಚಿತ್ರ ತಂಡ?

• Rachita ram

Sandalwood26, Jun 2020, 9:02 AM

ಶೂಟಿಂಗ್‌ ಮುಗಿಸಿ ಸೆಲ್ಫ್ ಕ್ವಾರಂಟೈನ್‌ ಆಗುವೆ: ರಚಿತಾ ರಾಮ್‌

ಲಾಕ್‌ಡೌನ್‌ ಸಡಿಲಿಕೆಯ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ನಟಿ ರಚಿತಾ ರಾಮ್‌. ತೆಲುಗಿನ ‘ಸೂಪರ್‌ ಮಚ್ಚಿ’ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿರುವ ರಚಿತಾ ರಾಮ್‌ ಸಂದರ್ಶನ.

• Video Icon

Sandalwood15, Jun 2020, 4:39 PM

ಅಕ್ಕಂಗೆ ಮದ್ವೆ ಆಯ್ತು ನಿಂದ್ಯಾವಾಗ?; ರಚಿತಾ ಫುಲ್‌ ಅಪ್ಸೆಟ್!

ಡಿಂಪಲ್ ಹುಡ್ಗಿ ರಚಿತಾ ರಾಮ್‌ ಈಗ ಸ್ಯಾಂಡಲ್‌ವುಡ್‌ನ ಡಿಮ್ಯಾಂಡ್‌ ನಟಿ.  ಸ್ಟಾರ್‌ ನಟರ ಜತೆ ಅಭಿನಯಿಸುತ್ತಿರುವ ರಚಿತಾ ರಾಮ್‌ ಈಗ ಮನೆಯಲ್ಲಿ ಹಿರಿಯರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವುದೇ ಒಂದು ತಲೆನೋವು ಆಗಿದೆ. ನಿನ್ನ ಪ್ರೀತಿಯ ಅಕ್ಕ ನಿತ್ಯ ರಾಮ್‌ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ, ಪತಿಯೊಟ್ಟಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಈಗ ನಿನ್ನ ಸರದಿ ಯಾವಾಗ ಮದುವೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರಂತೆ!

SN rachita ram

Video Icon

Sandalwood2, Jun 2020, 4:03 PM

ರಚಿತಾ ರಾಮ್‌ಗೂ ಶುರುವಾಯ್ತು ಹ್ಯಾಕರ್ಸ್ ಭಯ; ಈಗೇನಪ್ಪಾ ಮಾಡೋದು?

ಸ್ಯಾಂಡಲ್‌ವುಡ್‌ ಸ್ಟಾರ್‌ ನಟಿಯರ ಖಾತೆ ಬ್ಯಾಕ್‌ ಟು ಬ್ಯಾಕ್ ಹ್ಯಾಕ್‌ ಆಗುತ್ತಿರುವುದಕ್ಕೆ ನಟಿ ರಚಿತಾ ರಾಮ್‌ ಈಗ ಭಯದಲ್ಲಿದ್ದಾರೆ. ಆಶಿಕಾ ರಂಗನಾಥ್‌, ಮಾನ್ವಿತ್‌ ಹರೀಶ್‌, ಆರ್‌ಜೆ ಶ್ರದ್ಧಾ, ಧ್ರುವ ಸರ್ಜಾ ಪತ್ನಿ ಪ್ರೇರಣಾ ಇವರೆಲ್ಲರ ಖಾತೆಗಳೂ ಹ್ಯಾಕ್‌ ಆಗಿವೆ. ಈಗ ತಮ್ಮ ಖಾತೆಗೂ ಇದೇ ಪರಿಸ್ಥಿತಿ ಎದುರಾಗಬಹುದು ಎಂಬ ಭಯದಲ್ಲಿದ್ದಾರೆ, ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್, ಬುಲ್ ಬುಲ್ ರಚಿತಾ ರಾಮ್.

• News1, Jun 2020, 5:05 PM

ಸರ್ಪ್ರೈಸ್ ನೀಡಿದ ರಚಿತಾ, ರಾಜ್ಯದಲ್ಲಿ ಎಣ್ಣೆಗೆ ಬೇಡಿಕೆ ಕುಸಿತ ; ಜೂ.01ರ ಟಾಪ್ 10 ಸುದ್ದಿ!

ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಕ್ ಹೈಕಮೀಷನ್‌ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳನ್ನು ಗಡೀಪಾರಿಗೆ ಭಾರತ ಮುಂದಾಗಿದೆ. ಮತ್ತೊಂದೆಡೆ ಗಡಿಯಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ  ಲಾಕ್‌ಡೌನ್ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಆದಾಯ ನಿರೀಕ್ಷಿಸಿದ್ದ ಅಧಿಕಾರಿಗಳ ಲೆಕ್ಕಾಚಾರಾ ಉಲ್ಟಾ ಆಗಿದೆ. ಇದೀಗ ಎಣ್ಣೆಗೆ ಬೇಡಿಕೆ ಕುಸಿತವಾಗಿದೆ. ನಟಿ ರಚಿತಾ ರಾಮ್ ಹೇಳಿದ್ದ ಸರ್ಪ್ರೈಸ್ ಬಯಲಾಗಿದೆ. ವ್ಯಾಟ್ಸಾಪ್ ಬಳಕೆದಾರರೇ ಎಚ್ಚರ, ಟಿಕ್‌ಟಾಕ್‌ನಿಂದ ಬಲೆಬಿದ್ದ ಕಳ್ಳಿ ಸೇರಿದಂತೆ ಜೂನ್ 01ರ ಟಾಪ್ 10 ಸುದ್ದಿ ಇಲ್ಲಿವೆ.

• Video Icon

Sandalwood1, Jun 2020, 3:34 PM

ದರ್ಶನ್‌ ಸಿನಿಮಾಗೆ ರಚಿತಾ ಪ್ರೊಡ್ಯೂಸರ್‌; ಋಣ ತೀರಿಸಲು ಇದು ಸುಸಮಯವೇ?

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ಲಾಕ್‌ಡೌನ್‌ ನಂತರ ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್‌ ಕೊಡುವುದಾಗಿ ಹೇಳಿದ್ದರು. ಆದರೀಗ ಆ ಸಖತ್ ಸುದ್ದಿ ಏನೆಂದು ಬಹಿರಂಗ ಮಾಡಿದ್ದಾರೆ.

• Video Icon

Sandalwood28, May 2020, 4:38 PM

ಲಾಕ್‌ಡೌನ್‌ ಆದ್ಮೇಲೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಮದ್ವೆ ಆಗ್ತಾರಾ ಬುಲ್ ಬುಲ್?

ಮನೆಯಲ್ಲಿ ಪೋಷಕರ ಜೊತೆ ಕಾಲ ಕಳೆಯುತ್ತಾ, ನಿರ್ಗತಿಕರಿಗೆ ಸೈಲೆಂಟ್‌ ಆಗಿ ಸಹಾಯ ಮಾಡಿದ ರಚಿತಾ ರಾಮ್‌ ಈಗ ಫ್ಯಾನ್ಸ್‌ಗೆ ಒಂದು ಗುಡ್ ನ್ಯೂಸ್‌  ಹೇಳಲು ಕಾತುರದಿಂದ ಕಾಯುತ್ತಿದ್ದಾರೆ.

• Video Icon

Sandalwood20, May 2020, 5:24 PM

ರಚಿತಾ ರಾಮ್ ಸಖತ್ ಟಿಕ್‌ಟಾಕ್; ನಿವೇದಿತಾ ಗೌಡ ಸೂಪರ್ ಸೈಕಲ್ ಸವಾರಿ..!

ನಟಿ ರಚಿತಾ ರಾಮ್ ಅಭಿಮಾನಿ ಜೊತೆ ಟಿಕ್ ಟಾಕ್ ಮಾಡಿದ ವಿಡಿಯೋ ವೈರಲ್ ಆಗಿದೆ.

SN Rachita ram

Video Icon

Sandalwood18, May 2020, 5:06 PM

ಯಾರಿಗೂ ಕಾಣಿಸದಂತೆ ಹೊರ ಬಂದ ರಚಿತಾ ರಾಮ್; ಇದು ಮಾನವೀಯತೆ!

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕೊರೋನಾ ವೈರಸ್‌ನಿಂದಾಗಿ ಮನೆಯಲ್ಲಿಯೇ ಲಾಕ್‌ಡೌನ್‌ ಆಗಿದ್ದಾರೆ. ವೈರಸ್‌ಗೆ ಸಿಕ್ಕಾಪಟ್ಟೆ ಹೆದರಿಕೊಂಡಿದ್ದಾರೆ ಎಂದು ಹಲವರು ಮಾತನಾಡುತ್ತಿದ್ದಾರೆ. ಆದರೆ ಮ್ಯಾಟರ್‌ ಅದಲ್ಲ....

may 17

News17, May 2020, 5:34 PM

ಲಾಕ್‌ಡೌನ್‌ನಿಂದ ನೇಣಿಗೆ ಕೊರಳೊಡ್ಡಿದ ನಟ, ರಾಜ್ಯಕ್ಕೆ ಮತ್ತೆ ಕೊರೋನಾ ಕಂಟಕ; ಮೇ.17ರ ಟಾಪ್ 10 ಸುದ್ದಿ!

ಟೀಂ ಇಂಡಿಯಾ ಜೂನ್ ಹಾಗೂ ಜುಲೈ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಮಾಡುತ್ತಾ ಅನ್ನೋ ಕುತೂಹಲಕ್ಕೆ ಬಿಸಿಸಿಐ ಉತ್ತರ ನೀಡಿದೆ. ಇತ್ತ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಲಾಕ್‌ಡೌನ್ ವೇಳೆ ಆಹಾರ ವಿತರಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈ ಸಂಪರ್ಕದಿಂದ ಕರ್ನಾಟಕದಲ್ಲಿ ಇಂದು ಒಂದೇ ದಿನ 54 ಕೊರೋನಾ ಸೋಂಕು ಪತ್ತೆಯಾಗಿದೆ. ಲಾಕ್‌ಡೌನ್ 4.0, ನೇಣಾಕಿಕೊಂಡ ನಟನಿಗೆ ಕೊರೋನಾ ಇದೆಯೆಂದು ನೆರವಿಗೆ ಬಾರದ ಪಕ್ಕದ ಮನೆಯವರು ಸೇರಿದಂತೆ ಮೇ.17ರ ಟಾಪ್ 10 ಸುದ್ದಿ ಇಲ್ಲಿವೆ.

Rachita ram

Interviews17, May 2020, 10:19 AM

ಗುರುತೇ ತೋರದೆ ಆಹಾರ ವಿತರಿಸಿದ್ದಾರೆ ರಚಿತಾ ರಾಮ್!

ಕನ್ನಡದ ಸ್ಟಾರ್ ನಟಿಯಾಗಿ ಸದಾ ಕಾರ್ಯನಿರತವಾಗಿದ್ದ ರಚಿತಾ ರಾಮ್ ಗೆ ಸಿಕ್ಕ ಅನಿರೀಕ್ಷಿತ ಬ್ರೇಕ್ ಈ ಕೊರೊನಾ ಲಾಕ್ಡೌನ್! ಅದು ಈ ಲವಲವಿಕೆ ತುಂಬಿದ ಗುಳಿಕೆನ್ನೆಯ ಹುಡುಗಾಟದ ಹುಡುಗಿಯಲ್ಲಿಯೂ ಗಂಭೀರವಾದ ಸಾಮಾಜಿಕ ಕಳಕಳಿ ತುಂಬುವಂತೆ ಮಾಡಿದೆ. ಪರಿಣಾಮವಾಗಿ ಆಕೆ ಸ್ವತಃ ಸಂತ್ರಸ್ತರ ಬಳಿಗೆ ತೆರಳಿ ಆಹಾರ ವಿತರಿಸಿದ್ದಾರೆ! ಆದರೆ ಆಗ ಮಾಸ್ಕ್ ಮೂಲಕ ತಮ್ಮ ಗುರುತು ಮರೆಮಾಚುವ ಜತೆಗೆ ಸಾರ್ವಜನಿಕವಾಗಿ ತಮ್ಮ ಪರಿಚಯವನ್ನು ಮಾಡಿಕೊಂಡಿಲ್ಲ. ರಚಿತಾ ಮನೆಯಲ್ಲಿದ್ದುಕೊಂಡು ಏನೇನು ಮಾಡಿದ್ದಾರೆ ಮತ್ತು ಇನ್ನಿತರ ವಿಶೇಷಗಳ ಬಗ್ಗೆ ಸ್ವತಃ ರಚಿತಾ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ಮಾಹಿತಿಗಳನ್ನು ನೀವೇ ಓದಿ.

• Sandalwood12, May 2020, 3:20 PM

ಚಿತ್ರರಂಗದ 7 ವರ್ಷದ ಜರ್ನಿ ನೆನೆದು ಡಿಂಪಲ್ ಕ್ವೀನ್ ಭಾವುಕ; ಎಮೋಷನಲ್ ಸಂದೇಶವಿದು!

ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ 7 ವರ್ಷ ಪೂರೈಸಿದ ರಚ್ಚು ಭಾವುಕ ಪೋಸ್ಟ್‌....

• Video Icon

Sandalwood9, May 2020, 4:32 PM

ಲಾಕ್‌ಡೌನ್‌ನಲ್ಲಿ ರಚಿತಾ ರಾಮ್‌ ಪ್ರೈವೇಟ್‌ ಲೈಫ್‌; ಬರ್ತಿದೆ ಸರ್ಪ್ರೈಸ್!

ಸ್ಯಾಂಡಲ್‌ವುಡ್‌ ಬುಲ್ ಬುಲ್ ರಚಿತಾ ರಾಮ್‌ ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ? ಎಲ್ಲಿ ಹೋಗಿದ್ದಾರೆ ಅನ್ನೋದು ಅಭಿಮಾನಿಗಳನ್ನು ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.