ಯುಪಿ ಪೊಲೀಸ್  

(Search results - 5)
 • undefined

  India29, Dec 2019, 6:13 PM

  ಶೀಘ್ರ ಕ್ರಮ ಕೈಗೊಳ್ಳಿ: ಯುಪಿ ಪೊಲೀಸರಿಗೆ ನಖ್ವಿ ಆದೇಶ ಏನು?

  ಅಲ್ಪಸಂಖ್ಯಾತರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಆಗ್ರಹಿಸಿದ್ದಾರೆ. ಈ ಕುರಿತು ಯುಪಿ ಪೊಲೀಸ್ ಮುಖ್ಯಸ್ಥರಿಗೆ ನಖ್ವಿ ಮನವಿ ಮಾಡಿದ್ದಾರೆ.

 • जिस वक्त सीओ अपनी ड्यूटी निभा रही थीं, उसी समय दिल्ली अस्पताल में भर्ती उनका छोटा चचेरा भाई जिंदगी और मौत से लड़ रहा था। जानकारी के मुताबिक, सीओ ने प्रियंका की सुरक्षा में लगने से पहले अपने अफसरों से भाई को देखने जाने के लिए छुट्टी मांगी थी, लेकिन नामंजूर कर दी गई और प्रियंका की सुरक्षा में ड्यूटी लगा दी गई।

  India29, Dec 2019, 2:37 PM

  ಕತ್ತು ಹಿಡಿದು ನೂಕಿದರು ಎನ್ನುತ್ತಾರೆ ಪ್ರಿಯಾಂಕಾ, ಕರ್ತವ್ಯ ಮಾಡಿದೆ ಎನ್ನುತ್ತಾರೆ ಅಧಿಕಾರಿ!

  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪೊಲೀಸರು ದುರ್ವರ್ತನೆ ತೋರಿದ ಆರೋಪ ಕೇಳಿ ಬಂದಿದ್ದು,  ಈಆರೋಪವನ್ನು ಯುಪಿ ಪೊಲೀಸ್ ಇಲಾಖೆ ನಿರಾಕರಿಸಿದೆ.

 • Congress leader demand to appoint Priyanka Gandhi as party national chief

  NEWS29, Jun 2019, 6:20 PM

  ಪ್ರಿಯಾಂಕಾ ಆರೋಪಕ್ಕೆ ತಿರುಗೇಟು ಕೊಟ್ಟ ಯುಪಿ ಪೊಲೀಸ್!

  ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧಿಗಳು ನಿರ್ಭಯವಾಗಿ ಓಡಾಡಿಕೊಂಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಪ್ರಿಯಾಂಗಾ ಟ್ವೀಟ್’ಗೆ ಸೂಕ್ತ ತಿರುಗೇಟು ನೀಡಿರುವ ಉತ್ತರಪ್ರದೇಶ ಪೊಲೀಸ್ ಇಲಾಖೆ, ರಾಜ್ಯದಲ್ಲಿ ಅಪರಾಧ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದನ್ನು ಅಂಕಿ ಅಂಶಗಳ ಸಮೇತ ಹೊರಗಡೆವಿದೆ.

 • UP Police ATV

  AUTOMOBILE14, Feb 2019, 4:55 PM

  ದುಬೈ ಅಲ್ಲ ಇದು ಭಾರತ - ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್!

  ಪೊಲೀಸರು ಗಸ್ತು ತಿರುಗಲು ಆಧುನಿಕ ವಾಹನಗಳು ಉಪಯೋಗಿಸುತ್ತಾರೆ. ಆದರಲ್ಲೂ ವಿದೇಶಿ ಪೊಲೀಸರು ದುಬಾರಿ ಬೆಲೆಯ ಕಾರು, ಬೈಕ್ ಉಪಯೋಗಿಸುತ್ತಾರೆ. ಇದೀಗ ಭಾರತದ ಪೊಲೀಸರು ಹಿಂದೆ ಬಿದ್ದಿಲ್ಲ. ಇದೀಗ ಭಾರತದ ಪೊಲೀಸರು ಪವರ್‌ಲ್ಯಾಂಡ್ 4X4 ATV ಬೈಕ್ ಉಪಯೋಗಿಸಿ ಸದ್ದು ಮಾಡಿದ್ದಾರೆ. 

 • Jaipur Police

  NEWS31, Jul 2018, 2:53 PM

  ವಕ್ಕರಿಸಿದ ಕಿಕಿ ಚಾಲೆಂಜ್: ಪೋಷಕರಿಗೆ ಪೊಲೀಸರ ಮೆಸೆಜ್!

  ಕಿಕಿ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದೆ. ನಿಧಾನವಾಗಿ ಭಾರತದ ಯುವಕರು ಈ ಕಿಕಿ ಚಾಲೆಂಜ್ ಎಂಬ ಭೂತಕ್ಕೆ ಬಲಿಯಾಗುತ್ತಿದ್ದಾರೆ. ಬ್ಲೂವೇಲ್ ಚಾಲೆಂಜ್ ಬಳಿಕ ಭಾರತದಲ್ಲಿ ಪೋಷಕರ ನಿದ್ದೆಗೆಡೆಸಿದ ಆಟವೆಂದರೆ ಕಿಕಿ ಚಾಲೆಂಜ್. ಚಲಿಸುತ್ತಿರುವ ಕಾರನಿಂದ ಇಳಿದು ಅದರೊಟ್ಟಿಗೆ ಡ್ಯಾನ್ಸ್ ಮಾಡುವ ಅಪಾಯಕಾರಿ ಆಟವೇ ಈ ಕಿಕಿ ಚಾಲೆಂಜ್.