ಯೋ ಯೋ ಟೆಸ್ಟ್  

(Search results - 21)
 • সৌরভ গঙ্গোপাধ্যায়ের ছবি

  Cricket29, Dec 2019, 3:34 PM IST

  ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಗಂಗೂಲಿ ಖಡಕ್ ಮಾತು!

  ಕ್ರೀಡಾಪಟುಗಳಿಗೆ ಫಿಟ್ನೆಸ್ ಅತ್ಯತ್ಯ. ಇದೀಗ ಕ್ರಿಕೆಟ್‌ನಲ್ಲಿ ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ. ಟೀಂ ಇಂಡಿಯಾ ಈಗಾಗಲೇ ಯೋ-ಯೋ ಟೆಸ್ಟ್ ಕಡ್ಡಾಯ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಫಿಟ್ನೆಸ್‍‌ಗೆ ಹೆಚ್ಚಿನ ಒತ್ತು ನೀಡಿದರು. ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಪರ ವಿರೋಧಗಳಿವೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋ-ಯೋ ಟೆಸ್ಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

 • yuvraj singh

  SPORTS26, Sep 2019, 8:03 PM IST

  ಯೋ-ಯೋ ಟೆಸ್ಟ್ ಪಾಸಾದ್ರೂ ಆಯ್ಕೆ ಮಾಡಲಿಲ್ಲ; ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ!

  ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ದಿಢೀರ್ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದರು. ಆದರೆ ಯುವಿ  ಆತುರದ ನಿರ್ಧಾರ ತೆಗೆದುಕೊಂಡಿರಲಿಲ್ಲ. ಯುವಿ ವಿದಾಯದ ಹಿಂದೆ ನೋವಿನ ಕತೆಯಿದೆ.

 • বিরাট ও রোহিতের ছবি
  Video Icon

  SPORTS11, Sep 2019, 1:38 PM IST

  ಆ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರನ್ನು ಟಾರ್ಗೆಟ್ ಮಾಡಿದ್ರಾ ಕೊಹ್ಲಿ..?

  ಎರಡನೇ ಬಾರಿಗೆ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ರವಿಶಾಸ್ತ್ರಿ ಹೊಸ ಬಾಂಬ್’ವೊಂದನ್ನು ಸಿಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರು ಇನ್ನು ಮುಂದೆ ಮತ್ತಷ್ಟು ಬೆವರು ಹರಿಸಬೇಕಿದೆ. ಯೋ ಯೋ ಟೆಸ್ಟ್ ಇನ್ನಷ್ಟು ಕಠಿಣಗೊಳಿಸಲು ಶಾಸ್ತ್ರಿ ತೀರ್ಮಾನಿಸಿದ್ದಾರೆ. ಆದರೆ ಇದು ಕೊಹ್ಲಿ ಪ್ಲಾನ್ ಎನ್ನುವುದು ಹಲವರ ಲೆಕ್ಕಾಚಾರ. ಅರೇ ಯೋ ಯೋ ಟೆಸ್ಟ್ ಕಠಿಣ ಗೊಳಿಸುವುದಕ್ಕೂ, ಟೀಂ ಇಂಡಿಯಾ ಇಬ್ಬರು ಕ್ರಿಕೆಟಿಗರನ್ನು ಟಾರ್ಗೆಟ್ ಮಾಡುವುದಕ್ಕೂ ಎಲ್ಲಿಯದೆಲ್ಲಿಯಾ ಸಂಬಂಧ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...    
   

 • undefined

  SPORTS10, Sep 2019, 2:23 PM IST

  ಉಗ್ರ ರೂಪ ತಾಳಿದ ಕೋಚ್ ಶಾಸ್ತ್ರಿ; ಟೀಂ ಇಂಡಿಯಾ ಕ್ರಿಕೆಟಿಗರಿಗ ಎದುರಾಯ್ತು ಸಂಕಷ್ಟ!

  ಟೀ ಇಂಡಿಯಾ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ 2ನೇ ಅವಧಿಗೆ ಸ್ಟ್ರಿಕ್ಟ್ ಆಗಿದ್ದಾರೆ. ಮೊದಲ ಅವಧಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕ್ರಿಕೆಟಿಗರ ಕುರಿತು ಮೃದು ಧೋರಣೆ ತೋರಿದ್ದ ಶಾಸ್ತ್ರಿ ಉಗ್ರರೂಪ ತಾಳಿದ್ದಾರೆ. ಶಾಸ್ತಿ ಹೊಸ ಅವತಾರಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಹೈರಾಣಾಗಿದ್ದಾರೆ. 

 • ranji trophy final

  CRICKET20, Feb 2019, 8:58 AM IST

  ಇನ್ಮುಂದೆ ರಣಜಿ ತಂಡಗಳಿಗೂ ಯೋ-ಯೋ ಫಿಟ್ನೆಸ್‌ ಟೆಸ್ಟ್‌?

  ಟೀಂ ಇಂಡಿಯಾ ಸೇರಿಕೊಳ್ಳಲು ಯೋ-ಯೋ ಫಿಟ್ನೆಸ್ ಟೆಸ್ಟ್ ಮುಖ್ಯ ಯೋ-ಯೋ ಪರೀಕ್ಷೆ ಪಾಸ್ ಆದರೆ ಮಾತ್ರ ತಂಡದಲ್ಲಿ ಅವಕಾಶ. ಇದೀಗ ಇದೇ ಟೆಸ್ಟ್ ರಣಜಿ ಕ್ರಿಕೆಟಿಗೂ ಅನ್ವಯಿಸಲಿದೆ. ಈ ಕುರಿತ ಹೆಚ್ಚಿನ ವಿವರ.

 • undefined

  CRICKET28, Sep 2018, 11:24 AM IST

  ಇಂದು ವಿರಾಟ್‌ ಕೊಹ್ಲಿಗೆ ಯೋ-ಯೋ ಪರೀಕ್ಷೆ?

  ಏಷ್ಯಾಕಪ್‌ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಫಿಟ್ನೆಸ್‌ ಸಾಬೀತು ಪಡಿಸಬೇಕಿದ್ದು ಇಂದು ಯೋ-ಯೋ ಟೆಸ್ಟ್‌ಗೆ ಒಳಗಾಗಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. 

 • undefined

  SPORTS22, Jul 2018, 8:52 PM IST

  ಯೋ-ಯೋ ಟೆಸ್ಟ್ ಪಾಸ್ ಮಾಡಿದ ಗೌತಮ್ ಗಂಭೀರ್ ಪುತ್ರಿ!

  ಟೀಂ ಇಂಡಿಯಾದ ಹಲವು ಕ್ರಿಕೆಟಿಗರಿಗೆ ಯೋ-ಯೋ ಟೆಸ್ಟ್ ಶಬ್ದ ಕೇಳಿದರೆ ಬೆಚ್ಚಿ ಬೀಳ್ತಾರೆ. ಕಾರಣ ಟೀಂ ಇಂಡಿಯಾಗೆ ಆಯ್ಕೆಯಾಗಲು ಈಗ ಯೋ-ಯೋ ಟೆಸ್ಟ್ ಪಾಸ್ ಆಗಲೇಬೇಕು. ಇದಲ್ಲಿ ಕೆಲ ಕ್ರಿಕೆಟಿಗರು ವೈಫಲ್ಯ ಅನುಭವಿಸಿ, ತಂಡದಿಂದಲೇ ಹೊರಬಿದ್ದಿದ್ದಾರೆ. ಇಂತಹ ಕಠಿಣ ಪರೀಕ್ಷೆಯನ್ನ ಗೌತಮಮ್ ಗಂಭೀರ್ ಪುತ್ರಿ ಪಾಸ್ ಮಾಡಿದ್ದಾಳೆ. ಇಲ್ಲಿದೆ ನೋಡಿ.

 • undefined

  SPORTS24, Jun 2018, 2:54 PM IST

  ರದ್ದಾಗುತ್ತಾ ಟೀಂ ಇಂಡಿಯಾದ ಯೋ-ಯೋ ಟೆಸ್ಟ್?

  ಟೀಂ ಇಂಡಿಯಾ ಕ್ರಿಕೆಟಿಗರ ಯೋ-ಯೋ ಟೆಸ್ಟ್ ರದ್ದಾಗುತ್ತಾ? ಸದ್ಯ ತಂಡಕ್ಕೆ ಆಯ್ಕೆಯಾಗೋ ಕ್ರಿಕೆಟಿಗರು ಯೋ-ಯೋ ಟೆಸ್ಟ್ ಫಾಸ್ ಆದ್ರೆ ಮಾತ್ರ ತಂಡದಲ್ಲಿ ಅವಕಾಶ. ಆದರೆ ಇದೇ ಯೋ-ಯೋ ಟೆಸ್ಟ್ ರದ್ದುಗೊಳಿಸಲು ಸದ್ದಿಲ್ಲದೆ ಬಿಸಿಸಿಐನಲ್ಲಿ ಪ್ಲಾನ್ ನಡೆಯುತ್ತಿದೆ.

 • undefined

  SPORTS20, Jun 2018, 8:49 PM IST

  ಯೋ ಯೋ ಟೆಸ್ಟ್ ರಿಸಲ್ಟ್ ಔಟ್: ರೋಹಿತ್ ಫಲಿತಾಂಶವೇನು..?

  ಈ ಮೊದಲು ನಡೆದ ಯೋ ಯೋ ಟೆಸ್ಟ್’ನಲ್ಲಿ ಶಮಿ, ರಾಯುಡು ಹಾಗೂ ಸಂಜು ಸ್ಯಾಮ್ಸನ್ ಫಿಟ್ನೆಸ್ ಸಾಭೀತು ಮಾಡಲು ವಿಫಲರಾಗಿದ್ದರು. ರಾಯುಡು ಬದಲಿಗೆ ಸುರೇಶ್ ರೈನಾ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು.

 • ambati rayudu

  SPORTS17, Jun 2018, 2:17 PM IST

  ಯೋ-ಯೋ ಟೆಸ್ಟ್ ರಾಯುಡು ಫೇಲ್-ಮತ್ತೊರ್ವ ಸಿಎಸ್‌ಕೆ ಆಟಗಾರನಿಗೆ ಚಾನ್ಸ್

  ಇಂಗ್ಲೆಂಡ್ ಪ್ರವಾಸದಲ್ಲಿನ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಅಂಬಾಟಿ ರಾಯುಡು ಯೋ-ಯೋ ಟೆಸ್ಟ್‌ನಲ್ಲಿ ಫೇಲ್ ಆದ ಕಾರಣ, ಇದೀಗ ಮತ್ತೊರ್ವ ಸಿಎಸ್‌ಕೆ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. 3 ವರ್ಷಗಳ ಬಳಿಕ ಭಾರತ ತಂಡ ಸೇರಿಕೊಂಡ ಆ ಸಿಎಸ್‌ಕೆ ಆಟಗಾರ ಯಾರು?

 • undefined

  SPORTS17, Jun 2018, 12:49 PM IST

  ಫಿಫಾ ವಿಶ್ವಕಪ್ ನೋಡಲು ತೆರಳಿದ್ದ ರೋಹಿತ್ ಶರ್ಮಾಗಿಂದು ಅಗ್ನಿ ಪರೀಕ್ಷೆ..!

  ಭಾರತ ತಂಡವು ಇದೇ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಜೂನ್ 27 ಹಾಗೂ 29ರಂದು ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳ ಸರಣಿಯಾಡಲಿದೆ. ಆಬಳಿಕ ವಿರಾಟ್ ಪಡೆ ಇಂಗ್ಲೆಂಡ್ ವಿರುದ್ಧ ತಲಾ ಮೂರು ಟಿ20 ಹಾಗೂ ಏಕದಿನ ಸರಣಿಯಾಡಲಿದೆ. ನಂತರ ಆಂಗ್ಲರ ಎದುರು ಸೆಪ್ಟೆಂಬರ್ 1ರಿಂದ 5 ಪಂದ್ಯಗಳ ಟೆಸ್ಟ್ ಸರಣಿಯಾಡಲಿದೆ

 • undefined

  SPORTS16, Jun 2018, 4:28 PM IST

  ರಾಯುಡು ಬದಲು ಟೀಂ ಇಂಡಿಯಾದಲ್ಲಿ ಕನ್ನಡಿಗನಿಗೆ ಸಿಗುತ್ತಾ ಅವಕಾಶ?

  ಯೋ-ಯೋ ಫಿಟ್ನೆಸ್ ಟೆಸ್ಟ್‌ನಲ್ಲಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಫೇಲ್ ಆಗಿದ್ದಾರೆ. ಹೀಗಾಗಿ ರಾಯುಡು ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭಗೊಂಡಿದೆ. ಇದೀಗ ಈ ಸ್ಥಾನಕ್ಕೆ ಇಬ್ಬರು ಕನ್ನಡಿಗರು ಹೋರಾಟ ನಡೆಸುತ್ತಿದ್ದಾರೆ. 

 • undefined

  SPORTS16, Jun 2018, 12:10 PM IST

  ಯೋ-ಯೋ ಟೆಸ್ಟ್: ವಿರಾಟ್-ಧೋನಿ ಪಾಸ್; ಸಿಎಸ್’ಕೆ ಸ್ಟಾರ್ ಆಟಗಾರ ಫೇಲ್..!

  ಬಿಸಿಸಿಐ ಭಾರತೀಯ ಆಟಗಾರರಿಗೆ ಯೋ-ಯೋ ಫಿಟ್ನೆಸ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಇದೇ ತಿಂಗಳ ಕೊನೆಯಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ 2 ಟಿ20 ಪಂದ್ಯ, ಬಳಿಕ ಇಂಗ್ಲೆಂಡ್ ಪ್ರವಾಸಕ್ಕಾಗಿ ಆಟಗಾರರ ಪರೀಕ್ಷೆ ನಡೆಸಲಾಯಿತು. ಯೋ-ಯೋ ಪರೀಕ್ಷೆಯಲ್ಲಿ ಕೊಹ್ಲಿ ನಿರಾಯಾಸವಾಗಿ ಉತ್ತೀರ್ಣರಾದರು. ಆದರೂ ಕುತ್ತಿಗೆ ನೋವು ಸಂಪೂರ್ಣವಾಗಿ ವಾಸಿಯಾದಂತೆ ಕಾಣಲಿಲ್ಲ ಎಂದು ವರದಿಯಾಗಿದೆ.

 • undefined

  12, Jun 2018, 1:16 PM IST

  ಸಂಜು ಫಿಟ್ನೆಸ್ ಪರೀಕ್ಷೆ ಫೇಲಾಗಲು ಕಾರಣವೇನು? ಅಷ್ಟಕ್ಕೂ ಯೋ ಯೋ ಟೆಸ್ಟ್ ಅಂದ್ರೇನು..?

  2018ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಸ್ಥಿರ ಪ್ರದರ್ಶನ ತೋರಿದ್ದ ಬಿಸಿಸಿಐ ಆಯೋಜಿಸಿದ್ದ ಯೋ ಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದಾರೆ. ಸಂಜು ಸ್ಯಾಮ್ಸನ್ ಆಡಿದ 15 ಪಂದ್ಯಗಳಲ್ಲಿ 441 ರನ್ ಸಿಡಿಸಿ ಗಮನ ಸೆಳೆದಿದ್ದರು. 

 • undefined

  11, Jun 2018, 11:02 PM IST

  ಯೋ ಯೋ ಟೆಸ್ಟ್ ಫೇಲ್ ಆದ ಟೀಂ ಇಂಡಿಯಾದ ಐವರು ಆಟಗಾರರಿವರು..!

  ಇಂಡೋ-ಆಫ್ಘಾನ್ ಟೆಸ್ಟ್’ಗೆ ಇನ್ನೆರಡು ದಿನ ಬಾಕಿಯಿರುವಾಗಲೇ ಯೋ ಯೋ ಟೆಸ್ಟ್ ನಡೆದಿದ್ದು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಈ ಪರೀಕ್ಷೆ ಪಾಸಾಗಲು ವಿಫಲರಾಗಿದ್ದಾರೆ. ಹೀಗಾಗಿ ಶಮಿ ಬದಲಿಗೆ ಡೆಲ್ಲಿ ವೇಗಿ ನವದೀಪ್ ಶೈನಿಗೆ ಅವಕಾಶ ಕಲ್ಪಿಸಲಾಗಿದೆ. ಯೋ ಯೋ ಪರೀಕ್ಷೆ ಫೇಲ್ ಆದ ಟೀಂ ಇಂಡಿಯಾದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ...