ಯು ಮುಂಬಾ  

(Search results - 32)
 • PKL Bengal

  OTHER SPORTS16, Oct 2019, 10:29 PM

  ಪ್ರೊ ಕಬಡ್ಡಿ 2019: ಬೆಂಗಾಲ್ ವಾರಿಯರ್ಸ್’ಗೆ ಫೈನಲ್ ಟಿಕೆಟ್

  ಅಭಿಷೇಕ್ ಮುಂಬಾಗೆ ಮೊದಲ ಅಂಕ ತಂದಿತ್ತರು. ನಭೀಭಕ್ಷ್ ಬೆಂಗಾಲ್’ಗೆ ಬೋನಸ್ ಮೂಲಕ ಅಂಕಗಳ ಖಾತೆ ತೆರೆದರು. ಉಭಯ ತಂಡಗಳು ನಾಲ್ಕನೇ ನಿಮಿಷದಲ್ಲಿ 3-3, 6ನೇ ನಿಮಿಷದಲ್ಲಿ 6-6, 11ನೇ ನಿಮಿಷದಲ್ಲಿ 9-9 ಅಂಕಗಳ ಸಮಬಲ ಸಾಧಿಸಿದ್ದವು. ಪಂದ್ಯದ 14ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್ ಮಾಡುವ ಮೂಲಕ ಬೆಂಗಾಲ್ 14-10 ಅಂಕಗಳ ಮುನ್ನಡೆ ಗಳಿಸಿಕೊಂಡಿತು. 

 • U Mumba vs Haryana Steelers

  OTHER SPORTS11, Oct 2019, 10:01 AM

  PKL 2019: ನಾಲ್ಕನೇ ಸ್ಥಾನಕ್ಕೆ ಜಿಗಿದ ಮುಂಬಾ!

  ಪ್ರೊ ಕಬ​ಡ್ಡಿ ಲೀಗ್ ಟೂರ್ನಿಯಲ್ಲಿ ಯು ಮುಂಬಾ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸೋ ಮೂಲಕ ಲೀಗ್ ಪಂದ್ಯದ ಅಂತಿಮ ಹಂತದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 

 • U Mumba 2019

  SPORTS19, Sep 2019, 11:55 AM

  ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ

  ಇಲ್ಲಿ ನಡೆದ ಯು.ಪಿ.​ಯೋಧಾ ವಿರು​ದ್ಧದ ಪಂದ್ಯ​ದಲ್ಲಿ ಮುಂಬಾ 39-36ರಲ್ಲಿ ಗೆಲುವು ಸಾಧಿಸಿ, ಅಂಕ​ಪ​ಟ್ಟಿ​ಯಲ್ಲಿ 5ನೇ ಸ್ಥಾನ​ಕ್ಕೇ​ರಿ​ತು. ಯೋಧಾ ತಂಡ 6ನೇ ಸ್ಥಾನ​ದ​ಲ್ಲಿದ್ದು, ಪ್ಲೇ-ಆಫ್‌ಗೇರುವ ಭರ​ವಸೆ ಉಳಿ​ಸಿ​ಕೊಂಡಿದೆ.

 • Bengal u mumba

  SPORTS11, Sep 2019, 10:02 PM

  PKL 2019: ಬೆಂಗಾಲ್ ವಾರಿಯರ್ಸ್ ಘರ್ಜನೆಗೆ ಯು ಮುಂಬಾ ಶರಣು!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಅಬ್ಬರ ಮುಂದುವರಿದಿದೆ. 8ನೇ ಗೆಲುವಿನ ಮೂಲಕ 2ನೇ ಸ್ಥಾನ ಸಂಪಾದಿಸಿರುವ ಬೆಂಗಾಲ್, ಇದೀಗ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಬೆಂಗಾಲ್ ಹಾಗೂ ಯು ಮುಂಬಾ ನಡೆವಿನ  ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • U Mumba

  SPORTS10, Sep 2019, 9:52 PM

  ಪ್ರೊ ಕಬಡ್ಡಿ 2019: ತೆಲುಗು ಟೈಟಾನ್ಸ್ ಬಗ್ಗುಬಡಿದ ಯು ಮುಂಬಾ

  ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧ ರೋಚಕತೆಯಿಂದ ಕೂಡಿತ್ತು. ಮೊದಲ ರೇಡ್’ನಲ್ಲೇ ಯು ಮುಂಬಾದ ಅರ್ಜುನ್ ದೇಶ್ವಾಲ್ 2 ಅಂಕ ಹೆಕ್ಕುವ ಮೂಲಕ ಅಂಕದ ಖಾತೆ ತೆರೆದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ಅವರನ್ನು ಟ್ಯಾಕಲ್ ಮಾಡವ ಮೂಲಕ ಯು ಮುಂಬಾ 3-0 ಮುನ್ನಡೆ ಗಳಿಸಿತು. ಟೈಟಾನ್ಸ್ ಪರ ರಾಕೇಶ್ ಗೌಡ ಮೊದಲ ಅಂಕ ತಂದಿತ್ತರು.

 • U Mumba

  SPORTS5, Sep 2019, 8:58 PM

  ಪುಣೇರಿ-ಮುಂಬಾ ಪಂದ್ಯ ರೋಚಕ ಟೈನಲ್ಲಿ ಅಂತ್ಯ

  ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಹಾರಾಷ್ಟ್ರದ ಎರಡು ತಂಡಗಳ ಕಾದಾಟಕ್ಕೆ ಸಾಕ್ಷಿಯಾಯಿತು. ಮೊದಲಾರ್ಧದಲ್ಲಿ ಪ್ರೊ ಕಬಡ್ಡಿ ಎರಡನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ಮುನ್ನಡೆ ಗಳಿಸಿತ್ತು.

 • sandeep narwal

  SPORTS31, Aug 2019, 9:41 PM

  PKL 2019: ಮೈದಾನದಲ್ಲೇ ಕುಸಿದು ಬಿದ್ದ ಸಂದೀಪ್ ನರ್ವಾಲ್!

  ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿನ ಯು ಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯದಲ್ಲಿ ಕಬಡ್ಡಿ ಪಟು ಸಂದೀಪ್ ನರ್ವಾಲ್ ಕುಸಿದು ಬಿದ್ದ ಘಟನೆ ನಡೆದಿದೆ. 

 • DC Naveen Kumar

  SPORTS29, Aug 2019, 10:38 AM

  ಪ್ರೊ ಕಬಡ್ಡಿ 2019: ದಬಾಂಗ್ ಡಿಚ್ಚಿಗೆ ಮೇಲೇಳದ ಮುಂಬಾ..!

  ಡೆಲ್ಲಿ ಪ್ಲೇ-ಆಫ್‌ ಹಂತ​ಕ್ಕೇ​ರುವ ನೆಚ್ಚಿನ ತಂಡವಾಗಿ ತೋರು​ತ್ತಿದ್ದು, ತಂಡ ಸ್ಥಿರ ಪ್ರದ​ರ್ಶ​ನ​ದಿಂದ ಎದು​ರಾ​ಳಿ​ಗ​ಳಲ್ಲಿ ನಡುಕ ಹುಟ್ಟಿ​ಸಿದೆ.

 • Gujarat Fortune

  SPORTS24, Aug 2019, 10:42 AM

  PKL 2019: ಗೆಲುವಿನ ಸಿಹಿ ಕಂಡ ಗುಜರಾತ್, ಯು ಮುಂಬಾ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸೋಲನ್ನೇ ಹಾಸು ಹೊದ್ದು ಮಲಗಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್ ಕೊನೆಗೂ ಗೆಲುವು ಸಾಧಿಸಿದೆ. ಇತ್ತ ಹಲವು ಏರಿಳಿತ ಕಂಡಿದ್ದ ಯು ಮುಂಬಾ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. 

 • Haryana Steelers

  SPORTS20, Aug 2019, 9:37 AM

  PKL 2019: ಮುಂಬಾ ಗೆಲುವನ್ನು ಕಸಿದ ಸ್ಟೀಲ​ರ್ಸ್..!

  ಪ್ರೊ ಕಬಡ್ಡಿ 7ನೇ ಆವೃತ್ತಿಯ 49ನೇ ಪಂದ್ಯದ ಮೊದಲಾರ್ಧದಲ್ಲಿ ಹರ್ಯಾಣ ಉತ್ತಮ ಪ್ರದರ್ಶನ ನೀಡಿತು. ಅದ್ಭುತ ಪ್ರದರ್ಶನ ಮುಂದುವರಿಸಿದ ವಿಕಾಸ್‌ ಆವೃತ್ತಿಯಲ್ಲಿ 50ನೇ ರೈಡ್‌ ಅಂಕ ಸಂಪಾದಿಸಿದರು. 

 • U Mumba vs Patna Pirates

  SPORTS16, Aug 2019, 8:48 PM

  PKL7: ಪಾಟ್ನಾ ಲೆಕ್ಕಾಚಾರ ಉಲ್ಟಾ; ಯು ಮುಂಬಾಗೆ ಗೆಲುವಿನ ಕಿರೀಟ!

  ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ರತಿ ಪಂದ್ಯ ಕೂಡ ಮಹತ್ವ ಪಡೆದುಕೊಳ್ಳುತ್ತಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ತಂಡಗಳ ಹೋರಾಟ ತೀವ್ರಗೊಳ್ಳುತ್ತಿದೆ.  ಪಾಟ್ನಾ ಪೈರೇಟ್ಸ್ ವಿರುದ್ದದ ರೋಚಕ ಹೋರಾಟದಲ್ಲಿ ಯು ಮುಂಬಾ ಗೆಲುವಿನ ನಗೆ ಬೀರೋ ಮೂಲಕ ಕಳೆದ ಪಂದ್ಯದ ಸೋಲಿನಿಂದ ಹೊರಬಂದಿದೆ.

 • Virat kohli kabaddi

  SPORTS27, Jul 2019, 8:54 PM

  PKL7: ಮಹಾರಾಷ್ಟ್ರ ಡರ್ಬಿ ಹೋರಾಟಕ್ಕೆ ಹಾಜರಾದ ಕೊಹ್ಲಿ!

  ಹೈದರಾಬಾದ್ ಬಳಿಕ ಮುಂಬೈನಲ್ಲಿ ಆರಂಭಗೊಂಡ ಪ್ರೊ ಕಬಡ್ಡಿ ಪಂದ್ಯ ಹಲವು ವಿಶೇಷತೆಗಳಿಂದ ಕೂಡಿತ್ತು. ಒಂದಡೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಮನ , ಮತ್ತೊಂದೆಡೆ ಮಹಾರಾಷ್ಟ್ರ ಡರ್ಬಿ ಹೋರಾಟ ಅಭಿಮಾನಿಗಳನ್ನು ಪುಳಕಿತಗೊಳಿಸಿತು.

 • Jaipur

  SPORTS22, Jul 2019, 8:59 PM

  PKL7: ಯು ಮುಂಬಾ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಗೆಲುವು!

  ಜೈಪುರ ಪಿಂಕ್ ಪ್ಯಾಂಥರ್ಸ್ ಹೋರಾಟದ ಮುಂದೆ ಯು ಮುಂಬಾ ಆರ್ಭಟ ನಡೆಯಲಿಲ್ಲ. ಅಂಕಗಳಿಕೆಯಲ್ಲಿ ಮಂಕಾದ ಯು ಮುಂಬಾ ಹೀನಾಯ ಸೋಲು ಕಂಡಿದೆ. 

 • U mumba pro kabaddi

  SPORTS20, Jul 2019, 8:43 PM

  ಪ್ರೊ ಕಬಡ್ಡಿ 2019: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾಗೆ ಗೆಲುವು

  2019ರ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಕಿಕ್ಕೇರಿಸಿದೆ. ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ ರೋಚಕ ಪಂದ್ಯ ಟೂರ್ನಿಗೆ ಅದ್ದೂರಿ ಆರಂಭ ನೀಡಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

 • Dabang Delhi

  SPORTS31, Dec 2018, 12:13 PM

  ಪ್ರೊ ಕಬಡ್ಡಿ: ಯು ಮುಂಬಾ- ಬೆಂಗಾಲ್ ಟೂರ್ನಿಯಿಂದ ಔಟ್

  ಟೂರ್ನಿಯ ಬಲಿಷ್ಠ ತಂಡಗಳು ಎನಿಸಿದ್ದ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್‌ ಎಲಿಮಿನೇಟರ್‌ನಲ್ಲಿ ಸೋತು ಹೊರಬಿದ್ದಿವೆ. ಪೈಪೋಟಿಯ ಜಯ ಸಾಧಿಸಿದ ದಬಾಂಗ್ ಡೆಲ್ಲಿ ಹಾಗೂ ಯೋಧಾ ಎಲಿಮಿನೇಟರ್ 3ನೇ ಹಂತಕ್ಕೇರಿವೆ.