ರಕ್ಷಣಾ ಒಪ್ಪಂದ  

(Search results - 9)
 • <p>Modi</p>

  India25, Apr 2020, 10:08 AM

  ರಕ್ಷಣಾ ಒಪ್ಪಂದಗಳಿಗೆ ಈ ವರ್ಷ ಬ್ರೇಕ್‌?

  ಲಭ್ಯ ಆರ್ಥಿಕ ಸಂಪನ್ಮೂಲವನ್ನೆಲ್ಲಾ ಕೊರೋನಾ ನಿರ್ವಹಣೆಗೆ ವಿನಿಯೋಗಿಸಬೇಕಾದ ಅನಿವಾರ್ಯತೆಗೆ ಕೇಂದ್ರ ಸರ್ಕಾರ ಸಿಲುಕಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ವರ್ಷ ಯಾವುದೇ ಹೊಸ ಖರೀದಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇಲ್ಲ.

 • donald modi
  Video Icon

  India28, Feb 2020, 11:36 AM

  ಇಂಡೋ- ಅಮೆರಿಕಾ ಶಸ್ತ್ರಾಸ್ತ್ರ ಒಪ್ಪಂದ; ಚೀನಾಗೆ ಶುರುವಾಯ್ತು ತಲೆನೋವು!

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ಹೋದಾಗಿನಿಂದ ಅಕ್ಕಪಕ್ಕದ ದೇಶಗಳಿಗೆ ತಲೆನೋವು ಶುರುವಾಗಿದೆ. 3 ಬಿಲಿಯನ್ ಅಂದರೆ 21 ಸಾವಿರ ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಅಸ್ತು ಎಂದಿದ್ದಾರೆ. 

  ಯಾವ್ಯಾವ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ? ಅದರ ವಿಶೇಷತೆಗಳೇನು? ಇಲ್ಲಿದೆ ರಿಪೋರ್ಟ್! 

 • modi wave

  Lok Sabha Election News14, May 2019, 11:24 AM

  ರಕ್ಷಣಾ ಒಪ್ಪಂದಗಳು ಕಾಂಗ್ರೆಸ್‌ಗೆ ಎಟಿಎಂ: ಮೋದಿ

  ರಕ್ಷಣಾ ಒಪ್ಪಂದಗಳು ಕಾಂಗ್ರೆಸ್‌ಗೆ ಎಟಿಎಂ| ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿಯೇ ವಿದೇಶಿ ಭದ್ರತಾ ಸಾಮಗ್ರಿಗಳ ಮೇಲೆ ಭಾರತ ಅವಲಂಬನೆಯಾಗುವಂತೆ ನೋಡಿಕೊಂಡಿತ್ತು: ಮೋದಿ

 • undefined

  NEWS3, Apr 2019, 6:58 PM

  ಕಳೆದು ಹೋಗಿದ್ದ ಭಾರತ-ಇಸ್ರೇಲ್ ರಹಸ್ಯ ಶಸ್ತ್ರಾಸ್ತ್ರ ಒಪ್ಪಂದದ ಕಡತ ಸಿಕ್ಕಿದ್ದೇಗೆ?

  ಭಾರತ-ಇಸ್ರೇಲ್ ನಡುವೆ ಕಳೆದ ಜನೆವರಿಯಲ್ಲಿ ನಡೆದಿದ್ದ ರಕ್ಷಣಾ ಒಪ್ಪಂದದ ರಹಸ್ಯ ಕಡತಗಳನ್ನು ಇಸ್ರೇಲಿ ಅಧಿಕಾರಿಗಳು ಕಳೆದುಕೊಂಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 • undefined

  BUSINESS12, Oct 2018, 3:35 PM

  ಇರಾನ್ ,ರಷ್ಯಾ ಅಪ್ಪಿಕೊಂಡ ಭಾರತ ತಪ್ಪು ಮಾಡ್ತಿದೆ: ಟ್ರಂಪ್!

  ಇರಾನ್ ಜೊತೆಗಿನ ತೈಲ ಒಪ್ಪಂದ ಮುಂದುವರಿಕೆ, ರಷ್ಯಾ ಜೊತೆಗಿನ ರಕ್ಷಣಾ ಒಪ್ಪಂದ ಇವೆರಡೂ ಭಾರತಕ್ಕೆ ಯಾವುದೇ ರೂಪದಲ್ಲಿ ಸಹಾಯಕಾರಿಯಲ್ಲ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಈ ಮೂಲಕ ಭಾರತದ ಸಾರ್ವಭೌಮ ವಿದೇಶಾಂಗ ನೀತಿ ಮೇಲೆ ಸವಾರಿ ಮಾಡಲು ಅಮೆರಿಕ ಪ್ರಯತ್ನ ನಡೆಸಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಮೂಲಕ ಭಾರತ ಸೂಕ್ತ ತಿರುಗೇಟು ನೀಡಿದೆ.

 • S-400

  NEWS9, Oct 2018, 5:27 PM

  ನಮಗೆ ರಷ್ಯಾದ S-400: ಪಾಕ್‌ಗೆ ಚೀನಾದ ಡ್ರೋಣ್!

  ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಇರುವ ಎಲ್ಲಾ ಅವಕಾಶವನ್ನೂ ಚೀನಾ ಬಳಸಿಕೊಳ್ಳುತ್ತದೆ. ಇದಕ್ಕೆ ಉದಹಾರಣೆ ಎಂಬಂತೆ ಇತ್ತೀಚಿಗಷ್ಟೇ ಭಾರತ-ರಷ್ಯಾ ನಡುವೆ ಬಹು ಮುಖ್ಯ ರಕ್ಷಣಾ ಒಪ್ಪಂದ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಚೀನಾ-ಪಾಕ್ ಕೂಡ ಮಹತ್ವದ ರಕ್ಷಣಾ ಒಪ್ಪಂದ ಮಾಡಿಕೊಂಡಿವೆ.

 • Trump

  BUSINESS6, Oct 2018, 4:34 PM

  ಮೋದಿ ಮುಂದೆ ಟ್ರಂಪ್ ಬಸ್ಕಿ: ನಿರ್ಬಂಧ ನಿಮಗಲ್ಲ ಅಂತಾ ಪೂಸಿ!

  ಒಂದೇ ದಿನದಲ್ಲಿ ತನ್ನ ನಿಲುವಿಗೆ ವ್ಯತಿರಿಕ್ತ ನಿಲುವು ತಾಳುವುದನ್ನು ಯಾರಾದರೂ ಅಮೆರಿಕದಿಂದಲೇ ನೋಡಿ ಕಲಿಯಬೇಕು. ಕಾರಣ ರಷ್ಯಾ-ಭಾರತದ ಒಪ್ಪಂದದ ನಂತರ ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾತ್ಮಕ ಹೇಳಿಕೆ ನೀಡಿದ್ದು, ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ನಮ್ಮ ಮಿತ್ರ ರಾಷ್ಟ್ರಗಳ ಸೇನಾ ಸಾಮರ್ಥ್ಯಕ್ಕೆ ಧಕ್ಕೆ ಉಂಟು ಮಾಡುವುದು ನಾವು ಹೇರುವ ನಿರ್ಬಂಧದ ಉದ್ದೇಶವಲ್ಲ ಎಂದು ಹೇಳಿದೆ.

 • Trump-Jinping

  BUSINESS22, Sep 2018, 2:31 PM

  ನಿರ್ಬಂಧ ತೆಗೆಯಿರಿ, ಇಲ್ದಿದ್ರೆ ಸರ್ವನಾಶ ಮಾಡ್ತಿವಿ: ಇಟ್ಸ್ ಚೀನಾ VS ಅಮೆರಿಕ!

  ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಇದೀಗ ರಕ್ಷಣಾ ಒಪ್ಪಂದ ಸಮರಕ್ಕೆ ತಿರುಗಿದೆ. ಇಷ್ಟು ದಿನ ದರ ಸಮರದಲ್ಲಿ ತೊಡಗಿದ್ದ ಎರಡೂ ದೈತ್ಯ ರಾಷ್ಟ್ರಗಳೂ ಇದೀಗ ರಕ್ಷಣಾ ಉಪಕರಣಗಳನ್ನು ಖರೀದಿ ಸಂಬಂಧ ಹಾವು ಮುಂಗುಸಿಯಂತೆ ಕಚ್ಚಾಡುತ್ತಿವೆ. ರಷ್ಯಾದಿಂದ ಚೀನಾ ರಕ್ಷಣಾ ಉಲಕರಣಗಳನ್ನು ಖರೀದಿಸಲು ಅಮೆರಿಕ ನಿರ್ಬಂಧ ಹೇರಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚೀನಾ, ನಿರ್ಬಂದ ತೆಗೆಯದಿದ್ದರೆ ಗಂಭಿರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

 • Modi-Trump

  BUSINESS21, Sep 2018, 4:50 PM

  ಭಾರತದ ಮೇಲೆ ನಿರ್ಬಂಧ ಹಾಕ್ತಾರಂತೆ ಟ್ರಂಪ್: ಕಾರಣ ಎಸ್‌–400?

  ಬಹುಶಃ ಡೋನಾಲ್ಡ್ ಟ್ರಂಪ್ ಆಡಳಿತ ಸುಮ್ಮನೆ ಕೂರುವ ಜಾಯಮಾನದ್ದಲ್ಲ. ವಿಶ್ವದ ಇತರ ರಾಷ್ಟ್ರಗಳು ಏನು ಮಾಡುತ್ತಿವೆ?. ಯಾವ್ಯಾವ ರಾಷ್ಟ್ರಗಳು ಒಪ್ಪಂದದ ಹೆಸರಲ್ಲಿ ಹತ್ತಿರವಾಗುತ್ತಿವೆ?. ಇವೇ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಅಮೆರಿಕ ಮತ್ತೊಂದು ದೇಶದ ವಿಷಯದಲ್ಲಿ ಮೂಗು ತೂರಿಸುತ್ತಿರುತ್ತದೆ. ರಷ್ಯಾದಿಂದ ಎಸ್‌–400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ಮುಂದಾದರೆ ಅಮೆರಿಕದ ನಿರ್ಬಂಧಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ವಾಷಿಂಗ್ಟನ್ ಎಚ್ಚರಿಕೆ ನೀಡಿದೆ.