ಯೂಟ್ಯೂಬ್  

(Search results - 46)
 • Salman - Sonakshi

  Sandalwood9, Dec 2019, 10:52 AM IST

  ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಸಲ್ಲು- ಸೋನಾಕ್ಷಿ ಸೀರೆ ರೊಮ್ಯಾನ್ಸ್‌!

  ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ತೆರೆ ಮೇಲೆ ಬರಲು ಸಿದ್ಧವಾಗಿದೆ. ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ 'ದಬಾಂಗ್-3' ಭಾರೀ ನಿರೀಕ್ಷೆ ಹುಟ್ಟಿಸಿದೆ.  ಚಿತ್ರದ ಟ್ರೇಲರ್, ಟೀಸರ್, ಸುದೀಪ್ ಪೋಸ್ಟರ್ ಕುತೂಹಲ ಮೂಡಿಸಿದೆ. 

 • Rakshith Shetty Starring Avane Srimannarayana
  Video Icon

  Sandalwood29, Nov 2019, 10:58 AM IST

  'ಅವನೇ ಶ್ರೀಮನ್ನಾರಾಯಣ' ಯೂಟ್ಯೂಬ್‌ನಲ್ಲಿ ಟಾಪ್‌ ಟ್ರೆಂಡಿಂಗ್‌

  ಬರೋಬ್ಬರಿ ಮೂರು ವರ್ಷಗಳ ನಂತರ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಐದು ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಆಗಿದೆ. ಸದ್ಯ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಕ್ರಿಯೆಟಿವಿಟಿಗೆ ಹೆಸರಾದ ರಕ್ಷಿತ್ ಶೆಟ್ರು ಈ ಸಿನಿಮಾದಲ್ಲಿ ಏನು ಮೋಡಿ ಮಾಡಬಹುದು ಎಂಬ ಕುತೂಹಲ ಮೂಡಿಸಿದೆ. 

 • youtube 20l

  Technology25, Nov 2019, 1:26 PM IST

  ಧನ್ಯವಾದ ‘ಡಿಜಿಟಲ್’ ಕರ್ನಾಟಕ: ಸುವರ್ಣನ್ಯೂಸ್ ಮುಡಿಗೆ ಮತ್ತೊಂದು ಗರಿ

  ಯೂಟ್ಯೂಬ್ ಮೂಲಕ ರಾಜ್ಯದ ಮೂಲೆಯಲ್ಲಿರುವ ಹಳ್ಳಿಗಳಿಂದ ಹಿಡಿದು, ದೇಶದ ವಿವಿಧ ರಾಜ್ಯಗಳನ್ನು ದಾಟಿ, ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ, ಮಹಾಸಾಗರಗಳನ್ನು ಈಜಿ, ಗಲ್ಫ್ ದೇಶಗಳ ಮರುಭೂಮಿಯಲ್ಲಿ ಪಯಣಿಸಿ, ಆಫ್ರಿಕಾದ ದಟ್ಟಾರಣ್ಯಗಳನ್ನು ಭೇದಿಸಿ, ಯೂರೋಪ್, ಆಸ್ಟ್ರೇಲಿಯಾ ಮತ್ತು ಅಮೆರಿಕಾ ಮುಂತಾದ ದೂರದೂರಿನಲ್ಲಿ ನೆಲೆಸಿರುವ ಕನ್ನಡಿಗರಿಗೆ, ತಾಯ್ನೆಲದೊಂದಿಗೆ ಬೆಸೆಯುವ ಕೊಂಡಿ ಸುವರ್ಣನ್ಯೂಸ್‌ನಿಂದ ಇನ್ನೊಂದು ಸಾಧನೆ....  

 • yash1
  Video Icon

  Sandalwood21, Nov 2019, 5:07 PM IST

  ಫಿಲಿಫೈನ್ಸ್ ಅಭಿಮಾನಿ ಯಶ್ ಭೇಟಿ ಮಾಡಲು ವೇದಿಕೆ ಕಲ್ಪಿಸಿದ್ದೇ ಸುವರ್ಣ ನ್ಯೂಸ್

  ಬೆಂಗಳೂರು (ನ. 21): ಪೀಟ್ ಜೋರ್ನಲ್ ಫಿಲಿಪೈನ್ಸ್ ದೇಶದವರು. ಅಲ್ಲಿನ ಏರ್‌ಪೋರ್ಟ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಯೂಟ್ಯೂಬ್‌ನಲ್ಲಿ ಯಶ್ ಸಂದರ್ಶನ ನೋಡಿ ಅವರ ಅಭಿಮಾನಿಯಾಗಿ ಭೇಟಿ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದರು.

  ಯಶ್ ರನ್ನು ಭೇಟಿ ಮಾಡಲು ಯಾರಾದ್ರೂ ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆಗ ಸುವರ್ಣ ನ್ಯೂಸ್ ಸಹಾಯಕ್ಕೆ ಮುಂದಾಯಿತು. ಸುವರ್ಣ ನ್ಯೂಸ್ ಸಹಾಯದಿಂದ ಪೀಟ್ ಯಶ್‌ರನ್ನು ಭೇಟಿ ಮಾಡಿ ಖುಷಿಪಟ್ಟರು. 

 • Namdu k 1

  Bengaluru-Urban13, Nov 2019, 11:46 AM IST

  ಕನ್ನಡ ಕಟ್ಟಿದವರು: ಯೂಟ್ಯೂಬ್ ಚಾನಲ್ ಮೂಲಕ ಕನ್ನಡ ಪಸರಿಸುತ್ತಿರುವ ನಮ್ದು-ಕೆ

  ಎಲ್ಲಾ ಕಡೆ ನಮ್ಮ ಕನ್ನಡ ಭಾಷೆ ಇರಬೇಕಾದದ್ದು ಅವಶ್ಯ ಮತ್ತು ಅನಿವಾರ್ಯ. ನಾವು ಬೇರೆಯವರಿಗಿಂತ ಹಿಂದೆ ಬೀಳಬಾರದು ಎಂದು ಕನ್ನಡದ ಮೂವರು ಹುಡುಗರು ಕಟ್ಟಿದ ಒಂದು ತಂಡ ನಮ್ದು-ಕೆ. ನಮ್ದು-ಕನ್ನಡ ಎಂಬ ಯೂಟ್ಯೂಬ್ ಚಾನಲ್ ಈಗ ಲಕ್ಷಾಂತರ ಮಂದಿಯನ್ನು ತಲುಪುತ್ತಿದೆ. ಕನ್ನಡ ಇಂಟರ್‌ನೆಟ್‌ನಲ್ಲಿ ಪಸರಿಸಿದೆ. ಇವರ ವಿಡಿಯೋಗಳನ್ನು ನೋಡುತ್ತಲೇ ಬೇರೆ ಭಾಷಿಗರು ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡ ಕಟ್ಟುತ್ತಿರುವ ಇವರ ತಂಡಕ್ಕೆ ಮೆಚ್ಚುಗೆ ಮತ್ತು ಪ್ರೀತಿ

 • Swara Bhaskar played a woman undergoing a divorce in Veere Di Wedding, which also featured Sonam Kapoor and Kareena Kapoor. Swara had a brush with trouble over a self-pleasuring scene in the movie. While Swara received a lot of backlash on social media, the actor shared that she expected to get trolled and took on the negativity like a boss.

  News7, Nov 2019, 11:27 AM IST

  ಮಕ್ಕಳನ್ನು ಪೀಡೆ ಎಂದ ಸ್ವರಾ ವಿರುದ್ಧ ಕೇಸ್‌

   ಅಬಿಶ್‌ ಮ್ಯಾಥ್ಯು ನಡೆಸಿಕೊಡುವ ‘ಯೂಟ್ಯೂಬ್‌ ಚಾಟ್‌ ಶೋ’ ವೇಳೆ ಮಗುವಿನ ಕುರಿತಾದ ಅವಹೇಳನಾಕಾರಿ ಹೇಳಿಕೆ, ನಟಿ ಸ್ವರಾ ಭಾಸ್ಕರ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ವರಾ ವಿರುದ್ಧ 2 ಪ್ರತ್ಯೇಕ ದೂರುಗಳು ದಾಖಲಾಗಿವೆ.

 • Sandalwood

  Sandalwood4, Nov 2019, 11:45 PM IST

  ಯುಟ್ಯೂಬ್‌ನಲ್ಲಿ  ಬ್ರಹ್ಮಚಾರಿ ಹವಾ..ಸಿಕ್ಕಾಪಟ್ಟೆ ಡಬಲ್ ಮೀನಿಂಗೋ..!

  ಬ್ರಹ್ಮಚಾರಿ ಶೇ. 100 ವರ್ಜಿನ್... ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದ್ದು ಡೈಲಾಗ್ ಗಳ ಪಂಚ್ ಒಂದಕ್ಕಿಂತ ಒಂದು ಮೇಲಿದೆ.

 • kiccha Sudeep

  Sandalwood4, Nov 2019, 3:57 PM IST

  ಹೊಸ ರೆಸಿಪಿಗಾಗಿ ಹುಡುಕ್ತಾ ಇದೀರಾ? ಕಿಚ್ಚ ಸುದೀಪ್ ಹೇಳಿ ಕೊಡ್ತಾರೆ ನೋಡಿ!

  ಕಿಚ್ಚ ಸುದೀಪ್ ಯೂಟ್ಯೂಬ್ ನಲ್ಲಿ Kiccha Creations ಎನ್ನುವ ಚಾನೆಲ್ ಹೊಂದಿದ್ದು ಅದರಲ್ಲಿ ಆಗಾಗ ಅಡುಗೆ ರೆಸಿಪಿ ಬಗ್ಗೆ ಹಾಕುತ್ತಿರುತ್ತಾರೆ.  ಕ್ರಿಸ್ಪಿ ಕ್ರೂಸಾಂಟ್ ಎನ್ನುವ ಹೊಸ ರೆಸಿಪಿಯನ್ನು ತಯಾರಿಸಿ ಶೇರ್ ಮಾಡಿಕೊಂಡಿದ್ದಾರೆ.  ನೀವೂ ಒಮ್ಮೆ ರೆಸಿಪಿ ತಯಾರಿಸಿ ನೋಡಿ. 

 • Chiranjeevi Sarja khaki

  Sandalwood2, Nov 2019, 10:05 AM IST

  ಯೂಟ್ಯೂಬ್‌ನಲ್ಲಿ ಅಣ್ಣನ ಆ್ಯಕ್ಷನ್ನು, ತಮ್ಮನ ಡೈಲಾಗು ಫುಲ್ ವೈರಲ್!

  ಒಂದು ಕಡೆ ತಮ್ಮನ ಡೈಲಾಗ್ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಅಣ್ಣನ ಆ್ಯಕ್ಷನ್ ಟೀಸರ್ ಕೂಡ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸಂಭ್ರಮ ಆಚರಿಸುತ್ತಿದೆ.

 • TV

  Dakshina Kannada24, Oct 2019, 12:33 AM IST

  ಮೂಡುಬಿದಿರೆಯಿಂದ ‘ವಿಲೇಜ್’ ಟಿವಿ ಆರಂಭ, ಸೋಶಿಯಲ್ ಮೀಡಿಯಾದಲ್ಲಿ ಹವಾ ಖಂಡಿತ!

  ಹೊಸತನಗಳು ಹುಟ್ಟಿಕೊಳ್ಳಲೇಬೇಕು. ಮೂಡುಬಿದಿರೆಯ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊಸದೊಂದು ಸಾಹಸ ಮಾಡಲು ಮುಂದಾಗಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ.

 • Karnataka Districts6, Oct 2019, 3:07 PM IST

  ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಖತರ್ನಾಕ್ ಕಳ್ಳರು..!

  ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಪ್ರಯತ್ನಿಸಿದ ಇಬ್ಬರು ಕಳ್ಳರು ಪ್ರಥಮ ಪ್ರಯತ್ನದಲ್ಲೇ ಪೊಲೀಸರ ಅತಿಥಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 • Video Icon

  TECHNOLOGY16, Jul 2019, 7:59 PM IST

  Snapchatನಿಂದ ಬಳಕೆದಾರರಿಗೆ ಹೊಸ ಫೀಚರ್!

  ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್ ಜೊತೆ ಪೈಪೋಟಿಗಿಳಿದಿರುವ Snapchat, ಹೊಸ Creator Shows ಎಂಬ ಫೀಚರನ್ನು ಪರಿಚಯಿಸುತ್ತಿದೆ. ಸೌಂದರ್ಯ, ಫಿಟ್ನೆಸ್, ಡ್ಯಾನ್ಸ್, ಫ್ಯಾಶನ್ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು Creator Shows ಹೊಂದಿರಲಿದೆ.

 • Abhishek Ambareesh
  Video Icon

  ENTERTAINMENT4, Jul 2019, 12:04 PM IST

  ಅಭಿಷೇಕ್ ಲಂಡನ್‌ನಲ್ಲಿದ್ದಾಗ ಪಾಕೆಟ್ ಮನಿಗಾಗಿ ಹೀಗ್ಮಾಡ್ತಿದ್ದರಂತೆ!

  ಅಭಿಷೇಕ್ ಅಂಬರೀಶ್ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನಲ್ ಗೆ ವಿಶೇಷ ಸಂದರ್ಶನ ಕೊಟ್ಟಿದ್ದಾರೆ. ಅಲ್ಲಿ ಕಾಲೇಜ್ ದಿನಗಳ ಬಗ್ಗೆ, ಅಮರ್ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹೊರಹಾಕಿದ್ದಾರೆ. ಲಂಡನ್ ನಲ್ಲಿದ್ದಾಗ ಪಾಕೆಟ್ ಮನಿಗಾಗಿ ಮಾಡಿದ ಕಿತಾಪತಿ ಮಜವಾಗಿದೆ. ಏನ್ ಮಾಡಿದ್ರು ಅವರ ಬಾಯಲ್ಲೇ ಕೇಳಿ. 

 • Mansoor Khan
  Video Icon

  NEWS23, Jun 2019, 7:43 PM IST

  IMA ಪ್ರಮುಖ ಆರೋಪಿ ಮನ್ಸೂರ್ ದುಬೈನಿಂದ ಯೂಟ್ಯೂಬ್ ಬಾಂಬ್..!

  ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಅರೋಪಿ ಮನ್ಸೂರ್​ ಖಾನ್​ ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾನೆ.

 • Sandalwood

  News16, Jun 2019, 9:00 PM IST

  ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ ‘ಸಾರ್ವಜನಿಕರಲ್ಲಿ ವಿನಂತಿ’ ಟ್ರೇಲರ್

  ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರದ ಟ್ರೇಲರ್ ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಅಪಾರ ಮೆಚ್ಚುಗೆ ಗಳಿಸಿಕೊಂಡಿದೆ. ಟ್ರೇಲರ್ ಯುಟ್ಯೂಬ್ ನಲ್ಲಿ ಹವಾ ಎಬ್ಬಿಸಿದೆ.