BUSINESS7, Feb 2019, 4:31 PM IST
2019ರಲ್ಲಿ ರೂಪಾಯಿ ಮೌಲ್ಯಕ್ಕೆ ಗರ ಬಡಿಯಲಿದೆ: ಕಾರ್ವಿ ವರದಿಯಲ್ಲೇನಿದೆ?
ಪ್ರಸಕ್ತ ವರ್ಷದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 78 ರೂ.ವರೆಗೂ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯಾದ ಕಾರ್ವಿ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
BUSINESS27, Jan 2019, 12:03 PM IST
ಪಾಕ್ ಬ್ಯಾಂಕ್ಗೆ ಬಂದು ಬಿದ್ದ ಯುಎಇ ಹಣ: ಥ್ಯಾಂಕ್ಸ್ ಆದ್ರೂ ಹೇಳಣ್ಣ!
ಸಂಯುಕ್ತ ಅರಬ್ ರಾಷ್ಟ್ರ ಇದೀಗ ಪಾಕಿಸ್ತಾನಕ್ಕೆ ಬರೋಬ್ಬರಿ 1 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ಘೋಷಿಸಿದೆ. ಅಲ್ಲದೇ ಈ 1 ಬಿಲಿಯನ್ ಯುಸ್ ಡಾಲರ್ ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ತಲುಪಿದೆ ಎಂದು ಹೇಳಲಾಗಿದೆ.
BUSINESS23, Jan 2019, 12:07 PM IST
ಮುಖೇಶ್ ಅಂಬಾನಿ ಟೋಟಲ್ ಆಸ್ತಿ: ಗಳಿಸಲಾಗಲ್ಲ ನಾವು ಹಿಡಿದ್ರೂ ಕುಸ್ತಿ!
ಏಷ್ಯಾದ ಮೊದಲ ಮತ್ತು ವಿಶ್ವದ 14ನೇ ಆಗರ್ಭ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 45.3 ಬಿಲಿಯನ್ ಯುಎಸ್ ಡಾಲರ್. ಮುಖೇಶ್ ಕೇವಲ 2018ರಲ್ಲೇ 3.1 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 21,754 ಕೋಟಿ ರೂ. ಆಸ್ತಿ ಗಳಿಸಿದ್ದಾರೆ.
BUSINESS6, Jan 2019, 1:54 PM IST
ಪಾಕ್ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!
ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡಲು ಯುಎಇ ಮುಂದಾಗಿದ್ದು, 6.2 ಬಿಲಿಯನ್ ಯುಎಸ್ ಡಾಲರ್ ಧನಸಹಾಯದ ಭರವಸೆ ನೀಡಿದೆ. ಇದರಲ್ಲಿ 3.2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಚ್ಚಾತೈಲ ರಫ್ತು ಮತ್ತು 3 ಬಿಲಿಯನ್ ಯುಎಸ್ ಡಾಲರ್ ಮೊತ್ತದ ನಗದು ಠೇವಣಿ ಸೇರಿದೆ.
BUSINESS11, Nov 2018, 2:52 PM IST
ಏ ಕ್ಯಾ ಹೇ ಬಾಬಾ?: 1 ಗಂಟೆಯಲ್ಲಿ 10 ಬಿಲಿಯನ್ ಬಾಚಿದ ಅಲಿಬಾಬಾ!
ಅಲಿಬಾಬಾದ ವಾರ್ಷಿಕ 'ಸಿಂಗಲ್ ಡೇ' ಫೆಸ್ಟಿವಲ್ ಭಾರೀ ಯಶಸ್ಸು ಗಳಿಸಿದ್ದು, ಮೊದಲ ಗಂಟೆಯಲ್ಲೇ ಸುಮಾರು 9.92 ಬಿಲಿಯನ್ ಯುಎಸ್ ಡಾಲರ್ (69 ಬಿಲಿಯನ್ ಚೀನಿ ಯುವಾನ್) ವ್ಯವಹಾರ ದಾಖಲಿಸಿದೆ.
BUSINESS9, Nov 2018, 3:26 PM IST
ಡಾಲರ್ ಎದುರು ರೂಪಾಯಿ ಏರಿಕೆ: ಟ್ರಂಪ್ ಕನಸಲ್ಲೂ ಮೋದಿ ಕನವರಿಕೆ!
ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಡಾಲರ್ ಎದುರು ಇಂದು ರೂಪಾಯಿ ಮೌಲ್ಯದಲ್ಲಿ 35 ಪೈಸೆಯಷ್ಟು ಏರಿಕೆ ಕಂಡುಬಂದಿದೆ.
BUSINESS1, Nov 2018, 11:37 AM IST
ಡಾಲರ್ ಸೊಕ್ಕು ಮುರಿಯಲು ಮೋದಿ ಪ್ಲ್ಯಾನ್: ಇನ್ನೇನಿದ್ರೂ ರೂಬಲ್, ಯೆನ್!
ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವ ಡಾಲರ್ ವರ್ಚಸ್ಸಿಗೆ ಪ್ರತಿಯಾಗಿ ರೂಪಾಯಿ ಮೌಲ್ಯ ವೃದ್ಧಿಸಿ, ಡಾಲರ್ ವಹಿವಾಟು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಹೊಸ ಪ್ಲ್ಯಾನ್ ಮಾಡಿದ್ದಾರೆ ಎನ್ನಾಲಾಗಿದೆ. ಅಮೆರಿಕ ಹೊರತುಪಡಿಸಿ ಇತರ ರಾಷ್ಟ್ರಗಳೊಂದಿಗೆ ಸ್ನೇಹಪರ ವ್ಯಾಪಾರ ವಹಿವಾಟಿನ ಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
BUSINESS26, Oct 2018, 6:22 PM IST
ಅಮೆಜಾನ್ Q3 ಲಾಭ ಗಗನಕ್ಕೆ: ಉಳ್ದಿದ್ದೆಲ್ಲಾ ಪಕ್ಕಕ್ಕೆ!
ವಿಶ್ವದ ಅಗ್ರಗಣ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಕಂಪನಿ ಬರೋಬ್ಬರಿ 56.6 ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸಿದೆ. ಕಂಪನಿಯ ವಾರ್ಷಿಕ ವ್ಯವಹಾರ 10 ಬಿಲಿಯನ್ ಯುಎಸ್ ಡಾಲರ್ ಗೆ ತಲುಪಿದ್ದು, ವಿಶ್ವದ 8 ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ ಘಟಕಗಳನ್ನು ಹೊಂದಿದೆ.
BUSINESS26, Oct 2018, 12:55 PM IST
ಇದಪ್ಪಾ ಅಸಲಿ ನವರಾತ್ರಿ:9ನೇ ದಿನವೂ ಇಳಿದ ಪೆಟ್ರೋಲ್ ದರ!
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆ ಮತ್ತು ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಚೇತರಿಕೆ ಕಂಡು ಬಂದ ಪರಿಣಾಮ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.
BUSINESS24, Oct 2018, 1:31 PM IST
ಪ್ಲೀಸ್ ಹೆಲ್ಪ್ ಅಂತಿದ್ದ ಪಾಕ್ಗೆ ನೆರವು: ಆ ‘ಫ್ರೆಂಡ್’ ಯಾರು ಗೊತ್ತಾ?
ಆರ್ಥಿಕವಾಗಿ ಮುಳುಗುತ್ತಿರುವ ಹಡಗಿನಂತಾಗಿರುವ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ 6 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಸಹಾಯ ಘೋಷಿಸಿದೆ. ಸೌದಿ ರಾಜಧಾನಿ ರಿಯಾದ್ ನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರ್ಥಿಕ ಸಹಾಯಕ್ಕಾಗಿ ಮೊರೆ ಇಟ್ಟಿದ್ದರು.
NEWS23, Oct 2018, 12:05 PM IST
ಎಲ್ಲಾದ್ರೂ ಸಿಕ್ತಾನಾ ನೋಡಿ: ನೀರಿಗಾಗಿ 10 ಸಾವಿರ ಟಿಪ್ ಕೊಡ್ತಾನೆ ಈ ಮೂಡಿ!
ಇಂತಹ ಘಟನೆಗಳು ಅಮೆರಿಕದಲ್ಲಿ ಮಾತ್ರ ನಡೆಯಲು ಸಾಧ್ಯವೇನೋ?. ರೆಸ್ಟೋರೆಂಟ್ ವೊಂದರಲ್ಲಿ ಮಿನರಲ್ ವಾಟರ್ ಆರ್ಡರ್ ಮಾಡಿದ್ದ ಗ್ರಾಹಕನೋರ್ವ, ನೀರು ನೀಡಿದ ಮಹಿಳಾ ವೇಟರ್ ಗೆ ಬರೋಬ್ಬರಿ 10 ಸಾವಿರ ಯುಎಸ್ ಡಾಲರ್ ಟಿಪ್ ನೀಡಿದ್ದಾನೆ. ಅಲ್ಲದೇ ನೀರು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂತಾ ಸಣ್ಣದೊಂದು ನೋಟ್ ಕೂಡ ಬಿಟ್ಟು ಹೋಗಿದ್ದಾನೆ.
BUSINESS19, Oct 2018, 5:41 PM IST
ಅಣ್ತಮ್ಮಂದಿರನ್ನು ಬೇರ್ಪಡಿಸಿದ 41 ಬಿಲಿಯನ್ ಡಾಲರ್: ಹೀಗೇಕೆ ಬ್ರದರ್?
ದೇಶದ ಮತ್ತು ಪವಿಶ್ವದ ಪ್ರಮುಖ ಉದ್ಯಮಪತಿಗಳಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾಣಿ ಅವರ ಆಸ್ತಿ ಮೌಲ್ಯದಲ್ಲಿ ಅಜಗಜಾಂತರ ವ್ಯತ್ಯಾಸ ಉಂಟಾಗಿದ್ದು, ಇದು ವಾಣಿಜ್ಯ ಜಗತ್ತಿನ ಕುತೂಹಲ ಕೆರಳಲು ಕಾರಣವಾಗಿದೆ. ಮುಖೇಶ್ ಅಂಬಾನಿ ಅವರು ಅನಿಲ್ ಅಂಬಾನಿ ಅವರಿಗಿಂತ 41 ಬಿಲಿಯನ್ ಯುಎಸ್ ಡಾಲರ್ನಷ್ಟು ಹೆಚ್ಚಿನ ಆಸ್ತಿ ಮೌಲ್ಯ ಹೊಂದಿದ್ದಾರೆ.
BUSINESS11, Oct 2018, 8:26 PM IST
5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!
ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರು ಪೇಟೆ ಇಂದು ಸಾವಿರ ಅಂಕ ಸೆನ್ಸೆಕ್ಸ್ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ.
BUSINESS10, Oct 2018, 2:23 PM IST
ಇನ್ವೆಸ್ಟ್ ಮಾಡಿರೋರು, ಮಾಡೋರು ಇಬ್ಬರಿಗೂ ಸಿಹಿ ಸುದ್ದಿ: ವಸಿ ಓದಿ ಬುದ್ದಿ!
ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇ.0.64 ಏರಿಕೆಯಾಗಿದ್ದು, 34,520ರಲ್ಲಿ ವಹಿವಾಟು ನಡೆಸಿತು.
BUSINESS9, Oct 2018, 3:06 PM IST
ಇಂದೆನೋ ವಿಶೇಷ: ಸಿಹಿ ಸುದ್ದಿಗಳ 'ಮಹಾಮಳೆ'!
ಭಾರತದ ಆರ್ಥಿಕ ಕ್ಷೇತ್ರದಲ್ಲಿ ಇಂದು ಕೆಲವು ಸಿಹಿ ಸುದ್ದಿಗಳಿಗೆ ಪ್ರಾಶಸ್ತ್ಯ ದೊರೆತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲದರ ಏರಿಕೆ, ಷೇರು ಮಾರುಕಟ್ಟೆ ಕುಸಿತ ಇವೇ ಮುಂತಾದ ಕಹಿ ಸುದ್ದಿಗಳನ್ನು ಕೇಳುತ್ತಿದ್ದ ಗ್ರಾಹಕ, ಇಂದು ಈ ಕ್ಷೇತ್ರಗಳಲ್ಲಿ ಸಿಹಿ ಸುದ್ದಿಗಳನ್ನು ಕೇಳುವಂತಾಗಿದೆ. ಬ್ಯಾಂಕ್ ಮತ್ತು ರಫ್ತುದಾರರು ಅಮೆರಿಕದ ಕರೆನ್ಸಿಯ ಮಾರಾಟದಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಡಾಲರ್ ವೊಂದಕ್ಕೆ ರೂಪಾಯಿ ಬೆಲೆ 73.88 ರೂ. ಆಗಿದೆ.