ರಘುರಾಮ ಗೌಡ  

(Search results - 2)
 • Award

  Karnataka Districts3, Jan 2020, 2:28 PM IST

  ಚಿರತೆ ಎದುರಿಸಿ ಇಬ್ಬರ ಜೀವ ರಕ್ಷಿಸಿದ ಸಾಹಸಿ ರಘುರಾಮ ಗೌಡ

  ಮನೆಯೊಂದಕ್ಕೆ ಚಿರತೆ ನುಗ್ಗಿದೆ. ಅಲ್ಲಿ ಅತ್ತೆ, ಸೊಸೆ ಬಿಟ್ಟರೆ ಮತ್ಯಾರೂ ಇಲ್ಲ. ಹೊರಗಡೆ ಸೇರಿದ ಜನ ಸಾಗರಕ್ಕೆ ಮನೆಯೊಳಗಿರುವ ಆ ಎರಡು ಹೆಣ್ಣು ಜೀವಗಳಿಗೆ ಚಿರತೆ ಏನು ಮಾಡಿಬಿಡುತ್ತದೋ ಎನ್ನುವ ಆತಂಕ. ಇಂಥಾ ವೇಳೆಯಲ್ಲಿ
  ಹೀರೋ ರೀತಿ ಬಂದು ಅತ್ತೆ, ಸೊಸೆಯನ್ನು ಸುರಕ್ಷಿತವಾಗಿ ಕಾಪಾಡಿ, ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟವರು ರಘುರಾಮ ಗೌಡ. ಅವರ ಈ ಸಾಹಸಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.

 • Award

  state21, Dec 2019, 11:17 PM IST

  ವನ್ಯ ಜೀವಿ ಸಂರಕ್ಷಕ ರಘುರಾಮ ಗೌಡ; ಶೌರ್ಯ ಪ್ರಶಸ್ತಿ

  ನಾಡಿನತ್ತ ಬಂದ ವನ್ಯ ಪ್ರಾಣಿಗಳನ್ನು ರಕ್ಷಿಸಿ ಮತ್ತೆ ಕಾಡಿಗೆ ಬಿಟ್ಟ ಸಾಹಸಿಯೇ ಕೊರಟಗೆರೆಯ ರಘುರಾಮ ಗೌಡ. ಇವರ ಕಳಕಳಿ ಹಾಗೂ ವನ್ಯ ಸಂರಕ್ಷಣೆ ಪ್ರೀತಿಯನ್ನು ಗುರುತಿಸಿ ಸುವರ್ಣನ್ಯೂಸ್-ಕನ್ನಡ ಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.