ಯುವರತ್ನ  

(Search results - 15)
 • Puneeth

  ENTERTAINMENT19, Sep 2019, 9:32 AM IST

  ದಸರಾಗೆ ಯುವರತ್ನ ಟೀಸರ್ ರಿಲೀಸ್!

  ಬರೀ ಫಸ್ಟ್ ಲುಕ್ ಮೂಲಕವೇ ಚಂದವನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ‘ಯುವರತ್ನ’. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗಂತೂ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. 

 • Puneeth Rajkumar
  Video Icon

  ENTERTAINMENT12, Sep 2019, 1:56 PM IST

  ಮಿಸ್ ಇಲ್ಲದೆ ಚಾಮುಂಡಿ ಬೆಟ್ಟ ಹತ್ತೊ ಅಪ್ಪು! ಕಾರಣವಿದು

  ಮೈಸೂರು ಅರಮನೆಯ ಅಂಗಳದಲ್ಲಿ ಯುವರತ್ನ ಚಿತ್ರ ಶೂಟಿಂಗ್ ನಡೆಯುತ್ತಿದ್ದ ಸಮಯ. ಈ ವೇಳೆ ಟೈಮ್ ಸಿಕ್ಕಾಗಲೆಲ್ಲಾ ಅಪ್ಪು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ಇದುವರೆಗೂ ಮೈಸೂರಿನಲ್ಲಿ ಒಂದು ದಿನವು ಮಿಸ್ ಇಲ್ಲದಂತೆ ಬೆಟ್ಟಕ್ಕೆ ಹೋಗುವ ಅಪ್ಪು ಕೊಟ್ಟ ಕಾರಣವೇನು ಗೊತ್ತಾ?
   

 • Sonu Gowda
  Video Icon

  ENTERTAINMENT23, Jul 2019, 2:07 PM IST

  ಪವರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಾರೆ ಸೋನು ಗೌಡ

  ಚಂದನವನದ ಹಾಲ್ಗೆನ್ನೆ ಬ್ಯೂಟಿ ಸೋನು ಗೌಡ ಇಂತಿ ನಿನ್ನ ಪ್ರೀತಿಯ ಸಿನಿಮಾದಿಂದ ತನ್ನ ಕೆರಿಯರ್ ಆರಂಭ ಮಾಡಿ ವಿಭಿನ್ನ ಹಾಗೂ ವಿಶಿಷ್ಟ ಎನ್ನಿಸುವ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚಿಗಷ್ಟೆ ಉಪ್ಪಿ ಜೊತೆ ಐ ಲವ್ ಯೂ ಅಂದಿದ್ದ ಸೋನು ಈಗ ಪವರ್ ಸ್ಟಾರ್ ಪುನೀತ್ ಜೊತೆ ಸೇರಿ ಪವರ್ ಫುಲ್ ನ್ಯೂಸ್ ಕೊಟ್ಟಿದ್ದಾರೆ. ಏನದು ನ್ಯೂಸ್ ಇಲ್ಲಿದೆ ನೋಡಿ. 

 • Puneeth Rajkumar Prakash Rai

  ENTERTAINMENT2, Jul 2019, 9:14 AM IST

  ಪುನೀತ್‌ಗೆ ಬುದ್ಧಿ ಹೇಳೋಕೆ ಮುಂದಾದ ಪ್ರಕಾಶ್ ರೈ?

  ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್‌ ರೈ ಮತ್ತೆ ಪರದೆಗೆ ಮರಳಿದ್ದಾರೆ. ಕೆಲವು ತಿಂಗಳುಗಳಿಂದ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಪ್ರಕಾಶ್‌ ರೈ, ಈಗ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ಗೆ ಎಂಟ್ರಿಯಾಗಿದ್ದಾರೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಆ ಮೂಲಕ ಚುನಾವಣೆಯ ಬಳಿಕೆ ಒಪ್ಪಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗುತ್ತಿದೆ.

 • Shankar Ashwath

  ENTERTAINMENT16, Jun 2019, 12:39 PM IST

  ಹಿರಿಯ ನಟನ ಮನೆಗೆ ಭೇಟಿ ನೀಡಿ ಆಸೆ ಈಡೇರಿಸಿದ ಯುವರತ್ನ!

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಯುವರತ್ನ ಚಿತ್ರದ ಶೂಟಿಂಗ್‌ಗೆಂದು ಮೈಸೂರಿನಲ್ಲಿದ್ದು ಇದೇ ವೇಳೆ ಹಿರಿಯ ನಟ ಶಂಕರ್ ಅಶ್ವಥ್‌ ಮನೆಗೆ ಭೇಟಿ ನೀಡಿದ್ದಾರೆ.

 • Yuvarathna Triveni Puneeth Rajkumar

  ENTERTAINMENT13, Jun 2019, 6:29 PM IST

  ಪುನೀತ್ ರಾಜ್‌ಕುಮಾರ್‌ಗೆ ಜೊತೆಯಾದ ಕಾನ್‌ಸ್ಟೇಬಲ್ ಸರೋಜ!

  ‘ಟಗರು’ ಚಿತ್ರದ ಕಾನ್‌ಸ್ಟೇಬಲ್‌ ಸರೋಜ ಪಾತ್ರದ ಖ್ಯಾತಿಯ ತ್ರಿವೇಣಿ ರಾವ್‌ ಈಗ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಯುವರತ್ನ’ ಅಡ್ಡಾದಲ್ಲಿ ಕಾಣಿಸಿಕೊಂಡಿದ್ದಾರೆ. 

 • Santhosh Anandram

  ENTERTAINMENT30, Apr 2019, 1:31 PM IST

  ‘ಯುವರತ್ನ’ ಚಿತ್ರದ ಹುಬ್ಬಳ್ಳಿ-ಧಾರವಾಡ ಆಡಿಷನ್ ವಿಚಾರಕ್ಕೆ ಬ್ರೇಕ್ ಹಾಕಿದ ನಿರ್ದೇಶಕ!

  ಪುನೀತ್ ರಾಜ್ ಕುಮಾರ್ ಅಭಿನಯದ ’ಯುವರತ್ನ’ ಚಿತ್ರಕ್ಕೆ ಹುಬ್ಬಳ್ಳಿ-ಧಾರಾವಾಡದಲ್ಲಿ ಆಡಿಷನ್ ನಡೆಯುವುದಾಗಿ ಹರಿದಾಡುತ್ತಿದ್ದ ಸುಳ್ಳು ಸುದ್ಧಿಯೊಂದರ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟನೆ ನೀಡಿದ್ದಾರೆ.

 • Radhika Sarathkumar

  Sandalwood21, Apr 2019, 8:07 PM IST

  ಕೊಲಂಬೋ ಬಾಂಬ್ ಸ್ಫೋಟದಿಂದ ಪಾರಾದ ’ಯುವರತ್ನ’ ನಟಿ

  ಶ್ರೀಲಂಕಾದ ಕೊಲಂಬೋ ಸೇರಿದಂತೆ 8 ಕಡೆ ಬಾಂಬ್ ಸ್ಫೋಟವಾಗಿದ್ದು ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ. ಈ ಬಾಂಬ್ ಸ್ಫೋಟದಲ್ಲಿ ತಮಿಳು ನಟಿ ರಾಧಿಕಾ ಶರತ್ ಕುಮಾರ್ ಅದೃಷ್ಟವಶಾತ್ ಪಾರಾಗಿದ್ದಾರೆ. 

 • Directors Krishna Chethan Kumar Santhosh Ananddram

  ENTERTAINMENT11, Apr 2019, 10:22 AM IST

  ಭರ್ಜರಿ, ಪೈಲ್ವಾನ್ ಮತ್ತು ಯುವರತ್ನ ನಿರ್ದೇಶಕರಿಗೆ ತಳಮಳ ?

  ಹ್ಯಾಟ್ರಿಕ್‌ ಗೆಲುವಿನ ಪಟ್ಟಬಹುತೇಕ ಸಂದರ್ಭಗಳಲ್ಲಿ ಆಯಾ ಚಿತ್ರದ ನಾಯಕ ನಟರಿಗೇ ಮೀಸಲವಾಗಿರುತ್ತದೆ. ಆದರೆ, ನಿರ್ದೇಶಕರಿಗೆ ಆ ಪಟ್ಟದೊರೆಯುವುದು ಅಪರೂಪ. ಹೀಗಾಗಿ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋಗಳನ್ನು ಕಾಣಬಹುದು, ಹ್ಯಾಟ್ರಿಕ್‌ ಡೈರೆಕ್ಟರ್‌ಗಳು ಸಿಗಲ್ಲ. ಈಗ ಕನ್ನಡದಲ್ಲಿ ಮೂವರು ನಿರ್ದೇಶಕರು ಅಂಥ ಹ್ಯಾಟ್ರಿಕ್‌ ಪಟ್ಟಕ್ಕಾಗಿ ಕಾಯುತ್ತಿದ್ದಾರೆ. ಈ ಮೂವರಿಗೂ ಅವರ ಈ ಹಿಂದಿನ ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲೇ ಗೆಲುವು ಕೊಟ್ಟಿವೆ. ಹೀಗಾಗಿ ಮೂರನೇ ಪ್ರಯತ್ನ ಹ್ಯಾಟ್ರಿಕ್‌ ಜಯ ತಂದುಕೊಡಲಿದೆಯೇ? ಆ ಮೂಲಕ ಹ್ಯಾಟ್ರಿಕ್‌ ನಿರ್ದೇಶಕರ ಸಂಖ್ಯೆ ಹೆಚ್ಚಾಗಲಿದೆಯೇ ಎಂಬುದು ಸದ್ಯದ ಕುತೂಹಲ

 • Puneeth rajkumar

  ENTERTAINMENT24, Mar 2019, 10:30 AM IST

  ಪುನೀತ್ ‘ಯುವರತ್ನ’ ಬೈಕ್ ನಂಬರ್ ಸೀಕ್ರೆಟ್ ರಿವೀಲ್!

  ಯುವರತ್ನ ಚಿತ್ರದಲ್ಲಿ ಪುನೀತ್ ಗೆ ಬಳಸಿರುವ ಬೈಕ್ ನಂಬರ್ ಹಿಂದಿರುವ ಸೂಪರ್ ಸೀಕ್ರೆಟನ್ನು ನಿರ್ದೇಶಕರು ರಿವೀಲ್ ಮಾಡಿದ್ದಾರೆ. ಅದು ಏನು ಅಂತಿರಾ? ಇಲ್ಲಿದೆ ನೋಡಿ.

 • Puneeth Birthday
  Video Icon

  ENTERTAINMENT18, Mar 2019, 1:47 PM IST

  ಎಲ್ಲೆಲ್ಲೂ ಪವರ್ ಸ್ಟಾರ್ 'ಯುವರತ್ನ' ಫಸ್ಟ್ ಲುಕ್ ಹವಾ!

   

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಸದಾಶಿವನರದ ನಿವಾಸದಲ್ಲಿ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹುಟ್ಟುಹಬ್ಬದಂದು ತಮ್ಮ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಹೇಗಿದೆ ಲುಕ್? ಇಲ್ಲಿದೆ ನೋಡಿ.

 • Puneeth Rajkumar

  ENTERTAINMENT12, Mar 2019, 10:45 AM IST

  ‘ಯುವರತ್ನ’ಚಿತ್ರದಲ್ಲಿ ಬಾಲಿವುಡ್ ಬೊಮನ್ ಇರಾನಿ?

  ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವರತ್ನ’ ಚಿತ್ರದ ಬಹು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ ನಟಿಸಲಿದ್ದಾರೆಂಬ ಮಾತುಗಳು ಇದೆ.

 • Sayesha Saigal

  Sandalwood10, Mar 2019, 12:06 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಯುವರತ್ನ’ ಚಿತ್ರದ ನಯಕಿ!

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರ ‘ಯುವರತ್ನ’ದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಸಯೇಶಾ ತಮಿಳು ನಟ ಆರ್ಯರನ್ನು ಕೈ ಹಿಡಿಯುತ್ತಿದ್ದಾರೆ.

 • sayyeshaa

  Sandalwood26, Feb 2019, 1:38 PM IST

  ಗೊಂಬೆಯಂಥ ಈ ನಟಿ 'ಯುವರತ್ನ' ಚಿತ್ರಕ್ಕೆ ನಾಯಕಿ!

  ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರಕ್ಕೆ ಬಾಲಿವುಡ್ ಬೆಡಗಿ, ತೆಲುಗು ಚಿತ್ರಗಳಲ್ಲಿಯೂ ನಟಿಸಿರುವ ಈ ನಟಿ ಆಯ್ಕೆಯಾಗಿದ್ದಾರೆ. ಈ ಬೊಂಬೆಯಂಥ ನಟಿ ಯಾರು?

 • Yuvarathna

  Sandalwood13, Feb 2019, 9:09 AM IST

  ಯುವರತ್ನ ಪುನೀತ್‌ ಚಿತ್ರದಲ್ಲಿ ಧನಂಜಯ್‌ ವಿಲನ್‌!

  ಡಾಲಿ ಧನಂಜಯ್‌ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ಹೀರೋ ಕಮ್‌ ವಿಲನ್‌ ಆಗುತ್ತಿದ್ದಾರೆ. ಕನ್ನಡದಲ್ಲೇ ಮೂರು ಚಿತ್ರಗಳಲ್ಲಿ ವಿಲನ್‌ ಆಗುವ ಜತೆಗೆ ಉಳಿದಂತೆ ನಾಲ್ಕು ಚಿತ್ರಗಳ ಪೈಕಿ ಎರಡರಲ್ಲಿ ಹೀರೋ, ಮತ್ತೆರಡು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೂರು ಬಹು ದೊಡ್ಡ ಚಿತ್ರಗಳಲ್ಲೇ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.