ಯುಟ್ಯೂಬ್  

(Search results - 23)
 • Sandalwood

  News16, Jun 2019, 9:00 PM IST

  ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ ‘ಸಾರ್ವಜನಿಕರಲ್ಲಿ ವಿನಂತಿ’ ಟ್ರೇಲರ್

  ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರದ ಟ್ರೇಲರ್ ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಅಪಾರ ಮೆಚ್ಚುಗೆ ಗಳಿಸಿಕೊಂಡಿದೆ. ಟ್ರೇಲರ್ ಯುಟ್ಯೂಬ್ ನಲ್ಲಿ ಹವಾ ಎಬ್ಬಿಸಿದೆ.

 • Rachita Ram
  Video Icon

  Sandalwood3, May 2019, 11:11 AM IST

  ಓವರ್ ಆ್ಯಕ್ಟಿಂಗ್ ಮಾಡ್ತೀರಿ ಎಂದವರಿಗೆ ರಚಿತಾ ರಾಮ್ ಕೊಟ್ರು ಗುಮ್ಮ!

  ಬುಲ್ ಬುಲ್ ನಟಿ ರಚಿತಾ ರಾಮ್ ಕಾಲೆಳೆಯುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಆ್ಯಂಕರ್ ಅನುಶ್ರೀ ಯುಟ್ಯೂಬ್ ಚಾನಲ್ ಗೆ ಕೊಟ್ಟ ಇಂಟರ್ ವ್ಯೂನಲ್ಲಿ ಮಾತನಾಡುತ್ತಾ, ಟ್ರೋಲ್ ಮಾಡುವವರಿಗೆ, ಕಾಲೆಳೆಯುವವರಿಗೆ ಉತ್ತರ ಕೊಟ್ಟಿದ್ದಾರೆ. ಯಾರ್ಯಾರು, ಏನೇನು ಕಮೆಂಟ್ ಮಾಡಿದ್ದಾರೆ ಇಲ್ಲಿದೆ ನೋಡಿ. 

 • Sandalwood1, May 2019, 11:57 AM IST

  ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ ಸತೀಶ್‌ ನೀನಾಸಂ

  ಸತೀಶ್‌ ನೀನಾಸಂ, ಅಭಿಮಾನಿಗಳಿಗೆ ಹೊಸ್‌ ಗಿಫ್ಟ್‌ ನೀಡಿದ್ದಾರೆ. ನಟನೆಯ ಜತೆಗೆಯೇ ನಿರ್ಮಾಣ ಸಂಸ್ಥೆ ಶುರು ಮಾಡಿದ್ದ ಅವರೀಗ, ‘ ಸತೀಶ್‌ ಆಡಿಯೋ ಹೌಸ್‌’ ಹೆಸರಲ್ಲಿ ಯುಟ್ಯೂಬ್‌ ಚಾನೆಲ್‌ ಶುರು ಮಾಡಿದ್ದಾರೆ.

 • Lahari velu

  News27, Feb 2019, 11:14 AM IST

  ಲಹರಿ ಯುಟ್ಯೂಬ್‌ ಚಾನೆಲ್‌ಗೆ 50 ಲಕ್ಷ ಚಂದಾದಾರರು

  ಲಹರಿ ಆಡಿಯೋ ಸಂಸ್ಥೆ ಸಾಮಾಜಿಕ ಜಾಲ ತಾಣದಲ್ಲಿ ಹೊಸ ದಾಖಲೆ ಬರೆದಿದೆ. ಹಾಡುಗಳ ಪ್ರಸಾರಕ್ಕೆ ಲಹರಿ ಸಂಸ್ಥೆ ಶುರು ಮಾಡಿರುವ ಲಹರಿ ಯುಟ್ಯೂಬ್‌ ಚಾನೆಲ್‌ನ ಚಂದಾದಾರರ ಸಂಖ್ಯೆ ಮಂಗಳವಾರಕ್ಕೆ 50 ಲಕ್ಷ ತಲುಪಿದೆ. ಕನ್ನಡದ ಮಟ್ಟಿಗೆ ಸಂಗೀತ ಸಂಸ್ಥೆಯೊಂದು ಸೋಷಲ್‌ ಮೀಡಿಯಾದಲ್ಲಿ ಇಷ್ಟುಪ್ರಮಾಣದ ಚಂದಾದಾರರನ್ನು ಹೊಂದಿರುವುದು ಇದೇ ಮೊದಲು.

 • Padde Huli

  News26, Feb 2019, 9:15 PM IST

  ರವಿಚಂದ್ರನ್-ಸುಧಾರಾಣಿ ಜೋಡಿ ಮೋಡಿ, ‘ಪಡ್ಡೆ ಹುಲಿ’  ಟ್ರೈಲರ್ ಆರ್ಭಟ

  ಕನ್ನಡದ ಬಹುನಿರೀಕ್ಷಿತ  ಚಿತ್ರ ‘ಪಡ್ಡೆ ಹುಲಿ’ ಟ್ರೈಲರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಅನಾವರಣ ಮಾಡಿದ್ದು ಯೂ ಟ್ಯೂಬ್ ನಲ್ಲಿ ಮನ್ನಣೆ ಗಳಿಸಿಕೊಳ್ಳುತ್ತಿದೆ.

 • Padde Huli

  News25, Feb 2019, 10:04 PM IST

  ವಿಶಿಷ್ಟ, ವಿಭಿನ್ನ ‘ಪಡ್ಡೆಹುಲಿ’ ಚಿತ್ರದ ಟ್ರೈಲರ್ 'ದರ್ಶನ'

  ಕನ್ನಡದ ಬಹುನಿರೀಕ್ಷಿತ  ಪಡ್ಡೆಹುಲಿ ಚಿತ್ರದ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಜನಮನ್ನಣೆ ಗಳಿಸಿದೆ. ಇದೀಗ ಚಿತ್ರದ  ಟ್ರೈಲರ್ ಬಿಡುಗಡೆಯಾಗುತ್ತಿದೆ.

 • Padde Huli Sandalwood

  News4, Feb 2019, 8:32 PM IST

  ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

  ಕನ್ನಡ ಚಿತ್ರರಂಗ ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಕಾಲಿಟ್ಟು ತಮ್ಮ ಪ್ರಯೋಗಳ ಮೂಲಕ ಗಮನ ಸೆಳೆಯುತ್ತಾರೆ.  ಪ್ರತಿಭೆಗೆ ಜನ ಮನ್ನಣೆ  ನೀಡಿದರೆ ಸೂಪರ್ ಸ್ಟಾರ್‌ಗಳಾಗಿ ಮಿಂಚುತ್ತಾರೆ. ಅಂಥದ್ದೆ ಒಂದು ಪ್ರತಿಭೆ ಹೊಸ ಪ್ರಯೋಗ ಮಾಡಿದೆ. ಯುವ ಪ್ರತಿಭೆ ಶ್ರೇಯಸ್  ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದು ಯು ಟ್ಯೂಬ್‌ನಲ್ಲಿ ಚಿತ್ರದ ಹಾಡು ಬಿಡುಗಡೆಯಾಗಿದೆ.

 • Punith rajkumar
  Video Icon

  Sandalwood29, Jan 2019, 3:53 PM IST

  ಪುನೀತ್‌ಗೆ ತಲೆ ಬಾಗಿದ ಬಾಲಿವುಡ್ ಸುಲ್ತಾನ್ !

  ನಟ ಸಾರ್ವಭೌಮ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯುಟ್ಯೂಬ್ ನಲ್ಲಿ ನಂ 1 ಸ್ಥಾನದಲ್ಲಿದೆ. ಈ ಟೀಸರ್ ಅತೀ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ರನ್ನು ಪುನೀತ್ ಹಿಂದಿಕ್ಕಿದ್ದಾರೆ. ಸಲ್ಲು ಬಾಯ್ ’ಭಾರತ್’ ಸಿನಿಮಾದ ಟೀಸರ್ ಹಾಗೂ ’ನಟ ಸಾರ್ವಭೌಮ’ ಟೀಸರ್ ಒಂದೇ ದಿನ ರಿಲೀಸಾಗಿದೆ. ಆದರೆ ನಟಸಾರ್ವಭೌಮ ಅತೀ ಹೆಚ್ಚು ವೀಕ್ಷಣೆ ಪಡೆದಿದೆ. 

 • Nata sarvabhouma
  Video Icon

  Sandalwood26, Jan 2019, 1:01 PM IST

  ನಟ ಸಾರ್ವಭೌಮ ದೆವ್ವದ ಸಿನಿಮಾನಾ?

  ನಟ ಸಾರ್ವಭೌಮ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ತಮ್ಮ ಪವರ್ ತೋರಿಸಿದ್ದಾರೆ. ಯುಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೀವ್ಸ್ ಆಗಿದೆ. ನಟಸಾರ್ವಭೌಮಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ನಿರ್ದೇಶಕ ಪವನ್ ಒಡೆಯರ್ ಫುಲ್ ಖುಷಿಯಾಗಿದ್ದಾರೆ.  

 • Yajamana

  Sandalwood15, Jan 2019, 1:42 PM IST

  ದರ್ಶನ್ ’ಯಜಮಾನ’ ಚಿತ್ರದ ಮೊದಲ ಹಾಡು ರಿಲೀಸ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಮಕರ ಸಂಕ್ರಾಂತಿ ಗಿಫ್ಟ್ ನೀಡಿದ್ದಾರೆ. ಬಹುನಿರೀಕ್ಷಿತ ಯಜಮಾನ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ಶಿವನಂದಿ ಹಾಡು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ 2 ಗಂಟೆಗೆ 4 ಲಕ್ಷ ಮಂದಿ ವೀಕ್ಷಿಸಿದ್ದಾರೆ.

 • Sapna Choudhary new

  Cine World14, Dec 2018, 3:36 PM IST

  ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದಾರೆ ಈ ಸೆನ್ಸೇಶನಲ್ ಡ್ಯಾನ್ಸರ್

  ಯುಟ್ಯೂಬ್ ಜಾಸ್ತಿ ನೋಡುವವರಿಗೆ ಸಪ್ನಾ ಚೌಧರಿ ಪರಿಚಯ ಇದ್ದೇ ಇರುತ್ತದೆ. ಆಕೆ ಮಾಡುವ ಡ್ಯಾನ್ಸ್ ಗೆ ಫಿದಾ ಆಗದವರೇ ಇಲ್ಲ. ಆಕೆ ಮಾಡುವುದು ಸಿಂಪಲ್ ಡ್ಯಾನ್ಸ್ ಆದರೂ ಕೂಡಾ ಅದು ಯುಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತದೆ. ಅವರಿಗೆ ಅಪಾರ ಅಭಿಮಾನಿ ಬಳಗವೇ ಇದೆ. ಸಪ್ನಾ ಚೌಧರಿ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆಂದರೆ ಗೂಗಲ್ ಸರ್ಚ್ ನಲ್ಲೂ ಆಕೆ ಅತೀ ಹೆಚ್ಚು ಸರ್ಚ್ ಮಾಡಲ್ಪಟ್ಟಿದ್ದಾರೆ.

 • Ryan

  TECHNOLOGY5, Dec 2018, 11:39 AM IST

  ಏಳು ವರ್ಷದ ಪೋರ!: ಆದಾಯ ಮಾತ್ರ 150 ಕೋಟಿ!

  ಅಮೆರಿಕದ 7 ವರ್ಷದ ಬಾಲಕ ರಯಾನ್‌, ಈ ಆಟಿಕೆಗಳ ಬಗ್ಗೆ ತನ್ನ ಯುಟ್ಯೂಬ್‌ನಲ್ಲಿ ವಿಶಿಷ್ಟರೀತಿಯ ವಿವರಣೆ ನೀಡುತ್ತಾನೆ. 1.7 ಕೋಟಿ ಚಂದಾದಾರರಿರುವ ಈತನಿಗೆ ಕಳೆದ 1 ವರ್ಷದಲ್ಲಿ 150 ಕೋಟಿ ರು. ಆದಾಯ ಬಂದಿದೆ.

 • KGF

  News4, Dec 2018, 8:25 PM IST

  ಎಲ್ಲೆಲ್ಲೂ ‘ಸಲಾಂ ರಾಕಿ ಭಾಯ್’ ಸದ್ದು...ಯುಟ್ಯೂಬ್‌ನಲ್ಲಿ ಕೆಜಿಎಫ್‌ ಕಮಾಲ್!

  ಕೆಜಿಎಫ್ ಚಿತ್ರದ ಟ್ರೈಲರ್ ಯುಟ್ಯೂಬ್‌ನಲ್ಲಿ ಹವಾ ಎಬ್ಬಿಸಿತ್ತು. ಇದೀಗ ‘ಸಲಾಂ ರಾಕಿ ಭಾಯ್‌’ ಎನ್ನುವ ಸದ್ದು ಯುಟ್ಯೂಬ್‌ನಲ್ಲಿ ಅಬ್ಬರಿಸುತ್ತಿದೆ.

 • NEWS4, Dec 2018, 6:32 PM IST

  ಬಾರದ ಲೋಕಕ್ಕೆ ಯುಟ್ಯೂಬ್ ಅಜ್ಜಿ ಮಸ್ತಾನಮ್ಮ!

  ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬ್ ಜನಪ್ರಿಯ ವೃದ್ಧೆ ಮಸ್ತಾನಮ್ಮ ವಿಧಿವಶರಾಗಿದ್ದಾರೆ. ತಮ್ಮ ಗ್ರಾಮೀಣ ಸೊಗಡಿನ ಚಿಕನ್ ಆಹಾರ ಶೈಲಿಯಿಂದಲೇ ಮಸ್ತಾನಮ್ಮ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು. 107 ವರ್ಷದ ಮಸ್ತಾನಮ್ಮ ತಮ್ಮ ಚಿಕನ್ ಕರ್ರಿ ಮುಂತಾದ ಮಾಂಸಾಹಾರಿ ಆಹಾರಗಳಿಂದ ಕೇವಲ 2 ವರ್ಷಗಳಲ್ಲಿ ವಿಶ್ವದಾದ್ಯಂತ ಸುಮಾರು 12 ಲಕ್ಷ ಅಭಿಮಾನಿಗಳನ್ನು ಗಳಿಸಿದ್ದರು. ಅಲ್ಲದೇ ವಿಶ್ವದ ಅತ್ಯಂತ ಹಿರಿಯ  ಯುಟ್ಯೂಬರ್ ಎಂಬ ಖ್ಯಾತಿಗೂ ಮಸ್ತಾನಮ್ಮ ಪಾತ್ರರಾಗಿದ್ದರು.

 • Yash
  Video Icon

  Sandalwood13, Nov 2018, 3:57 PM IST

  ಯುಟ್ಯೂಬ್‌ನಲ್ಲಿ ಜೋರಾಗಿದೆ ಯಶ್ ಅಬ್ಬರ; ಕೆಜಿಎಫ್‌ಗೆ ಸಿಕ್ತು ಭಾರೀ ಬೆಂಬಲ

  ಸ್ಯಾಂಡಲ್ ವುಡ್ ಲ್ಲಿ ಕೆಜಿಎಫ್ ಹವಾ ಜೋರಾಗಿದೆ. ಹೆಮ್ಮೆ ಪಡುವಂತ ಸಿನಿಮಾ ಮಾಡಿದ ಖುಷಿಯಲ್ಲಿ ಇಡೀ ಚಿತ್ರರಂಗ ಸಂಭ್ರಮಿಸುತ್ತಿದೆ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಬೇರೆ ಚಿತ್ರರಂಗದವರೂ ಜೈ ಎಂದಿದ್ದಾರೆ.