Search results - 3 Results
 • Mallika Ghanti New

  NEWS30, Sep 2018, 11:09 AM IST

  ನಮ್ಮಂಥವರು ಈ ಸಮಾಜದಲ್ಲಿ ಹುಟ್ಟಿದ್ದೇ ಅಪರಾಧ: ಮಲ್ಲಿಕಾ ಘಂಟಿ

  ಓದಿ ಮಾತಾಡ್ತಾ ಇರುವುದು ಇನ್ನೂ ಘೋರ ಅಪರಾಧ. ಆದರೆ ನನಗೆ ನನ್ನ ನಂಬಿಕೆಗಳಲ್ಲಿ ಖಚಿತತೆ ಇದೆ. ಸಮ್ಮೇಳನಾಧ್ಯಕ್ಷೆಯಾದ ಕೂಡಲೇ ನಾನೇನು ದೊಡ್ಡ ಮನುಷ್ಯಳಾಗಲ್ಲ. ನಾನು ಬೇಡ ಅಂದರೆ ಇನ್ನೊಬ್ಬರು ಅಧ್ಯಕ್ಷರಾಗುತ್ತಾರೆ. ಸಮ್ಮೇಳನಗಳು ನಡೆದೇ ನಡೆಯುತ್ತವೆ. ಅವು ನಿಲ್ಲಲ್ಲ. ಅಷ್ಟು ಜನರನ್ನು ಸೇರಿಸ್ತಾರಲ್ಲ. ಅಲ್ಲಿನ ಯುವ ಸಮುದಾಯ ನಮ್ಮ ಮಾತು ಕೇಳಿ ಸಮಾಜದಲ್ಲಿ ಏನಾದರೊಂದು ಪರಿವರ್ತನೆ ತರಬಹುದಲ್ಲಾ ಎಂಬ ದೂರದ ನಿರೀಕ್ಷೆ ನನ್ನದು - ಮಲ್ಲಿಕಾ ಘಂಟಿ 

   

 • NSUI

  NEWS8, Jul 2018, 12:43 PM IST

  ವಂಶವಾದ ಆರೋಪ: ಕೈ ನಿಂದ ‘ಯುವ’ಜಪ!

  ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡ ಕುಟುಂಬ ರಾಜಕಾರಣದ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಪಕ್ಷ ಹೆಣಗುತ್ತಿದೆ. ಕಾಂಗ್ರೆಸ್ ಎಲ್ಲ ವರ್ಗದ, ಎಲ್ಲ ಜನಸಮುದಾಯಕ್ಕೆ ಸೇರಿದ ಪಕ್ಷ ಎಂದು ಬಿಂಬಿಸಲು ಪಕ್ಷ ಇನ್ನಿಲ್ಲದ ಕಸರತ್ತು ನಡೆಸಿದೆ.

 • Hug

  NEWS19, Jun 2018, 6:33 PM IST

  ಈದ್ ಮುಬಾರಕ್: 50 ಯುವಕರಿಗೆ ಅಪ್ಪುಗೆ ಭಾಗ್ಯ..!

  ಹೇಳಿ ಕೇಳಿ ಇದು ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನೆ ಮಾಡುವ ಕಾಲ. ವಿವೇಚನೆ ಇಲ್ಲದೇ ಮಾಡಿರುವ ಕೆಲವು ಸಂಪ್ರದಾಯಗಳನ್ನು ನಮ್ಮ ಯುವ ಸಮುದಾಯ ಮುರಿಯುವಲ್ಲಿ ಧೈರ್ಯ ತೋರುತ್ತಿದೆ. ಅದರಲ್ಲೂ ಈ ಯುವತಿ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವಜನಿಕವಾಗಿ 50 ಯುವಕರನ್ನು ಅಪ್ಪಿಕೊಂಡು ಗೊಡ್ಡು ಸಂಪ್ರದಾಯಗಳಿಗೆ ಸೆಡ್ಡು ಹೊಡೆದ ಪರಿ ಮಾತ್ರ ಅನನ್ಯ.