ಯೋಗ  

(Search results - 572)
 • Sara Mahesh
  Video Icon

  Politics17, Oct 2019, 11:11 AM IST

  ಚಾಮುಂಡಿ ಚಾಲೆಂಜ್: ನನ್ನ ಯೋಗ್ಯತೆ ಇಡೀ ರಾಜ್ಯಕ್ಕೆ ಗೊತ್ತಿದೆ ಅಂದ್ರು ಸಾರಾ

  ಚಾಮುಂಡಿ ಬೆಟ್ಟಕ್ಕೆ ತೆರಳುತ್ತೇನೆ, ವಿಶ್ವನಾಥ್ ಕೂಡಾ ಬರಲಿ| ಜೆಡಿಎಸ್ ಹಿರಿಯರ ಬಳಿ ಈ ಕುರಿತು ಚರ್ಚಿಸಿಲ್ಲ, ಇದು ನನ್ನ ವೈಯುಕ್ತಿಕ ವಿಚಾರ| ಸಾರಾ ಮಹೇಶ್ ಪ್ರತಿಕ್ರಿಯೆ| ಆಣೆ ಪ್ರಮಾಣಕ್ಕೆ ಸಾಕ್ಷಿಯಾಗುತ್ತಾ ಚಾಮುಂಡಿ ಸನ್ನಿಧಿ

 • Panchanga
  Video Icon

  Panchanga15, Oct 2019, 10:17 AM IST

  ಇಂದಿನ ಪಂಚಾಂಗ: ಮಂಗಳವಾರ ಅಶ್ವಿನಿ ನಕ್ಷತ್ರ ಬಂದರೆ ಮಾಡುವ ಕೆಲಸವೆಲ್ಲವೂ ಯಶಸ್ವಿ

  ವೀಕ್ಷಕರೆಲ್ಲರಿಗೂ ಶುಭೋದಯಗಳು. ಇಂದಿನ ಪಂಚಾಂಗ ಫಲಗಳನ್ನು ನೋಡುವುದಾದರೆ ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಅಶ್ವಿನಿ ನಕ್ಷತ್ರ. ಒಂದೊಂದು ವಾರಕ್ಕೆ ಒಂದೊಂದು ನಕ್ಷತ್ರ ಸಂಯೋಗವಾದಾಗ ಆ ದಿನ ವಿಶಿಷ್ಟವಾಗಿರುತ್ತದೆ. ಮಂಗಳವಾರ ಅಶ್ವಿನಿ ನಕ್ಷತ್ರ ಬಂದರೆ ಅಮೃತ ಸಿದ್ಧಿ ಯೋಗ ಎನ್ನಲಾಗುತ್ತದೆ. ಯಾವ ಕೆಲಸ ಮಾಡಿದರೂ ಅದು ಒಳ್ಳೆಯದಾಗುತ್ತದೆ. 

 • whatsapp and twitter

  WHATS NEW14, Oct 2019, 4:31 PM IST

  ವಾಟ್ಸಪ್‌, ಟ್ವೀಟರ್‌ನಲ್ಲಿ ಹೇಗೆ ಬರೆಯಬೇಕು? ಇನ್ನು ಪದವಿಯಲ್ಲಿ ಪಾಠ!

  ವಾಟ್ಸಪ್‌, ಟ್ವೀಟರ್‌ನಲ್ಲಿ ಹೇಗೆ ಬರೆಯಬೇಕು ಎಂಬ ಬಗ್ಗೆ ಇನ್ನು ಪದವಿಯಲ್ಲಿ ಪಾಠ!| ಯುಜಿಸಿಯಿಂದ ಪದವಿಯಲ್ಲಿ ‘ಜೀವನ ಕೌಶಲ್ಯ’ ಎಂಬ ಹೊಸ ಪಠ್ಯ| ಇದರಲ್ಲಿ ಯೋಗ-ಪ್ರಾಣಾಯಾಮ, ಸ್ವವಿವರ ಬರಹದ ಬಗ್ಗೆಯೂ ಅರಿವು ಮೂಡಿಸುವ ಅಂಶ

 • Yoganand

  Mandya13, Oct 2019, 12:17 PM IST

  ಶ್ರೀರಂಗಪಟ್ಟಣ DYSP ಯೋಗಾನಂದ್ ಆತ್ಮಹತ್ಯೆ ಯತ್ನ

  ಡಿವೈಎಸ್‌ಪಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ.  ಶ್ರೀರಂಗಪಟ್ಟಣ ವೃತ್ತದ ಡಿವೈಎಸ್‌ಪಿ ಯೋಗಾನಂದ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

 • Dasara Yoga

  Karnataka Districts6, Oct 2019, 10:02 AM IST

  ಮೈಸೂರು ದಸರಾ: ಅರಮನೆಯಲ್ಲಿ ಯೋಗ ಸರಪಳಿ

  ಮೈಸೂರು ಅರಮನೆ ಮುಂಭಾಗ ಶುಕ್ರವಾರ ಆಯೋಜಿಸಿದ್ದ ಯೋಗ ಸರಪಳಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಯೋಗಪಟುಗಳು ಭಾಗವಹಿಸಿ, ಯೋಗ ಸರಪಳಿ ರಚಿಸಿ ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು. ನಗರದ ವಿವಿಧ ಯೋಗ ಸಂಘಟನೆಗಳ ನೂರಾರು ಯೋಗಪಟುಗಳು ಸರಪಳಿ ಮಾದರಿಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಏಕತೆಯ ಸಂದೇಶ ಸಾರಿದರು.

 • loose mada yogi

  Entertainment1, Oct 2019, 4:42 PM IST

  ಲೂಸ್ ಮಾದ ಮಗಳ ನಾಮಕರಣದಲ್ಲಿ ಡಿ ಬಾಸ್!

  ಸ್ಯಾಂಡಲ್ ವುಡ್ ಲೂಸ್ ಮಾದ ಯೋಗಿ ಲಿಟಲ್ ಪ್ರಿನ್ಸಸ್ ನಾಮಕರಣ ಶಾಸ್ತ್ರವನ್ನು ಸರಳವಾಗಿ ಆಚರಿಸಿದ್ದಾರೆ. ಕುಟುಂಬದವರು, ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು. ಈ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ  ಶುಭ ಕೋರಿದ್ದು ಗಮನ ಸೆಳೆದಿದೆ. ದರ್ಶನ್ ಹಾಗೂ ಲೂಸ್ ಮಾದ ಯೋಗಿ ಆಪ್ತ ಸ್ನೇಹಿತರು. 

 • ship

  Karnataka Districts1, Oct 2019, 11:15 AM IST

  ಕಡಲ ಮಕ್ಕಳ ಕಂಗೆಡಿಸಿವೆ ಬಲೆಗೆ ಬಿದ್ದ ಕಾರ್ಗಿಲ್‌ ಮೀನು

  ಭರಪೂರ ಮೀನಿನ ನಿರೀಕ್ಷೆಯಲ್ಲಿ ಬಲೆ ಬೀಸಿದ್ದ ಮೀನುಗಾರರಿಗೆ ಆತಂಕ ಉಂಟಾಗಿದೆ.ಬಲೆಯ ತುಂಬಾ ಉಪ ಯೋಗಕ್ಕೆ ಬಾರದ ಕಾರ್ಗಿಲ್ ಮೀನುಗಳು ಬಿದ್ದಿವೆ. 

 • Rajnath Singh - Vikramaditya

  NEWS30, Sep 2019, 9:01 AM IST

  ವಿಕ್ರಮಾದಿತ್ಯ ನೌಕೆಯಲ್ಲೇ ರಾತ್ರಿ ಕಳೆದ ರಾಜ್‌ನಾಥ್‌

  ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯಲ್ಲಿ ಒಂದು ದಿನವನ್ನು ಕಳೆದಿದ್ದಾರೆ. ಗೋವಾ ಕರಾವಳಿಯನ್ನು ಕಾವಲು ಕಾಯುತ್ತಿರುವ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯಲ್ಲಿ ಶನಿವಾರ ರಾತ್ರಿಯನ್ನು ಕಳೆದ ರಾಜನಾಥ್‌ ಸಿಂಗ್‌, ಭಾನುವಾರ ಮುಂಜಾನೆ ನೌಕಾ ಸಿಬ್ಬಂದಿಯ ಜೊತೆ ಯೋಗಾಸನ ಮಾಡಿದರು. 

 • yogi adityanath

  BUSINESS28, Sep 2019, 4:51 PM IST

  'ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ'

  ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ| ಅದಕ್ಕೂ ಮುನ್ನ ಭಾರತ ಅತ್ಯಂತ ಬಲಿಷ್ಟ ಆರ್ಥಿಕತೆಯುಳ್ಳ ದೇಶವಾಗಿತ್ತು| ವೈರಲ್ ಆಯ್ತು ಉತ್ತರ ಪ್ರದೆಶ ಸಿಎಂ ಯೋಗಿ ಆದಿತ್ಯನಾಥ್ ವಿವರಣೆ

 • Karnataka Districts27, Sep 2019, 2:25 PM IST

  ಹೊಸಪೇಟೆ- ಕೊಟ್ಟೂರು ರೈಲು ಮಾರ್ಗ ಸಂಚಾರಕ್ಕೆ ಯೋಗ್ಯ: ಸ್ಥಳೀಯರಲ್ಲಿ ಸಂತಸ

  ಹಲವು ದಶಕಗಳ ಬೇಡಿಕೆಯಾದ ಕೊಟ್ಟೂರು ಹೊಸಪೇಟೆ ಬ್ರಾಡ್‌ಗೇಜ್ ರೈಲು ಮಾರ್ಗವನ್ನು ಕಳೆದ ವಾರವಷ್ಟೇ ಅಂತಿಮ ಸಮೀಕ್ಷೆ ಮಾಡಿದ್ದ ಸಿಆರ್‌ಎಸ್ ತಂಡ ಈ ಮಾರ್ಗವು ಪ್ರಯಾಣಿಕರ ರೈಲು ಮಾರ್ಗ ಸಂಚರಿಸಲು ಯೋಗ್ಯವಾಗಿದ್ದು, ಸಂಚಾರವನ್ನು ಆರಂಭಿಸಲು ರೈಲ್ವೆ ಮಂಡಳಿಗೆ ಸೂಚಿಸಿದೆ.
   

 • NEWS27, Sep 2019, 8:41 AM IST

  ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ?: ಸಿದ್ದುಗೆ ಕುಮಾರಸ್ವಾಮಿ ಟಾಂಗ್!

  ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ?| ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ

 • H D Kumaraswamy

  Karnataka Districts26, Sep 2019, 11:43 AM IST

  'ನನ್ನ ಟೀಕಿಸೋರಿಗೆ ಯೋಗ್ಯತೆ ಇದ್ಯಾ'..? ಸಿದ್ದುಗೆ ಎಚ್‌ಡಿಕೆ ಟಾಂಗ್..!

  ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಮಾತಿನ ತಿರುಗೇಟು ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ನನ್ನನ್ನ ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸೋ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

 • SPORTS25, Sep 2019, 9:20 PM IST

  ಬಿಜೆಪಿಗೆ ಆನೆ ಬಲ; ಚುನಾವಣಾ ಅಖಾಡಕ್ಕೆ ಕುಸ್ತಿ ಪಟು ಯೋಗೇಶ್ವರ್ ದತ್?

  ಒಲಿಂಪಿಕ್ ಪದಕ ವಿಜೇತ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕುಸ್ತಿ ಪಟು ಯೋಗೇಶ್ವರ್ ದತ್ ಇದೀಗ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ದತ್ ಬಿಜೆಪಿ ಸೇರ್ಪಡೆ ಇತರ ಪಕ್ಷಗಳಿಗೆ ಆತಂಕ ತಂದಿದೆ.

 • howdy

  NEWS23, Sep 2019, 10:16 AM IST

  ಹಂಪಿಯ ಹಿನ್ನೆಲೆಯಲ್ಲಿ ಯೋಗ, ಹೂಸ್ಟನ್‌ನಲ್ಲಿ ಭಾರತೀಯ ಸಂಸ್ಕೃತಿ ಕಲರವ!

  ಹೂಸ್ಟನ್‌ನಲ್ಲಿ ಭಾರತೀಯ ಸಂಸ್ಕೃತಿ ಕಲರವ, ಹೂಸ್ಟನ್‌ ಭಾರತಮಯ| ಚೆಂಡೆ, ಡೋಲು ಸದ್ದಿಗೆ ಸಖತ್‌ ಡ್ಯಾನ್ಸ್‌| ಜಾನಪದ, ದೇಸಿ ಸೊಗಡಿನ ಕಾರ್ಯಕ್ರಮದ ರಸದೌತಣ| ಮುಗಿಲು ಮುಟ್ಟಿದ ಭಾರತ ಪರ ಘೋಷಣೆ

 • सीएम योगी आदित्यनाथ

  NEWS20, Sep 2019, 8:17 AM IST

  ‘ಯೋಗಿ ಸಿಎಂ’ ಹಿಂದಿನ ಸೀಕ್ರೆಟ್‌ ಬಹಿರಂಗ!

  ಸನ್ಯಾಸಿಯಾಗಿದ್ದ ಯೋಗಿ ಆದಿತ್ಯನಾಥ ಅವರು 2017ರಲ್ಲಿ ಮುಖ್ಯಮಂತ್ರಿಯಾದಾಗ ದೇಶಕ್ಕೆ ದೇಶವೇ ಅಚ್ಚರಿ ಪಟ್ಟಿತ್ತು. ಅವರು ಸಿಎಂ ಆಗಿದ್ದು ಹೇಗೆ ಎಂಬುದು ಈವರೆಗೂ ಕುತೂಹಲವಾಗಿಯೇ ಉಳಿದಿದೆ. ಅಧಿಕಾರಾವಧಿಯಲ್ಲಿ ಎರಡೂವರೆ ವರ್ಷಗಳನ್ನು ಗುರುವಾರವಷ್ಟೇ ಪೂರ್ಣಗೊಳಿಸಿರುವ ಯೋಗಿ ಅವರ ಆ ಕುತೂಹಲವನ್ನು ಬಹಿರಂಗಪಡಿಸಿದ್ದಾರೆ.