Search results - 60 Results
 • Ram Madhav

  NEWS28, Oct 2018, 7:53 PM IST

  ಎಸ್.ಎಂ ಕೃಷ್ಣ ಟೀಕಿಸಿ ಟ್ರೋಲಿಗೊಳಗಾದ ರಾಮ್ ಮಾಧವ್!

  ರಾಜಕೀಯ ನಾಯಕರೇನೋ ಸುಲಭವಾಗಿ ಪಕ್ಷ ಬದಲಾವಣೆ ಮಾಡಿಬಿಟ್ಟಿರುತ್ತಾರೆ. ಆದರೆ ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಯುಪಿಎ ವಿರುದ್ಧದ ಬಿಜೆಪಿಯ ಟೀಕೆ. 

 • Nirmala Sitharaman

  NEWS12, Oct 2018, 12:29 PM IST

  ನಮ್ದಲ್ಲಾ ರಫೆಲ್, ಹೆಚ್‌ಎಎಲ್ ಕೈಬಿಟ್ಟ ಯುಪಿಎನೇ ಫೇಲ್: ನಿರ್ಮಲಾ ಸೀತಾರಾಮನ್!

  ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಕ್ರಿಯೆಯ ವಿವರಗಳನ್ನು ಸುಪ್ರೀಂಕೋರ್ಟ್‌ ಕೇಳಿದೆ. ರಾಜಕೀಯವಾಗಿ ಈ ವಿವಾದ ಸಾಕಷ್ಟುಸದ್ದೆಬ್ಬಿಸಿದೆ. ಇದೊಂದು ದೊಡ್ಡ ಹಗರಣ ಎಂದು ರಾಹುಲ್‌ ಗಾಂಧಿ ಪ್ರತಿದಿನ ಆರೋಪಿಸುತ್ತಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವರು ನ್ಯೂಸ್‌ 18 ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.  

 • BJP failed in south states

  NATIONAL6, Oct 2018, 11:31 AM IST

  ಯುಪಿಎ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ಯಾರು..?

  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಒಂದು ವೇಳೆ ಮಿತ್ರ ಪಕ್ಷಗಳು ಬಯಸಿದರೆ ತಾವು ಪ್ರಧಾನಿ ಅಭ್ಯರ್ಥಿಯಾಗುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. 

 • Republic TV - C Voter Survey About LS

  NEWS4, Oct 2018, 10:18 PM IST

  ರಿಪಬ್ಲಿಕ್ ಟಿವಿ - ಸಿ ವೋಟರ್ ಲೋಕಸಭೆಯ ಮಹಾಸಮೀಕ್ಷೆ : ಮತ್ತೇ ಮೋದಿಗೆ ಗೆಲುವು

  • ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರವಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿ ಮೋಡಿಗೆ ಜಯ
  • ಎನ್ ಡಿ ಎ ಮೈತ್ರಿಕೂಟ 276 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಪಕ್ಷೇತರರು 155 ಸ್ಥಾನ ಪಡೆಯಲಿದ್ದಾರೆ
  • ಯುಪಿಎ ಮೈತ್ರಿಕೂಟಕ್ಕೆ 112 ಸ್ಥಾನಗಳಲ್ಲಿ ಮಾತ್ರ ಗೆಲುವು ಎನ್ನುತ್ತಿದೆ ಸರ್ವೇ
 • EDUCATION-JOBS27, Sep 2018, 1:16 PM IST

  ಯುಪಿಎಸ್‌ಸಿ ಕನಸಾ?: 581 ಹುದ್ದೆಗೆ ಅರ್ಜಿ ಕರೆದಿದ್ದಾರೆ!

  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಎಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 581 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಂಜಿನಿಯರಿಂಗ್ ಸರ್ವಿಸ್ ಎಕ್ಸಾಮಿನೇಶನ್ (ಇಎಸ್ ಇ) 2019 ರ ನೋಟಿಫಿಕೇಶನ್ ಪ್ರಕಟಗೊಂಡಿದೆ ಎಂದು ಆಯೋಗ ತಿಳಿಸಿದೆ.

 • Raghuram rajan

  BUSINESS11, Sep 2018, 3:31 PM IST

  ಎನ್‌ಪಿಎ ಸಮಸ್ಯೆ: ಯುಪಿಎದತ್ತ ಬೊಟ್ಟು ಮಾಡಿದ ರಾಜನ್!

  ಮರುಪಾವತಿಯಾಗದ ಸಾಲಗಳು ಹೆಚ್ಚಾಗುತ್ತಿರುವುದಕ್ಕೆ ಬ್ಯಾಂಕುಗಳ ಅತಿಯಾದ ಆಶಾವಾದ, ಸರ್ಕಾರ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿನ ಕುಂಠಿತವೇ ಮುಖ್ಯ ಕಾರಣವಾಗಿದೆ ಎಂದು ರಿಸರ್ವ್ ಬ್ಯಾಂಕ್  ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

 • petrol hike upto 100

  NATIONAL11, Sep 2018, 9:06 AM IST

  ಯುಪಿಎಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿತ್ತಾ?

  ಯುಪಿಎ ಅವಧಿಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಪ್ರಮಾಣ ಕಮ್ಮಿ ಇದೆ ಎಂದು ತೋರಿಸಲು ಟ್ವೀಟರ್‌ನಲ್ಲಿ ಬಿಜೆಪಿ ಹರಿಬಿಟ್ಟ ಗ್ರಾಫ್‌ಗೆ ಭಾರಿ ಗೇಲಿ (ಟ್ರೋಲ್) ವ್ಯಕ್ತವಾಗಿದೆ.

 • NEWS2, Sep 2018, 12:18 PM IST

  ಗೆರಿಲ್ಲಾ ಸೇನೆಗಿಂತ ನಗರ ನಕ್ಸಲರು ಡೇಂಜರಸ್!

  ಕಾಂಗ್ರೆಸ್‌ ನೇತೃತ್ವದ ಯುಪಿಎ 2013ರ ನವೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಕರಣವೊಂದರಲ್ಲಿ ಪ್ರತಿ-ಪ್ರಮಾಣಪತ್ರವೊಂದನ್ನು ಸಲ್ಲಿಸಿತ್ತು. ಅದರಲ್ಲಿ, ‘ಕಾಡಿನಲ್ಲಿ ವಾಸವಾಗಿರುವ ಗೆರಿಲ್ಲಾ ನಕ್ಸಲರಿಗಿಂತ ನಗರಪ್ರದೇಶಗಳಲ್ಲಿ ವಾಸಿಸುತ್ತ, ಮಾನವ ಹಕ್ಕುಗಳ ನೆಪದಲ್ಲಿ ಮಾವೋವಾದಿ ವಿಚಾರಗಳನ್ನು ಪಸರಿಸುವ ಕಾರ್ಯಕರ್ತರು ಹಾಗೂ ಶಿಕ್ಷಣ ತಜ್ಞರು ಬಲು ಅಪಾಯಕಾರಿ’ ಎಂದು ಹೇಳಿತ್ತು ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.

 • Narendra Modi

  NEWS2, Sep 2018, 8:08 AM IST

  ಪ್ರಧಾನಿ ಮೋದಿಯಿಂದ ಹೊಸ ಬಾಂಬ್‌

  ಪ್ರಧಾನಿ ನರೇಂದ್ರ ಮೋದಿ ಇದೀಗ ಹೊಸ ಬಾಂಬ್ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಬ್ಯಾಂಕ್‌ ನಿಧಿಯು ಬಹುತೇಕ ಶ್ರೀಮಂತರಿಗೆ ಮೀಸಲಾಗಿತ್ತು. ಒಂದು ಕುಟುಂಬಕ್ಕೆ ಹತ್ತಿರವಾದ ಶ್ರೀಮಂತರಿಗೆ ಮಾತ್ರ ಅದರಲ್ಲೂ ವಿಶೇಷವಾಗಿ ಸಾಲ ನೀಡಲಾಗುತ್ತಿತ್ತು’ ಎಂದು ಪರೋಕ್ಷ ಆರೋಪ ಮಾಡಿದ್ದಾರೆ.

 • Arun Jaitley

  NEWS30, Aug 2018, 11:55 AM IST

  ಕಾಂಗ್ರೆಸ್ ನಿಂದ ಸುಳ್ಳುಗಳ ಮಾರಾಟ : ಜೇಟ್ಲಿ

   ಯುಪಿಎ ಸರ್ಕಾರ 2007 ರಲ್ಲಿ ಚೌಕಾಸಿ ಮಾಡಿದ್ದಕ್ಕಿಂತ ಶೇ.20 ರಷ್ಟು ಕಡಿಮೆ ಬೆಲೆಗೆ ರಫೇಲ್ ವಿಮಾನ ಖರೀದಿಸಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳುಗಳನ್ನು ಮಾರಾಟ ಮಾಡುತ್ತಿದೆ ಎಂದು ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ. 
   

 • Modi VS Singh

  BUSINESS24, Aug 2018, 5:31 PM IST

  ನಿಮ್ಮ ಜೇಬು ಗಟ್ಟಿ ಉಳಿಸಿದ್ದು ಎನ್ ಡಿಎ ನಾ ಯುಪಿಎ ನಾ?

  ಜಿಡಿಪಿ ಬೆಳವಣಿಗೆ ಕಾಯ್ದುಕೊಳ್ಳುವಲ್ಲಿ ಯುಪಿಎ ಸರ್ಕಾರವೇ ಉತ್ತಮ ಎಂಬ ವರದಿ ಬಹಿರಂಗವಾಗುತ್ತಿದ್ದಂತೇ, ಎನ್ ಡಿಎ ಮತ್ತು ಯುಪಿಎ ಸರ್ಕಾರಗಳ ನಡುವಿನ ತುಲನೆಗೆ ಚಾಲನೆ ನೀಡಲಾಗಿದೆ. ದೇಶದ ಆರ್ಥಿಕತೆ ಯಾರ ಕೈಯಲ್ಲಿ ಹೆಚ್ಚು ಸುಭದ್ರ ಎಂಬುದೇ ಈ ಚರ್ಚೆಯ ಸಾರ.

 • Moody's Report

  BUSINESS24, Aug 2018, 2:14 PM IST

  ಮುಂದಿನ ವರ್ಷ ಜಿಡಿಪಿ ಗತಿ?: ಮೋದಿ ಮೂಡ್ ಚೆನ್ನಾಗಿದೆ ಎಂದ ಮೂಡೀಸ್!

  ಜಿಡಿಪಿ ಬೆಳವಣಿಗೆ ಯುಪಿಎ ಆಡಳಿತದಲ್ಲೇ ಉತ್ತಮ ಎಂಬ ಇತ್ತೀಚಿನ ವರದಿಯಿಂದ ಕೇಂದ್ರ ಸರ್ಕಾರ ಮಾತ್ರವಲ್ಲ, ಸಾಮಾನ್ಯ ಜನ ಕೂಡ ಮುಂದೆನಾಗಲಿದೆ ಎಂಬ ಆತಂಕದಲ್ಲಿದ್ದರು. ಆದರೆ ಇದೀಗ ಮೂಡೀಸ್ ವರದಿ ಬಹಿರಂಗವಾಗಿದ್ದು, 2018-19 ರಲ್ಲಿ ಭಾರತ ಶೇ.7.5 ರಷ್ಟು ಆರ್ಧಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು ಹೇಳಿದೆ. ಈ ಮೂಲಕ ದೇಶದ ಜಿಡಿಪಿಯಲ್ಲಿ ಸ್ಥಿತ್ಯಂತರ ಸಾಧ್ಯ ಎಂಬ ಅಂಶ ಜನರಲ್ಲಿ ನಿರಾಳತೆ ಭಾವ ಮೂಡಿಸಿದೆ.

 • Modi

  BUSINESS21, Aug 2018, 2:38 PM IST

  ಡೌನ್ ಜಿಡಿಪಿ: ಮೋದಿ ಊದ್ತಿದ್ದಾರಾ ಬರೀ ಪೀಪಿ?

  ಪ್ರಧಾನಿ ನರೇಂದ್ರ ಮೋದಿ ಅವರದ್ದು ಬರೀ ಬಣ್ಣಬಣ್ಣದ ಮಾತುಗಳು. ಮೋದಿ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ...ಇವು ಸದ್ಯ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಪರಿ. ಇದಕ್ಕೆ ಪೂರಕವೆಂಬಂತೆ ಜಿಡಿಪಿ ಬೆಳವಣಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ತಮವಾಗಿತ್ತು ಎಂಬ ಹೊಸ ವರದಿ ವಿಪಕ್ಷಗಳಿಗೆ ಭಾರೀ ಶಕ್ತಿ ತುಂಬಿದ್ದು, ಪ್ರಧಾನಿ  ಮೋದಿ ಮೇಲೆ ಮುಗಿಬೀಳಲು ಅವಕಾಶ ಒದಗಿಸಿದೆ. 

 • GDP

  BUSINESS18, Aug 2018, 5:17 PM IST

  ಇದೊಂದ್ ವಿಷ್ಯದಲ್ಲಿ ಸಿಂಗ್ ಅವರಿಗಿಂತ ಮೋದಿ ಹಿಂದಂತೆ!

  ಅಭಿವೃದ್ಧಿಯಲ್ಲಿ ಇತರ ಎಲ್ಲಾ ಸರ್ಕಾರಗಳಿಗಿಂತ ಮುಂದೆ ಇರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಜಿಡಿಪಿ ಬೆಳವಣಿಗೆಯಲ್ಲಿ ಮಾತ್ರ ತುಸು ಹಿಂದೆ ಬಿದ್ದಿದೆ. ಜಿಡಿಪಿ ಬೆಳವಣಿಗೆ ದರ ಕಾಯ್ದುಕೊಳ್ಳುವಲ್ಲಿ ಹಿಂದಿನ ಯುಪಿಎ ಸರ್ಕಾರದ ಅವಧಿಯೇ ಉತ್ತಮ ಎಂದು ನೂತನ ವರದಿ ತಿಳಿಸಿದೆ.

 • NEWS10, Aug 2018, 11:41 AM IST

  ಲೋಕಸಭಾ ಚುನಾವಣೆ : ಯುಪಿಎ ಒಕ್ಕೂಟ ಸೇರಲ್ಲ ಎಂದ ಕೇಜ್ರಿ

  ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟದೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.