ಯುವ ಬ್ರಿಗೇಡ್  

(Search results - 17)
 • <p>ಲಿಂಗು ಅವರ ಹೊಸ ಮನೆ</p>
  Video Icon

  stateDec 27, 2020, 7:24 PM IST

  'ಮನ್‌ ಕಿ ಬಾತ್‌'ನಲ್ಲಿ ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ಕಾರ್ಯವನ್ನು ಶ್ಲಾಘಿಸಿದ ಮೋದಿ

  ಪ್ರಧಾನಿ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಕನ್ನಡಿಗರ ಸಾಧನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಸಾಮಾಜಿಕ ಕಾರ್ಯಗಳ ಬಗ್ಗೆ, ಉತ್ತಮ ಕೆಲಸಗಳ ಬಗ್ಗೆ ಉಲ್ಲೇಖಿಸಿ ಪ್ರಶಂಸಿದ್ದಾರೆ ಅನ್ನೋದು ಹೆಮ್ಮೆಯ ವಿಚಾರ. 

 • <p>Rajyotsava&nbsp;</p>

  stateOct 28, 2020, 12:59 PM IST

  ಯುವ ಬ್ರಿಗೇಡ್ ಸೇರಿ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ 2020 ಪ್ರಕಟ!

  ಕೋವಿಡ್-19, ಉಪ ಚುನಾವಣೆ ಮಧ್ಯೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ| ಸಾಹಿತ್ಯದಲ್ಲಿ ಪ್ರೊ.ಸಿ.ಪಿ.ಸಿದ್ಧಾಶ್ರಮ, ಸಂಗೀತ ಕ್ಷೇತ್ರದಲ್ಲಿ ಹಂಬಯ್ಯ ನೂಲಿ, ಪತ್ರಕರ್ತ ಟಿ ವೆಂಕಟೇಶ್ ಸೇರಿದಂತೆ 65 ಮಂದಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ| 

 • <p>Yuva Brigade</p>
  Video Icon

  EducationOct 15, 2020, 7:32 PM IST

  'ಬೈಕ್‌ ಮೇಲೆ ಪ್ರಯೋಗಾಲಯ' ಯುವಾ ಬ್ರಿಗೇಡ್ ವಿನೂತನ ಯೋಜನೆ

  ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಿಸಲು ಯುವಾ ಬ್ರಿಗೇಡ್ ವಿನೂತನ ಯೋಜನೆ  ರೂಪಿಸಿದೆ. ಸಿಎಂ ಬಿಎಸ್ ಯಡಿಯೂರಪ್ಪ ಸ್ಪಾರ್ಕ್ ಯೋಜನೆಗೆ ಚಾಲನೆ ನೀಡಿದ್ದಾರೆ. ಕೊರೋನಾ ಎಲ್ಲ ವಿಚಾರಗಳ ಮೇಲೆಯೂ ಪರಿಣಾಮ ಬೀರಿದೆ. ಮಕ್ಕಳ ಶಿಕ್ಷಣ ಕ್ಷೇತ್ರ ಹೊಸದಲ್ಲ.   ಮಕ್ಕಳಿಗೆ ಆರಂಭಿಸಿರುವ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ. 

 • <p>Chakravarti</p>

  Karnataka DistrictsJul 12, 2020, 11:24 AM IST

  ಅಂಧನ 'ಮನೆ' ಬೆಳಗಿದ ಯುವ ಬ್ರಿಗೇಡ್: ಮನೆ ಹಸ್ತಾಂತರಿಸಿದ ಸೂಲಿಬೆಲೆ

  ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೇನ್ಯ ಗ್ರಾಮದ ಕಣ್ಕಲ್ ಎಂಬಲ್ಲಿ ಸ್ವಾವಲಂಬಿ ವ್ಯಕ್ತಿತ್ವದ ಲಿಂಗು ಎಂಬವರಿಗೆ  ಕಡಬದ ಯುವ ಬ್ರಿಗೇಡ್ ಕಾರ್ಯಕರ್ತರು ದಾನಿಗಳ ಸಹಕಾರದಿಂದ ನಿರ್ಮಿಸಿದ 'ನಮ್ಮನೆ'ಯನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಸ್ತಾಂತರಿಸಿದ್ದಾರೆ. ಇಲ್ಲಿವೆ ಫೋಟೋಸ್

 • Jagadish Shetter
  Video Icon

  stateJul 4, 2020, 10:34 PM IST

  ಕೊರೋನಾ ಸಂದರ್ಭದಲ್ಲಿ ಕೈಗಾರಿಕೋದ್ಯಮದ ಸವಾಲು; ಫಿಫ್ತ್ ಪಿಲ್ಲರ್ ಸಂವಾದ ಕಾರ್ಯಕ್ರಮ !

  ಕೊರೋನಾ ವೈರಸ್‌ನಿಂದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿದೆ.  ಸಾಕಷ್ಟು ಸವಾಲುಗಳು ಎದುರಾಗುತ್ತಿದೆ. ಈ ಸವಾಲು ಇದಕ್ಕೆ ಪರಿಹಾರ ಸೇರಿದಂತೆ ಹಲು ವಿಚಾರಗಳ ಕುರಿತು ಯುವಬ್ರಿಗೇಡ್, ಕನ್ನಡ ಪ್ರಭ ಹಾಗೂ ಸುವರ್ಣನ್ಯೂಸ್ ಜೊತೆ ಫಿಫ್ತ್ ಫಿಲ್ಲರ್ ಫೈಟ್ ಬ್ಯಾಕ್ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರದಮದ ವಿವರ ಇಲ್ಲಿದೆ. 

 • Banyan tree

  Karnataka DistrictsJan 28, 2020, 7:58 AM IST

  ಕಿತ್ತೆಸೆಯಲಾಗಿದ್ದ ಆಲದ ಮರಕ್ಕೆ ಮರುಜೀವ

  ರಸ್ತೆ ಕಾಮಗಾರಿ ಸಂದರ್ಭ ಕಿತ್ತೆಸೆಯಲಾಗಿದ್ದ ಆಲದ ಮರಕ್ಕೆ ಮರು ಜೀವ ಸಿಕ್ಕಿದೆ. ಬೃಹತ್ ಆಲದ ಮರಕ್ಕೆ ಮರು ಜೀವ ನೀಡುವ ಮೂಲಕ ಮಂಡ್ಯದ ಯುವ ಬ್ರಿಗೇಡ್ ಮಾದರಿ ಕೆಲಸ ಮಾಡಿದೆ.

 • Yuva Brigade

  stateDec 22, 2019, 5:31 PM IST

  ಪೌರತ್ವ ಪರ ಪೌರರು: ಯುವ ಬ್ರಿಗೇಡ್ ಕರಪತ್ರ ಹೊರತಂದರು!

  ಚಿಂತಕ, ಲೇಖಕ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಪ್ರಶ್ನಿಸಿದ್ದು, ದೇಶವನ್ನು ದುರ್ಬಲಗೊಳಿಸುವ ಈ ಪ್ರತಿಭಟನೆಗೆ ಬೆಂಬಲ ನೀಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

 • Mahaarathi

  Karnataka DistrictsNov 30, 2019, 2:42 PM IST

  ಸ್ವಾರ್ಥ, ಅನಾ​ಗ​ರಿ​ಕ​ತೆ​ಯಿಂದ ನದಿ ಅಸ್ತಿ​ತ್ವಕ್ಕೆ ಧಕ್ಕೆ: ಸೂಲಿ​ಬೆ​ಲೆ

  ಮಡಿಕೇರಿ ಕಾವೇರಿ ನದಿ ತಟದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ನದಿ ಹಬ್ಬ-2019 ಕಾರ್ಯಕ್ರಮ ನಡೆಯಿತು. ಮನುಷ್ಯನ ಸ್ವಾರ್ಥ, ಅನಾಗರಿಕ ಚಟುವಟಿಕೆಗಳಿಂದ ನದಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿಷಾದ ವ್ಯಕ್ತಪಡಿಸಿದ್ದಾರೆ.

 • undefined

  NewsOct 4, 2019, 1:20 PM IST

  ಏನ್ರೀ ಅದು ಗಲಾಟೆ: ಶಾ ಕೈಯಲ್ಲಿರುವ ವರದಿಯಲ್ಲಿದೆ ಚಕ್ರವರ್ತಿ, ಗೌಡರ ಭರಾಟೆ!

  ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ಡಿವಿ ಸದಾನಂದಗೌಡ ನಡುವೆ ನಡೆದಿದ್ದ ಟ್ವೀಟ್ ಸಮರ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ಬಂದಿದೆ.

 • 03 top10 stories

  NewsOct 3, 2019, 5:06 PM IST

  BJPಯಲ್ಲಿ ನೆರೆ ಪರಿಹಾರ ಸಮರ, ಮಯಾಂಕ್ ದ್ವಿಶತಕದ ಅಬ್ಬರ; ಇಲ್ಲಿವೆ ಅ.03ರ ಟಾಪ್ 10 ಸುದ್ದಿ

  ಕರ್ನಾಟಕ ಬಿಜೆಪಿಯಲ್ಲೀಗ ನೆರೆ ಪರಿಹಾರ ಸಮರ ತಾರಕಕ್ಕೇರಿದೆ. ಕೇಂದ್ರ ಸಚಿವ ಸದಾನಂದ ಗೌಡರನ್ನು ಪ್ರಶ್ನಿಸಿದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸುಲಿಬೆಲೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.  ಇತ್ತ ಸೌತ್ ಆಫ್ರಿಕಾ ವಿರುದ್ದ ಅಬ್ಬರಿಸಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಗಾಂಧಿ ಜಯಂತಿಯಂದು ಅತ್ತು ನಗೆಪಾಟಲಿಗೀಡಾದ ನಾಯಕ, ನಟಿ ಕಂಗನಾ ಸೇರಿದಂತೆ ಅ.3ರಂದು  ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

 • Run for Vrushabhavathi
  Video Icon

  NEWSSep 22, 2019, 12:37 PM IST

  ವೃಷಭಾವತಿ ಉಳಿಸಿ ಅಭಿಯಾನಕ್ಕೆ ಚಾಲನೆ

  ವೃಷಭಾವತಿ ನದಿ ಉಳಿವಿಗಾಗಿ ಓಟ ಆರಂಭವಾಗಿದೆ. ಯುವ ಬ್ರಿಗೇಡ್ ನಿಂದ ಜನಜಾಗೃತಿ ಆರಂಭವಾಗಿದೆ. ಕೆಂಗೇರಿ ಉಪನಗರದಿಂದ ಯೂನಿವರ್ಸಿಟಿವರೆಗೆ ಮ್ಯಾರಾಥಾನ್ ನಡೆದಿದ್ದು ಸಾವಿರಾರು ಜನರು ಭಾಗಿಯಾದರು. ಬಳಿಕ ಅನಾಥ ಶಿಶು ಸೆಮಿನಾರ್ ಹಾಲ್ ನಲ್ಲಿ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ. 

 • Vrushabhavathi
  Video Icon

  NEWSSep 20, 2019, 10:22 AM IST

  ವೃಷಭೆಯನ್ನು ಶುಚಿಗೊಳಿಸೋಣ ಬನ್ನಿ; ಯುವ ಬ್ರಿಗೇಡ್ ನಿಂದ ಕರೆ

  ಬೆಂಗಳೂರಿನ ವೃಷಭೆಯನ್ನು ಪುನಶ್ಚೇತನಗೊಳಿಸಲು ಯುವ ಬ್ರಿಗೇಡ್ ಮುಂದಾಗಿದೆ. ಸೆಪ್ಟೆಂಬರ್ ೨೨ ರಂದು ಜನಜಾಗೃತಿಗಾಗಿ ಬೃಹತ್ ಜಾಥಾ ಆಯೋಜಿಸಿದೆ. ವೃಷಭೆ ಈಗ ಕಲುಷಿತಗೊಂಡಿದೆ. ಕೊಳಚೆ ನೀರು ಹರಿಯುವ ಮೋರಿಯಾಗಿದೆ. ಸಾರ್ವಜನಿಕರು ಕೈ ಜೋಡಿಸಿದಲ್ಲಿ ಯಶಸ್ಸು ಗ್ಯಾರಂಟಿ. ಬನ್ನಿ ಭಾಗವಹಿಸಿ, ವೃಷಭೆಯನ್ನು ಶುಚಿಗೊಳಿಸಿ. 

 • sulibele

  NEWSAug 19, 2019, 7:53 AM IST

  ಕೆಸರು ತುಂಬಿದ್ದ ಮಸೀದಿ ಸ್ವಚ್ಛಗೊಳಿಸಿದ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್‌!

  ಕೆಸರು ತುಂಬಿದ್ದ ಮಸೀದಿ ಸೂಲಿಬೆಲೆ ನೇತೃತ್ವದ ಯುವಬ್ರಿಗೇಡ್‌ನಿಂದ ಸ್ವಚ್ಛ| ರಾಮದುರ್ಗದ ಮಂದಿರ, ಶಾಲೆಯಲ್ಲೂ ಸ್ವಚ್ಛತೆ

 • Yuva Brigade

  NEWSJun 2, 2019, 6:40 PM IST

  ಸೂಲಿಬೆಲೆ ‘ಗ್ರಾಮ ಸ್ವರ್ಗ’ ಚಾಲೆಂಜ್ ಸ್ವೀಕರಿಸಿದ ಇಬ್ಬರು ಸಂಸದರು

  ಒಂದೆಲ್ಲಾ ಒಂದು ಸಾಮಾಜಿಕ ಕೆಲಸಗಳ ಮೂಲಕ ಗಮನ ಸೆಳೆಯುವ ಯುವ ಬ್ರಿಗೇಡ್ ಈ ಸಾರಿ ಕುಗ್ರಾಮದ ಸ್ಥಿತಿಯೊಂದನ್ನು ಜನಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿ ಮಾಹಿತಿ ಕಲೆಹಾಕಿಕೊಂಡೂ ಬಂದಿದ್ದಾರೆ,. ಗುಡ್ಡದ ಮೇಲಿನ ದೊಡ್ಡಾಣೆ, ಮೂಲಸೌಕರ್ಯ ನಾಕಾಣೆ ಎಂದು ಸುರೇಶ್ ಕುಮಾರ್ ಬರೆದಿದ್ದು ಗ್ರಾಮದ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

 • Kumaradhara River
  Video Icon

  NEWSApr 29, 2019, 6:26 PM IST

  ಕುಮಾರಧಾರಾ ನದಿಯಲ್ಲಿ ಸಿಕ್ಕ ಮದ್ಯದ ಬಾಟಲಿಗಳೆಷ್ಟು? ಇದು ನಮ್ಮ ಹಣೆಬರಹ!

  ನದಿ ಮತ್ತು ನೀರಿನ ಮೂಲಗಳು ಮಾನವನ ದುರಾಸೆಯ ಪ್ರತೀಕವಾಗಿ ಪ್ರತಿದಿನ ಮಾಲಿನ್ಯದ ಪ್ರಮಾಣದಲ್ಲಿ ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿವೆ. ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರಕ್ಕೆ ಇನ್ನೊಂದು ಅರ್ಥ ತಂದುಕೊಟ್ಟಿರುವ ಕುಮಾರಧಾರ ನದಿಯೂ ಮಾನವನ ಆಸೆಗೆ ಬಲಿಯಾಗಿ ಮಾಲಿನ್ಯದ ಗೂಡಾಗಿದೆ. ಆದರೆ ಒಂದು ಸಂಘಟನೆ ಸ್ವಯಂ ಆಘಿ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ.