ರಂಜಾನ್
(Search results - 85)Karnataka DistrictsOct 17, 2020, 11:32 AM IST
ಕೊರೋನಾ ಕಾಟ: ಈ ಬಾರಿ ಪೂಜೆಗಷ್ಟೇ ಧಾರವಾಡ ದಸರಾ ಸೀಮಿತ..!
ಕೊರೋನಾ ವೈರಸ್ನ ಪರಿಣಾಮ ಬರೀ ಯುಗಾದಿ, ಹೋಳಿ ಹುಣ್ಣಿಮೆ, ಮೊಹರಂ, ಶ್ರಾವಣ, ರಂಜಾನ್, ಗಣೇಶ ಹಬ್ಬ, ನಾಗರ ಪಂಚಮಿ ಅಲ್ಲದೇ, ಇದೀಗ ದಸರಾ ಹಬ್ಬಕ್ಕೂ ತಟ್ಟಿದೆ. ಪ್ರತಿವರ್ಷ ನವರಾತ್ರಿ ನಿಮಿತ್ತ ಧಾರವಾಡದಲ್ಲಿ ಅದ್ಧೂರಿಯಾಗಿ ಜರುಗುತ್ತಿದ್ದ ದಸರಾ ಹಬ್ಬಕ್ಕೆ ಕೊರೋನಾ ಕರಿಛಾಯೆ ಬಿದ್ದಿದೆ.
stateMay 26, 2020, 10:51 AM IST
ಪಾದರಾಯನಪುರ, ಮಂಗಮ್ಮನ ಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟ್ ಶುರು
ಬೆಂಗಳೂರಿನ ಪಾದರಾಯನಪುರ, ಮಂಗಮ್ಮನಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಸ್ಯಾಂಪಲ್ ಟೆಸ್ಟ್ಗೆ ಬಿಬಿಎಂಪಿ ಬ್ರೇಕ್ ಕೊಟ್ಟಿತ್ತು. ಇಂದಿನಿಂದ ಮತ್ತೆ ಮನೆ ಮನೆ ತಲಾಶ್ ಮಾಡಿ ಸ್ಯಾಂಪಲ್ ಸಂಗ್ರಹ ಕಾರ್ಯಕ್ಕೆ ಇಳಿದಿದೆ ಬಿಬಿಎಂಪಿ. ಇನ್ನಷ್ಟು ಪಾಸಿಟೀವ್ ಕೇಸ್ಗಳು ಪತ್ತೆಯಾಗುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
Karnataka DistrictsMay 25, 2020, 1:39 PM IST
ಬಳ್ಳಾರಿಯಲ್ಲಿ ಸರಳವಾಗಿ ರಂಜಾನ್ ಆಚರಣೆ
ಭಾನುವಾರ ಕರ್ಫ್ಯೂಯಿಂದ ಸ್ಥಬ್ಧವಾಗಿದ್ದ ಬಳ್ಳಾರಿ ಈಗ ಸಹಜ ಸ್ಥಿತಿಗೆ ಮರಳಿದೆ. ಮುಸಲ್ಮಾನ ಬಾಂಧವರು ಸರಳವಾಗಿ ರಂಜಾನ್ ಆಚರಿಸುತ್ತಿದ್ದಾರೆ. ಮಸೂದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿದ್ದು ಎಲ್ಲರೂ ಕುಟುಂಬಸ್ಥರೊಂದಿಗೆ ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ. ' ಇಡೀ ದೇಶವೇ ಸಂಕಷ್ಟದಲ್ಲಿದೆ. ನಮಗೆ ಹಬ್ಬ ಖುಷಿ ಕೊಡುತ್ತಿಲ್ಲ. ಹಾಗಾಗಿ ಸರಳವಾಗಿ ಆಚರಿಸುತ್ತಿದ್ದೇವೆ' ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
Karnataka DistrictsMay 25, 2020, 12:27 PM IST
ರಂಜಾನ್ ಹಬ್ಬದಲ್ಲಿ ಸಾಮಾಜಿಕ ಅಂತರ ಮರೆತ ಹುಬ್ಬಳ್ಳಿ ಮಂದಿ
ಗುಂಪು ಗುಂಪಾಗಿ ಸೇರಿ ಹಬ್ಬ ಆಚರಿಸಿಕೊಳ್ಳುವುದು ಅಪಾಯಕ್ಕೆ ಈಡು ಮಾಡಿಕೊಟ್ಟಂತೆ ಆಗುತ್ತದೆ. ಈ ಬಗ್ಗೆ ಎಚ್ಚರವಿರಲಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cine WorldMay 25, 2020, 12:20 PM IST
ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಚಿತ್ರಗಳಿಗಿವೆ ಈದ್ ನಂಟು
ಬಾಲಿವುಡ್ ಹಾಗೂ ಹಬ್ಬಗಳಿಗೆ ವಿಶೇಷ ಸಂಬಂಧವಿದೆ. ಹಬ್ಬದ ದಿನ ತಮ್ಮ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವಾಗ, ಆ ದಿನ ಸಂಬಂಧ ಪಟ್ಟ ನಟರಿಗೆ ಬಹಳ ವಿಶೇಷವಾಗುತ್ತದೆ. ಈದ್ ಈ ರೀತಿಯ ಹಬ್ಬಗಳಲ್ಲಿ ಒಂದು. 2009ರಿಂದ ಈದ್ ದಿನ ಸಲ್ಲು ಭಾಯಿ ಸಾಮಾನ್ಯವಾಗಿ ತಮ್ಮ ಚಿತ್ರಗಳನ್ನು ರಿಲೀಸ್ ಮಾಡಿಸಿಕೊಳ್ಳುತ್ತಾ ಬಂದಿರುವುದು ಪರಂಪರೆಯಾಗಿದೆ. ಆದರೆ ಈದ್ನಂದು ಸಲ್ಮಾನ್ರ ಯಾವುದೇ ಚಿತ್ರವೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿರುವುದು ಇದೇ ಮೊದಲು. ಈದ್ ದಿನ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ ಈ ಸೂಪರ್ ಸ್ಟಾರ್ನ ಚಿತ್ರಗಳ ವಿವರ ಇಲ್ಲಿವೆ.
stateMay 25, 2020, 11:58 AM IST
ಬೆಂಗಳೂರಿನ ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ; ಖಾಲಿಖಾಲಿ..!
ಭಾನುವಾರದ ಕರ್ಫ್ಯೂ ಮುಗಿದು ಇಂದು ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಇಂದು ರಂಜಾನ್ ಹಬ್ಬದ ಪ್ರಯುಕ್ತ ಜನ ಮಾರುಕಟ್ಟೆಯತ್ತ ಧಾವಿಸುತ್ತಿದ್ದಾರೆ. ಶಿವಾಜಿನಗರ, ರಸೆಲ್ ಮಾರ್ಕೆಟ್ನಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಟ್ಟಿಲ್ಲ. ಶಿವಾಜಿನಗರ, ರಸೆಲ್ ಮಾರ್ಕೆಟ್ನ ಚಿತ್ರಣ ಹೀಗಿದೆ ನೋಡಿ..!
SandalwoodMay 25, 2020, 8:35 AM IST
ರಂಜಾನ್ಗೆ ಡಿ-ಬಾಸ್ ಕೊಡ್ತಾರೆ ಗಿಫ್ಟ್; ಕಾಯುತ್ತಿದ್ದಾರೆ ಅಭಿಮಾನಿಗಳು!
ಸ್ಯಾಂಡಲ್ವುಡ್ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್' ಸಿನಿಮಾ ತಂಡ ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡುತ್ತಿದೆ . ಅದುವೇ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ.
Karnataka DistrictsMay 25, 2020, 8:07 AM IST
ದಕ್ಷಿಣ ಕನ್ನಡ ಸಂಪೂರ್ಣ ಲಾಕ್ಡೌನ್: ಇಲ್ಲಿವೆ ಫೋಟೋಸ್
ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಪೂರ್ಣ ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಿತ್ತು. ಕೆಲವು ಹಾಲಿನ ಪಾರ್ಲರ್ಗಳು ಹಾಗೂ ಕೆಲವು ಅವಶ್ಯಕ ಸಾಮಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ ಇತರೆಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಸಂಸ್ಥೆಗಳು ಬಂದ್ ಆಗಿದ್ದವು. ರಂಜಾನ್ ಹಬ್ಬದ ದಿನ ಆಗಿದ್ದರೂ ರಸ್ತೆಗಳು ಜನ- ವಾಹನಗಳಿಲ್ಲದೆ ನಿರ್ಜನವಾಗಿದ್ದವು. ಇಲ್ಲಿವೆ ಫೋಟೋಸ್
Karnataka DistrictsMay 25, 2020, 7:41 AM IST
ತೊಕ್ಕೊಟ್ಟು: ಬಂದೂಕು ಹಿಡಿದು ರಸ್ತೆಗಿಳಿದ ಪೊಲೀಸರು!
ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ತೊಕ್ಕೊಟ್ಟು, ಉಳ್ಳಾಲ ಬಳಿ ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ಬಂದೂಕು ಹಿಡಿದು ತಡೆದು ಎಚ್ಚರಿಕೆ ನೀಡಿ ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ.
Karnataka DistrictsMay 24, 2020, 2:38 PM IST
ಪವಿತ್ರ ರಂಜಾನ್: ಜೆಡಿಎಸ್ನಿಂದ ಇಫ್ತಿಯಾರ್ ಕೂಟ
ರಂಜಾನ್ ತಿಂಗಳು ಪ್ರತಿಯೊಬ್ಬ ಮುಸ್ಲಿಮರಿಗೆ ಪವಿತ್ರ ತಿಂಗಳಾಗಿದ್ದು ಅಲ್ಹಾನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
Karnataka DistrictsMay 24, 2020, 11:55 AM IST
ಉಡುಪಿಯಲ್ಲಿ ಸಂಡೇ ಕರ್ಫ್ಯೂ ನಡುವೆಯೂ ರಂಜಾನ್ ಆಚರಣೆ..!
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಇಂದೇ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
Karnataka DistrictsMay 23, 2020, 6:16 PM IST
ರಂಜಾನ್ ಸಾಮೂಹಿಕ ಪ್ರಾರ್ಥನೆಗೆ ಹೆಚ್ಚಿದ ಒತ್ತಡ
ರಂಜಾನ್ನಲ್ಲಿ ಸಾಮೂಹಿಕ ಪ್ರಾರ್ಥನೆ ಅವಕಾಶ ಮಾಡಿಕೊಡಿ ಎನ್ನುವ ಒತ್ತಡ ಇದೀಗ ಜೋರಾಗಿ ಕೇಳಿ ಬರುತ್ತಿದೆ. ಈ ಹಿಂದೆ ಮಾಜಿ ಸಚಿವ ಸಿಎಂ ಇಬ್ರಾಹಿಂ ಮುಖ್ಯ ಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದರು.
CricketMay 23, 2020, 3:44 PM IST
ಈದ್ ಹಬ್ಬಕ್ಕೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವದ ಸಂದೇಶ!
ಈದ್ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಜ್ಜಾಗುತ್ತಿದ್ದಾರೆ. ಆದರೆ ಲಾಕ್ಡೌನ್ ಕಾರಣ ಧಾರ್ಮಿಕ ಕೇಂದ್ರಗಳಲ್ಲಿ ಸೇರುವಂತಿಲ್ಲ. ಹೀಗಾಗಿ ಈ ಬಾರಿಯ ಈದ್ ಆಚರಣೆ ಕಷ್ಟವಾಗಲಿದೆ. ಆದರೆ ಸುಲಭವಾಗಿ ಈದ್ ಹಬ್ಬ ಹಾಗೂ ಈದ್ ಕಿ ನಮಾಜ್ ಕುರಿತು ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವ ಸಂದೇಶ ನೀಡಿದ್ದಾರೆ.
IndiaMay 23, 2020, 3:20 PM IST
'ಇದು ಭಾರತ': ಮುಸ್ಲಿಮರಿಗೆ ಇಫ್ತಾರ್ ನೀಡಿದ ದೇವಾಲಯದ ಬಗ್ಗೆ ಟ್ವಿಟರ್ನಲ್ಲಿ ಮೆಚ್ಚುಗೆ
ಭಾರತದಲ್ಲಿ ಭಾವೈಕ್ಯತೆಯನ್ನು ಎತ್ತಿ ಹಿಡಿಯುವಂತೆ ಶ್ರೀ ಮಾತಾ ವೈಷ್ಣೋ ದೇವಾಯಲಯ ಕ್ವಾರೆಂಟೈನ್ನಲ್ಲಿರುವ 500 ಮುಸ್ಲಿಮರಿಗೆ ಇಫ್ತಾರ್ ಏರ್ಪಡಿಸಿದೆ. ಇಲ್ಲಿನ ಚಿತ್ರ ಹಾಗೂ ವಿಡಿಯೋ ಶೇರ್ ಮಾಡಿದ ನೆಟ್ಟಿಗರು ಇದು ನಮ್ಮ ಭಾರತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Karnataka DistrictsMay 22, 2020, 7:27 AM IST
ರಂಜಾನ್: ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿ
ಪವಿತ್ರ ರಂಜಾನ್ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡವಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪೌರಕಾರ್ಮಿಕರ ಮತ್ತು ನೌಕರರ ಸಂಘ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.