ಯುಗಾದಿ  

(Search results - 54)
 • Coronavirus Karnataka28, Mar 2020, 11:49 AM

  ಕೊರೋನಾ ಲಾಕ್‌ಡೌನ್‌: ಜೂಜು ಅಡ್ಡೆಗಳ ಮೇಲೆ ದಾಳಿ, ಲಾಠಿ ಚಾರ್ಜ್

  ಕೊರೋನಾ ಲಾಕ್‌ಡೌನ್‌ ನಡುವೆಯೂ ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ಯುಗಾದಿ ಹಿನ್ನೆಲೆಯಲ್ಲಿ ಜೂಜಾಟದಲ್ಲಿ ನಿರತವಾಗಿದ್ದ ಮಂದಿಗೆ ಲಾಠಿ ರುಚಿ ತೋರಿಸಿರುವ ತಾಲೂಕಿನ ಪೊಲೀಸರು, ಜೂಜು ಅಡ್ಡೆಗಳ ಮೇಲೆ ವ್ಯಾಪಕ ದಾಳಿ ನಡೆಸಿದ್ದಾರೆ. 
   

 • Nikhil Kumaraswamy Revathi

  Sandalwood27, Mar 2020, 6:33 PM

  ಯುಗಾದಿ ದಿನ ಭಾವಿ ಪತ್ನಿ ಮೀಟ್ ಆದ ನಿಖಿಲ್ ಕ್ಷಮೆಯಾಚನೆ, ಮದ್ವೆ ಬಗ್ಗೆ ಸ್ಪಷ್ಟನೆ

  #StayHome ಎನ್ನುವುದು ಎಲ್ಲರ ಮಂತ್ರವೀಗ. ನಮ್ಮ, ಊರಿನ, ರಾಜ್ಯದ ಹಾಗೂ ದೇಶದ ಆರೋಗ್ಯ ಕಾಪಾಡಲು ನಮ್ಮ ಕೈಯಲ್ಲಿರುವುದು ಇದೊಂದೇ ಮದ್ದು. ಇದನ್ನು ಪ್ರತಿಯೊಬ್ಬ ಪ್ರಜ್ಞಾವಂತನೂ ಅರಿತುಕೊಂಡು ಕಟ್ಟುನಿಟ್ಟಾಗಿ ಪಾಲಿಸುವುದು ಈ ಕ್ಷಣದ ತುರ್ತು. ಪ್ರತಿಯೊಬ್ಬ ಸಿನಿ ತಾರೆ, ರಾಜಕಾರಣಿಯೂ ಇದಕ್ಕೆ ಹೊರತಲ್ಲ. ಆದರೆ, ಈ ನಿಯಮ ಮೀರಿ ನಿಖಿಲ್ ಕುಮಾರಸ್ವಾಮಿ ಯುಗಾದಿಯಂದು ತಮ್ಮ ಭಾವೀ ಪತ್ನಿಯನ್ನು ಭೇಟಿಯಾಗಲು ಮನೆಯಿಂದ ಹೊರ ಕಾಲಿಟ್ಟಿದ್ದು ದೊಡ್ಡು ಸುದ್ದಿಯಾಗಿತ್ತು. ಇದಕ್ಕೀಗ ಕ್ಷಮೆಯಾಚಿಸಿದ್ದಾರೆ ಅವರು

 • अमेरिका में कोरोना ने बीते कुछ समय में काफी तेजी से पैर फैलाया है।

  Coronavirus Karnataka27, Mar 2020, 3:45 PM

  ಯುಗಾದಿ ನೆಪ ಮಾಡಿ ಬೆಂಗ್ಳೂರ್ ಬಿಟ್ಟವ್ರಿಗೆ ಹಳ್ಳೀಲಿ ತಪಾಸಣೆ

  ಯುಗಾದಿ ನೆಪವೊಡ್ಡಿ ಪಟ್ಟಣಗಳಿಂದ ಸಿರಿಗೆರೆ ದೌಡಾಯಿಸಿದ್ದ 150 ಜನರನ್ನು ಸಿರಿಗೆರೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. 43 ಯುವಕ ಮತ್ತು ಯುವತಿಯರು ಹಬ್ಬಕ್ಕೆಂದು ನಗರಗಳಿಂದ ಆಗಮಿಸಿ ಹಳ್ಳಿಗರಿಗೆ ಆತಂಕ ತಂದಿದ್ದರು.

   

 • covid19

  Coronavirus Karnataka27, Mar 2020, 3:29 PM

  ಯುಗಾದಿ ನಂತ್ರ ದಿಢೀರ್ ಹೆಚ್ಚಿದ ಶಂಕಿತರ ಸಂಖ್ಯೆ: ಮೈಸೂರಿನಲ್ಲಿ 1122 ಮಂದಿ ಮೇಲೆ ನಿಗಾ

  ಕೊರೋನಾ ವೈರಾಣು ಕಾಯಿಲೆ (ಕೋವಿಡ್‌-19) ಸಂಬಂಧ ಮೈಸೂರು ಜಿಲ್ಲೆಯಲ್ಲಿ ಈವರೆಗೂ ಒಟ್ಟು 1122 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

 • Here are the six ingredients used during the preparation of Bevu-Bella
  Video Icon

  Festivals26, Mar 2020, 6:15 PM

  ಯುಗಾದಿಯಲ್ಲಿ ಬೇವು- ಬೆಲ್ಲ ತಿನ್ನುವ ವೈದಿಕ, ವೈಜ್ಞಾನಿಕ ಕಾರಣಗಳಿವು!

  ಯುಗಾದಿ ಹಬ್ಬ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುವ ಹಬ್ಬವೇ ಯುಗಾದಿ. ಬಿಸಿಲಿನ ಘಳದ ಜೊತೆಗೆ ಹಸಿರನ್ನು, ಹೊಸತನ್ನು ತಂದು ಕೊಡುವ ಋತುಕಾಲ ಸಂಭ್ರಮವೇ ಯುಗಾದಿ. ವಿಕಾರಿ ನಾಮ ಸಂವತ್ಸರ ಕಳೆದು, ಶಾರ್ವರಿ ಸಂವತ್ಸರ ಶುರುವಾಗಿದೆ. ಶಾರ್ವರಿ ನಮ್ಮೆಲ್ಲರ ಶುಭವನ್ನು ತರುತ್ತಾಳೆ ಎಂದು ಆಶಿಸುತ್ತಾ, ಈ ಸಂವತ್ಸರದ ವಿಶೇಷತೆ, ಶುಭಾಶುಭ ಫಲಗಳ ಬಗ್ಗೆ ಪ್ರಾಜ್ಞರು ಏನಂತಾರೆ? ಇಲ್ಲಿದೆ ನೋಡಿ! 

 • Anushka Shetty

  Cine World26, Mar 2020, 4:43 PM

  ಕನ್ನಡಿಗರ ಮನ ಗೆದ್ದ ಅನುಷ್ಕಾ ಶೆಟ್ಟಿ; 'ಯುಗಾದಿ' ಶುಭಾಶಯ ಹೇಗಿದೆ ನೋಡಿ

  ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಅನುಷ್ಕಾ ಶೆಟ್ಟಿ ವರ್ಷದ ಮೊದಲ ಹಬ್ಬ ಯುಗಾದಿಗೆ ಶುಭ ಕೋರಿದ್ದಾರೆ. ನಮ್ಮ ಕನ್ನಡ ಹುಡುಗಿ ಶುಭಾಶಯ ತಿಳಿಸಿರುವುದು ಹೀಗೆ...
   

 • Video Icon

  Coronavirus Karnataka26, Mar 2020, 12:52 PM

  ಯುಗಾದಿ ಹೊಸತೊಡಕು, ಮಾಂಸಕ್ಕಾಗಿ ಮುಗಿಬಿದ್ದ ಜನ: ಜಿಲ್ಲಾಡಳಿತದಿಂದ ಅನುಮತಿ

  ಯುಗಾದಿ ಹೊಸತೊಡಕು ಆಚರಣೆಗೆ ಮಾಂಸಕ್ಕಾಗಿ ಜನ ಮುಗಿ ಬಿದ್ದಿದ್ದಾರೆ. ಮಂಡ್ಯ, ಬೆಂಗಳೂರು, ಹಾಸನ ಸೇರಿದಂತೆ ಹಲವೆಡೆ ಮಾಂಸದಂಗಡಿಗೆ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದು ಬೇಕಾಬಿಟ್ಟಿ ಜನ ಜಂಗುಳಿ ಸೇರಿಸಿದರೆ ಅದಕ್ಕೂ ಬ್ರೇಕ್ ಹಾಕುತ್ತವೆ ಎಂದು ಎಚ್ಚರಿಕೆ ನೀಡಿದೆ. 

 • CoronaVirus

  Karnataka Districts26, Mar 2020, 8:06 AM

  ಯುಗಾದಿ ದಿನ ಚಾಮುಂಡೇಶ್ವರಿಗೆ ಭಕ್ತೆಯ ವಿಶೇಷ ಪ್ರಾರ್ಥನೆ, ವೈರಲ್ ಆಯ್ತು ವಿಡಿಯೋ

  ಈ ಬಾರಿ ಎಲ್ಲರೂ ಸರಳವಾಗಿ ಮನೆಯಲ್ಲೇ ಯುಗಾದಿ ಆಚರಿಸಿ ಎಂದು ಮುಂಚೆಯೇ ಸೂಚನೆ ನೀಡಲಾಗಿದ್ದು, ಮನೆಯಲ್ಲಿಯೇ ದೇವರಿಗೆ ಪೂಜೆ ಮಾಡಿ ಹಬ್ಬ ಆಚರಿಸಿದ ಮೈಸೂರಿನ ಮಹಿಳೆಯೊಬ್ಬರು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಒಂದಷ್ಟು ಪ್ರಶ್ನಗಳನ್ನೂ ಕೇಳಿದ್ದಾರೆ. ಸದ್ಯ ಪೂಜೆ ವಿಡಿಯೋ ವೈರಲ್ ಆಗ್ತಿದೆ. ಏನಿದು..? ನೀವೂ ನೋಡಿ

 • অন্য স্বাদের রেসিপি মটন সুখা, বানিয়ে নিন সহজেই

  Coronavirus Karnataka26, Mar 2020, 7:29 AM

  ಜೀವಕ್ಕಿಂತ ಹೆಚ್ಚಾಯ್ತಾ ಮಾಂಸದ ಅಡುಗೆ..? ಮಟನ್ ಕೊಳ್ಳೋಕೆ ಮುಗಿಬಿದ್ದ ಜನ

  ಕೊರೋನಾ ವೈರಸ್ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ದೇಶವೇ ಲಾಕ್‌ಡೌನ್ ಆಗಿರುವಾಗ ಇವರಿಗೆ ಮಾಂಸದಡುಗೆಯ ಚಿಂತೆ. ಸರಳವಾಗಿ ಮನೆಯೊಳಗೇ ಯುಗಾದಿ ಮಾಡಿ ಅಂದ್ರೆ ಜನ ಬೇಕಾಬಿಟ್ಟಿ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ಹೊಸತಡ್ಕು ಆಚರಣೆಗೆ ಮಾಂಸ ಕೊಳ್ಳಲು ಬಂದ ಜನ ನಮಗೆ ಜೀವಕ್ಕಿಂತ ಮಾಂಸದ ಮೇಲೆಯೇ ಪ್ರೀತಿ ಎಂದು ಬೇಜವಾಬ್ದಾರಿ ತೋರಿಸಿದ್ದಾರೆ.

 • Ugadi is one of the most important festivals in Karnataka as it marks the beginning of the new Hindu calendar. On the occasion of Ugadi, families in Karnataka prepare a simple yet auspicious dish, known as Bevu-Bella. It is made using six ingredients - signifying the various tastes of life and also that of human emotions.

  Festivals25, Mar 2020, 8:20 PM

  ಯುಗಾದಿಯಲ್ಲಿ ಕಷ್ಟ ಬಂದರೆ ಮುಂದಿನ ದಿನಗಳಲ್ಲಿ ಸುಖವಂತೆ!

  ದಕ್ಷಿಣ ಭಾರತದ ಕೆಲವು ಭಾಗದ ಜನರಲ್ಲಿ ಒಂದು ನಂಬಿಕೆ ಇದೆ. ಯುಗಾದಿ ಸಮಯದಲ್ಲಿ ಕಷ್ಟ ಬಂದರೆ ಮುಂದೆ ಸುಖ ಇರೋದು ಗ್ಯಾರೆಂಟಿ ಅಂತ. ಶಾರ್ವರಿ ಸಂವತ್ಸರದ ಶುರುವಿನಲ್ಲಿ ಈಗ ನಾವೆಲ್ಲ ಕಡುಕಷ್ಟದಲ್ಲಿದ್ದೇವೆ ಎಂಬಲ್ಲಿಗೆ ಮುಂದಿನ ದಿನಗಳು ಖಂಡಿತಾ ಬೆಲ್ಲದಂತೆ ಸಿಹಿಯಾಗಿರಲಿವೆ ಅಂತ ಗೆಸ್ ಮಾಡಬಹುದು.

   

 • Cricket25, Mar 2020, 5:46 PM

  ಒಂದು ಕಂಡೀಷನ್ ಮೇಲೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ ದಿಗ್ಗಜ ಅನಿಲ್ ಕುಂಬ್ಳೆ!

  ಈ ವರ್ಷ ಯುಗಾದಿ ಹಬ್ಬಕ್ಕಿಂತ ಕೊರೋನಾ ವೈರಸ್ ಅಬ್ಬರವೇ ಹೆಚ್ಚಾಗಿದೆ. ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಎಲ್ಲರು ಜೊತೆಸೇರುವ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕೆಲವರೂ  ಕದ್ದು ಮುಚ್ಚಿ ಅತ್ತಿಂದಿತ್ತ ಹೋಗುತ್ತಿದ್ದಾರೆ. ಕುಟುಂಬದವರ ಜೊತೆ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.

 • Coronavirus Karnataka25, Mar 2020, 2:50 PM

  ಕೊರೋನಾ ಭಯಾನೇ ಇಲ್ಲಾ ಇವರಿಗೆ: ನದಿಯಲ್ಲಿ ಸ್ನಾನ ಮಾಡಿ​ದ ಭಕ್ತರು!

  ಹೆಮ್ಮಾರಿ ಕೊರೋನಾ ವೈರಸ್‌ನಿಂದಾಗಿ ಜಿಲ್ಲೆ​ಯಾ​ದ್ಯಂತ ನಿಷೇ​ಧಾಜ್ಞೆ ಹೊರ​ಡಿ​ಸಿ​ದ್ದರೂ ಯುಗಾದಿ ಅಮಾವಾಸ್ಯೆ ನಿಮಿತ್ತ ಮಂಗಳವಾರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು, ವಿವಿಧ ದೇವರುಗಳ ಪಲ್ಲಕ್ಕಿಗಳು ತಾಲೂಕಿನ ಮಿರಗಿ ಗ್ರಾಮದ ಬಳಿ ಹರಿದಿರುವ ಭೀಮಾನದಿ ಹಾಗೂ ದೊಡ್ಡಹಳ್ಳ ಕೂಡಿರುವ ಕೂಡಲ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. 
   

 • Video Icon

  Coronavirus Karnataka25, Mar 2020, 1:11 PM

  ಒಂದು ಕಡೆ ಕೊರೋನಾ ಚಿಂತೆಯಾದ್ರೆ ಇನ್ನೊಂದು ಕಡೆ ಒಬ್ಬಟ್ಟಿನ ಚಿಂತೆ! ಹೀಗಿದೆ ಯುಗಾದಿ!

  ಕೊರೋನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶ ಲಾಕ್‌ ಡೌನ್ ಆಗಿದೆ. ಇದರ ಮಧ್ಯೆಯೇ ಯುಗಾದಿ ಬೇರೆ ಬಂದಿದೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ.  ಕೋರೋನಾ ಭೀತಿ ಅಷ್ಟಾಗಿ ಕಾಣಿಸುತ್ತಿಲ್ಲ. ಹಬ್ಬ ಆಚರಿಸುವ ಧಾವಂತದಲ್ಲಿದ್ದಾರೆ ಜನರು. ಬೆಂಗಳೂರಿನ ಬೇರೆ ಬೇರೆ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಹೇಗಿದೆ? ಇಲ್ಲಿದೆ ಒಂದು ವರದಿ! 

 • karnatala policce

  Coronavirus Karnataka25, Mar 2020, 9:25 AM

  ಮಾತಿಗೆ ಬಗ್ಗದವರು, ಲಾಠಿಗೆ ಬಗ್ಗಿದರು!

  ಮಾತಿಗೆ ಬಗ್ಗದವರು ಲಾಠಿಗೆ ಬಗ್ಗಿದರು!|  ಲಾಕ್‌ಡೌನ್‌ ಇದ್ದರೂ ಬೀದಿಗಿಳಿದು ಓಡಾಡಿದ ಜನತೆ| ಯುಗಾದಿ ಖರೀದಿಗೆ ಜನಜಂಗುಳಿ|  ಮನವಿಗೆ ಬಗ್ಗದ್ದಕ್ಕೆ ಪೊಲೀಸರಿಂದ ಲಾಠಿಯೇಟು| ಮಧ್ಯಾಹ್ನ ವೇಳೆಗೆ ಮನೆ ಸೇರಿದ ಜನ

 • Here are the six ingredients used during the preparation of Bevu-Bella
  Video Icon

  Festivals25, Mar 2020, 8:54 AM

  ಶಾರ್ವರಿ ಸಂವತ್ಸರದ ಮಹತ್ವ, ಯುಗಾದಿ ಆಚರಣೆ ಹೇಗಿರಬೇಕು?

  ಶುಭೋದಯ ಓದುಗರೇ. ಹೊಸ ವರ್ಷದ, ಯುಗಾದಿ ಹಬ್ಬದ ಶುಭಾಶಯಗಳು. ನಮ್ಮ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಶಾರ್ವರಿ ನಾಮ ಸಂವತ್ಸರಕ್ಕೆ ಇಂದು ಕಾಲಿಡುತ್ತಿದ್ದೇವೆ. ಯುಗಾದಿಯನ್ನು ಹೇಗೆ ಆಚರಿಸಬೇಕು? ಏನೆಲ್ಲಾ ಮಾಡಿದರೆ ಒಳ್ಳೆಯದು? ಇವೆಲ್ಲವುಗಳ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ. ಇಲ್ಲಿದೆ ನೋಡಿ!