Search results - 30 Results
 • Trump

  NEWS11, Nov 2018, 5:54 PM IST

  ಡೋನಾಲ್ಡ್ ಟ್ರಂಪ್ ಎದುರು ಟಾಪ್‌ಲೆಸ್ ಆಗಿ ಓಡಿಬಂದ ಮಹಿಳೆ

  ಅರೆಬೆತ್ತಲೆ ಪ್ರತಿಭಟನೆ ವಿದೇಶದಲ್ಲಿ ಹೊಸದೇನಲ್ಲ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎದುರು ಮಹಿಳೆಯೊಬ್ಬರು ಟಾಪ್ ಲೆಸ್ ಆಗಿ ಓಡಿ ಬಂದಿದ್ದಲದೇ ಘೋಷಣೆ ಕೂಗಿದ್ದಾರೆ.

 • NEWS24, Oct 2018, 7:13 PM IST

  ಬ್ರೇಕಿಂಗ್: ಬಿಲ್ ಕ್ಲಿಂಟನ್ ಮನೆಯಲ್ಲಿ ಜೀವಂತ ಬಾಂಬ್‌ ಪತ್ತೆ

  ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮನೆಯಲ್ಲಿ ಬಾಂಬ್ ಪತ್ತೆಯಾಗಿದೆ. ಹೌದು ಇಂಥದ್ದೊಂದು ಆತಂಕಕಾರಿ ಸುದ್ದಿ ಸದ್ಯದ ಬ್ರೇಕಿಂಗ್.

 • sleepless man

  NEWS14, Oct 2018, 4:43 PM IST

  ಮಹಿಳೆಯರು ಮಾತ್ರ ಅಲ್ಲ, ಪುರುಷರು ಸೇಫ್ ಅಲ್ಲ..ಹಿಮ್ ಟೂ ಸರದಿ

  ಒಂದು ಕಡೆ ಮೀ ಟೂ ಅಭಿಯಾನ ಅನೇಕ ಪುರುಷರ ಹಳೆಯ ಕತೆಯನ್ನು ಬಹಿರಂಗ ಮಾಡುತ್ತಿದ್ದರೆ ಇದಕ್ಕ ಸಮಾನಾಂತರವಾಗಿ ಹಿಮ್ ಟು ಅಭಿಯಾನ ಆರಂಭವಾಗಿದೆ. ಪುರುಷರು ಸೇಫ್ ಅಲ್ಲ ಎಂಬುದನ್ನು ಈ ಹ್ಯಾಶ್ ಟ್ಯಾಗ್ ಸಾರಿ ಹೇಳುತ್ತಿದೆ.

 • Padma Lakshmi

  NEWS26, Sep 2018, 3:38 PM IST

  32 ವರ್ಷದ ನಂತರ ಹೊರಬಂತು 16 ವರ್ಷದ ನಟಿಯ ಮೇಲಿನ ರೇಪ್

  ಭಾರತದಲ್ಲಿ ಕಾಸ್ಟಿಂಗ್ ಕೌಚ್ ವಿಚಾರ ಸದ್ದು ಮಾಡುತ್ತಿದ್ದರೆ ಅತ್ತ ಅಮೆರಿಕದಿಂದ ಮತ್ತೊಂದು ಶಾಕಿಂಗ್  ನ್ಯೂಸ್ ಹೊರಬಿದ್ದಿದೆ.  ನಾನು ಬಾಲಕಿಯಾಗಿದ್ದಾಗಲೆ ನನ್ನ ಮೇಲೆ ಅತ್ಯಾಚಾರ ಆಗಿತ್ತು ಎಂಬ ಕರಾಳ ಸತ್ಯವನ್ನು ಸಮಾಜದ ಮುಂದೆ ಬಂದು ನಟಿಯೊಬ್ಬರು ನ ಹೇಳಿಕೊಂಡಿದ್ದಾರೆ.

 • Woman24, Sep 2018, 7:52 PM IST

  ಬದಲಾದ ಫ್ಯಾಷನ್ ಟ್ರೆಂಡ್, ಎರಡಲ್ಲ ಮೂರು ಸ್ತನಗಳು!

  ಫ್ಯಾಷನ್ ಲೋಕ ಮತ್ತೆ ಮತ್ತೆ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ ಎನ್ನುವುದು ಫ್ಯಾಷನ್ ಲೋಕಕ್ಕೂ ಹೊರತಲ್ಲ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್  ಲೋಕವೂ ಬದಲಾಗುತ್ತಿದೆ. ಅದಕ್ಕೆ ಹೊಸ ಸೇಪರ್ಡೆ 3 ಸ್ತನಗಳ ರೂಪದರ್ಶಿಯರು!

 • Miss Universe

  News10, Sep 2018, 7:42 PM IST

  ಕ್ಯಾನ್ಸರ್‌ಗೆ ಬಲಿಯಾದ ಮಾಜಿ ಮಿಸ್ ಯುನಿವರ್ಸ್, ಸೌಂದರ್ಯ ಲೋಕದ ಕಂಬನಿ

  ಮಾಜಿ ಮಿಸ್ ಯುನಿವರ್ಸ್ ಮಾರಕ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.  ಅವರ ನಿಧನಕ್ಕೆ ಸೌಂದರ್ಯದ ಕಿರೀಟ ಹೊತ್ತ ಅನೇಕರು ಕಂಬನಿ ಮಿಡಿದಿದ್ದಾರೆ.

 • USA Pakistan

  INTERNATIONAL2, Sep 2018, 5:48 PM IST

  ಉಗ್ರತಾಣ ಪಾಕ್‌ಗೆ ಅಮೆರಿಕದಿಂದ ಎಂಥಾ ಏಟು!

  ಉಗ್ರವಾದ ತಡೆಯಲು ನಿರಂತರವಾಗಿ ವಿಫಲವಾಗುತ್ತಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಭದ್ರತಾ ಆರ್ಥಿಕ ನೆರವಿಗೆ ಅಮೆರಿಕ ಕತ್ತರಿ ಹಾಕಿದೆ.

 • INTERNATIONAL31, Aug 2018, 9:19 PM IST

  ಮಗನ ಬ್ಯಾಗ್‌ನಲ್ಲೇ ಸೆಕ್ಸ್‌ಟಾಯ್ ಬಚ್ಚಿಟ್ಟ ಅಪ್ಪ!

  ಒಂದೆಲ್ಲಾ ಒಂದು ಫ್ರಾಂಕ್ ಗಳ ಬಗ್ಗೆ ಕೇಳಿಯೇ ಇರುತ್ತೇವೆ. ಇಲ್ಲಿ ತಂದೆಯೇ ಮಗನ ಮೇಲೆ ಫ್ರಾಂಕ್ ಮಾಡಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತೊಇದೆ. ಅಷ್ಟಕ್ಕೂಈ ತಂದೆ ಮಗನಿಗೆ ಮಾಡಿದ್ದೇನು?

 • Donald trump

  INTERNATIONAL27, Aug 2018, 7:39 PM IST

  ಡೊನಾಲ್ಡ್ ಟ್ರಂಪ್ ಮಾತಾಡಿದ್ದು ಯಾರ ಎದೆ ಗಾತ್ರದ ಬಗ್ಗೆ!

  ಸದಾ ತಮ್ಮ ವಿಶೇಷ ಹಾವ-ಭಾವ ಸ್ಟಭಾವದಿಂದಲೇ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಬ್ಬ ರಾಜಕಾರಣಿ ಎನ್ನುವುದಕ್ಕಿಂತಲೂ ಹೆಚ್ಚಿಗೆ ಫೇಮಸ್. ಇಂಥ ವ್ಯಕ್ತಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ನೀಡಿದ್ದ ಪ್ರತಿಕ್ರಿಯೆ ಈಗ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ. ಅಷ್ಕ್ಕೂ ಡೋನಾಲ್ಡ್ ಟ್ರಂಪ್ ಹೇಳಿದ್ದಾದರೂ ಏನು? 

 • Guard

  INTERNATIONAL24, Aug 2018, 2:54 PM IST

  ಗ್ಯಾಸ್ ಟ್ರಬಲ್ ವಿಡಿಯೋ, ಕಂಪನಿ ಅಂತು ಆಚೆ ನಡಿಯೋ!

  ಆತ ಕಂಪನಿಯೊಂದರ ಸೆಕ್ಯೂರಿಟಿ ಗಾರ್ಡ್. ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದರೆ ಇವತ್ತು ಕೆಲಸ ಕಳೆದುಕೊಂಡು ಖಾಲಿ ಕೈಯಲ್ಲಿ ಕೂರಬೇಕಾದ ಸ್ಥಿತಿ ಎದುರಾಗಿತ್ತು. ಅಷ್ಟಕ್ಕೂ ಆತ ಮಾಡಿದ ಅಂಥ ಅಪರಾಧವಾದರೂ ಏನು? ಇಲ್ಲಿದೆ ಫುಲ್ ಡಿಟೇಲ್ಸ್..

 • NEWS12, Aug 2018, 7:05 PM IST

  ವಿಶ್ವದ ಅತಿದೊಡ್ಡ ಕಾಂಡೋಮ್ ಮಾರುಕಟ್ಟೆಗೆ , ಸೈಜ್ ಏನು?

  ಸುರಕ್ಷಿತ ಲೈಂಗಿಕ ಕ್ರಿಯೆಗೆಂದು ಕಂಡು ಹಿಡಿದ ಕಾಂಡೋಮ್ ಒಂದೊಂದು ಸಂದರ್ಭದಲ್ಲಿಪುರುಷನಿಗೆ ತೊಂದರೆ ನೀಡುವುದು ಇದೆ. ಅತಿ ಚಿಕ್ಕ ಕಾಂಡೋಮ್ ಗಳ  ಕಷ್ಟ ನಿವಾರಣೆ ಮನಗಂಡ ಕಂಪನಿಯೊಂದು ದೊಡ್ಡ ಗಾತ್ರದ ಕಾಂಡೋಮ್ ಬಿಡುಗಡೆ ಮಾಡಿದೆ.

 • BUSINESS4, Aug 2018, 8:22 PM IST

  ರುಪೇ, ಭೀಮ್ ಬಳಕೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ!

  ರುಪೇ, ಭೀಮ್ ಮತ್ತು ಯುಎಸ್‌ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನವದೆಹಲಿಯಲ್ಲಿ ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ರುಪೇ, ಭೀಮ್ ಮತ್ತು ಯುಎಸ್ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಜಿಎಸ್‌ಟಿಯ ಶೇ.20 ರಷ್ಟು ಕ್ಯಾಶ್ ಬ್ಯಾಕ್ ನೀಡಲು ನಿರ್ಧರಿಸಲಾಗಿದೆ. 

 • USA

  NEWS24, Jul 2018, 7:21 PM IST

  ಟ್ಯಾಗ್‌ಲೈನ್ ಮಿಸ್ಟೆಕ್: ಬೆತ್ತಲಾಗಿ ಜಿಮ್‌ನಲ್ಲಿ ಕುಳಿತ ಭೂಪ

  ಆತ ಏನು ಅಂದುಕೊಂಡಿದ್ದನೋ ಗೊತ್ತಿಲ್ಲ. ವ್ಯಾಯಾಮ ಕೇಂದ್ರವೊಂದಕ್ಕೆ ಬಂದ ಆತ ತನ್ನ ಸಂಪೂರ್ಣ ಬಟ್ಟೆಗಳನ್ನು ಕಳಚಿ ಬದಿಗೆ ಇಟ್ಟಿದ್ದ. ಪುಣ್ಯಕ್ಕೆ ಜಿಮ್ ನಲ್ಲಿ ಯಾರೂ ಇರಲಿಲ್ಲ. ಹಾಗಾದರೆ ಮುಂದೇನಾಯ್ತು?

 • Moon Landing

  NEWS24, Jul 2018, 5:19 PM IST

  ಚಂದ್ರನ ಮೇಲೆ ಬಿಟ್ಟು ಬಂದ ಆ 100 ವಸ್ತುಗಳು ಈಗೇನಾಗಿವೆ?

  ನಾವೆಲ್ಲ ಜುಲೈ 27 ರ ಬ್ಲಡ್ ಮೂನ್ ಏನಾಗುತ್ತದೆ? ಯಾವ ಗ್ರಹದ  ಮೇಲೆ ಯಾವ ಪರಿಣಾಮ ಆಗುತ್ತದೆ? ಯಾರಿಗೆ ಲಾಭ-ಯಾರಿಗೆ ನಷ್ಟ? ರಾಜಕಾರಣದ ಮೇಲೆ ಪರಿಣಾಮ ಏನು? ಎಂಬ ಲೆಕ್ಕಾಚಾರ ಮಾಡುತ್ತಿದ್ದೇವೆ. ಆದರೆ ಇತಿಹಾಸ ಬೆರೆಯದೆ ಕತೆ ಹೇಳುತ್ತಿದೆ. ಏನಪ್ಪಾ ಅಂತೀರಾ..

   

 • women

  NEWS19, Jul 2018, 7:48 PM IST

  ಕುಡಿದ ಮತ್ತಿನಲ್ಲಿ ಸ್ನೇಹಿತೆಯ ಮೂಗನ್ನೆ ಕಚ್ಚಿ ತಿಂದಳು!

  ಆಕೆ ಸ್ನೇಹಿತೆಯೊಂದಿಗೆ ವಾದ ಮಾಡುತ್ತಿದ್ದಳು. ವಾದ ವಿವಾದಕ್ಕೆ ತಿರುಗಿ ಮಿತಿ ಮೀರಿದಾಗ ಸಿಟ್ಟಿನಲ್ಲಿ ಸ್ನೇಹಿತೆಯ ಮೂಗನ್ನೆ ಕಚ್ಚಿದಳು. ಅಮೆರಿಕದ ಟೆಕ್ಸಾಸ್ ನಲ್ಲಿ ಈ ವಿಚಿತ್ರ ಘಟನೆಯ ವಿವರ ಇಲ್ಲಿದೆ.