ಯುಪಿಎಸ್‌ಸಿ  

(Search results - 29)
 • Central Govt Jobs14, Jun 2020, 5:32 PM

  UPSC ನೇಮಕಾತಿ 2020: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2020ನೇ ಸಾಲಿನ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

 • <p>SN Upsc exam questions answer </p>

  Central Govt Jobs5, Jun 2020, 8:32 PM

  ಇಂಟರ್‌ವ್ಯೂಗೆ ಹೋಗ್ತೀರಾ? ಹಾಗಾದ್ರೆ ಮೊದ್ಲು ಈ ಪ್ರಶ್ನೋತ್ತರಗಳನ್ನ ಓದ್ಕೊಳ್ಳಿ..

  ಸ್ನೇಹಿತರೇ.. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳು ಕಬ್ಬಿಣದ ಕಡಲೆ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತವೆ. ಹಾಗಂತ ಸುಮ್ಮನೆ ಕೂರದೆ ಅಗತ್ಯ ಪೂರ್ವ ಸಿದ್ಧತೆಗೊಂದಿಗೆ ಪರೀಕ್ಷೆ ಬರೆದರೆ ಖಂಡಿತಾ ಯಶಸ್ವಿಯಾಗಬಹುದು. ಅದರಲ್ಲೂ ಇಂಟರ್‌ವ್ಯೂನಲ್ಲಿ ಗೆಲ್ಲಬೇಕು ಅಂದ್ರೆ ಅದಕ್ಕೊಂದಿಷ್ಟು ತಯಾರಿ ಮತ್ತು ಇಂಟರ್ ವ್ಯೂ ಬಗೆಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರುವುದು ಒಳಿತು. ಸರಿಯಾದ ಉತ್ತರಗಳನ್ನು ನೀಡಲು ಅನೇಕ ಅಭ್ಯರ್ಥಿಗಳು ವಿಫಲರಾಗುತ್ತಾರೆ. ಅಭ್ಯರ್ಥಿಯ ವ್ಯಕ್ತಿತ್ವವನ್ನು ಪರೀಕ್ಷಿಸಲು ಒಗಟುಗಳಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಬೆರಗುಗೊಳಿಸುವ ಪ್ರಶ್ನೆಗಳಿಗೆ ಉತ್ತರಗಳು ಕೂಡ ವಕ್ರವಾಗಿವೆ. ಒಂದಷ್ಟು ಇಲ್ಲಿವೆ ನೋಡಿ. 

 • <p>UPSC</p>

  Central Govt Jobs5, Jun 2020, 4:49 PM

  UPSC: ನಾಗರಿಕ ಸೇವೆಗಳ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) 2020ನೇ ಸಾಲಿನ ಯಪಿಎಸ್​ಸಿ ನಾಗರಿಕ ಸೇವೆಗಳ ಪ್ರಿಲಿಮಿನರಿ ಮತ್ತು ಮೇನ್​ ಪರೀಕ್ಷೆಗೆ  ದಿನಾಂಕ ಘೋಷಣೆ ಮಾಡಿದೆ.

 • Central Govt Jobs15, May 2020, 7:32 PM

  ಅಬ್ಬಬ್ಬಾ! ಐಎಎಸ್ ಸಂದರ್ಶನದಲ್ಲಿ ಇಂಥಾ ಪ್ರಶ್ನೆಗಳನ್ನೂ ಕೇಳ್ತಾರಾ?

  ನೀವೇನಾದ್ರೂ ಐಎಎಸ್ ಅಧಿಕಾರಿಯಾಗಬೇಕು ಅಂತ ಅನ್ಕೊಂಡಿದ್ರೇ ಅದಕ್ಕೆ ತುಂಬಾ ಕಠಿಣವಾದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. IAS ಆಗಬೇಕಾದರೆ ಮೊದಲು ನೀವು UPSC ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ ಅಷ್ಟೇ ಅಲ್ಲದೆ ಸಂದರ್ಶನಕ್ಕೂ ತಯಾರಾಗಿ ಅದರಲ್ಲೂ ಪಾಸ್ ಆಗಬೇಕಿರುವುದು ಬಹಳ ಮುಖ್ಯ. ಈ ಪರೀಕ್ಷೆಯಲ್ಲಿ ಪಾಸ್ ಆಗುವುದು ಎಷ್ಟು ಕಷ್ಟವೋ ಸಂದರ್ಶನವನ್ನು ಎದುರಿಸುವುದು ಅಷ್ಟೇ ಕಷ್ಟದ ಕೆಲಸ. UPSC ಸಂದರ್ಶನದಲ್ಲಿ ಅಧಿಕಾರಿಗಳು ಕೇಳುವ ಪ್ರಶ್ನೆಗಳು ಎಷ್ಟು ವಿಚಿತ್ರವಾಗಿ ಇರುತ್ತವೆಯೆಂದರೆ ಸಂದರ್ಶನಕ್ಕೆ ಹೋದವರು ತಲೆ ತಿರುಗಿ ಬಿದ್ದರೆ ಆಶ್ಚರ್ಯವಿಲ್ಲ. ಇಂಟರ್ವ್ಯೂಗೆ ತೆರಳಿದ ಅಭ್ಯರ್ಥಿಗಳ IQ ಟೆಸ್ಟ್ ಮಾಡುವದಕ್ಕೆ ಸಾಕಷ್ಟು ವಿಚಿತ್ರವಾದ ಪ್ರಶ್ನೆಗಳನ್ನು ಕೇಳುತ್ತಾರೆ.ಹೀಗೆ ಒಬ್ಬಳು ಹುಡುಗಿ ತನಗೆ ಕೇಳಿದ ತಲಾಕ್ ಗೆ ಮೂಲ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಅಧಿಕಾರಿಗಳಿಗೆ ನಿರಾಶೆ ಉಂಟುಮಾಡಿದ್ದಾರೆ. 

 • <p>governor sreedhanya</p>

  India6, May 2020, 12:52 PM

  ಕೇರಳದ ಮೊದಲ ಬುಡಕಟ್ಟು IAS ಅಧಿಕಾರಿ ಈಗ ಕಲ್ಲಿಕೋಟೆಯ ಸಹಾಯಕ ಕಲೆಕ್ಟರ್‌!

  ಐಎಎಸ್‌ ಪಾಸ್‌ ಮಾಡಿದ ಕೇರಳದ ಮೊದಲ ಬುಡಕಟ್ಟು ಮಹಿಳೆ ಈಗ ಕಲ್ಲಿಕೋಟೆಯ ಸಹಾಯಕ ಕಲೆಕ್ಟರ್‌| 2018ರಲ್ಲಿ ಐಎಎಸ್‌ ಪಾಸಾಗಿ ಮಸೂರಿಯಲ್ಲಿ ತರಬೇತಿಯಲ್ಲಿದ್ದ ಶ್ರೀಧನ್ಯ

 • Central Govt Jobs4, May 2020, 5:34 PM

  UPSC ಪ್ರಿಲಿಮ್ಸ್ ಪರೀಕ್ಷೆ ಮುಂದೂಡಿಕೆ..!

  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಈ ವರ್ಷದ ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ಮುಂದೂಡಿದೆ.

 • <p>UPSC</p>

  Central Govt Jobs21, Apr 2020, 3:35 PM

  ಲಾಕ್‌ಡೌನ್‌: UPSC ಪರೀಕ್ಷೆ ನಡೆಸಲು ಸಿದ್ಧತೆ, ಅಭ್ಯರ್ಥಿಗಳೇ ರೆಡಿಯಾಗಿರಿ..!

  ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳು ರದ್ದಾಗಿವೆ ಎಂಬ ವದಂತಿಗೆ ಆಯೋಗ ಸ್ಪಷ್ಟನೆ  ನೀಡಿದೆ.

 • ರ‍್ಯಾಂಕ್ ಬಂದ ಸಂದರ್ಭ ಸಹ ಅಭ್ಯರ್ಥಿಗಳೊಂದಿಗೆ

  state26, Feb 2020, 2:14 PM

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೆಮ್ಮೆಯ ಕನ್ನಡತಿ

  ಎಲ್ಲರ ಗಮನ ಚಂದನ್-ನಿವೃದಿತಾ ಗೌಡ ಮದುವೆಯ ಮೇಲಿರುವಾಗಲೇ 2016ನೇ ಸಾಲಿನ ಐಎಎಸ್‌ ಟಾಪರ್ ನಂದಿನಿ ದಾಂಪತ್ಯ ಜೀವನಕ್ಕೆ ಕಾಲಿರಿಸ್ತಿದ್ದಾರೆ. ಟಾಪರ್ ಆಗಿ ಮಿಂಚಿದ ಕನ್ನಡತಿ ಈಗ ವಧುವಿನ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಇಲ್ಲಿವೆ ಫೋಟೋಸ್

   

 • Nirish

  India15, Feb 2020, 1:24 PM

  ದರ್ಜಿಯ ಮಗ ಐಎಎಸ್ ಆದ ಕತೆ: ನಿರೀಶ್ ಹೇಳ್ತಾರೆ ದಿಗ್ವಿಜಯದ ರಹಸ್ಯ!

  ಭೋಪಾಲ್(ಫೆ.15): ದೇಶದಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಕ್ರೇಜ್ ಇದೆ.  ಪ್ರತಿ ವರ್ಷ ಲಕ್ಷಾಂತರ ಯುವಕ ಯವತಿಯರು ಐಎಎಸ್, ಐಪಿಎಸ್ ಆಗುವ ಕನಸುಗಳನ್ನು ಹೊತ್ತು ನಾಗರಿಕ ಸೇವಾ ಪರೀಕ್ಷಗಳನ್ನು ಎದುರಿಸುತ್ತಾರೆ. ಆದರೆ ಆರ್ಥಿಕವಾಗಿ ತುಸು ಗಟ್ಟಿಯಾಗಿರುವ ಕುಟುಂಬದ ಮಕ್ಕಳು ಕೋಚಿಂಗ್ ಕ್ಲಾಸ್ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ ಬಡ ವರ್ಗದ ಮಕ್ಕಳು ಯಾವುದೇ ಸೌಲಭ್ಯಗಳಿಲ್ಲದೇ ಕಷ್ಟಪಟ್ಟು ಓದಿ ಪರೀಕ್ಷೆಗಳನ್ನು ಎದುರಿಸುತ್ತಾರೆ. ಹೀಗೆಯೇ ಕಡುಬಡತನದಿಂದ ಬಂದ ದರ್ಜಿಯ ಮಗನೋರ್ವ ಐಎಎಎಸ್ ಆದ ಕತೆಯನ್ನು ನಾವು ಇಲ್ಲಿ ಹೇಳುತ್ತಿದ್ದೇವೆ. ದೇಶದ ಶ್ರೇಷ್ಠ ಅಧಿಕಾರಿಯಾಗಬೇಕೆಂಬ ಕನಸನ್ನು ಕಂಡ ನಿರೀಶ್ ರಾಜ್‌ಪುತ್, ಮನೆ ಮನೆಗೆ ಪತ್ರಿಕೆಗಳನ್ನು ಹಾಕಿ ಕಷ್ಟಪಟ್ಟು ಓದಿದ ಯುವಕ. ಇದೀಗ ಯುಪಿಎಸ್’ಸಿ ಪರೀಕ್ಷೆ ಪಾಸಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ. ಮಧ್ಯಪ್ರದೇಶದ ಬೀಡ್‌ನ ನಿರೀಶ್ ರಾಜ್‌ಪುತ್ ಅವರ ಸಾಧನೆಯ ಕಿರುಪರಿಚಯ ಇಲ್ಲಿದೆ.

 • BMTC

  Karnataka Districts31, Jan 2020, 9:32 PM

  UPSC ಕ್ಲೀಯರ್ ಮಾಡಿದ ಕಂಡಕ್ಟರ್ ಸುದ್ದಿಗೆ ಬಿಗ್ ಟ್ವಿಸ್ಟ್..ಯಾಕೆ ಹೀಗಾಯ್ತು!

  ಬಿಎಂಟಿಸಿ ನಿರ್ವಾಹಕರೊಬ್ಬರು ಐಎಎಸ್ ಅಂತಿಮ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹೆಮ್ಮೆ ತರಿಸಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಸುದ್ದಿ ಟ್ವಿಸ್ಟ್ ಪಡೆದುಕೊಂಡಿದೆ.

 • Renuka

  Jobs31, Jan 2020, 9:07 PM

  ಮೂರೇ ವರ್ಷದಲ್ಲಿ 13 ಸರ್ಕಾರಿ ಹುದ್ದೆ ಪಡೆದ ಬೆಳಗಾವಿ ಯುವತಿ ಈಗೇನು ಮಾಡುತ್ತಿದ್ದಾರೆ?

  ಈಕೆ ಅಂತಿಂಥ ಸಾಧಕಿ ಅಲ್ಲ. ಮೂರು ವರ್ಷದ ಅವಧಿಯಲ್ಲಿ 13 ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದಾರೆ.  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ರೇಣುಕಾ ಜೋಡಟ್ಟಿ (28) ಸಾಧನೆಯ ಕತೆ ಇದು.

 • BMTC

  News28, Jan 2020, 11:55 PM

  ಮಂಡ್ಯದ ಬಿಎಂಟಿಸಿ ನಿರ್ವಾಹಕ, ಇನ್ನೊಂದು ಹೆಜ್ಜೆ ಇಟ್ಟರೆ ಐಎಎಸ್ ಸಾಧಕ

  ಸಾಧನೆಗೆ ನಿಂತರೆ ಯಾವ ಅಡೆತಡೆಗಳು ಬಂದರೂ ಮುನ್ನುಗ್ಗಬಹುದು ಎಂಬುದನ್ನು ಈ ಸಾಧಕ ಮಾಡಿ ತೋರಿಸಿದ್ದಾರೆ. ಐಎಎಸ್ ಸಮೀಪ ಹೋಗಿ ನಿಂತಿದ್ದಾರೆ. ಹಾಗಾದರೆ ಈ ಬಿಎಂಟಿಸಿ ಕಂಡಕ್ಟರ್ ಸಾಧನೆಯನ್ನು ಕೇಳಿದರೆ ಒಂದಿಷ್ಟು ಜನರಿಗೆ ಮತ್ತಷ್ಟು ಸ್ಫೂರ್ತಿ ಸಿಗಬಹುದು.

 • upsc

  Central Govt Jobs11, Jan 2020, 3:11 PM

  EPFO ನೇಮಕಾತಿ 2020: ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

  ಕೇಂದ್ರ ಲೋಕ ಸೇವಾ ಆಯೋಗ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

 • PM modi sayd a landmark day for india and our brotherhood kps

  Karnataka Districts15, Dec 2019, 12:34 PM

  'ಮೋದಿ ಪರ ಪೊಲೀಸ್ ಅಧಿಕಾರಿಗಳ ನೇಮಕ'..!

  UPSC ಮೂಲಕ ಆಯ್ಕೆಯಾಗುತ್ತಿದ್ದ ಡಿಜಿ ಮತ್ತು ಐಜಿಪಿ ಹುದ್ದೆಗಳು ಈಗ ಪ್ರಧಾನಿ ಮೋದಿ ಪರ ಆಯ್ಕೆಯಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಕೇಂದ್ರ ಸರ್ಕಾರ ಕಳುಹಿಸಿಕೊಟ್ಟ ಹೆಸರುಗಳನ್ನೇ ಪ್ರಮುಖ ಹುದ್ದೆಗೆ ಆಯ್ಕೆ ಮಾಡಲಾಗುತ್ತಿದೆ ಎಂದು ದೂರಲಾಗಿದೆ.police men appointment based on modi interest

 • EDUCATION-JOBS6, Jun 2019, 6:08 PM

  UPSC ಕ್ಯಾಲೆಂಡರ್-2020: ಸಿವಿಲ್ ಪರೀಕ್ಷೆ ವೇಳಾಪಟ್ಟಿ ಹೀಗಿದೆ

  ಮುಂದಿನ ವರ್ಷ ಅಂದ್ರೆ 2020ರ ಫೆಬ್ರವರಿ 12ರಂದೇ  ನಾಗರರಿಕ ಸೇವಾ ಪರೀಕ್ಷೆಗಳಿಗೆ (ಐಎಎಸ್‌ ಮತ್ತು ಐಎಎಸ್‌)  ಅಧಿಸೂಚನೆ ಹೊರಡಿಸಲಾಗುತ್ತದೆ.