ಯೋಧ  

(Search results - 573)
 • UP Yoddha vs TT

  SPORTS22, Sep 2019, 10:53 AM IST

  ಪ್ರೊ ಕಬಡ್ಡಿ 2019: ಯೋಧಾಗೆ ಭರ್ಜರಿ ಜಯ

  ಶ್ರೀಕಾಂತ್‌ ಜಾಧವ್‌ (8 ರೈಡ್‌ ಅಂಕ) ಹಾಗೂ ಸುಮಿತ್‌ (5 ಟ್ಯಾಕ​ಲ್‌ ಅಂಕ)ರ ಆಷ​ರ್ಕಕ ಪ್ರದ​ರ್ಶನ, ಯೋಧಾ ಗೆಲು​ವಿಗೆ ನೆರ​ವಾ​ಯಿತು. ಮೊದಲಾರ್ಧದಲ್ಲಿ 13-14 ರಿಂದ ಹಿನ್ನಡೆ ಅನುಭವಿಸಿದ್ದ ಯೋಧಾ, ದ್ವಿತೀಯಾರ್ಧದ ಆಟದಲ್ಲಿ ಅದ್ಭುತ ಆಟವಾಡಿ ಎದು​ರಾ​ಳಿಗೆ ಆಘಾತ ನೀಡಿತು.

 • Video Icon

  NEWS21, Sep 2019, 8:44 PM IST

  ಬ್ರಿಟಷರಿಗೆ ಈಗಲೂ ನುಂಗಲಾರದ ತುತ್ತು; ಚಪಾತಿ ಚಳವಳಿ ಬಗ್ಗೆ ನಿಮಗೆಷ್ಟು ಗೊತ್ತು?

  1857ರಲ್ಲಿ ನಡೆದ ಸಿಪಾಯಿ ದಂಗೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಯುದ್ಧವಾಗಿತ್ತು. ಬ್ರಿಟಿಷ್ ಸೈನಿಕರಂತೆ ಭಾರತದ ಯೋಧರು ಶಸ್ತ್ರಸಜ್ಜಿತರಾಗಿರಲಿಲ್ಲ. ಅದಾಗ್ಯೂ ಬ್ರಿಟಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಇದೆಲ್ಲಾ ಹೇಗೆ ಪ್ರಾರಂಭವಾಯ್ತು? ಇಂದಿನ ಹಾಗೆ ಸಂವಹನ ಅಭಿವೃದ್ಧಿಯಾಗಿರದ ಆ ಕಾಲದಲ್ಲಿ ಯುದ್ಧನೀತಿ ರೂಪಿಸುವುದು ಹೇಗೆ ಸಾಧ್ಯವಾಯಿತು? ಚಪಾತಿ ಚಳವಳಿ ಇಲ್ಲಿದೆ ಕೆಲವು ಕುತೂಹಲಕಾರಿ ಮಾಹಿತಿ....
   

 • military
  Video Icon

  NEWS19, Sep 2019, 8:26 PM IST

  ನೀವು ನೋಡ್ಲೇಬೇಕಾದ ಇಂದಿನ ಟಾಪ್ ವಿಡಿಯೋ: ಅಮೆರಿಕಾ ಸೇನೆಯಲ್ಲೂ ಜನಗಣಮನ!

  ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್ ಫೋರ್ಸ್ ಬೇಸ್ ನಲ್ಲಿ ಜಂಟಿ ‘ಯುದ್ಧಾಭ್ಯಾಸ’ವನ್ನು ನಡೆಸುತ್ತಿವೆ.  ಈ ವೇಳೆ ಅಮೆರಿಕನ್ ಸೈನಿಕರು ಭಾರತೀಯ ರಾಷ್ಟ್ರಗೀತೆಯ ಬ್ಯಾಂಡ್ ನುಡಿಸಿ ಗಮನ ಸೆಳೆದಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳ ನಡುವೆ ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ.

 • indian armed forces

  NEWS19, Sep 2019, 3:13 PM IST

  ನಂಬಿಕೆ ವಿಷ್ಯದಲ್ಲಿ ಸೇನೆ ಫಸ್ಟ್, ರಾಜಕಾರಣಿಗಳು ಲಾಸ್ಟ್: ಇಲ್ಲಿದೆ ಭಾರತೀಯರ ಇಷ್ಟ-ಅನಿಷ್ಟಗಳ ಲಿಸ್ಟ್!

  ಭಾರತೀಯರ ನಂಬಿಕೆ ವಿಷ್ಯದಲ್ಲಿ ಯೋಧರು ಪ್ರಥಮ, ರಾಜಕಾರಣಿಗಳು ಅಂತಿಮ| ಲೀಡರ್‌ಗಳಾದ್ರೂ ನಂಬಿಕೆಗೆ ಅನರ್ಹರು ಅಂದ್ರು ಭಾರತೀಯರು| ಎರಡು, ಮೂರನೇ ಸ್ಥಾನದಲ್ಲಿ ಯಾರಿದ್ದಾರೆ?

 • military

  NEWS19, Sep 2019, 12:57 PM IST

  ವಿಶ್ವ ವಿಜಯಿ ಭಾರತಾಂಬೆಯ ಗುಣಗಾನ: ಅಮೆರಿಕನ್ ಯೋಧರಿಂದ ಜನಗಣಮನ!

  ಭಾರತ ಹಾಗೂ ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ| ಭಾರತದ ರಾಷ್ಟ್ರಗೀತೆಯನ್ನು ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್| ಮುಂದಿನ ದಿನಗಳಲ್ಲಿ ಉಭಯ ದೇಶದ ಸೇನೆ ಒಟ್ಟಾಗಿ ತಮ್ಮ ಶತ್ರುಗಳನ್ನು ಸದೆಬಡಿಯಲು ಸಜ್ಜಾಗಿರುವ ಮುನ್ಸೂಚನೆ

 • U Mumba 2019

  SPORTS19, Sep 2019, 11:55 AM IST

  ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ

  ಇಲ್ಲಿ ನಡೆದ ಯು.ಪಿ.​ಯೋಧಾ ವಿರು​ದ್ಧದ ಪಂದ್ಯ​ದಲ್ಲಿ ಮುಂಬಾ 39-36ರಲ್ಲಿ ಗೆಲುವು ಸಾಧಿಸಿ, ಅಂಕ​ಪ​ಟ್ಟಿ​ಯಲ್ಲಿ 5ನೇ ಸ್ಥಾನ​ಕ್ಕೇ​ರಿ​ತು. ಯೋಧಾ ತಂಡ 6ನೇ ಸ್ಥಾನ​ದ​ಲ್ಲಿದ್ದು, ಪ್ಲೇ-ಆಫ್‌ಗೇರುವ ಭರ​ವಸೆ ಉಳಿ​ಸಿ​ಕೊಂಡಿದೆ.

 • Gangadhar Dhuloi
  Video Icon

  NEWS18, Sep 2019, 8:51 PM IST

  ಕೊನೆಯ ಭಯೋತ್ಪಾದಕನೂ ಸತ್ತಾಗಲೇ ‘ಉರಿ’ ಕಡಿಮೆಯಾದೀತು: ಹುತಾತ್ಮ ಗಂಗಾಧರ್ ಕುಟುಂಬ!

  ಇಂದು ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದು ಬರೋಬ್ಬರಿ ಒಂದು ವರ್ಷ ಭರ್ತಿಯಾಗಿದೆ. ಉಗ್ರರ ಹೀನ ಕೃತ್ಯದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರನ್ನು ಇಡೀ ದೇಶ ಸ್ಮರಿಸುತ್ತಿದೆ. ಅದರಂತೆ ಉರಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪ.ಬಂಗಾಳದ ಹೌರಾದ ವೀರ ಸೈನಿಕ ಗಂಗಾಧರ್ ಧುಲೋಯಿ ಅವರ ಕುಟುಂಬ ವರ್ಗವನ್ನು ಏಶೀಯಾನೆಟ್ ಸುದ್ದಿಸಂಸ್ಥೆ ಭೇಟಿ ಮಾಡಿ ಮಾತುಕತೆ ನಡೆಸಿದೆ.

 • Video Icon

  NEWS16, Sep 2019, 7:13 PM IST

  ಅಮೆರಿಕಾದಲ್ಲಿ ನಮ್ಮ ಯೋಧರ ಸಮರಾಭ್ಯಾಸ; ಬೇಡ ನಮ್ಮತ್ತ ಕಣ್ಣೆತ್ತಿ ನೋಡೋ ಸಾಹಸ!

  ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್‌ಫೋರ್ಸ್ ಬೇಸ್‌ನಲ್ಲಿ ಜಂಟಿ ‘ಯುದ್ಧಭ್ಯಾಸ’ವನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸೈನಿಕರು ವಿವಿಧ ರೀತಿಯ ದೈಹಿಕ ತಾಲೀಮುಗಳನ್ನು ನಡೆಸಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳು ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸುತ್ತಿವೆ. ಸೆ.05ಕ್ಕೆ ಆರಂಭವಾದ ಈ ತಾಲೀಮು ಸೆ.18ರವರೆಗೆ ನಡೆಯಲಿದೆ.

 • Ajji

  NEWS15, Sep 2019, 2:07 PM IST

  ದಂಡಕಾರಣ್ಯದ ಕಾರ್ಗತ್ತಲಿನಲ್ಲಿ 3 ದಿನ: ಅಜ್ಜಿ ರಕ್ಷಿಸಿದ CRPF ಜವಾನ!

  ದಂಡಕಾರಣ್ಯದ ಕಾರ್ಗತ್ತಲಿನಲ್ಲಿ 3 ದಿನ ಕಳೆದ ಅಜ್ಜಿ| ಕುಟುಂಬಸ್ಥರೊಂದಿಗೆ ಮುನಿಸಿಕೊಂಡು ಮನೆ ಬಿಟ್ಟ ಅಜ್ಜಿ ಕಾಡು ಸೇರಿದ್ದು ಹೇಗೆ| ತೀವ್ರ ಹುಡುಕಾಟದ ಬಳಿಕ ಅಜ್ಜಿಯನ್ನು ರಕ್ಷಿಸಿದ CRPF ಯೋಧರು| ನಡೆದಾಡಲು ಕಷ್ಟಪಡುತ್ತಿದ್ದ ಅಜ್ಜಿಯನ್ನು ಮನೆಯವರೆಗೂ ಹೊತ್ತುಕೊಂಡು ಬಂದ CRPF ಪಡೆ

 • Vikram batra explainer
  Video Icon

  NEWS9, Sep 2019, 11:56 PM IST

  ‘ವಿಜಯ ಪತಾಕೆ ಹಾರಿಸಿಯೇ ಮರಳುತ್ತೇನೆ ಅಥವಾ ಅದೇ ಧ್ವಜದಲ್ಲಿ ಸುತ್ತಿ ಹಿಂದಿರಿಗುತ್ತೇನೆ’

  'ಭಾರತದ ತ್ರಿವರ್ಣವನ್ನು ಹಾರಿಸುವ ಮೂಲಕ ಭಾರತದ ವಿಜಯ ಪತಾಕೆ ಹಾರಿಸಿಯೇ ಮರಳುತ್ತೇನೆ ಅಥವಾ ಅದೇ ಧ್ವಜದಲ್ಲಿ ಸುತ್ತಿ ಹಿಂದಿರಿಗುತ್ತೇನೆ. ಆದರೆ, ವಾಪಸು ಬರುವುದಂತೂ ಖಂಡಿತಾ...'  ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ವೀರ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಗಾಯಗೊಂಡ ಅಧಿಕಾರಿಗಳನ್ನು ಸಾಗಿಸುವಾಗ ಆಡಿದ ಕೊನೆಯ ಮಾತುಗಳಿವು. ಇಂಥ ಭಾರತೀಯ ವೀರ ಯೋಧನ ಜನ್ಮದಿನದಂದು ಅವರ ಕೆಚ್ಚೆದೆಯ ಹೋರಾಟವನ್ನು ಸ್ಮರಿಸಿಕೊಳ್ಳೋಣ.

 • Senior Cop said Indian Forces Fully Prepared Against Pakistan

  NEWS6, Sep 2019, 7:22 AM IST

  ಕಾಶ್ಮೀರ ಗಡಿಯಲ್ಲಿ ಭಾರೀ ಪಾಕ್‌ ಸೇನೆ! : LOC ಬಳಿ 2 ಸಾವಿರ ಯೋಧರ ನಿಯೋಜನೆ

  ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸದ್ದಿಲ್ಲದೇ ಸೇನೆ ಜಮಾವಣೆ ಮಾಡಲು ಆರಂಭಿಸಿದೆ. ಪಾಕಿಸ್ತಾನದ ಶಾಂತಿಯುತ ಸ್ಥಳಗಳಲ್ಲಿದ್ದ ಸುಮಾರು 2000 ಯೋಧರನ್ನು ಎಲ್‌ಒಸಿಯಿಂದ 30 ಕಿ.ಮೀ. ದೂರದಲ್ಲಿ ಪಾಕಿಸ್ತಾನ ನಿಯೋಜನೆಗೊಳಿಸಿದೆ.

 • Terrorist attack on CRPF camp by Grande in Jammu-Kashmir, two soldier injured

  NEWS3, Sep 2019, 9:49 AM IST

  NRC ಲಿಸ್ಟ್‌ನಲ್ಲಿ ಗಡಿಕಾಯುವ ಯೋಧರ ಹೆಸರೇ ಇಲ್ಲ..!

  ಆಗಸ್ಟ್‌ 31ರಂದು ಪ್ರಕಟವಾದ NRC ಲಿಸ್ಟ್‌ನಲ್ಲಿ ಅಸ್ಸಾಂನ ಯೋಧರ ಹೆರುಗಳೇ ಇಲ್ಲ. NRC ಲಿಸ್ಟ್‌ನಲ್ಲಿ ಬಹಳಷ್ಟು ಜನರ ಹೆಸರುಗಳು ನೋಂದಣಿಯಾಗದೇ ಇರುವುದು ತಿಳಿದೇ ಇದೆ. ಆದರೆ ಪ್ರಸ್ತುತ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೖನಿಕರ ಹೆಸರುಗಳೇ ಸೇರ್ಪಡೆಯಾಗಿಲ್ಲ ಎಂಬುದು ವಿಪರ್ಯಾಸ.

 • fraud

  Karnataka Districts29, Aug 2019, 12:26 PM IST

  ಮಂಗಳೂರು: ಯೋಧರ ಐಡೆಂಟಿಟಿ ಕಾರ್ಡ್ ಬಳಸಿ ಆನ್‌ಲೈನ್‌ ವಂಚನೆ..!

  ಯೋಧರ ಗುರುತಿನ ಚೀಟಿ ಬಳಸಿಕೊಂಡು ಜನರಿಗೆ ಮೋಸ ಮಾಡುವ ಆನ್‌ಲೈನ್ ವಂಚಕರ ಜಾಲ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ. OLX ಸೇರಿದಂತೆ ಹಲವು ಸೈಟ್‌ಗಳಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತಿನ ಜೊತೆಗೆ ಮೊಬೈಲ್‌ ನಂಬರ್‌ ನಮೂದಿಸಿಕೊಂಡಿರುವ ಈ ಜಾಲ ಅಮಾಯಕರನ್ನು ವಂಚಿಸುತ್ತಿದೆ.

 • Army

  Karnataka Districts28, Aug 2019, 10:02 AM IST

  ಬೆಳಗಾವಿ: ರಜೆಗೆ ಬಂದಿದ್ದ ಯೋಧರು ಅಪಘಾತದಲ್ಲಿ ಸಾವು

  ರಜೆಯಲ್ಲಿ ಊರಿಗೆ ಬಂದಿದ್ದ ಯೋಧರಿಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ. ಗೂಡ್ಸ್‌ ಲಾರಿಗೆ ಮುಖಾಮುಖಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ. ಭಾರತೀಯ ಸೇನೆಯ ದೆಹಲಿಯ ಎಂಜಿನಿಯರ್‌ ರೆಜಿಮೆಂಟ್‌ದಲ್ಲಿ ಸೇವೆ ಸಲ್ಲಿಸುತ್ತಿದ್ದರು.

 • Abhinandan

  NEWS21, Aug 2019, 8:11 AM IST

  ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿ ಹಿಂಸೆ ನೀಡಿದ್ದ ಪಾಕ್ ಯೋಧ ಹತ್ಯೆ!

  ಅಭಿನಂದನ್‌ ಸೆರೆಹಿಡಿದು ಹಿಂಸೆ ನೀಡಿದ್ದ ಪಾಕ್‌ ಯೋಧನ ಹತ್ಯೆ| ಭಾರತೀಯ ಸೇನೆ ಗುಂಡಿಗೆ ಅಹ್ಮದ್‌ ಖಾನ್‌ ಬಲಿ