ಯುವಕ

(Search results - 1000)

girl

Karnataka Districts30, May 2020, 12:42 PM

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೇಲೆ ಯುವಕರಿಂದ ಅತ್ಯಾಚಾರ..!

ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಘಟನೆ ಕೊರಟಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

लेकिन पत्नी मारपीट से तंग आ गई थी। उसने जब इससे इंकार किया तो शख्स को गुस्सा आ गया। उसने किचन से सब्जी काटने वाला चाक़ू लाकर अपनी पत्नी पर अटैक कर दिया।

CRIME30, May 2020, 9:05 AM

ಸಾಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಪಟ್ಟಣದ ನೆಹರೂನಗರದ ನಿವಾಸಿ ಸಾಜಿಲ್‌ (23) ಹತ್ಯೆಯಾದ ಯುವಕ. ಮೊಬೈಲ್‌ ಕಳೆದುಹೋದ ಘಟನೆಗೆ ಸಂಬಂಧಪಟ್ಟಂತೆ ಆರಂಭವಾದ ಘಟನೆ ಕೊಲೆಯಲ್ಲಿ ಕೊನೆಗೊಂಡಿದೆ ಎನ್ನಲಾಗಿದೆ.

• mobile

Karnataka Districts29, May 2020, 9:59 AM

ಅಶ್ಲೀಲ ಮೆಸೇಜ್‌ ಕಳಿಸಿದ್ದಕ್ಕೆ ಬಾಲಕನಿಗೆ ತಂಡದಿಂದ ಹಲ್ಲೆ

ಯುವತಿಗೆ ಅಶ್ಲೀಲ ಮೇಸೆಜ್‌ ಕಳುಹಿಸಿದ್ದನ್ನು ಪ್ರಶ್ನಿಸಿ ಯುವಕರ ತಂಡವೊಂದು ಬಾಲಕನಿಗೆ ಹಲ್ಲೆ ನಡೆಸಿದ ವಿಡಿಯೋವೊಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಬಾಲಕ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Ask about anything related to your sexual life.

CRIME27, May 2020, 7:54 AM

ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಬಂಧ ಬೆಳೆಸಿ ಮೋಸ: ಕಂಗಾಲಾದ ಯುವತಿ

ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ ಯುವಕನ ವಿರುದ್ಧ ನೊಂದ ಯುವತಿ ತಾಲೂಕಿನ ಗುಡೇಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

• Siddu

CRIME26, May 2020, 10:41 PM

ಸಿದ್ದರಾಮಯ್ಯ ಬಗ್ಗೆ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​; ಬಾದಾಮಿಯ ಯುವಕ ಅರೆಸ್ಟ್

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​ ಮಾಡಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

dead body

Karnataka Districts26, May 2020, 9:59 PM

ಕ್ವಾರಂಟೈನ್‍ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು

ಕ್ವಾರಂಟೈನ್‍ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

• undefined

Karnataka Districts26, May 2020, 11:29 AM

ಲಾಕ್‌ಡೌನ್: ವಾಟ್ಸಾಪ್ ಗ್ರೂಪ್ ಮಾಡಿ ಬಡವರಿಗೆ ಮನೆ ಕಟ್ಟಿದ ಯುವಕರು..! ಇಲ್ಲಿವೆ ಫೋಟೋಸ್

ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮನೆಯೊಳಗಿದ್ದು ಆರೋಗ್ಯ ಮತ್ತು ಭವಿಷ್ಯದ ಚಿಂತೆಯಲ್ಲಿದ್ರೆ ಅಲ್ಲೊಂದು ಯುವಕರ ಗುಂಪು ಮತ್ತೊಬ್ಬರ ಬದುಕು ಕಟ್ಟುವ ಕೆಲಸ ಮಾಡಿದೆ. ಇಲ್ಲಿವೆ ಫೋಟೋಸ್

Mask

Video Icon

state25, May 2020, 6:07 PM

ಪಾದರಾಯನಪುರದಲ್ಲಿ ಪಾಸಿಟೀವ್ ಕೇಸ್; ಕ್ವಾರಂಟೈನ್‌ನಲ್ಲಿದ್ದ ಯುವಕನಿಗೆ ಸೋಂಕು

ಪಾದರಾಯನಪುರದಲ್ಲಿ ಮತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದೆ. ರ್‍ಯಾಂಡಮ್ ಟೆಸ್ಟ್‌ನಲ್ಲಿ 30 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಕ್ವಾರಂಟೈನ್‌ನಲ್ಲಿದ್ದ 25 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿದೆ. ಇವರು ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಟೆನ್ಷನ್ ಹೆಚ್ಚಿಸಿದೆ ಕೊರೊನಾ ಸೋಂಕು. ರ್ಯಾಂಡಮ್ ಟೆಸ್ಟ್ ಅಂದ್ರೆ 5 ಜನರ ಸ್ಯಾಂಪಲ್ ತೆಗೆದುಕೊಂಡು ಒಂದು ಕಡೆ ಪರೀಕ್ಷಿಸುತ್ತಾರೆ. ಆಗ ಪಾಸಿಟೀವ್ ಬಂದ್ರೆ ಅವರನ್ನು ಪ್ರತ್ಯೇಕವಾಗಿ ಪರೀಕ್ಷಿಸುತ್ತಾರೆ.

Coronavirus

Video Icon

state25, May 2020, 12:26 PM

ಕೊರೊನಾ ತಡೆಗೆ ಆರೋಗ್ಯ ವರ್ಧಕ ಕಷಾಯ ಕುಡಿದು ಯುವಕ ಸಾವು; ತಂದೆ ಆಸ್ಪತ್ರೆಗೆ ದಾಖಲು

ಕೊರೊನಾ ತಡೆಗಟ್ಟಲು ಆರೋಗ್ಯವರ್ಧಕ ಕಷಾಯ ಕುಡಿದು ಉತ್ತರ ಕನ್ನಡದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತಂದೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Dead

Karnataka Districts25, May 2020, 7:32 AM

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವಕನೋರ್ವನನ್ನು ಈದುಲ್‌ ಫಿತ್‌್ರ ಹಬ್ಬದ ಸಂಭ್ರಮದಲ್ಲಿದ್ದ ಯುವಕರ ತಂಡವೊಂದು ರಕ್ಷಿಸಲು ನದಿಗೆ ಹಾರಿ ಮಾನವೀಯತೆ ಮೆರೆದ ಘಟನೆ ಭಾನುವಾರ ಪಾಣೆಮಂಗಳೂರಿನಲ್ಲಿ ನಡೆದಿದೆ.

• Lake

CRIME25, May 2020, 7:09 AM

ಲಾಕ್‌ಡೌನ್‌ ಎಫೆಕ್ಟ್‌: ಮದುವೆ ಮುಂದೂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಲಾಕ್‌ಡೌನ್‌ ಇರುವುದರಿಂದ ಈಗ ಮದುವೆ ಬೇಡ, ಮುಂದೆ ಅದ್ಧೂರಿಯಾಗಿ ಮಾಡೋಣ ಎಂದು ಮನೆಯ ಹಿರಿಯರು ನಿರ್ಧಾರದಿಂದ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Top may 24

News24, May 2020, 4:57 PM

ದೂರವಾಯ್ತು ಐಪಿಎಲ್ ಆಯೋಜನೆ ವಿಘ್ನ, 64ರ ವೃದ್ದೆಗೆ 26ರ ಯುವಕನ ಜೊತೆ ಲಗ್ನ; ಮೇ.24ರ ಟಾಪ್ 10 ಸುದ್ದಿ!

ಕರ್ನಾಟಕದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಇದೀಗ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ. ಇತರ ರಾಜ್ಯದ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಸೋಂಕಿನಲ್ಲಿ 20ನೇ ಸ್ಥಾನದಲ್ಲಿದ್ದ ಭಾರತ ಇದೀಗ ಟಾಪ್ 10 ಪಟ್ಟಿಗೆ ಲಗ್ಗೆ ಇಟ್ಟಿದೆ. ಈ ವರ್ಷ ಐಪಿಎಲ್ ಆಯೋಜನೆ ಕುರಿತು ಕೇಂದ್ರ ಕ್ರೀಡಾ ಸಚಿವ ಸುಳಿವು ನೀಡಿದ್ದಾರೆ. ಇತ್ತ ಕೊರೋನಾ ವೈರಸ್ ನಡುವೆ ವಿದೇಶಕ್ಕೆ ಹಾರಲು ರಕ್ಷಿತ್ ಶೆಟ್ಟಿ ಸಜ್ಜಾಗಿದ್ದಾರೆ. 64ರ ವೃದ್ದೆಗೆ 4ನೇ ಮದುವೆ, ದುಬಾರಿ ಕಾರು ಖರೀದಿಸಿದ ವಿರಾಟ್ ಕೊಹ್ಲಿ ಸಹೋದರ ಸೇರಿದಂತೆ ಮೇ.24ರ ಟಾಪ್ 10 ಸುದ್ದಿ ಇಲ್ಲಿವೆ

ಲಭ್ಯವಾದ ಮಾಹಿತಿ ಅನ್ವಯ ಇಸಾಬೆಲ ಟ್ಯುನೀಶಿಯಾದಲ್ಲಿ ರಜೆ ಕಳೆದು ಮರಳುತ್ತಿದ್ದ ವೇಳೆ, ವಿಮಾನ ನಿಲ್ದಾಣದಲ್ಲಿ ಕಾಫಿ ಶಾಪ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದವನೊಂದಿಗೆ ಸ್ನೇಹ ಬೆಳೆದಿತ್ತು. ಬೈರಂ ಹೆಸರಿನ ಈ ವ್ಯಕ್ತಿ ಇಸಾಬೆಲರಿಗೆ ಫೇಸ್ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕೂಡಾ ಕಳುಹಿಸಿದ್ದ. ಆದರೆ ಕಣ್ತಪದಪಿನಿಂದ ಇಸಾಬೆಲ ಇದನ್ನು ಡಿಲೀಟ್ ಮಾಡಿದ್ದರು. ಇದಾಧ ಬಳಿಕ ಇಸಾಬೆಲ ಬೈರಮ್‌ ಪ್ರೊಫೈಲ್‌ ಹುಡುಕಾಡುವಾಗ, ತಪ್ಪಿ ಇಪ್ಪತ್ತಾರು ವರ್ಷದ ಬೇರೊಬ್ಬ ಬೈರಮ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅತ್ತ ಇದನ್ನು ಗಮನಿಸಿದ್ದ ಆ ವ್ಯಕ್ತಿಯೂ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದ.

International24, May 2020, 1:54 PM

10 ಮಕ್ಕಳ ತಾಯಿ, 64 ವರ್ಷದ ವೃದ್ಧೆಗೆ ನಾಲ್ಕನೇ ಮದುವೆ!

ಮದುವೆ, ನಿಶ್ಚಿತಾರ್ಥ ಮೊಲಾದವುಗಳನ್ನು ಬಹಳಷ್ಟು ಯೋಚಿಸಿ ಮಾಡಲಾಗುತ್ತದೆ. ಜೋಡಿಗಳನ್ನು ದೇವರೇ ರಚಿಸುತ್ತಾರೆ, ಮನುಷ್ಯರು ಕೇವಲ ಭೂಮಿಯಲ್ಲಿ ಭೇಟಿಯಾಗಿ ಮದುವೆ ಎಂಬ ಬಂಧನದಲ್ಲಿ ಒಂದಾಗುತ್ತಾರೆನ್ನಲಾಗುತ್ತದೆ. ಆದರೆ ಈ ಎಲ್ಲರ ನಡುವೆ ಹೃದಯಗಳು ಒಂದಾಗುವುದು ಬಹುಮುಖ್ಯ. ಈ ಪ್ರೀತಿಯ ವಿಚಾರ ಬಂದಾಗ ಜನರು ವಯಸ್ಸಿನ ಅಂತರವನ್ನೂ ನೋಡುವುದಿಲ್ಲ. ಸದ್ಯ 62 ವರ್ಷದ ಬ್ರಿಟನ್‌ನ ಇಸಾಬೆಲ ಡಿಬ್ಬೆಲೆ ವಿಚಾರದಲ್ಲಿ ಇದು ನಿಜವಾಗಿದೆ. ಆಕೆ ಕಣ್ತಪ್ಪಿನಿಂದ 26 ವರ್ಷದ ಯುವಕನಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ಅತ್ತ ಯುವಕನೂ ಅದನ್ನು ಸ್ವೀಕರಿಸಿದ್ದಾನೆ. ಇದಾದ ಬಳಿಕ ಚಾಟಿಂಗ್, ವಿಡಿಯೋ ಕಾಲ್ ಹಾಗೂ ಅಂತಿಮವಾಗಿ ಭೇಟಿಯಾಗಲು ನಿರ್ಧರಿಸಿದ್ದಾರೆ. ಇವರಿಬ್ಬರೂ ಪರಸ್ಪರ ಎಷ್ಟು ಇಷ್ಟಟ್ಟರೆಂದರೆ ಅಂತಿಮವಾಗಿ ಮದುವೆಯಾಗಿದ್ದಾರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Gadag

Karnataka Districts23, May 2020, 1:12 PM

ಕೊರೋನಾ ಪ್ರಯೋಗಕ್ಕೆ ನನ್ನ ದೇಹ ಬಳಸಿ: ಪ್ರಧಾನಿಗೆ ಯುವಕನ ಪತ್ರ

ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವ ಸಂದರ್ಭ ಕೊರೋನಾ ಮಟ್ಟ ಹಾಕಲು ಕಷ್ಟ ಪಡುತ್ತಿರುವಾಗಲೇ ಔಷಧಿ ಪ್ರಯೋಗಕ್ಕೆ ತನ್ನ ದೇಹ ಬಳಸಿಕೊಳ್ಳುವಂತೆ ಗದಗದ ಯುವಕ ಪ್ರಧಾನಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.

• undefined

Karnataka Districts22, May 2020, 12:17 PM

ನವಿಲಿನ ಕಾಲಿಗೆ ಸೀರೆ ಕಟ್ಟಿ ಟಿಕ್‌ಟಾಕ್‌ ಮಾಡಿದ ಭೂಪ..!

ಟಿಕ್‌ಟಾಕ್ ನಲ್ಲಿ ರಾಷ್ಟ್ರೀಯ ಪಕ್ಷಿ ನವಿಲನ್ನು ಜನಪದ ಗೀತೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬೋಚಬಾಳ ಯುವಕ ಜೈಲು ಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಗುರುವಾರ ನಡೆದಿದೆ.