ರಂಗನಾಯಕಿ  

(Search results - 13)
 • Aditi Prabhudeva
  Video Icon

  Sandalwood12, Feb 2020, 3:57 PM

  ಶ್ರೀನಿ ಜೊತೆ 'ಓಲ್ಡ್ ಮಾಂಕ್' ಹಿಡಿದ ಅದಿತಿ ಪ್ರಭುದೇವ.!

  ಶ್ರೀನಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ. 'ರಂಗನಾಯಕಿ' ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಮತ್ತು ಅದಿತಿ ತೆರೆ ಮೇಲೆ ಜೊತೆಯಾಗುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅದಿತಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ! 

 • Aditi Prabhudeva

  Sandalwood29, Jan 2020, 11:24 AM

  'ಓಲ್ಡ್ ಮಾಂಕ್' ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ

  ಶ್ರೀನಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ‘ಓಲ್ಡ್ ಮಾಂಕ್’ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ ಆಗಿದ್ದಾರೆ. ‘ರಂಗನಾಯಕಿ’ ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಮತ್ತು ಅದಿತಿ ತೆರೆ ಮೇಲೆ ಜತೆಯಾಗುತ್ತಿದ್ದಾರೆ.

 • rajani ranganayaki

  Small Screen21, Jan 2020, 3:39 PM

  ಇರುವುದೆಲ್ಲವ ಬಿಟ್ಟು ಕೃಷಿಯತ್ತ ವಾಲುತ್ತಿದ್ದಾಳೆ 'ರಂಗನಾಯಕಿ' ನಟಿ!

  ನೋಡೋಕೆ ಸೂಪರ್ ಆಗಿರೋ ಹುಡ್ಗೀರೆಲ್ಲಾ ಯಾಕಪ್ಪಾ ವಿಲನ್ ರೋಲ್ ಮಾಡ್ತಾರೆ ಅಂತ ಗೊಣಗಿಕೊಳ್ಳುವವರೇ ಹೆಚ್ಚು. ನೋಡೋಕೆ ಚೆಂದುಳ್ಳಿ ಚೆಲುವೆಯಂತಿರುವ ಇವರು ಸ್ಕ್ರೀನ್ ಮೇಲೆ ಮಾಡೋ ಕುತಂತ್ರ ಒಂದೆರಡಲ್ಲ. ಎಸ್ ಇವರೇ ರಂಗನಾಯಕಿಯ ರಜನಿ ಶ್ರೀಧರ್.
   

 • inchara joshi

  Small Screen31, Dec 2019, 1:00 PM

  95% ಮಾರ್ಕ್ಸ್‌ ಪಡೆದು 'ಭೂಮಿ ತಾಯಾಣೆ' ಎಂದ್ಹೇಳಿ ಕಿರುತೆರೆಗೆ ಕಾಲಿಟ್ಟ ಇಂಚರಾ ಕಥೆ!

  ಸಿಕ್ಕಾಪಟ್ಟೆ ತರ್ಲೆ, ಪಕ್ಕಾ ಟಾಮ್ ಬಾಯ್‌ ಕ್ಯಾರೆಕ್ಟರ್. ನಟನೆ ಅಂತ ಬಂದ್ರೆ ಯಾವ ಪಾತ್ರಕ್ಕೂ ಸೈ ಎನಿಸುವ ಲುಕ್‌ ಈಕೆಯದು. ಎಸ್ ,ಇವರೇ ರಂಗನಾಯಕಿ ಅಲಿಯಾಸ್‌ ಇಂಚರಾ ಜೋಶಿ.
   

 • vibha ranganayanki

  Small Screen30, Dec 2019, 12:46 PM

  HR ಕೆಲಸ ಬಿಟ್ಟು 'ರಂಗನಾಯಕಿ' ಯಾದ ಸ್ಟೈಲ್ ಐಕಾನ್ ಈಕೆ!

  ಏನ್‌ ಗುರು ಸಿಕ್ಕಾಪಟ್ಟೆ ಸಖತ್ ಆಗವ್ಳೆ ಹುಡ್ಗಿ, ಅಂತಾ ಹೇಳೋರಿಗೆ ಜಸ್ಟ್‌ ಒಂದೇ ಒಂದು ಲುಕ್ ಮೂಲಕ ಭಯ ಹುಟ್ಟಿಸೋ ಈಕೆ  ರಂಗನಾಯಕಿಯ ಸ್ಟೈಲಿಶ್ ಐಕಾನ್ ವಿಭಾ ಅಲಿಯಾಸ್ ಅನುಶ್ರೀ ಜನಾರ್ಧನ್.
   

 • aditi prabhudeva Ranganayaki

  Film Review2, Nov 2019, 10:03 AM

  ಚಿತ್ರ ವಿಮರ್ಶೆ: ರಂಗನಾಯಕಿ

  ‘ಮುಖದ ತುಂಬೆಲ್ಲಾ ಆತಂಕ, ಭಯಗಳನ್ನು ಹೊತ್ತು ರಂಗನಾಯಕಿ ಓಡುತ್ತಿದ್ದಾಳೆ. ಅವಳ ಹಿಂದಿನಿಂದ ನಾಯಿಗಳು ಬೊಗಳುವ ಸದ್ದು. ಆ ಸದ್ದಿಗೆ, ಅವು ಮಾಡಿವ ದಾಳಿಗೆ ಹೆದರಿ ಓಡುತ್ತಾ ಓಡುತ್ತಾ ಕಡೆಗೆ ಅಂತ್ಯ ತಲುಪಿ ಮುಂದೆ ಏನು ಮಾಡುವುದು ಎಂದು ತಿಳಿಯದೇ ಜೋರಾಗಿ ರೋಧಿಸುತ್ತಾಳೆ’ ಇದು ಆರಂಭದಲ್ಲಿ ರಂಗನಾಯಕಿಗೆ ಪದೇ ಪದೇ ಬೀಳುವ ಕನಸು.

 • Aditi Prabhudeva Ranganayaki
  Video Icon

  Sandalwood1, Nov 2019, 3:33 PM

  ಮಾಡ್ರನ್ ನಾಯಕಿ ಹೇಳ್ತಿದ್ದಾಳೆ ದೆಹಲಿಯ ಕರಾಳ ಕಥೆ!

  ಕನ್ನಡ ಚಿತ್ರರಂಗದಲ್ಲೇ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಾ ನಿಗೂಢ ಕಥೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ ದಯಾಳ್ ಪದ್ಮನಾಭ್. 'ರಂಗನಾಯಕಿ' ಚಿತ್ರದಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ಕಥೆ ಮೂಲಕ ಹೇಳಲು ಯತ್ನಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರವಾದ 'ರಂಗನಾಯಕಿ' ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆ ದಿನ ಹೆಣ್ಣು ಮಕ್ಕಳಿಗೆ ನೀಡಿದ ವಿಶೇಷ ಪ್ರದರ್ಶನ ಹೀಗಿತ್ತು...

 • Ranganayaki

  Sandalwood26, Oct 2019, 9:24 AM

  ನಿರ್ಭಯಾ ಬದುಕಿದ್ದರೆ ಏನಾಗುತ್ತಿತ್ತು ಎಂಬ ಯೋಚನೆಯೇ 'ರಂಗನಾಯಕಿ'!

  ಅದಿತಿ ಪ್ರಭುದೇವ ನಾಯಕಿಯಾ ಅಭಿನಯಿಸಿರುವ ‘ರಂಗನಾಯಕಿ’ ಚಿತ್ರವನ್ನು ಮಹಿಳೆಯರಿಗಾಗಿಯೇ ವಿಶೇಷವಾದ ಪ್ರದರ್ಶನ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್‌ 1ರಂದು ರಾಜ್ಯಾದ್ಯಾಂತ ತೆರೆ ಕಾಣುತ್ತಿರುವ ಈ ಚಿತ್ರವನ್ನು ದಯಾಳ್‌ ನಿರ್ದೇಶನ ಮಾಡಿದ್ದು, ಎಸ್‌ ವಿ ನಾರಾಯಣ್‌ ನಿರ್ಮಿಸಿದ್ದಾರೆ. 

 • nirbhaya

  Sandalwood18, Oct 2019, 10:20 AM

  ನಿರ್ಭಯ ನೆರಳಲ್ಲಿ 'ರಂಗನಾಯಕಿ'!

  ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಚಿತ್ರ ನವೆಂಬರ್ 1 ರಂದು ತೆರೆಕಾಣುತ್ತಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್ ಕೆಲಸದಲ್ಲಿ ನಿರ್ದೇಶಕ ದಯಾಳ್ ಆ್ಯಂಟ್ ಟೀಮ್ ಬ್ಯುಸಿ ಆಗಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್ ಅನ್ನು ಹೊರತಂದಿದೆ.

 • Ranganayaki

  Sandalwood26, Apr 2019, 2:10 PM

  ’ರಂಗನಾಯಕಿ’ ಫಸ್ಟ್ ಲುಕ್ ರಿಲೀಸ್!

  ಚಿತ್ರದ ಟೈಟಲ್ ಮೂಲಕ ಸುದ್ಧಿ ಮಾಡುತ್ತಿರುವ ಚಿತ್ರ ರಂಗನಾಯಕಿ. ಈ ಚಿತ್ರದ ಪೋಸ್ಟರನ್ನು ಚಿತ್ರತಂಡ ರಿಲೀಸ್ ಮಾಡಿದೆ. 

 • Aditi Prabhudeva

  Sandalwood25, Apr 2019, 11:30 AM

  ಮತ್ತೆ ಕನ್ನಡ ನಾಡಿನ ರಸಿಕರ ಮನವ ಗೆಲ್ಲಲು ಬರುತ್ತಿದ್ದಾಳೆ ’ರಂಗನಾಯಕಿ’

  ಪುಟ್ಟಣ್ಣ ಕಣಗಾಲ್ ನಿರ್ದೇಶನದ ಬ್ಲಕ್ ಬಸ್ಟರ್ ಸಿನಿಮಾ ರಂಗನಾಯಕಿ. ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ.... ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆರತಿ- ಅಂಬರೀಶ್ ಅಭಿನಯ ಅದ್ಭುತವಾಗಿತ್ತು. ಈ ಸಿನಿಮಾ ಇನ್ನೊಮ್ಮೆ ತೆರೆ ಮೇಲೆ ಬರಲಿದೆ. 

 • Ranganayaki

  ENTERTAINMENT8, Apr 2019, 9:16 AM

  ಹೃದಯ ಕದಿಯೋಕೆ ಬರ್ತಿದ್ದಾಳೆ 'ರಂಗನಾಯಕಿ'!

  ಕನ್ನಡಪ್ರಭ ಸಿನಿವಾರ್ತೆ ಆಕೆ ಕಳ್ಳಿ. ಸಣ್ಣ ವಯಸ್ಸಿನಲ್ಲೇ ಕಾರು ಅಪಘಾತವೊಂದರಲ್ಲಿ ತನ್ನ ತಂದೆ ತಾಯಿ ತೀರಿಕೊಂಡಾಗ ಅದೃಷ್ಟವಶಾತ್ ಬದುಕಿ ಉಳಿದವಳು. ಈಗ ಯಾರ ಕೈಗೋ ಸಿಕ್ಕಿ ಕಳ್ಳಿಯಾಗಿದ್ದಾಳೆ. ಇತ್ತ ಅಜ್ಜ ಆಕೆಯನ್ನು ಹುಡುಕುತ್ತಲೇ ಹದಿನೆಂಟು ವರ್ಷ ಕಳೆದಿದ್ದಾರೆ. ಈಗ ಆಕೆಗೆ ಇಪ್ಪತ್ತು ವರ್ಷ. ದೊಡ್ಡ ಕಳ್ಳಿಯಾಗಿದ್ದಾಳೆ. ತನಗೆ ಅರಿವಿಲ್ಲದಂತೆಯೇ ಅಜ್ಜನ ಮೊಮ್ಮಗಳಾಗಿ ನಟಿಸಲು ಅದೇ ಮನೆಗೆ ಬರುವ ಅವಕಾಶ ಅವಳಿಗೆ ದೊರೆಯುತ್ತದೆ. ಅಜ್ಜನಿಗೆ ಇವಳೇ ತನ್ನ ಮೊಮ್ಮಗಳೆಂದು ಗೊತ್ತಾಗುತ್ತಾ? ಮೊಮ್ಮಗಳಿಗೆ ಇದೇ ನನ್ನ ಮನೆ ಎಂದು ತಿಳಿಯುತ್ತಾ? ಎಲ್ಲರಿಗೂ ನಿಜ ವಿಷಯ ಗೊತ್ತಾದರೂ ಈ ಕಳ್ಳಿಯ ಬದುಕು ಏನಾಗುತ್ತದೆ?

 • Ramakrishna

  Sandalwood6, Sep 2018, 10:04 AM

  ರಾಮಕೃಷ್ಣ ಹೇಳಿದ ಮಾರುತಿ ಕಾರ್ ಕತೆಗಳು

  ನಟ ರಾಮಕೃಷ್ಣ ಯಾರಿಗೆ ಗೊತ್ತಿಲ್ಲ. ರಂಗನಾಯಕಿ, ಮಾನಸ ಸರೋವರ, ಪಡುವಾರಳ್ಳಿ ಪಾಂಡವರು, ಬೆಂಕಿಯಲ್ಲಿ ಅರಳಿದ ಹೂವು, ಬಬ್ರುವಾಹನ ಹೀಗೆ ಅವರ ನಟನೆಯ ಸಿನಿಮಾಗಳ ಪಟ್ಟಿ ನೋಡುತ್ತ ಹೋಗಬಹುದು.