ಯೋಗೇಶ್
(Search results - 205)PoliticsJan 23, 2021, 3:41 PM IST
ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ರೆಸಾರ್ಟ್ನಲ್ಲಿ ಅಸಮಾಧಾನಿತರ ಸೀಕ್ರೆಟ್ ಮೀಟಿಂಗ್
ಅಸಮಾಧನಗೊಂಡಿರುವ ಕೆಲ ಸಚಿವರು ಹಾಗೂ ಶಾಸಕರು ಕಾಫಿನಾಡು ಚಿಕ್ಕಮಗಳೂರಿನ ರೆಸಾರ್ಟ್ವೊಂದರಲ್ಲಿ ಗುಪ್ತ ಸಭೆ ಸೇರಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
PoliticsJan 22, 2021, 9:12 AM IST
'ಕುಮಾರಸ್ವಾಮಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ'
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದು, ಸಚಿವರ ಮನೆಗೆ ಓಡಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಅವರ ಬಗ್ಗೆ ಅಯ್ಯೋ ಪಾಪ ಅನಿಸುತ್ತದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.
CRIMEJan 21, 2021, 5:40 PM IST
ಯೋಗೇಶ್ ಗೌಡ ಕೊಲೆ ಪ್ರಕರಣ; ವಿನಯ್ ಕುಲಕರ್ಣಿಗೆ ಜೈಲೇ ಗತಿ!
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರಾವಾಡ ಕೋರ್ಟ್ ವಜಾಗೊಳಿಸಿದೆ. ಕುಲಕರ್ಣಿಗೆ ಸದ್ಯ ಜೈಲೇ ಗತಿಯಾಗಿದೆ.
PoliticsJan 19, 2021, 5:00 PM IST
'ಯೋಗೇಶ್ವರ್ ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ರು, ಈಗ ರಾಜ್ಯ ಮಟ್ಟದಲ್ಲಿ ದುಡ್ಡು ಮಾಡಲು ಅಧಿಕಾರ'
ಲೆಟರ್ ಹೆಡ್ ವಿಚಾರವಾಗಿ ನೂತನ ಸಚಿವ ಸಿ.ಪಿ.ಯೋಗೇಶ್ವರ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
stateJan 17, 2021, 2:09 PM IST
ಯೋಗೀಶ್ವರ್ಗೆ ಸಪೋರ್ಟ್ : ವಿಶ್ವನಾಥ್ ವಿರುದ್ಧ ಗರಂ
ಸಿ ಪಿ ಯೋಗೇಶ್ವರ್ ಬಗ್ಗೆ ಮಾತನಾಡುವ ವಿಶ್ವನಾಥ್ ಮಾತುಗಳು ಸರಿಯಲ್ಲ. ಅವರು ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮುಖಂಡರು ಹೇಳಿದ್ದಾರೆ.
SandalwoodJan 16, 2021, 4:18 PM IST
ಜಿಂಕೆ ಮರೀನಾ ಹುಡುಗಿ ನಂದಿತಾ ಕತೆ ಗೊತ್ತಾಯ್ತಾ..?
ನಂದ ಲವ್ಸ್ ನಂದಿತಾ ಸಿನಿಮಾ ನಂತರ ಜಿಂಕೆಮರಿ ಅಂತಲೇ ಜನರಿಂದ ಕರೆಸಿಕೊಂಡ ಶ್ವೇತಾ ಅಲಿಯಾಸ್ ನಂದಿತಾ ಎಂಬ ನಮ್ ಜಿಂಕೆಮರಿ ಹುಡುಗಿಯ ಲೇಟೆಸ್ಟ್ ಕತೆ ಗೊತ್ತಾಯ್ತಾ!
PoliticsJan 16, 2021, 2:00 PM IST
ಸಂಪುಟ ವಿಸ್ತರಣೆ: ಚನ್ನಪಟ್ಟಣದ ಸೈನಿಕನ ವಿರುದ್ಧ ತೊಡೆ ತಟ್ಟಿದ್ಯಾಕೆ ಹೊನ್ನಾಳಿ ಹುಲಿ.?
ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡಿರುವ ರೇಣುಕಾಚಾರ್ಯ ನವದೆಹಲಿಗೆ ದೌಡಾಯಿಸಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
Karnataka DistrictsJan 16, 2021, 9:59 AM IST
ಎಂಟಿಬಿ ಬಳಿ ಮನೆ ಅಡವಿಟ್ಟು ಸಾಲ ಪಡೆದುಕೊಂಡಿದ್ದಾರಾ ಯೋಗೇಶ್ವರ್..?
ಆಸ್ತಿ ಅಡವಿಟ್ಟು ಯೋಗೇಶ್ವರ್ ಸಾಲ ಪಡೆದುಕೊಂಡಿದ್ದಾರೆ ಎನ್ನುವ ವಿಚಾರವಾಗಿ ಇದೀಗ ಸ್ವತಃ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಎಂಟಿಬಿ ಸಾಲದ ಬಗ್ಗೆ ಮಾತನಾಡಿದ್ದೇನು..?
PoliticsJan 15, 2021, 2:23 PM IST
'ಸಿಪಿ ಯೋಗೇಶ್ವರ್ ಅಲ್ಲ ಸಿಡಿ ಯೋಗೇಶ್ವರ್'
ಸಂಪುಟಕ್ಕೆ ಸಿ.ಪಿ.ಯೋಗೇಶ್ವರ್ ಸೇರ್ಪಡೆಯಾಗುತ್ತಿದ್ದಂತೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ರೇಣುಕಾಚಾರ್ಯ ಅಷ್ಟೇ ಅಲ್ಲ ಎಂಎಲ್ಸಿ ವಿಶ್ವನಾಥ್ ಕೂಡ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಸಿ.ಪಿ. ಯೋಗೇಶ್ವರ್ ಅಲ್ಲ ಅವನು ಸಿಡಿ ಯೋಗೇಶ್ವರ್, ಭ್ರಷ್ಟನಿಗೆ ಪಟ್ಟ ಕಟ್ಟಿದ್ದಕ್ಕೆ ಈಗಲೂ ನನಗೆ ಆಕ್ಷೇಪವಿದೆ ಎಂದು ಹೇಳಿದ್ದಾರೆ.
PoliticsJan 15, 2021, 1:36 PM IST
ಹೈಕಮಾಂಡ್ ಭೇಟಿಯಾಗಿ ಯೋಗೇಶ್ವರ್ ಬಂಡವಾಳ ಬಿಚ್ಚಿಟ್ಟ ರೇಣುಕಾಚಾರ್ಯ!
ಸಂಪುಟ ವಿಸ್ತರಣೆ ಅಸಮಾಧಾನ ಇನ್ನೂ ಶಮನಗೊಂಡಿಲ್ಲ. ಅರುಣ್ ಸಿಂಗ್ ಅಂಗಳ ತಲುಪಿದೆ 'ಭಿನ್ನ' ರ ದೂರು. ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಶಾಸಕ ರೇಣುಕಾಚಾರ್ಯ ಅರುಣ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ.
Karnataka DistrictsJan 15, 2021, 11:03 AM IST
ಯೋಗೇಶ್ವರ್ ಸಾಲ ಮಾಡಿ, ರಿಸ್ಕ್ ತೆಗೆದುಕೊಂಡವರು: ಜಾರಕಿಹೊಳಿ
ಬಿಜೆಪಿ ಸರ್ಕಾರ ರಚನೆಯಲ್ಲಿ ಸಿ.ಪಿ.ಯೋಗೇಶ್ವರ್ ಪಾತ್ರ ಪ್ರಮುಖವಾಗಿದ್ದು, ವಲಸೆ ಬಂದ ಶಾಸಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕಷ್ಟಪಟ್ಟಿರುವ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಸರಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
PoliticsJan 14, 2021, 4:23 PM IST
ಬ್ಲ್ಯಾಕ್ ಮೇಲ್, ಸಿಡಿ.. ಸೈನಿಕ ಮಾಧ್ಯಮಗಳಿಗೆ ನೀಡಿದ ಸಂದೇಶ!
ನಾನು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂಧು ನೂತನ ಸಚಿವ ಸಿಪಿ ಯೋಗೇಶ್ವರ ಮುಂದೆ ಸಾಗಿದ್ದಾರೆ. ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ನಂತರ ಬಿಜೆಪಿಯ ರೆಬಲ್ ಶಾಸಕರಿಂದ ಅತಿ ಹೆಚ್ಚು ಕೋಪಕ್ಕೆ ಗುರಿಯಾಗಿರುವುದು ನೂತನ ಸಚಿವ ಸಿಪಿ ಯೋಗೇಶ್ವರ. ಯತ್ನಾಳ್, ರೇಣುಕಾಚಾರ್ಯ, ವಿಶ್ವನಾಥ್ ಯೋಗೇಶ್ವರ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ.
PoliticsJan 14, 2021, 11:51 AM IST
'ಯೋಗೇಶ್ವರ್ಗೆ ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ'
- ಸಿ.ಪಿ. ಯೋಗೇಶ್ವರ್ಗೆ ಮಂತ್ರಿ ಸ್ಥಾನ, ಬಿಜೆಪಿಯಲ್ಲಿ ಹೆಚ್ಚಿದ ಅಸಮಾಧಾನ
- ಭ್ರಷ್ಟಾಚಾರಿಗಳಿಗೆ ಮಂತ್ರಿ ಸ್ಥಾನ ಯಾಕೆ? ವಿಶ್ವನಾಥ್ ಪ್ರಶ್ನೆ
- 'ಯೋಗೇಶ್ವರ್ರನ್ನು ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ'
PoliticsJan 13, 2021, 9:59 PM IST
ಪತಿಗೆ ದೊರೆತ ಮಂತ್ರಿಭಾಗ್ಯ: ಪತ್ನಿ ಫುಲ್ ಖುಷ್...!
ಸಿ.ಪಿ.ಯೋಗೇಶ್ವರ್ಗೆ ಮಂತ್ರಿಗಿರಿ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಸೋತರೂ ಮಂತ್ರಿಭಾಗ್ಯ ದೊರೆತ್ತಿದ್ದು, ಇನ್ನಿಲ್ಲದ ಖುಷಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಸಿ.ಪಿ.ಯೋಗೇಶ್ವರ್ ಅವರ ಪತ್ನಿ ಫುಲ್ ಖುಷ್ ಆಗಿದ್ದಾರೆ
PoliticsJan 13, 2021, 4:16 PM IST
ಸೋತ ಯೋಗೇಶ್ವರ್ ಮಂತ್ರಿ ಆಗಿದ್ದೇಗೆ? ಬಹಿರಂಗವಾಗಿಯೇ ಕಾರಣ ಬಿಚ್ಚಿಟ್ಟ ವಿಶ್ವನಾಥ್
ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಗದಿದ್ದಕ್ಕೆ ಮಾಜಿ ಸಚಿವ ಎಚ್ ವಿಶ್ವನಾಥ್ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೇ ಸಿಡಿ ಬಾಂಬ್ ಸಿಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.