ರಂಗನಾ ಹೆರಾತ್  

(Search results - 5)
 • Ravindra Jadeja

  Sports4, Oct 2019, 6:04 PM IST

  ವಾಸೀಂ ಅಕ್ರಂ, ರಂಗನಾ ಹೆರಾತ್ ದಾಖಲೆ ಮುರಿದ ಜಡೇಜಾ!

  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಆಲ್ರೌಂಡರ್ ರವೀಂದ್ರ ಜಡೇಜಾ ದಿಗ್ಗಜ ಕ್ರಿಕೆಟಿಗರ ದಾಖಲೆ ಮುರಿದಿದ್ದಾರೆ. ಜಡ್ಡು ಮೋಡಿಗೆ ವಾಸೀಂ ಅಕ್ರಂ, ರಂಗನಾ ಹೆರಾಥ್ ದಾಖಲೆ ಪುಡಿ ಪುಡಿಯಾಗಿದೆ.

 • Rangana Herath

  CRICKET10, Nov 2018, 9:27 AM IST

  ಸೋಲಿನೊಂದಿಗೆ ಕ್ರಿಕೆಟ್ ಅಂತ್ಯಗೊಳಿಸಿದ ರಂಗನಾ ಹೆರಾತ್

  ಇಲ್ಲಿ ಶುಕ್ರವಾರ ಮುಕ್ತಾಯವಾದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 211 ರನ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ತವರಿನಾಚೆ 13 ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ಗೆಲುವು ಸಾಧಿಸಿದೆ.

 • Rangana Herath

  CRICKET8, Nov 2018, 8:37 PM IST

  ಆಟ ಮುಗಿಸಿದ ಹೆರಾತ್ ಟಾಪ್ 10 ಪಟ್ಟಿಯೊಳಗೆ ಸ್ಥಾನ..!

  ಲಂಕಾ ತಂಡದಲ್ಲಿ ಮುರುಳಿ ಇರುವಾಗ ಮಂಕಾಗಿದ್ದ ಹೆರಾತ್, 2010ರ ಬಳಿಕ ಲಂಕಾ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡರು. ಕುತೂಹಲದ ವಿಚಾರವೆಂದರೆ, ಆಸೀಸ್ ಮಾಂತ್ರಿಕ ಸ್ಪಿನ್ನರ್ ಶೇನ್ ವಾರ್ನ್’ಗಿಂತ ವೇಗವಾಗಿ ವಿಕೆಟ್ ಕಬಳಿಸಿದ ಕೀರ್ತಿ ಕೂಡಾ ಹೆರಾತ್ ಹೆಸರಿನಲ್ಲಿದೆ.

 • Rangana Herath

  CRICKET6, Nov 2018, 1:54 PM IST

  ವಿದಾಯದ ಪಂದ್ಯದಲ್ಲಿ ಇತಿಹಾಸ ಬರೆದ ರಂಗನಾ ಹೆರಾತ್..!

  ಇಂದಿನಿಂದ ಆರಂಭವಾದ ಶ್ರೀಲಂಕಾ-ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಊಟದ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 113 ರನ್ ಬಾರಿಸಿದೆ. 

 • CRICKET12, Jul 2018, 12:28 PM IST

  ಲಂಕಾದ ಸ್ಟಾರ್ ಬೌಲರ್ ಕ್ರಿಕೆಟ್’ಗೆ ಗುಡ್ ಬೈ..?

  ಶ್ರೀಲಂಕಾ ಟೆಸ್ಟ್ ತಂಡದ ಮಾಜಿ ನಾಯಕ ರಂಗನಾ ಹೆರಾತ್, ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸೂಚನೆ ನೀಡಿದ್ದಾರೆ. ಹೆರಾತ್, ಇಂದಿನಿಂದ ಆರಂಭವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್‌ಗಳ ಸರಣಿಗಾಗಿ ಸಜ್ಜಾಗಿದ್ದಾರೆ.