ಯುಪಿ ಯೋಧಾ
(Search results - 12)OTHER SPORTSOct 14, 2019, 9:48 AM IST
ಪ್ಲೇ ಆಫ್ ಫೈಟ್; ಬೆಂಗಳೂರು ಬುಲ್ಸ್ Vs ಯುಪಿ ಯೋಧಾ ಸೆಣಸು!
ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪ್ಲೇ ಆಫ್ ಹೋರಾಟ ಇಂದಿನಿಂದ(ಅ.14ರಿಂದ ಆರಂಭವಾಗುತ್ತಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ಹೋರಾಟ ನಡೆಸಲಿದೆ. ಪ್ಲೇ ಆಫ್ ಹೋರಾಟದ ವಿವರ ಇಲ್ಲಿದೆ.
SPORTSJan 4, 2019, 9:30 AM IST
ಪ್ರೊ ಕಬಡ್ಡಿ ಫೈನಲ್ಗೆ ಗುಜರಾತ್ ಲಗ್ಗೆ
ದ್ವಿತೀಯಾರ್ಧದ ಮೊದಲ 8 ನಿಮಿಷಗಳಲ್ಲಿ ಯೋಧಾಗೆ ಒಂದೂ ಅಂಕ ಗಳಿಸಲು ಬಿಡದೆ 10 ಅಂಕಗಳ ಮುನ್ನಡೆ ಸಾಧಿಸಿದ್ದು ಗುಜರಾತ್ ಗೆಲುವಿಗೆ ಕಾರಣವಾಯಿತು. 27ನೇ ನಿಮಿಷದಲ್ಲಿ ಯೋಧಾ ಮೇಲೆ ಆಲೌಟ್ ಹೇರಿದ್ದು ಸಹ ಗುಜರಾತ್ ಮಾನಸಿಕ ಬಲ ಹೆಚ್ಚಿಸಿತು.
SPORTSDec 23, 2018, 9:23 AM IST
ಅಗ್ರಸ್ಥಾನಕ್ಕೇರುವ ಮುಂಬಾ ಕನಸು ಭಗ್ನ-ಗುಜರಾತ್ಗೆ ಅಗ್ರಸ್ಥಾನ
ಯುಪಿ ಯೋಧಾ ಹಾಗೂ ಯು ಮುಂಬಾ ನಡುವಿನ ರೋಚಕ ಹೋರಾಟದಲ್ಲಿ ಯುಪಿ ಗೆಲುವಿನ ನಗೆ ಬೀರಿದೆ. ಕನ್ನಡಿಗ ಪ್ರಶಾಂತ್ ರೈ ಉತ್ತಮ ಪ್ರದರ್ಶನದಿಂದ ಯಪಿ ಗೆಲುವು ಸಾಧಿಸಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್!
SPORTSDec 17, 2018, 8:17 AM IST
ಹಾಲಿ ಚಾಂಪಿಯನ್ ಪಾಟ್ನಾಗೆ ಯೋಧ ಗುನ್ನಾ..!
ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ನಿರ್ಣಾಯಕ ಹಂತದಲ್ಲಿ ಸೋಲಿನ ಹಳಿಗಿಳಿದಿದೆ. ಭಾನುವಾರ ಇಲ್ಲಿನ ತೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ವಲಯದ ಪಂದ್ಯದಲ್ಲಿ ಪಾಟ್ನಾ, ಯುಪಿ ಯೋಧಾ ವಿರುದ್ಧ 31-47 ಅಂತರದಲ್ಲಿ ಪರಾಭವಗೊಂಡಿತು.
SPORTSNov 8, 2018, 10:37 PM IST
ಯೋಧಾ ಪಡೆಯನ್ನು ಬಗ್ಗುಬಡಿದ ಬೆಂಗಳೂರು ಬುಲ್ಸ್
ಬುಲ್ಸ್ ಸ್ಟಾರ್ ರೈಡರ್ ಪವನ್ ಶೆರಾವತ್ ಸೂಪರ್ 10 ಅಂಕ ಪಡೆದು ಗೆಲುವಿನ ರೂವರಿ ಎನಿಸಿದರು. ರೋಹಿತ್ ಕುಮಾರ್ 7 ಮತ್ತು ಮಹೇಂದರ್ ಸಿಂಗ್ ಕೂಡಾ 6 ವಿಕೆಟ್ ಪಡೆದರು.
SPORTSNov 5, 2018, 9:37 AM IST
ಪ್ರೊ ಕಬಡ್ಡಿ: ಗುಜರಾತ್ಗೆ ಸತತ 5ನೇ ಗೆಲುವು
ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ರೋಚಕ ಘಟ್ಟದತ್ತ ಸಾಗುತ್ತಿದೆ. ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾ 2ನೇ ಬಾರಿಗೆ ಪಂದ್ಯವನ್ನ ಟೈ ಮಾಡಿಕೊಂಡರೆ, ಗುಜರಾತ್ ಸತತ 5ನೇ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.
SPORTSNov 3, 2018, 10:19 PM IST
ಯುಪಿ ಯೋಧಾ ಮಣಿಸಿದ ಬೆಂಗಳೂರು ಬುಲ್ಸ್!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ತಂಡದ ಗೆಲುವಿನ ಓಟ ಮುಂದುವರಿದಿದೆ. ಯುಪಿ ಯೋಧ ವಿರುದ್ಧ ಹೋರಾಟ ನಡೆಸಿದ ಬೆಂಗಳೂರು ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.
SPORTSOct 14, 2018, 10:48 PM IST
ಪ್ರೊ ಕಬಡ್ಡಿ 2018: ಪಾಟ್ನಾ ಹಾಗೂ ಪುಣೇರಿ ತಂಡಕ್ಕೆ ಭರ್ಜರಿ ಗೆಲುವು
ಪ್ರೊ ಕಬಡ್ಡಿ ಟೂರ್ನಿಯ ಸಂಡೇ ಹೋರಾಟ ಅಭಿಮಾನಿಗಳ ಭರಪೂರ ಮನರಂಜನೆ ನೀಡಿತು. ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಹಾಗೂ ಪಟ್ನಾ ಪೈರೇಟ್ಸ್ ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಹಾಗೂ ಪುಣೇರಿ ಪಲ್ಟಾನ್ ಹೋರಾಟ ಮಾಡಿತು. ಎರಡು ಪಂದ್ಯಗಳ ಹೈಲೈಟ್ಸ್ ಇಲ್ಲಿದೆ.
SPORTSOct 11, 2018, 9:46 PM IST
ಪ್ರೊ ಕಬಡ್ಡಿ 2018: ಯುಪಿ ಯೋಧಾ ವಿರುದ್ಧ ಪಾಟ್ನಾಗೆ ರೋಚಕ ಗೆಲುವು!
ಪ್ರೊ ಕಬಡ್ಡಿ 6ನೇ ಆವೃತ್ತಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಯ್ತು. ಯುಪಿ ಯೋಧ ಹಾಗೂ ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
SPORTSSep 28, 2018, 12:56 PM IST
ಪ್ರೊ ಕಬಡ್ಡಿ: ಯುಪಿಗೆ ಮುಂಬೈ ಮೂಲದ ಕನ್ನಡಿಗ ಕ್ಯಾಪ್ಟನ್
ಅ.7ರಿಂದ ಆರಂಭವಾಗಲಿರುವ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಯುಪಿ ಯೋಧಾಸ್ ತಂಡವನ್ನು ಕನ್ನಡಿಗ ರಿಶಾಂಕ್ ದೇವಾಡಿಗ ಮುನ್ನಡೆಸಲಿದ್ದಾರೆ.
Sep 30, 2017, 10:21 PM IST
Aug 5, 2017, 11:02 PM IST