ರಕ್ಷಣಾ ಕ್ಷೇತ್ರ  

(Search results - 5)
  • military
    Video Icon

    NEWS19, Sep 2019, 8:26 PM IST

    ನೀವು ನೋಡ್ಲೇಬೇಕಾದ ಇಂದಿನ ಟಾಪ್ ವಿಡಿಯೋ: ಅಮೆರಿಕಾ ಸೇನೆಯಲ್ಲೂ ಜನಗಣಮನ!

    ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್ ಫೋರ್ಸ್ ಬೇಸ್ ನಲ್ಲಿ ಜಂಟಿ ‘ಯುದ್ಧಾಭ್ಯಾಸ’ವನ್ನು ನಡೆಸುತ್ತಿವೆ.  ಈ ವೇಳೆ ಅಮೆರಿಕನ್ ಸೈನಿಕರು ಭಾರತೀಯ ರಾಷ್ಟ್ರಗೀತೆಯ ಬ್ಯಾಂಡ್ ನುಡಿಸಿ ಗಮನ ಸೆಳೆದಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳ ನಡುವೆ ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ.

  • Video Icon

    NEWS16, Sep 2019, 7:13 PM IST

    ಅಮೆರಿಕಾದಲ್ಲಿ ನಮ್ಮ ಯೋಧರ ಸಮರಾಭ್ಯಾಸ; ಬೇಡ ನಮ್ಮತ್ತ ಕಣ್ಣೆತ್ತಿ ನೋಡೋ ಸಾಹಸ!

    ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್‌ಫೋರ್ಸ್ ಬೇಸ್‌ನಲ್ಲಿ ಜಂಟಿ ‘ಯುದ್ಧಭ್ಯಾಸ’ವನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸೈನಿಕರು ವಿವಿಧ ರೀತಿಯ ದೈಹಿಕ ತಾಲೀಮುಗಳನ್ನು ನಡೆಸಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳು ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸುತ್ತಿವೆ. ಸೆ.05ಕ್ಕೆ ಆರಂಭವಾದ ಈ ತಾಲೀಮು ಸೆ.18ರವರೆಗೆ ನಡೆಯಲಿದೆ.

  • defiance

    BUSINESS11, Sep 2019, 4:31 PM IST

    7 ವರ್ಷದಲ್ಲಿ ಮಿಲಿಟರಿ ಆಧುನೀಕರಣಕ್ಕೆ 130 ಶತಕೋಟಿ ವೆಚ್ಚ!

    ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ, ಮಿಲಿಟರಿ ಆಧುನೀಕರಣಕ್ಕೆ ಮುಂದಾಗಿದೆ. ಸೇನಾಪಡೆಯ ಮೂರೂ ದಳಗಳನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ರಕ್ಷಣಾ ಕ್ಷೇತ್ರಕ್ಕೆ ಬರೋಬ್ಬರಿ 130 ಶತಕೋಟಿ ರೂ. ವ್ಯಯಿಸಲು ತೀರ್ಮಾನಿಸಿದೆ.

  • Budget

    BUSINESS1, Feb 2019, 12:35 PM IST

    ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!

    ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತ ಮೀಸಲಿರಿಸಲಾಗಿದ್ದು, ಕಳೆದ 2 ವರ್ಷಗಳಲ್ಲಿ ಇಪಿಎಫ್ಒ ಸದಸ್ಯರ ಸಂಖ್ಯೆ 2 ಕೋಟಿಗೆ ಏರಿಕೆಯಾಗಿದೆ ಎಂದು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.

  • Modi

    NEWS19, Jan 2019, 4:31 PM IST

    ಅಲ್ಲಿ ಪ್ರತಿಪಕ್ಷಗಳ ಚುನಾವಣಾ ನಗಾರಿ: ಇಲ್ಲಿ ಮೋದಿ ಏಕಾಂಗಿ ಟ್ಯಾಂಕರ್ ಸವಾರಿ!

    ಗುಜರಾತ್‌ನ ಹಝಿರಾದಲ್ಲಿ ಎಲ್ & ಟಿ ಕಂಪನಿ ನಿರ್ಮಿಸಿದ ಸ್ವಯಂಚಾಲಿತ ಫಿರಂಗಿಗಳನ್ನು ಹೊಂದಿರುವ ಕೆ-9 ವಜ್ರ ಟ್ಯಾಂಕರ್‌ನಲ್ಲಿ ಒಂದು ಸುತ್ತು ಪ್ರಯಾಣಿಸುವ ಮೂಲಕ ಮೋದಿ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದ ಯಶಸ್ಸನ್ನು ಪ್ರದರ್ಶಿಸಿದರು.