ರಘು ದೀಕ್ಷಿತ್  

(Search results - 8)
 • instagram

  ENTERTAINMENT11, Sep 2019, 11:52 AM IST

  ಸ್ಟಾರ್‌ಗಳ ಸಾಕುಪ್ರಾಣಿಗಳಿಗೂ ಉಂಟು ಇನ್‌ಸ್ಟಾಅಕೌಂಟು

  ತಮ್ಮ ಹೆಸರಲ್ಲಿ ಅಥವಾ ಮಗುವಿನ ಹೆಸರಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಸೃಷ್ಟಿಸಿ, ಫುಲ್ ಫೇಮಸ್ ಆಗಿರುವ ಹಲವು ನಟರಿದ್ದಾರೆ. ಈ ಸಾಲಲ್ಲೇ ರಘು ದೀಕ್ಷಿತ್, ಮಾನ್ವಿತಾ ಸೇರಿ ತಮ್ಮ ಸಾಕು ಪ್ರಾಣಿಗಳ ಹೆಸರಲ್ಲೇ ಇನ್‌ಸ್ಟಾ ಅಕೌಂಟ್ ಮಾಡಿ, ಸಕತ್ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಇವರೆಲ್ಲ ಹೇಳುವುದೇನು? 

 • Raghu Dixit

  ENTERTAINMENT7, Aug 2019, 9:25 AM IST

  ನಾಲ್ಕು ಭಾಷೆಯಲ್ಲಿ ರಘು ದೀಕ್ಷಿತ್‌ ಆಡಿಯೋ ಆಲ್ಬಂ!

  ‘ಪ್ರದೇಶ ಸಮಾಚಾರ’,‘ಮೈಸೂರು ಮಸಾಲಾ’,‘ಲವ್‌ ಮೊಕ್ಟೈಲ್‌’,‘ಆರ್ಕೇಸ್ಟ್ರಾ’ ಹಾಗೂ ‘ಫ್ಲೈ’ ಸೇರಿದಂತೆ ಐದು ಸಿನಿಮಾಗಳಿಗೆ ಹಾಡಿ, ಸಂಗೀತ ನಿರ್ದೇಶಕರಾಗಿ , ಇದೀಗ ‘ನಿನ್ನ ಸನಿಹಕೆ’ ಎನ್ನುವ ಹೊಸಬರ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡುತ್ತಿರುವ ರಘು ದೀಕ್ಷಿತ್‌ ಹೊಸ ಕನಸು ಕಾಣುತ್ತಿದ್ದಾರೆ. ನಾಲ್ಕು ಭಾಷೆಗಳಲ್ಲಿ ಹತ್ತು ಹಾಡುಗಳ ಆಡಿಯೋ ಅಲ್ಬಮ್‌ ತರಲಿದ್ದಾರೆ.

 • Mayuri Upadhya

  ENTERTAINMENT18, Jul 2019, 3:13 PM IST

  ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮಿಂಚಿದ ರಘು ದೀಕ್ಷಿತ್ ಪತ್ನಿ ಮಯೂರಿ ಫೋಟೋಸ್!

  ಇವರು ಡ್ಯಾನ್ಸ್ ಮಾಡಲು ನಿಂತರೆ ಥೇಟ್ ನಾಟ್ಯ ಮಯೂರಿಯಾಗಿ ಬಿಡುತ್ತಾರೆ. ನೃತ್ಯದ ಎಲ್ಲಾ ಪ್ರಕಾರಗಳು ಇವರಿಗೆ ಸುಲಲಿತ. ಇವರ ಡ್ಯಾನ್ಸ್ ನೋಡುವುದೇ ಕಣ್ಣಿಗೆ ಹಬ್ಬ. ಹೌದು ಅವರೇ ನಾಟ್ಯ ಮಯೂರಿ ಉಪಾಧ್ಯಾಯ. ಅವರ ಸ್ಟೈಲಿಶ್ ಫೋಟೋಗಳು ಇಲ್ಲಿವೆ ನೋಡಿ.
   

 • Raghu dixit Mayuri Upadhya
  Video Icon

  VIDEO13, Jun 2019, 9:44 AM IST

  ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ರಘು ದೀಕ್ಷಿತ್-ಮಯೂರಿ

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ರಘು ದೀಕ್ಷಿತ್, ಮಯೂರಿ ದಂಪತಿ ಬಾಳಲ್ಲಿ ಬಿರುಕು ಮೂಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಪರಸ್ಪರ ಬೇರೆ ಬೇರೆಯಾಗಿದ್ದರು. 

 • Now Me too in court also

  Sandalwood12, Oct 2018, 9:14 PM IST

  #MeToo : ನಮಗೂ ಅನುಭವವಾಗಿದೆ ಎಂದ ಕನ್ನಡದ ಗಾಯಕಿ

  ನಮ್ಮ ಕ್ಷೇತ್ರದಲ್ಲಿಯೂ ಲೈಂಗಿಕ ಕಿರುಕುಳ ಇದೆ. ಮನುಷ್ಯರು ಇರುವ ಕ್ಷೇತ್ರದಲ್ಲಿ ಇದ್ದೇ ಇರುತ್ತದೆ . ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು : ಸೌಮ್ಯರಾವ್

 • raghu deekshith
  Video Icon

  News12, Oct 2018, 7:26 PM IST

  ಅಷ್ಟಕ್ಕೂ ರಘು ದೀಕ್ಷಿತ್-ಚಿನ್ಮಯಿ ನಡುವೆ ಅಂದು ಆಗಿದ್ದೇನು?

  ತಮಿಳಿನ ಹೆಸರಾಂತ ಚಿತ್ರ ಸಾಹಿತಿ ಹಾಗೂ ಲೇಖಕ ವೈರಮುತ್ತು ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ ಈಗ ರಘು ದೀಕ್ಷಿತ್‌ ಮೇಲೂ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಹಾಗಾದರೆ ಏನಿದು ಕತೆ? ಇಬ್ಬರ ನಡುವೆ ನಡೆದಿದ್ದಾದರೂ ಏನು? ದೀಕ್ಷಿತ್ ಮಾಡಿದ ತಪ್ಪೇನು? ಎಲ್ಲ ವಿವರ ಇಲ್ಲಿದೆ.

   

 • Mayuri Upadhya

  INDIA11, Oct 2018, 5:18 PM IST

  #MeToo ರಘು ದೀಕ್ಷಿತ್: ಸಂತ್ರಸ್ತೆ ಪರ ನಿಂತ ಪತ್ನಿ ಮಯೂರಿ

  #MeToo ಅಭಿಯಾನ ದೇಶದ್ಯಾಂತ ಜೋರಾಗುತ್ತಿರುವಾಗಲೇ, ಕನ್ನಡದ ಪ್ರತಿಭಾನ್ವಿತ ಗಾಯಕ ರಘು ದೀಕ್ಷಿತ್ ವಿರುದ್ಧವೂ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಹೆಸರಾಂತ ಕೋರಿಯೋಗ್ರಾಫರ್ ಪತ್ನಿ ಮಯೂರಿ ಉಪಾಧ್ಯ ಅವರಿಗೂ ಡಿವೋರ್ಸ್ ನೀಡುತ್ತಿರುವ ವಿಷಯ ಬಹಿರಂಗಗೊಂಡಿದೆ. ಈ ಹಿನ್ನಲೆಯಲ್ಲಿ ಪತ್ನಿ ಮಯೂರಿ ಹೇಳುವುದೇನು?

 • Raghu Dexit

  NEWS11, Oct 2018, 7:47 AM IST

  ರಘು ದೀಕ್ಷಿತ್‌ಗೂ ತಟ್ಟಿದ ’ಮೀ ಟೂ’ ಬಿಸಿ

  ತಮಿಳಿನ ಹೆಸರಾಂತ ಚಿತ್ರ ಸಾಹಿತಿ ಹಾಗೂ ಲೇಖಕ ವೈರಮುತ್ತು ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ ಈಗ ರಘು ದೀಕ್ಷಿತ್‌ ಮೇಲೂ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.