Search results - 376 Results
 • Radhika Pandit Yash
  Video Icon

  ENTERTAINMENT20, Apr 2019, 1:16 PM IST

  ಯಶ್ ಮಗಳ ಬಗ್ಗೆ ಮಂಡ್ಯ ಮಂದಿ ಕೇಳಿದ್ದಿದು..

  ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಫುಲ್ ಬ್ಯೂಸಿ ಆಗಿದ್ದ ನಟ ಯಶ್‌ಗೆ ಹೋದಲ್ಲೆಲ್ಲ ಕೇಳಿದ್ದು ಒಂದೇ ಪ್ರಶ್ನೆ. ಅದು ಮಗಳ ವಿಚಾರ. ಮಗಳು ಹೇಗಿದ್ದಾಳೆ?ಏನು ಮಾಡುತ್ತಿದ್ದಾಳೆ? ಯಾರ ತರ ಇದ್ದಾಳೆಂದು. ಇದಕ್ಕೆ ಹೆಮ್ಮೆಯ ಅಪ್ಪ ಯಶ್ ಏನು ಉತ್ತರ ಕೊಟ್ಟಿದ್ದಾರೆ ಗೊತ್ತಾ?

 • Darshan Yash Sudeep

  ENTERTAINMENT20, Apr 2019, 9:55 AM IST

  ಎಲೆಕ್ಷನ್ ಮುಗೀತು ಯಾವ್ಯಾವ ಸ್ಟಾರ್ ಗಳು ಎಲ್ಲೆಲ್ಲಿದ್ದಾರೆ ?

  ಚುನಾವಣೆ ನಿಮಿತ್ತ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಕೂಡ ಸ್ಥಗಿತಗೊಂಡಿದ್ದವು. ಇಬ್ಬರು ದೊಡ್ಡ ಸ್ಟಾರ್‌ಗಳು ಮಂಡ್ಯ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಅಲ್ಲದೇ ಬೇರೆ ಬೇರೆಯವರೂ ಚುನಾವಣೆ ಟೆನ್ಷನಲ್ಲಿ ಭಾಗಿಯಾಗಿದ್ದರು. ವಾರದಲ್ಲಿ ನಡೆಯುತ್ತಿದ್ದ ಕನಿಷ್ಠ 8 ರಿಂದ 10 ಸಿನಿಮಾ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಹೆಚ್ಚು ಕಮ್ಮಿ ಒಂದು ತಿಂಗಳು ಕಲರ್‌ಫುಲ್ ದುನಿಯಾ ಸಪ್ಪಗಿತ್ತು. ಈಗ ಚುನಾವಣೆ ಮುಕ್ತಾಯಗೊಂಡಿದೆ. ಎರಡನೇ ಹಂತದ ಚುನಾವಣೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಇತ್ತ ಸ್ಟಾರ್ ನಟರು ಕೂಡ ಸಿನಿಮಾ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.  

 • Radhika Yash

  Sandalwood18, Apr 2019, 12:23 PM IST

  ಅತ್ತೆ, ಮಾವ ರಾಧಿಕಾಗೆ ಕೊಟ್ರು ಸ್ಪೆಷಲ್ ಗಿಫ್ಟ್! ಏನದು?

  ಅತ್ತೆ, ಮಾವನ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಸೆಲಬ್ರೇಟ್ ಮಾಡಿ ಸ್ಪೆಷಲ್ ಗಿಫ್ಟ್ ನೀಡಿದ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಏನದು ಸ್ಪೆಷಲ್ ಗಿಫ್ಟ್? 

 • Video Icon

  Lok Sabha Election News16, Apr 2019, 6:52 PM IST

  'ನಮ್ಮ ಮನೆ ಹೆಣ್ಮಕ್ಳ ಬಗ್ಗೆ ಮಾತಾಡಿದ್ರೆ ಅವರು ಯಾವುದೇ ಅಧಿಕಾರದಲ್ಲಿರಲಿ ಸುಮ್ನೆ ಬಿಡಲ್ಲ'

  ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಆದರೆ, ನಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಮಾತಾಡಿದರೆ ಅವರು ಎಷ್ಟೇ ದೊಡ್ಡವರಾಗಿರಲಿ, ಅವರು ಯಾವುದೇ ಅಧಿಕಾರದಲ್ಲಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಟ ಯಶ್​ ಹೇಳಿದರು.

 • Lok Sabha Election News16, Apr 2019, 6:15 PM IST

  ಜೋಡೆತ್ತು VS ಕಳ್ಳೆತ್ತು, ಶಬ್ದ ಸಮರದ ಅಸಲಿ ಕರಾಮತ್ತು!

  ಮಂಡ್ಯದ ರಣ ಕಣದಲ್ಲಿ ಬಹಿರಂಗ ಪ್ರಚಾರದ ಭರಾಟೆಗೆ ಒಂದು ಅಂತಿಮ ಹಂತಕ್ಕೆ ಬಂದಿದೆ. ಹಾಗಾದರೆ ಮಂಡ್ಯ ರಣ ಕಣದಲ್ಲಿ ಇಲ್ಲಿಯವರೆಗೆ ನಡೆದ ಮಾತಿನ ಭರಾಟೆ ಎಂಥದ್ದು? ಎಲ್ಲಿಂದ ಆರಂಭವಾಗಿ ಎಲ್ಲಿಗೆ ಬಂದು ನಿಂತಿತು?

 • Video Icon

  Lok Sabha Election News15, Apr 2019, 10:35 PM IST

  ಚಂದ್ರಬಾಬು ನಾಯ್ಡುಗೆ ಯಶ್ ಕೊಟ್ಟ ಏಟು.. ಅಬ್ಬಬ್ಬಾ..!

  ಸುಮಲತಾ ಅಂಬರೀಶ್ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದಾರೆ. ಈ ವೇಳೆ ಜೆಡಿಎಸ್ ಪರವಾಗಿ ಪ್ರಚಾರ ಮಾಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಏನು ಹೇಳಿದ್ರು...?

 • Lok Sabha Election News15, Apr 2019, 6:04 PM IST

  ಕೊನೆಗೂ ತಾವು ಸಿನಿಮಾದವರು ಅಂತ ಒಪ್ಪಿಕೊಂಡ ಕುಮಾರಸ್ವಾಮಿ..!

  ನಾನೂ ಕೂಡ ಚಿತ್ರ ನಿರ್ಮಾಪಕನಾಗಿದ್ದವನು. ನನ್ನಂತಹ ನಿರ್ಮಾಪಕ ಇಲ್ಲದಿದ್ದರೆ ಇವರೆಲ್ಲ ಎಲ್ಲಿ ಬದುಕುತ್ತಾರೆ ಎಂದು ಹೇಳುವ ಮೂಲಕ ತಾವೂ ಸಿನಿಮಾದವರು ಎಂದು  ಒಪ್ಪಿಕೊಂಡರು.

 • Yash
  Video Icon

  Lok Sabha Election News14, Apr 2019, 4:17 PM IST

  ಮನೆ ಹೆಣ್ಣುಮಗಳ ಬಗ್ಗೆ ಮಾತಾಡಿದ್ರೆ ಸುಮ್ಮನೆ ಇರಲ್ಲ ಎಂದ ಯಶ್

  ಮಂಡ್ಯದಲ್ಲಿ ಶಿವರಾಮೇಗೌಡ ಹೇಳಿಕೆಗೆ ಯಶ್ ತಿರುಗೇಟು ಕೊಟ್ಟಿದ್ದಾರೆ. ಮಂಡ್ಯದ ಸ್ವಾಭಿಮಾನ ಮಾರಾಟಕ್ಕಿಲ್ಲ.  ಮನೆ ಹೆಣ್ಣುಮಗಳ ಬಗ್ಗೆ ಮಾತಾಡಿದ್ರೆ ಸುಮ್ಮನೆ ಇರಲ್ಲ ಎಂದಿದ್ದಾರೆ. ಭ್ರಷ್ಟಾಚಾರ ಮಾಡಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಸೈನಿಕರ ತರ ಕೆಲಸ ಮಾಡ್ತಾರೆ ನಮ್ಮ ಜನ ಎಂದು ಹೇಳಿದ್ದಾರೆ.

 • Video Icon

  Lok Sabha Election News14, Apr 2019, 2:21 PM IST

  ಕಡೆಯ ಎರಡು ದಿನ ಹುಶಾರಾಗಿರಿ; ಮಂಡ್ಯ ಜನತೆಗೆ ಯಶ್ ಮನವಿ

  ಮಂಡ್ಯದ ಕೆ ಆರ್ ಪೇಟೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಕಡೆಯ ಎರಡು ದಿನ ಹುಶಾರಾಗಿರಿ ಎಂದು ಜನತೆಗೆ ಮನವಿ ಮಾಡಿದ್ದಾರೆ. 150 ಕೋಟಿ ರೂ ಆಡಿಯೋ ಕೇಳಿದ್ದೀರಾ ಎಂದು ಜನರನ್ನು ಕೇಳಿದ್ದಾರೆ. ಹೌದು ಕೇಳಿದ್ದೀವಿ ಎಂದಿದ್ದಾರೆ. ಇನ್ನೊಂದೆಡೆ ಸುಮಲತಾ ಚರ್ಚ್ ಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದ್ದಾರೆ. 

 • Kannada star Yash is now a popular name in Indian cinema, all thanks to the Hindi version of KGF: Chapter 1 and its box-office success. The actor was appreciated for his role and received positive comments from the critics and audiences.
  Video Icon

  Sandalwood14, Apr 2019, 9:30 AM IST

  ಕೆಜಿಎಫ್-2 ಗಾಗಿ ರಾಕಿಭಾಯ್ ಏನೆಲ್ಲಾ ತಯಾರಿ ಮಾಡ್ತಿದ್ದಾರೆ ಗೊತ್ತಾ?

  ರಾಕಿಭಾಯ್ ಕೆಜಿಎಫ್-2 ಗಾಗಿ ತಯಾರಿ ನಡೆಸಿದ್ದಾರೆ. ಈ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಬೇಕಾಗಿದ್ದು, ಈಗಾಗಲೇ 5 ಕೆಜಿ ಇಳಿಸಿಕೊಂಡಿದ್ದಾರೆ. ಇನ್ನೂ 10 ಕೆಜಿ ಇಳಿಸಿಕೊಳ್ಳಬೇಕಿದ್ದು ಡಯಟ್ ಶುರು ಮಾಡಿದ್ದಾರೆ. ಹೇಗಿದೆ ಯಶ್ ತಯಾರಿ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. 

 • Yash
  Video Icon

  Lok Sabha Election News13, Apr 2019, 7:14 PM IST

  ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡರನ್ನು ಕರ್ಚೀಫ್‌ಗೆ ಹೋಲಿಸಿದ ಯಶ್..!

  "ಕರ್ಚೀಫು ಸೈಲೆಂಟಾಗಿ ಸೈಡಿಗಿದ್ರೆ ಸರಿ ಇಲ್ಲಾಂದ್ರೆ ಜನ ಯೂಸ್ ಮಾಡಿ ಬಿಸಾಕ್ತಾರೆ" ಎಂದು ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡರ ವಿರುದ್ಧ ನಟ ಯಶ್ ಗುಡುಗಿದ್ದಾರೆ. 

 • Yash

  Sandalwood13, Apr 2019, 3:36 PM IST

  ಅಂಬಲವಾಡಿಯಲ್ಲಿ ಜೋಡೆತ್ತುಗಳನ್ನು ಓಡಿಸಿದ ಯಶ್!

  ಪ್ರಚಾರಕ್ಕೆ ಅನುಮತಿ‌ ಇಲ್ಲದ ಕಾರಣ ಅಂಬಲವಾಡಿ ಗ್ರಾಮದ ಹೆಬ್ಬಾಗಿಲಿನಲ್ಲೇ ನಿಂತು ಯಶ್ ಮತಯಾಚನೆ ಮಾಡಿದ್ದಾರೆ. ಯಶ್-ದರ್ಶನ್ ಹೆಸರಿನ‌ ಜೋಡೆತ್ತುಗಳನ್ನಿ ರಾಕಿಂಗ್ ಸ್ಟಾರ್ ಓಡಿಸಿದ್ದಾರೆ.  ಯಶ್ ಎತ್ತಿನ‌ಗಾಡಿ ಓಡಿಸುವ ಸ್ಟೈಲ್ ಗೆ ಗ್ರಾಮಸ್ಥರು ಜೈಕಾರ ಹಾಕಿದ್ದಾರೆ. 

 • Yash
  Video Icon

  Lok Sabha Election News10, Apr 2019, 7:17 PM IST

  ಯೋಗ್ಯತೆ ಗಳಿಸಲು ಕಷ್ಟಪಟ್ಟು ದುಡಿಯುತ್ತಿದ್ದೇವೆ ಎಂದ ಯಶ್!

  ಲೋಕಸಭೆ ಚುನಾವಣೆಗೆ ಮಂಡ್ಯ ಅಖಾಡ ದಿನದಿನಕ್ಕೂ ರಂಗೇರುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮದ್ದೂರಿನಲ್ಲಿ ಪ್ರಚಾರ ಮಾಡಿದ ರಾಕಿಂಗ್ ಸ್ಟಾರ್ ಯಶ್, ಯೋಗ್ಯತೆ ಕುರಿತು ಮಾತನಾಡಿದವರಿಗೆ ಟಾಂಗ್ ನೀಡಿದರು. ನಾವೆಲ್ಲಾ ತುಂಬ ಕಷ್ಟಪಟ್ಟು ಬೆಳೆದು ಬಂದವರು, ಯೋಗ್ಯತೆಯಲ್ಲಿ ನಾವು ಚಿಕ್ಕವರಿದ್ದರೂ ಅದನ್ನು ಸಂಪಾದಿಸಲು ಕಷ್ಟ ಪಡುತ್ತಿದ್ದೇವೆ ಎಂದು ಯಶ್ ಹೇಳಿದರು.

 • Yash

  Lok Sabha Election News10, Apr 2019, 4:46 PM IST

  ಮಂಡ್ಯ: ದೇವೆಗೌಡರ ಕುಟುಂಬದ ಬಗ್ಗೆ 'ನೋ ಅವಾಜ್ ನೋ ಸೌಂಡ್'..!

  ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ.

 • Yash

  Lok Sabha Election News10, Apr 2019, 3:57 PM IST

  ಯಶ್ 'ಮನೆ' ತಂಟೆಗೆ ಹೋದ ನಿಖಿಲ್‌ ಕುಮಾರಸ್ವಾಮಿಗೆ ಮಂಗಳಾರತಿ..!

  ರಾಕಿಂಗ್ ಸ್ಟಾರ್ ಯಶ್ ತಮ್ಮ ಮನೆ ಬಾಡಿಗೆ ಕಟ್ಟದವರು ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ  ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.