Search results - 60 Results
 • Sandalwood11, Nov 2018, 4:32 PM IST

  ರಶ್ಮಿಕಾ ಜೊತೆ ಬ್ರೇಕ್ ಅಪ್ ಆದ ನಂತರ ರಕ್ಷಿತ್ ಶೆಟ್ಟಿ ಹೊಸ ಬಾಂಬ್!

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಾವೇ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅದು 100 ಕೋಟಿ ಬಜೆಟ್ ಚಿತ್ರ ಅನ್ನೋದು ಗಾಂಧಿ ನಗರದ ಮಾತು. ಚಿತ್ರದ ಹೆಸರು ಪುಣ್ಯಕೋಟಿ. ಮಾಸ್ ಕಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ರಕ್ಷಿತ್ ಶೆಟ್ಟಿ. 

 • Rakshith shetty

  Sandalwood10, Nov 2018, 9:03 AM IST

  ರಕ್ಷಿತ್ ಶೆಟ್ಟಿ ಪುಣ್ಯಕೋಟಿ ಚಿತ್ರದ ಬಜೆಟ್ ಎಷ್ಟು ಕೋಟಿ?

  ಪುಣ್ಯಕೋಟಿ ಹೆಸರಿನಲ್ಲಿ ಸೆಟ್ಟೇರುತ್ತಿರುವ ಚಿತ್ರದಲ್ಲಿ 300ವರ್ಷಗಳ ಹಿಂದಿನ ಕತೆಯನ್ನು ನೋಡಬಹುದು. 300ವರ್ಷಗಳ ಹಿಂದೆ ನಡೆದ ಒಂದು ಯುದ್ಧವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗುತ್ತಿದೆ.

 • Rakshith Shetty

  Sandalwood4, Nov 2018, 3:40 PM IST

  ರಕ್ಷಿತ್ ಶೆಟ್ಟಿ ಬದುಕಲ್ಲಿ ಕಂಡ ಹೊಸ ’ಚಾರ್ಮಿನಾರ್’ ಯಾರು ಗೊತ್ತಾ?

  ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಆದ ವಿಚಾರ ಗೊತ್ತಿರುವಂತದ್ದೇ. ಬ್ರೇಕ್ ಅಪ್ ಆದ ನಂತರ ರಕ್ಷಿತ್ ಶೆಟ್ಟಿ ದೇವದಾಸ್ ಆಗಿಲ್ಲ. ರಶ್ಮಿಕಾ ಬಿಟ್ಟು ಹೋಗಿರುವುದಕ್ಕೆ ಬೇಸರವೇನಿಲ್ಲ ಎಂದಿದ್ದಾರೆ. ಇದೀಗ ಅವರ ಲೈಫಲ್ಲಿ ಹೊಸ ಹುಡುಗಿ ಎಂಟ್ರಿ ಕೊಟ್ಟಿದ್ದಾಳೆ. ಯಾರು ಆ ಹುಡುಗಿ?  

 • Yash- Rakshit

  Sandalwood9, Oct 2018, 4:31 PM IST

  ರಾಕಿಂಗ್ ಸ್ಟಾರ್‌ಗೆ ಚಾಲೆಂಜ್ ಹಾಕಿದ ರಕ್ಷಿತ್ ಶೆಟ್ಟಿ!

  ರಾಕಿಂಗ್ ಸ್ಟಾರ್ ಯಶ್ ಗೆ ಚಾಲೆಂಗ್ ಹಾಕಿದ್ದಾರೆ ರಕ್ಷಿತ್ ಶೆಟ್ಟಿ. ಯಶ್ ಅಭಿನಯದ ಕೆಜಿಎಫ್ ತೆರೆಗೆ ಬರಲು ಸಿದ್ದವಾಗಿದೆ. ಅದೇ ರೀತಿ ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾನಾರಾಯಣ ಚಿತ್ರ ಕೂಡಾ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಎರಡೂ ಚಿತ್ರಗಳು ಪಂಚಭಾಷೆಗಳಲ್ಲಿ ತೆರೆ ಕಾಣಲಿದೆ. ಯಾರು ಗೆಲ್ತಾರೆ ಅನ್ನೋದೇ ಕುತೂಹಲ. 

 • rashmika

  News9, Oct 2018, 7:42 AM IST

  ತೆಲುಗು ಮಾಧ್ಯಮಗಳ ಮುಂದೆ ಬ್ರೇಕಪ್‌ ನಿಜವೆಂದ ರಶ್ಮಿಕಾ

  ಮೊಟ್ಟಮೊದಲ ಬಾರಿಗೆ ತೆಲುಗು ಮಾಧ್ಯಮಗಳ ಮುಂದೆ ಮಾತನಾಡಿರುವ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕ್ ಅಪ್ ನಿಜವೆಂದು ಒಪ್ಪಿಕೊಂಡಿದ್ದಾರೆ. 

 • Rakshit Shetty

  Sandalwood6, Oct 2018, 3:41 PM IST

  ಮುಖವಾಡ ಹಾಕಿದವರನ್ನು ದೂರ ಇಡಬೇಕಂತೆ ರಕ್ಷಿತ್ ಶೆಟ್ಟಿ!

  ನಟ ರಕ್ಷಿತ್ ಶೆಟ್ಟಿಯನ್ನು ನವರಸ ನಾಯಕ ಜಗ್ಗೇಶ್ ಹೊಗಳಿದ್ದಾರೆ. ನಾನು ಕಂಡ ಅದ್ಭುತ ಕಲಾ ತಪಸ್ವಿ ಎಂದು ಹೇಳಿದ್ದಾರೆ. 

 • Geetha Govindam

  News4, Oct 2018, 5:57 PM IST

  ಕಿಸ್' ನಿಂದಲೇ 'ಕಿರಿಕ್' ಜೋಡಿ ಬ್ರೇಕ್ ಅಪ್ ಆಯ್ತಾ ? ಸತ್ಯ ಬಿಚ್ಚಿಟ್ಟ ದೇವರಕೊಂಡ

  • ರಷ್ಮಿಕಾ - ರಕ್ಷಿತ್ ಒಟ್ಟಾಗಿ ಕುಳಿತು ಪರಸ್ಪರ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ'
  • ಮಾಧ್ಯಮಗಳು ಕೂಡ ಬೇರೆಯವರ ಖಾಸಗಿ ವಿಚಾರಗಳನ್ನು ವೈಭವಿಯುತವಾಗಿ ಬಿತ್ತರಿಸುವುದು ಅಷ್ಟು ಒಳ್ಳೆಯದಲ್ಲ
  • ನಾನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತೇನೆ
 • Rashmika- Nagarjun

  Sandalwood23, Sep 2018, 12:55 PM IST

  ರಶ್ಮಿಕಾ ಮಂದಣ್ಣಗೆ ಅಕ್ಕಿನೇನಿ ನಾಗಾರ್ಜುನ್ ಫುಲ್ ಫಿದಾ!

  ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಆದ ನಂತರ ಡಿಸ್ಟರ್ಬ್ ಆದ ಹಾಗೆ ಕಾಣಿಸುತ್ತಿಲ್ಲ. ದೇವದಾಸ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಸಕತ್ತಾಗಿ ಕುಣಿದು ಕುಪ್ಪಳಿಸಿದರು. ಈಕೆಯ ನೃತ್ಯಕ್ಕೆ ಮೆಗಾಸ್ಟಾರ್, ಸ್ಟೈಲಿಶ್ ಸ್ಟಾರ್ ಎಲ್ಲರೂ ಫಿದಾ ಆಗಿದ್ದಾರೆ. 

 • Rakshith- rashmika

  Sandalwood18, Sep 2018, 11:31 AM IST

  'ಬ್ರೇಕಪ್' ಸುದ್ದಿ ನಂತರ ಮೌನ ಮುರಿದ ರಶ್ಮಿಕಾ

  ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಈಗ ತಾನೇ ಮೌನ ಮುರಿದ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಬಳಸಿ ಟ್ರೊಲ್‌ನಿಂದ ಹಾಸ್ಯ ಮಾಡುತ್ತಿದವರಿಗೆ ಖಡಕ್‌ ಆಗಿ ಉತ್ತರಿಸಿದ್ದಾರೆ. 

 • rashmika

  News17, Sep 2018, 6:45 PM IST

  ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ ರಶ್ಮಿಕಾ!

  ಒಂದು ಕಡೆ ರಕ್ಷಿತ್ ಶೆಟ್ಟಿ ಅವರೊಂದಿಗೆ ಎಂಗೆಜ್ ಮೆಂಟ್ ಮುರಿದುಕೊಂಡಿರುವ ರಶ್ಮಿಕಾ ಮಂದಣ್ಣ ಕನ್ನಡದ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಹಾಗಾದರೆ ರಶ್ಮಿಕಾ ನೀಡಿರುವ ಆಘಾತಕಾರಿ ಸುದ್ದಿ ಏನು?

 • Rakshith shetty

  Sandalwood15, Sep 2018, 9:47 AM IST

  ರಕ್ಷಿತ್ ಶೆಟ್ಟಿ ಹೊಸ ಅವತಾರ ತೆನಾಲಿ

  ಈ ಸಲದ ಗೌರಿ-ಗಣೇಶ ಹಬ್ಬಕ್ಕೆ ಸರ್ಪ್ರೈಸ್ ಕೊಟ್ಟಿದ್ದು ರಕ್ಷಿತ್ ಶೆಟ್ಟಿ, ಹೇಮಂತ್ ರಾವ್, ಮತ್ತು ಮಲ್ಲಿಕಾರ್ಜುನಯ್ಯ ಟೀಂ. ಹಬ್ಬದ ದಿನ ಎಲ್ಲರೂ ಸಂಭ್ರಮದಲ್ಲಿರುವಾಗ ಈ ಟೀಂ ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿತು.

 • Rakshit Shetty-Rashmika Mandanna

  News13, Sep 2018, 5:29 PM IST

  ಬ್ರೇಕ್ ಅಪ್ ಮ್ಯಾಚ್‌ ನಂತರ ರಕ್ಷಿತ್ ಪರ ಕಿಚ್ಚ ಸುದೀಪ್ ಬ್ಯಾಟಿಂಗ್

  ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ರಕ್ಷಿತ್-ರಶ್ಮಿಕಾ ಬ್ರೇಕ್ ಅಪ್ ಸ್ಟೋರಿ ರಕ್ಷಿತ್ ಸ್ಪಸ್ಟನೆ ನೀಡಿದ ಮೇಲೆ ಒಂದು ಹಂತಕ್ಕೆ ಅಂತ್ಯವಾದಂತೆ ಕಾಣುತ್ತಿದೆ.  ರಕ್ಷಿತ್ ಶೆಟ್ಟಿ ಅವರಿಗೆ ಕಿಚ್ಚ ಸುದೀಪ್ ಸಹ ಬೆಂಬಲವಾಗಿ ಮಾತನಾಡಿದ್ದಾರೆ. ಹಾಗಾದರೆ ಕಿಚ್ಚ ಏನು ಹೇಳಿದರು?

 • Rashmika -Rakshit

  Sandalwood12, Sep 2018, 4:27 PM IST

  ರಕ್ಷಿತ್ -ರಶ್ಮಿಕಾ ಬ್ರೇಕ್ ಅಪ್ ಹಿಂದಿರೋ 6 ಕಾರಣಗಳು

  ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದೆ. ಇವರಿಬ್ಬರ ಸಂಬಂಧ ಮುರಿದು ಬಿದ್ದಿದ್ದು ನಿಜನಾ ಅಂತ ಸಾಕಷ್ಟು ಜನ ಕೇಳುತ್ತಿದ್ದಾರೆ. ಹೌದು ಅಂತಿದ್ದಾರೆ ರಶ್ಮಿಕಾ ಕುಟುಂಬ ಮೂಲಗಳು. ಅಷ್ಟಕ್ಕೂ ಬ್ರೇಕ್ ಅಪ್ ಆಗಲು ಕಾರಣಗಳೇನು? ಇಲ್ಲಿವೆ 6 ಕಾರಣಗಳು. 

 • NEWS12, Sep 2018, 8:54 AM IST

  ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತ ರಕ್ಷಿತ್ ಶೆಟ್ಟಿ ಹೇಳಿದ್ದೇನು..?

  ರಕ್ಷಿತ್‌ ಶೆಟ್ಟಿಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಮಾತನಾಡುತ್ತಿರುವವರಿಗೆ ಉತ್ತರ ಕೊಡುವ ಮೂಲಕ ಅವರು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದಾರೆ.

 • Rakshith Shetty

  News11, Sep 2018, 6:28 PM IST

  ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ

  ಕಳೆದ ಎರಡು ದಿನಗಳಿಂದ ಹರಿದಾಡುತ್ತಿರುವ ರಕ್ಷಿತ್  ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬ್ರೇಕ್ ಅಪ್ ವಿಚಾರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಸ್ಪಷ್ಟನೇ ನೀಡಿದ್ದಾರೆ. ತಾವು ಯಾವ ಕಾರಣಕಕ್ಕೆ ಸೋಶಿಯಲ್ ಮೀಡಿಯಾದಿಂದ ಹೊರ ಹೋಗಿದ್ದೆ ಎಂಬುನ್ನು ಹೇಳಿದ್ದಾರೆ. ಹಾಗಾದರೆ ಇದೀಗ ರಕ್ಷಿತ್ ಕೊಟ್ಟ ಬ್ರೇಕಿಂಗ್ ನ್ಯೂಸ್ ಏನು?