ರಂಭಾಪುರಿ ಶ್ರೀ
(Search results - 12)Karnataka DistrictsNov 16, 2020, 11:35 AM IST
ಬಳ್ಳಾರಿ: ಉಜ್ಜೈನಿ ಶ್ರೀ ಬದಲಾವಣೆ ವಿಚಾರದಲ್ಲಿ ಜಗದ್ಗುರುಗಳ ಜಟಾಪಟಿ
ಉಜ್ಜೈನಿ ಪೀಠದ ಶ್ರೀಗಳನ್ನು ಬದಲಾವಣೆ ಮಾಡಬೇಕೆನ್ನುವ ರಂಭಾಪುರಿ ಶ್ರೀಗಳ ಹೇಳಿಕೆ ಕಾಶಿ ಜಗದ್ಗುರುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೌದು, ಈ ಸಂಬಂಧ ಸ್ವಾಮೀಜಿಗಳು ಆರೋಪ ಪ್ರತ್ಯಾರೋಪಗಳು ಮಾಡುತ್ತಿದ್ದಾರೆ.
Karnataka DistrictsNov 10, 2020, 8:50 AM IST
ಸಿಎಂ ಸ್ಥಾನದಿಂದ ಬಿಎಸ್ವೈ ಬದಲಾವಣೆ : ಸ್ವಾಮೀಜಿಯಿಂದ ಭವಿಷ್ಯ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು ಈ ಬಗ್ಗೆ ಸ್ವಾಮೀಜಿಯೋರ್ವರು ಭವಿಷ್ಯ ನುಡಿದಿದ್ದಾರೆ
Karnataka DistrictsAug 14, 2020, 8:42 AM IST
ರಂಭಾಪುರಿ ಶ್ರೀ ಪಾದಪೂಜೆ ಮಾಡಿ ಕಾಲಜ್ಞಾನ ನುಡಿದ ವಿನಯ್ ಗುರೂಜಿ
ಗೌರಿಗದ್ದೆ ಪೀಠದ ಅವಧೂತರಾದ ವಿನಯ್ ಗುರೂಜಿ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳಪಾದಪೂಜೆ ಮಾಡಿದ್ದು, ಇದೇ ವೇಳೆಕಾಲಜ್ಞಾನ ಒಂದು ನುಡಿದಿದ್ದಾರೆ.
Karnataka DistrictsAug 2, 2019, 1:12 PM IST
ರಂಭಾಪುರಿ ಶ್ರೀಗಳಿಗೆ ನೇತ್ರ ಶಸ್ತ್ರಚಿಕಿತ್ಸೆ
ವಯೋ ಸಹಜ ಕಣ್ಣು ಪೊರೆ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ನಗರದ ಪಿ.ಜೆ.ಬಡಾವಣೆಯ ದೃಷ್ಣಿ ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 64 ವರ್ಷ ವಯಸ್ಸಿನ ರಂಭಾಪುರಿ ಶ್ರೀಗಳಿಗೆ ಈಗ್ಗೆ ಐದಾರು ವರ್ಷದ ಹಿಂದೆ ಬಲಗಣ್ಣಿನ ಶಸ್ತ್ರಚಿಕಿತ್ಸೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಲಾಗಿತ್ತು.
NEWSJun 7, 2019, 7:55 AM IST
ಕಾಂಗ್ರೆಸ್ ಸೋಲಿನ ಹಿಂದಿನ ಕಾರಣ ಬಿಚ್ಚಿಟ್ಟ ರಂಭಾಪುರಿ ಶ್ರೀ!
ಕಾಂಗ್ರೆಸ್ ನಾಯಕರ ವಿರುದ್ಧ ರಂಭಾಪುರಿ ಶ್ರೀ ಆಕ್ರೋಶ| ಸೋಲಿನ ಹಿಂದಿನ ಕಾರಣ ಬಿಚ್ಚಿಟ್ಟ ಶ್ರೀಗಳು
Lok Sabha Election NewsMay 12, 2019, 11:30 AM IST
ಯಡಿಯೂರಪ್ಪಗೆ ರಂಭಾಪುರಿ ಶ್ರೀಗಳು ನೀಡಿದ ಸಲಹೆ ಏನು ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ರಂಭಾಪುರಿ ಶ್ರೀಗಳು ಸಲಹೆ ನೀಡಿದ್ದಾರೆ. ಅವರು ನೀಡಿದ ಆ ಸಲಹೆ ಏನು?
Karnataka DistrictsJul 11, 2018, 3:22 PM IST
‘ಧರ್ಮ ಒಡೆಯಲು ಮುಂದಾದ ಸಿದ್ದುಗೆ ಇದೀಗ ಬುದ್ಧಿ ಬಂದಿದೆ’
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿರುವ ರಂಭಾಪುರಿ ಶ್ರೀ ಧರ್ಮ ಒಡೆಯಲು ಮುಂದಾದವರಿಗೆ ಇದೀಗ ಬುದ್ಧಿ ಬಂದಿದೆ ಎಂದಿದ್ದಾರೆ. ಎಲ್ಲಿ ಹೇಳಿದರು? ಮುಮದೆ ಓದಿ..
NEWSJul 5, 2018, 10:42 AM IST
ಅಕ್ಟೋಬರ್ 2 ನೇ ವಾರ ಬಿಎಸ್’ವೈ ಮತ್ತೆ ಸಿಎಂ; ನಿಜವಾಗುತ್ತಾ ರಂಭಾಪುರಿ ಶ್ರೀಗಳ ಭವಿಷ್ಯ?
ಅಕ್ಟೋಬರ್ 2 ನೇ ವಾರ ಮೈತ್ರಿ ಸರ್ಕಾರ ಉರುಳಿ ಮತ್ತೆ ಬಿಎಸ್’ವೈ ಮುಖ್ಯಮಂತ್ರಿ ಆಗ್ತಾರೆ ಅಂತ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಬಿಎಸ್’ವೈ ಜಾತಕದಲ್ಲಿ ಯೋಗ ಇದೆ. ಅವರು ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.
Dec 12, 2017, 10:54 AM IST
Nov 19, 2017, 3:36 PM IST
Aug 25, 2017, 12:59 PM IST
Aug 2, 2017, 5:51 PM IST