ಯಶವಂತಪುರ  

(Search results - 33)
 • BMTC

  Karnataka Districts20, Jul 2019, 9:07 AM IST

  ಸೋಪ್ ಫ್ಯಾಕ್ಟರಿ ಮೆಟ್ರೋದಿಂದ 1.40 ಕಿ.ಮೀ ಸ್ಕೈ ವಾಕ್

  ಬೆಂಗಳೂರಿನಲ್ಲಿ ಅತ್ಯಂತ ಉದ್ದನೆಯ ಸ್ಕೈ ವಾಕ್ ನಿರ್ಮಾಣ ಮಾಡಲಾಗುತ್ತಿದೆ. ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣಗಳಿಂದ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. 

 • Video Icon

  NEWS15, Jul 2019, 3:49 PM IST

  ಶಾಸಕಾಂಗ ಸಭೆ ಮುಗಿದ ಬೆನ್ನಲ್ಲೇ ಕೈ ಸಚಿವರ ವಾಕ್ಸಮರ

  ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇಂದು ಯಶವಂತಪುರದ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಶಾಸಕಾಂಗ ಸಭೆ ಮುಗಿದ ಬಳಿಕ ಕಾಂಗ್ರೆಸ್  ಸಚಿವರಿಬ್ಬರು ಪರಸ್ಪರ ವಾಗ್ವಾದ ನಡೆಸಿದರು.
   

 • ST Somashekhar

  NEWS11, Jul 2019, 3:55 PM IST

  ಆಕ್ರೋಶ ಮೈತ್ರಿಯ ಮೇಲೆ, ಪಕ್ಷದ ಮೇಲಲ್ಲ: ಎಸ್‌. ಟಿ. ಸೋಮಶೇಖರ್‌

  ನಮ್ಮ ಆಕ್ರೋಶವಿರುವುದು ಮೈತ್ರಿ ಮೇಲೆ, ಪಕ್ಷದ ಮೇಲಲ್ಲ ಎಂದು ಯಶವಂತಪುರ ಶಾಸಕ ಎಸ್‌. ಟಿ. ಸೋಮಶೇಖರ್ ಹೇಳಿದ್ದಾರೆ. ಹಾಗೆಯೇ ಸ್ಫೀಕರ್ ಹೊರತು ಪಡಿಸಿ ಬೇರೆ ಯಾರನ್ನೂ ಭೇಟಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 • Video Icon

  NEWS8, May 2019, 12:32 PM IST

  ‘ಅಮ್ಮ ನಾ ಸೇಲಾದೆ, 50 ಕೋಟಿಗೆ ಸೇಲಾದೆ’ ಕಾಂಗ್ರೆಸ್ ಶಾಸಕ ಸೋಮಶೇಖರ್ ಹಾಡು!

  ಕೆಲದಿನಗಳ ಹಿಂದೆ ಸಮಾನಮನಸ್ಕ ಶಾಸಕರ ಸಭೆ ಕರೆದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಈಗ ಹೊಸ ಹಾಡೊಂದನ್ನು ಹಾಡಿದ್ದಾರೆ. ಯಾರ ಬಗ್ಗೆ ಈ ಹಾಡನ್ನು ಹಾಡಿರೋದು? ಈ ಸ್ಟೋರಿ ನೋಡಿ...

 • Rain
  Video Icon

  Karnataka Districts30, Apr 2019, 11:06 PM IST

  ಮಂಗಳವಾರ ಸಂಜೆ ಅಬ್ಬರಿಸಿದ ವರುಣ, ಇನ್ನು ಮೂರ್ನಾಲ್ಕು ದಿನ ಎಲ್ಲೆಲ್ಲಿ ಮಳೆ?

  ಬೆಂಗಳೂರು[ಏ. 30]   ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಂಗಳವಾರ ಸಂಜೆ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು  ಸೈಕ್ಲೋನ್ ಫನಿ ಎಫೆಕ್ಟ್ ‌ಕಾರಣ ಎಂದು ಹೇಳಲಾಗಿದೆ. ಮುಂಗಾರು ಪೂರ್ವ ಮಳೆ ಪರಿಣಾಮ ಬೆಂಗಳೂರು ಮಳೆ ಪಡೆದಿದೆ. ಬೆಂಗಳೂರು ವಾರದಲ್ಲಿ ಎರಡು ಮಳೆ ಪಡೆದಂತೆ ಆಗಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರ,  ರಾಜಾಜಿನಗರ, ಕಾರ್ಪೊರೇಷನ್ ಸೇರಿ ಬೆಂಗಳೂರಿನಾದ್ಯಂತೆ ಭಾರೀ ಮಳೆಯಾಗಿದೆ.  ಬೆಂಗಳೂರು ಸೇರಿದಂತೆ ರಾಜ್ಯ ಮಲೆನಾಡು, ಕರಾವಳಿ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸಂಭವವಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ರಾಜ್ಯದಲ್ಲಿ ಮೋಡಗಳ ಸಾಲು ನಿರ್ಮಾಣವಾಗಿದ್ದು ಮಳೆ ಬೀಳಲು ಕಾರಣವಾಗುತ್ತಿದೆ ಎಂದು  ಸುವರ್ಣ ನ್ಯೂಸ್ ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

 • Video Icon

  NEWS29, Apr 2019, 5:54 PM IST

  ಹಿಂದೆ ಸರಿದ ಸಮಾನ ಮನಸ್ಕರು; ಕಾಂಗ್ರೆಸ್‌ಗೆ ಕೊಂಚ ರಿಲೀಫ್!

  ಸಮಾನಮನಸ್ಕ ಶಾಸಕರ ಸಭೆ ಕರೆದು ಕಾಂಗ್ರೆಸ್ ಹೈಕಮಾಂಡನ್ನು ಪೇಚಿಗೆ ಸಿಲುಕಿಸಿದ್ದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಕೊನೆಗೂ ತಮ್ಮ ನಿಲುವನ್ನು ಸಡಿಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸೋಮಶೇಖರ್ ಜೊತೆ ಮಾತನಾಡಿದ್ದು, ಸಭೆ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಸಭೆಯನ್ನು ಕೈ ಬಿಡಲಾಗಿದೆ.  ಸೋಮಶೇಖರ್ ಸಭೆ ಕರೆದ ಉದ್ದೇಶವೇನಿತ್ತು? ಅದಕ್ಕೆ ದಿನೇಶ್ ಗುಂಡೂರಾವ್ ಏನಂದ್ರು? ಈ ಸ್ಟೋರಿಯಲ್ಲಿ ನೋಡಿ...  

 • Accident

  NEWS15, Apr 2019, 10:52 AM IST

  ಯಶವಂತಪುರ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ

  ಕಂಟೇನರ್‌ ಚಾಲಕನ ನಿಯಂತ್ರಣ ತಪ್ಪಿ ಯಶವಂತಪುರ ಮೇಲ್ಸೇತುವೆಯಿಂದ ಉರುಳಿಬಿದ್ದು, ಚಾಲಕ ಸೇರಿ ಇಬ್ಬರು ಅಸುನೀಗಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.

 • Train

  Lok Sabha Election News14, Apr 2019, 10:04 PM IST

  ವೋಟ್ ಮಾಡಲು ಹೋಗುವವರಿಗೆ ಶುಭ ಸುದ್ದಿ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಒಟ್ಟು 3 ವಿಶೇಷ ರೈಲು

  ಲೋಕಸಭೆ ಚುನಾವಣೆ ಪ್ರಯುಕ್ತ ನೈಋುತ್ಯ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಮೂರು ಹೆಚ್ಚುವರಿ ರೈಲುಗಳ ಸೇವೆ ನೀಡಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.

 • snake

  NEWS23, Mar 2019, 4:51 PM IST

  ಕಾರಿನ ಎಂಜಿನ್ ಒಳಗೆ ನುಗ್ಗಿದ ನಾಗಪ್ಪ!

  ಯಶವಂತಪುರದಲ್ಲಿ ಫಾರ್ಚೂನ್ ಕಾರಿನ ಒಳಗೆ ನಾಗಪ್ಪ ನುಗ್ಗಿದ್ದ. ಕಾರು ತೆಗೆಯುವ ವೇಳೆ ಹಾವಿರುವ ವಿಚಾರ ಗಮನಕ್ಕೆ ಬಂದಿದೆ. ಕೂಡಲೇ ಕಾರಿನ ಮಾಲಿಕ ಬಿಬಿಎಂಪಿ ಅರಣ್ಯ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ರಾಜೇಶ್ ಎಂಬುವವರು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. 

 • Sadananda Gowda

  NEWS6, Mar 2019, 9:42 AM IST

  ಯಶವಂತಪುರದಿಂದ ದಿಲ್ಲಿಗೆ ಮತ್ತೊಂದು ಎಕ್ಸ್‌ಪ್ರೆಸ್ ರೈಲು

  ಯಶವಂತಪುರದಿಂದ ದೆಹಲಿಗೆ ಸಂಚರಿಸುವ ‘ಯಶವಂತಪುರ- ಹಜರತ್‌ ನಿಜಾಮುದ್ದೀನ್‌’ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.

 • bangalore

  NEWS5, Mar 2019, 9:39 AM IST

  ಬೆಂಗಳೂರಿನ ಯಶವಂತಪುರದಿಂದ ಹೊರಟ ರೈಲಿಗೆ ಬೆಂಕಿ

  ಯಶವಂತಪುರದಿಂದ ಟಾಟಾನಗರಕ್ಕೆ ಹೊರಟ ರೈಲಿನಲ್ಲಿ ಅಗ್ನಿ ದುರಂತ| ಸುಟ್ಟು ಕರಕಲಾದ ಪ್ಯಾಂಟ್ರಿ

 • Bicchu Gatti

  News23, Feb 2019, 10:00 AM IST

  ’ಬಿಚ್ಚುಗತ್ತಿ’ ಚಿತ್ರೀಕರಣ ವೇಳೆ ಅವಗಢ

  ’ಬಿಚ್ಚುಗತ್ತಿ’ ಚಿತ್ರೀಕರಣ ವೇಳೆ  ಹಾರ್ಸ್ ರೈಡಿಂಗ್ ಮಾಡುವ ಸೀನ್ ಇತ್ತು. ಆಗ ನಟ ರಾಜವರ್ಧನ್ ಕಂಟ್ರೋಲ್ ಸಿಗದೇ ಕೆಳಕ್ಕೆ ಬಿದ್ದಿದ್ದಾರೆ. ಯಶವಂತಪುರ ಪಿಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ

 • Train

  state5, Feb 2019, 9:44 AM IST

  ಶತಾಬ್ಧಿ ಪ್ರಯಾಣಕ್ಕೆ ಮುಂಗಡ ಬುಕ್ಕಿಂಗ್‌ ಕಡ್ಡಾಯ!

  ಶಿವಮೊಗ್ಗ-ಯಶವಂತಪುರ ನಡುವೆ ಆರಂಭಗೊಂಡಿರುವ ಜನ ಶತಾಬ್ಧಿ ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸುವವರು ತಮ್ಮ ಸೀಟುಗಳನ್ನು ಮೊದಲೇ ಬುಕ್ಕಿಂಗ್‌ ಮಾಡುವುದು ಕಡ್ಡಾಯವಾಗಿದೆ. 

 • JN Ganesh
  Video Icon

  NEWS24, Jan 2019, 12:32 PM IST

  ನಾರಾಯಣ ನೇತ್ರಾಲಯಕ್ಕೆ ಆನಂದ್ ಸಿಂಗ್ ಶಿಫ್ಟ್

  ಕಳೆದ ನಾಲ್ಕು ದಿನದಿಂದ ಆನಂದ್ ಸಿಂಗ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಡಗಣ್ಣಿಗೆ ತೀವ್ರ ಪೆಟ್ಟಾಗಿದ್ದರಿಂದ ನಾರಾಯಣ ನೇತ್ರಾಲಯಕ್ಕೆ ರವಾನೆ ಮಾಡಲಾಗಿದೆ. ಭುಜಂಗ ಶೆಟ್ಟಿಯವರು ಚಿಕಿತ್ಸೆ ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. 

 • ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ

  state22, Jan 2019, 7:10 AM IST

  ಸಿದ್ಧಗಂಗಾ ಮಠಕ್ಕೆ ವಿಶೇಷ ರೈಲು ವ್ಯವಸ್ಥೆ

  ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಮಂಗಳವಾರ ಯಶವಂತಪುರ- ತುಮಕೂರು ನಡುವೆ 4 ವಿಶೇಷ ರೈಲು ಸೇವೆ ಕಲ್ಪಿಸಿದೆ.