Search results - 37 Results
 • criket

  SPORTS12, Sep 2018, 1:45 PM IST

  ಯುಎಸ್ ಓಪನ್ ಗೆದ್ದ ಆಸೀಸ್ ಕ್ರಿಕೆಟರ್!

  ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನ ಮಹಿಳಾ ಡಬಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ ವೃತ್ತಿಪರ ಕ್ರಿಕೆಟರ್ ಕೂಡ ಹೌದು ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ. 

 • Novak Djokovic

  SPORTS11, Sep 2018, 12:05 PM IST

  ಜೋಕೋವಿಕ್ ನೂತನ ಯುಎಸ್ ಓಪನ್ ಚಾಂಪಿಯನ್; ಟಾಪ್ 3 ಪಟ್ಟಿಯಲ್ಲಿ ಸ್ಥಾನ

  2011 ಮತ್ತು 2015ರಲ್ಲಿ ಯುಎಸ್ ಚಾಂಪಿಯನ್ ಆಗಿದ್ದ ಜೋಕೋ, ಈ ವರ್ಷ ವಿಂಬಲ್ಡನ್ ಬಳಿಕ ಸಿನ್ಸಿನಾಟಿ ಇದೀಗ ಮತ್ತೆ ಯುಎಸ್ ಪ್ರಶಸ್ತಿ ಗೆದ್ದು ರ‍್ಯಾಂಕಿಂಗ್’ನಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.

 • Naomi Osaka

  SPORTS9, Sep 2018, 12:49 PM IST

  ಯುಎಸ್ ಓಪನ್ ಗೆದ್ದ ನವೋಮಿ ಒಸಾಕ-ಸೋತು ಕಣ್ಣೀರಿಟ್ಟ ವಿಲಿಯಮ್ಸ್

  ಯುುಎಸ್ ಓಪನ್ ಟೆನಿಸ್ ಟೂರ್ನಿ ಮಹಿಳಾ ಸಿಂಗಲ್ಸ್ ಹೋರಾಟ ಅಂತ್ಯಗೊಂಡಿದೆ. ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಮಯ್ಸ್ ಹಾಗೂ ಜಪಾನ್ ನವೋಮಿ ಒಸಾಕ ನಡುವಿನ ಹೋರಾಟ ಟೆನಿಸ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಆದರೆ ಇದೇ ಫೈನಲ್ ಪಂದ್ಯ ಹಲವು ವಿವಾದಕ್ಕೂ ಕಾರಣವಾಯಿತು.

 • SPORTS9, Sep 2018, 10:36 AM IST

  ಇಂಜುರಿಯಿಂದ ಯುಎಸ್ ಓಪನ್ ಟೂರ್ನಿಗೆ ನಡಾಲ್ ವಿದಾಯ

  ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ರಾಫೆಲ್ ನಡಾಲ್ ನೋವಿನ ವಿದಾಯ ಹೇಳಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡ ನೋವಿನಿಂದ ನಡಾಲ್ ಟೂರ್ನಿಗೆ ಗುಡ್‌ ಬೈ ಹೇಳಿದ್ದಾರೆ.

 • Novak Djokovic

  SPORTS7, Sep 2018, 9:49 AM IST

  ಯುಎಸ್ ಓಪನ್: ಫೈನಲ್’ಗಾಗಿ ಜೋಕೋವಿಕ್-ನಿಶಿಕೋರಿ ನಡುವೆ ಕಾದಾಟ

  ಸರ್ಬಿಯಾದ ನೊವಾಕ್ ಜೋಕೋವಿಚ್ ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ 33ನೇ ಬಾರಿ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕರ ಘಟ್ಟಕ್ಕೇರಿದ ವಿಶ್ವ ಟೆನಿಸ್‌ನ 2ನೇ ಆಟಗಾರ ಎಂಬ ಶ್ರೇಯಕ್ಕೆ ಜೋಕೋವಿಚ್ ಪಾತ್ರರಾದರು.

 • Serena

  SPORTS6, Sep 2018, 9:22 AM IST

  ಯುಎಸ್ ಓಪನ್: ಮುಂದುವರೆದ ಸೆರೆನಾ, ನಡಾಲ್ ಜಯದ ನಾಗಾಲೋಟ

  ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್, ಮಾಜಿ ಅಗ್ರ ಶ್ರೇಯಾಂಕಿತೆ ಸೆರೆನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಕ್ವಾರ್ಟರ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.

 • Roger Federer

  SPORTS4, Sep 2018, 11:58 AM IST

  ಯುಎಸ್ ಓಪನ್: ಫೆಡರರ್’ಗೆ ಬಿಗ್ ಶಾಕ್ ಕೊಟ್ಟ ಆಸೀಸ್ ಟೆನಿಸಿಗ

  ಯುಎಸ್ ಓಪನ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದು, 5 ಬಾರಿಯ ಯುಎಸ್ ಚಾಂಪಿಯನ್ ರೋಜರ್ ಫೆಡಡರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

 • SPORTS4, Sep 2018, 11:25 AM IST

  ಯುಎಸ್ ಓಪನ್: ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ನಡಾಲ್, ಸೆರೆನಾ

  ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಅಮೆರಿಕದ ತಾರಾ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವರ್ಷಾಂತ್ಯದ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ನಡಾಲ್ 8ನೇ ಬಾರಿ ಎಂಟರಘಟ್ಟಕ್ಕೆ ಲಗ್ಗೆ ಇಟ್ಟರು.

 • SPORTS3, Sep 2018, 10:54 AM IST

  ಯುಎಸ್ ಓಪನ್: 16ರ ಸುತ್ತಿಗೇರಿದ ಫೆಡರರ್,ಜೋಕೋವಿಚ್

  ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೂರ್ನಿಯಲ್ಲಿ ನಿರೀಕ್ಷೆಯಂತೆ ಸ್ಟಾರ್ ಟೆನಿಸ್ ಪಟುಗಳಾದ ರೋಜರ್ ಫೆಡರರ್, ಜೋಕೋವಿಚ್, ಮರಿಯಾ ಶರಪೋವಾ ಅದ್ಬುತ ಪ್ರದರ್ಶನ ನೀಡಿದ್ದಾರೆ. ಇಲ್ಲಿದೆ ಯುಎಸ ಓಪನ್ ಹೈಲೈಟ್ಸ್.

 • Nadal

  SPORTS2, Sep 2018, 10:13 AM IST

  ಯುಎಸ್ ಓಪನ್: ಪ್ರೀಕ್ವಾರ್ಟರ್’ಗೆ ಲಗ್ಗೆಯಿಟ್ಟ ನಡಾಲ್, ಸೆರೆನಾ

  ವಿಶ್ವದ ನಂ.1 ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕದ ಸೆರೆನಾ ವಿಲಿಯಮ್ಸ್, ಇಲ್ಲಿ ನಡೆಯುತ್ತಿರುವ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.

 • SPORTS1, Sep 2018, 10:13 AM IST

  ಯುಎಸ್ ಓಪನ್: ಫೆಡರರ್,ಜೋಕೋಗೆ ಜಯ

  ಈ ಋತುವಿನ ಕೊನೆಯ ಗ್ರ್ಯಾಂಡ್‌ಸ್ಲಾಮ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ದಿಗ್ಗಜ ರೋಜರ್ ಫೆಡರರ್, ನೊವಾಕ್ ಜೋಕೋವಿಚ್ ಜಯ ಸಾಧಿಸಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

 • Alize Cornet

  SPORTS30, Aug 2018, 10:31 AM IST

  ಯುಎಸ್ ಓಪನ್: ಟೆನಿಸ್ ಕೋರ್ಟ್‌ನಲ್ಲೇ ಬಟ್ಟೆ ಬದಲಾಯಿಸಿದ ಕಾರ್ನೆಟ್

  ಪ್ರತಿಷ್ಠಿತ ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಸೂರ್ಯನ ತಾಪ ತಟ್ಟಿದೆ. ಸುಡು ಬಿಸಿಲಿನಲ್ಲಿ ಟೆನಿಸ್ ಪಟುಗಳು ದಿಟ್ಟ ಹೋರಾಟ ನೀಡೋ ಮೂಲಕ ಶುಭಾರಂಭ ಮಾಡುತ್ತಿದ್ದಾರೆ. ಇಲ್ಲಿದೆ ಯುಎಸ್ ಓಪನ್ ಪಂದ್ಯಗಳ ವಿವರ.

 • Simona Halep

  OTHER SPORTS28, Aug 2018, 9:28 AM IST

  ಯುಎಸ್ ಓಪನ್: ಮೊದಲ ಸುತ್ತಿನಲ್ಲೇ ಹ್ಯಾಲೆಪ್’ಗೆ ಆಘಾತ

  ವರ್ಷಾಂತ್ಯದ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ವಿಶ್ವ ನಂ.4 ರೋಮೇನಿಯಾದ ಸಿಮೊನಾ ಹಾಲೆಪ್ ಸೋಲಿನ ಆಘಾತ ಅನುಭವಿಸಿರೆ, ಉಕ್ರೇನ್'ನ ಎಲಿನಾ ಸ್ವಿಟೋಲಿನಾ ಹಾಗೂ ಸ್ವಿಜರ್ಲೆಂಡ್‌ನ ಸ್ಟಾನ್ ವಾವ್ರಿಂಕ ಗೆಲುವಿನ ಶುಭಾರಂಭ ಮಾಡಿದ್ದಾರೆ.

 • SPORTS27, Aug 2018, 12:29 PM IST

  ಇಂದಿನಿಂದ ಯುಎಸ್ ಓಪನ್ ಆರಂಭ

  ವರ್ಷಾಂತ್ಯದ ಪ್ರತಿಷ್ಟಿತ ಯುಎಸ್ ಓಪನ್ ಗ್ರ್ಯಾಂಡ್’ಸ್ಲಾಂ ಟೆನಿಸ್ ಟೂರ್ನಿ ಇಂದಿನಿಂದ (ಆ.27) ಇಲ್ಲಿನ ಬಿಲ್ಲಿಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಸೆಂಟರ್‌ನಲ್ಲಿ ಆರಂಭವಾಗಲಿದೆ. 138ನೇ ಯುಎಸ್ ಓಪನ್ ಟೆನಿಸ್ ಟೂರ್ನಿ ಇದಾಗಿದ್ದು, ಸೆ.9ರಂದು ಮುಕ್ತಾಯವಾಗಲಿದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ 128 ಟೆನಿಸಿಗರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.