ಯೋನಿ  

(Search results - 10)
 • visiting the gynaecologist

  LIFESTYLE6, Sep 2019, 4:29 PM IST

  ಬೇಕೋ, ಬೇಡ್ವೋ, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗೋ ಮುನ್ನ ಓದ್ಕಂಡಿರಿ..

  ಹಾರ್ಮೋನ್ ಸಮಸ್ಯೆಗಳು, ಲೈಂಗಿಕ ರೋಗಗಳು, ಪ್ರಗ್ನೆನ್ಸಿ ಹಾಗೂ ಮಗುವಿನ ಜನನ ಸಂಬಂಧ ಸಮಸ್ಯೆಗಳು, ಬಂಜೆತನ, ಮುಟ್ಟು ಮುಂತಾದ ಸಮಸ್ಯೆಗಳು ಕಂಡುಬಂದಾಗ ಮೊದಲು ನೋಡಬೇಕಾದುದು ಗೈನಕಾಲಜಿಸ್ಟ್‌ನ್ನು. ಆದರೆ, ಬಹಳಷ್ಟು ಸ್ತ್ರೀಯರಿಗೆ ಈ ವಿಷಯಗಳನ್ನು ಹೇಳಿಕೊಳ್ಳಲು, ತೋರಿಸಿಕೊಳ್ಳಲು ಮುಜುಗರ. ಇದರಿಂದಾಗಿ ಅವರು ವೈದ್ಯರ ಬಳಿ ಹೋಗುವುದನ್ನು ಮುಂದೂಡುತ್ತಾರೆ. ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತದೆ. 

 • woman

  LIFESTYLE22, May 2019, 3:45 PM IST

  ಯೋನಿ ಬಗ್ಗೆ ನೀವು ನಂಬಿರುವ ಸುಳ್ಳುಗಳಿವು

  ವಜೈನಾ ವಿಷಯದಲ್ಲಿ ಉಳಿದವರ ವಿಷಯ ಬಿಡಿ, ಮಹಿಳೆಯರೇ ಬಹಳಷ್ಟು ತಪ್ಪು ಕಲ್ಪನೆ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಲು ಹಿಂಜರಿಯುವುದು ಇದಕ್ಕೆ ಮುಖ್ಯ ಕಾರಣ. ಆದರೆ, ನಮ್ಮ ದೇಹದ ಅಂಗದ ಬಗ್ಗೆ ನಮಗೆ ಸ್ವಲ್ಪವಾದರೂ ಅರಿವಿಲ್ಲವಾದರೆ ಹೇಗೆ?

 • women vagina and health

  Health15, Dec 2018, 2:57 PM IST

  ಇದು ಹೆಣ್ಣಿನ ಸಮಸ್ಯೆ, ಯೋನಿಗೆ ತಪ್ಪಲಿ ಬೆವರಿನ ಕಾಟ...

  ಹೆಣ್ಣು ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಹೆರುವ ಹೊರುವ ಹೆಣ್ಣಿಗೆ ದೈವದತ್ತವಾಗಿ ಹೇಗೆ ಕೆಲವು ವರಗಳಿವೆಯೋ, ಹಾಗೆ ಕೆಲವು ಅನಾರೋಗ್ಯಗಳೂ ಬಳುವಳಿಯಾಗಿಯೇ ಬಂದಿರುತ್ತದೆ. ಆದರೆ, ಹೇಳಿಕೊಳ್ಳುವುದೇ ಇಲ್ಲ. ಅಂಥ ಸಮಸ್ಯೆಗಳಲ್ಲಿ ಇದೂ ಒಂದು.

 • Vagina

  Health10, Nov 2018, 3:29 PM IST

  ಯೋನಿ ಸುತ್ತ ತ್ವಚೆ ಕಳೆಗುಂದದಂತೆ ಹೀಗ್ ಮಾಡಿ..

  ಮುಖದ ಸೌಂದರ್ಯ ಹೆಚ್ಚಿಸಲು ಹಲವಾರು ಮನೆ ಮದ್ದುಗಳಿವೆ. ಆದರೆ ಯೋನಿ ಸುತ್ತಲಿನ ಭಾಗದಲ್ಲಿ ಕಪ್ಪಾದರೆ, ಯಾರೊಂದಿಗೂ ಹೇಳಿ ಕೊಳ್ಳುವುದೂ ಇಲ್ಲ, ಕೇಳುವುದೂ ಇಲ್ಲ. ಆದರೆ ಅದಕ್ಕೂ ಮನೆಯಲ್ಲೇ ಇದೆ ಪರಿಹಾರ.....

 • Parvathi

  NEWS6, Nov 2018, 11:58 AM IST

  ಹೆಣ್ಣಿನ ಪಾವಿತ್ರ್ಯತೆ ಯೋನಿಯಲ್ಲಿಲ್ಲ

  ಹೆಣ್ಣಿನ ಪಾವಿತ್ರ್ಯತೆ ಎನ್ನುವುದು ಆಕೆಯ ಯೋನಿಯಲ್ಲಿ ಇಲ್ಲ. ಆದರೆ ಹಿಂದಿನಿಂದಲೂ ಮುಟ್ಟಾದಾಗ ಮಹಿಳೆ ಅಶುದ್ಧಳು ಎನ್ನುವುದನ್ನು ಆಕೆಯ ತಲೆಗೆ ತುಂಬಲಾಗಿದೆ ಎಂದು ನಟಿ ಪಾರ್ವತಿ ಹೇಳಿದ್ದಾರೆ. 

 • Women

  LIFESTYLE6, Aug 2018, 4:34 PM IST

  ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ!

  ಆದರೆೇನು ಮಾಡುವುದು? ಕಾಲ ಬದಲಾದರೂ, ತಾನು ಕಟ್ಟಿಕೊಂಡ ಸಂಗಾತಿಯ ಕನ್ಯತ್ವ ಮಾತ್ರ ಕಾಲಕ್ಕೆ ತಕ್ಕಂತೆ ಬದಲಾದ ಗಂಡಿಗಿನ್ನೂ ಅಷ್ಟೇ ಮಹತ್ವದ ವಿಷಯ

 • Vagina Beer

  NEWS6, Aug 2018, 10:07 AM IST

  ತಮಾಷೆಯಲ್ಲ ಇದು ಸುಂದರಿಯರ ಗುಪ್ತಾಂಗದಿಂದ ತಯಾರಿಸಿದ ಬಿಯರ್!

  • ಈ ಬಿಯರ್ ಗೆ 'ದ ಆರ್ಡರ್ ಆಫ್ ಯೋನಿ' ಎಂದು ಹೆಸರಿಡಲಾಗಿದೆ
  • ಸುಂದರಿಯರ ಸೌಂದರ್ಯ ಕಲ್ಪಿಸಿಕೊಳ್ಳುತ್ತ ಈ ಬಿಯರ್ ಹೀರಿ ಎಂದು ಬಾಟಲ್ ಮೇಲೆ ಉಲ್ಲೇಖಿಸಲಾಗಿದೆ
 • NEWS8, Jul 2018, 2:53 PM IST

  ಯೋನಿಯೊಳಗೆ 80 ಗ್ರ್ಯಾಂ ಡ್ರಗ್ಸ್ ಬಚ್ಚಿಟ್ಟಿದ್ದು ಗೊತ್ತಾಗಿದ್ದೇಗೆ?

  • ಅಂಥಿಂತ ಚಾಲಾಕಿ ಮಹಿಳೆ ಇವಳಲ್ಲ
  • ಅಂತೂ ಇಂತೂ ಕಳ್ಳ ನಾಟಕಕ್ಕೆ ತೆರೆ ಬಿತ್ತು
 • women

  LIFESTYLE29, Jun 2018, 6:58 PM IST

  ಮಡಿವಂತಿಕೆ ಬಿಟ್ಹಾಕಿ, ಯೋನಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ

  ಮಗುವನ್ನು ಹೆೊರುವ, ಹೆರುವ ಸೌಭಾಗ್ಯವುಳ್ಳ ಹೆಣ್ಣಿಗೆ ಯೋನಿ ಹಾಗೂ ಅದರ ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ. ಮಡಿವಂತಿಕೆ ಹೆಚ್ಚಾಗಿರೋ ನಮ್ಮ ದೇಶದಲ್ಲಿಯಂತೂ ಇದನ್ನು ಸ್ವಚ್ಛ ಮಾಡಿಕೊಳ್ಳುವುದೂ ತಪ್ಪೆಂಬ ಭಾವವಿದೆ. ಇದನ್ನು ಬಿಟ್ಹಾಕಿ. ಯೋನಿ ಸ್ವಚ್ಛತೆ ಕೆಡೆ ಗಮನವಹಿಸೋದು ಹೇಗೆ? ಇಲ್ಲಿದೆ ಟಿಪ್ಸ್

 • Sex And women Problem

  25, Apr 2018, 9:07 PM IST

  ಸೆಕ್ಸ್ ವೇಳೆ ಮಹಿಳೆಗೆ ಕಷ್ಟವಾಗುವ ಸಂಗತಿಗಳು ಹಾಗೂ ಕಾರಣಗಳು

  ಸಂಭೋಗದ ವೇಳೆ ಬಲವಾಗಿ ಶಿಶ್ನವನ್ನು ಒಳಗೆ ನೂಕಿದರೆ ಇದು ಸಾಮಾನ್ಯವಾಗಿ ಹರಿದುಬಿಡುತ್ತದೆ. ಈ ವೇಳೆ ಸ್ವಲ್ಪ ರಕ್ತ ಸ್ರವಿಸುತ್ತದೆ, ಮತ್ತು ನೋವು ಬರುತ್ತದೆ. ಈ ನೋವು ಮತ್ತು ರಕ್ತ ಎರಡೂ ಕೂಡ ಮಹಿಳೆಯನ್ನ ಸೆಕ್ಸ್'ನಿಂದ ಮಾನಸಿಕವಾಗಿ ದೂರ ಮಾಡಿಬಿಡಬಹುದು.