ಯಲಬುರ್ಗಾ  

(Search results - 13)
 • undefined

  Karnataka Districts17, Feb 2020, 9:54 AM IST

  ಯಲಬುರ್ಗಾ: ಮಾರುತೇಶ್ವರ ಮಹಾರಥೋತ್ಸವ, ಆಂಜನೇಯನ ದರ್ಶನ ಪಡೆದ ಭಕ್ತರು

  ತಾಲೂಕಿನ ಸುಕ್ಷೇತ್ರ ಚಿಕ್ಕವಂಕಲಕುಂಟಾದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಸಂಜೆ ಸಹಸ್ರಾರು ಭಕ್ತರ ನಡುವೆ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
   

 • Kopal

  Karnataka Districts8, Feb 2020, 10:42 AM IST

  ಕೊಪ್ಪಳದಲ್ಲಿ ಎರಡೇ ಅಡಿಗೆ ಚಿಮ್ಮಿದ ಗಂಗಾಮಾತೆ: ನೋಡಲು ಮುಗಿಬಿದ್ದ ಜನತೆ!

  ತಾಲೂಕಿನ ಹಗೇದಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ವಿಸ್ಮಯಕಾರಿ ಘಟನೆ ಶುಕ್ರವಾರ ಜರುಗಿದೆ. ಯಾವುದೇ ಬಾವಿ, ಕೆರೆ ನಿರ್ಮಾಣ ಮಾಡುವಾಗ ನೀರು ಉಕ್ಕಲು 1000ಕ್ಕೂ ಹೆಚ್ಚು ಆಳ ತೆಗೆಯಬೇಕಾಗುತ್ತದೆ. ಆದರೆ, ಹಗೇದಾಳ ಗ್ರಾಮದ ರೈತ ಸೋಮನಗೌಡ ಎಂಬುವವರ ಜಮೀನಿನಲ್ಲಿ ಕೇವಲ 2 ಅಡಿ ಆಳದಲ್ಲಿ ನೀರು ಚಿಮ್ಮಿದ ಘಟನೆ ನಡೆದಿದೆ. 

 • Koppal
  Video Icon

  Karnataka Districts1, Feb 2020, 1:41 PM IST

  ಹಾಲಪ್ಪ ಆಚಾರ್‌ಗೆ ಸಚಿವ ಸ್ಥಾನ ಸಿಗಲು ಬೆಂಬಲಿಗರಿಂದ ವಿಶೇಷ ಪೂಜೆ

  ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌ ಅವರಿಗೆ ಸಚಿವ ಸ್ಥಾನ ಸಿಗಲೆಂದು ಹಾಲಪ್ಪ ಬೆಂಬಲಿಗರು ಭಗವಂತನ ಮೊರೆ ಹೋಗಿದ್ದಾರೆ. ಜಿಲ್ಲೆಯ ಯಲಬುರ್ಗಾ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. 

 • undefined

  Karnataka Districts1, Feb 2020, 7:34 AM IST

  ಕೃಷ್ಣಾ ನೀರಿಗಾಗಿ ಸುಪ್ರೀಂನಲ್ಲಿ ವಾದ ಮಂಡಿಸುವೆ: ರಾಯರಡ್ಡಿ

  ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಂತೆ ಹಂಚಿಕೆಯಾಗಿರುವ ನೀರು ಬಳಕೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟಿನಲ್ಲಿ ನಾನೇ ವೈಯಕ್ತಿಕವಾಗಿ ದಾವೆಯೊಂದನ್ನು ಹೂಡುತ್ತೇನೆ ಮತ್ತು ನಾನೇ ವಾದ ಮಂಡನೆ ಮಾಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
   

 • basavanna

  Karnataka Districts31, Jan 2020, 3:25 PM IST

  'ಯಲಬುರ್ಗಾಕ್ಕೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು, ಹಾಲಪ್ಪ ಈಸ್ ಮೈ ಪ್ರಾಡಕ್ಟ್ '

  ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ನಮ್ಮ ಪ್ರಾಡಕ್ಟ್, ನಮ್ಮ ಗ್ರೈನೇಟ್ ಎಕ್ಸಪೋರ್ಟ್ ಆಗುತ್ತಿದೆ ಅಂದರೆ ನಾನು ಖುಷಿ ಪಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹೇಳಿದ್ದಾರೆ. 

 • halappa-achar-ready-to-debut-minister1

  Karnataka Districts31, Jan 2020, 12:19 PM IST

  ಸಂಪುಟ ವಿಸ್ತರಣೆ: ' ಶಾ ನನ್ನ ಹೆಸರು ಯಾಕೆ ಆಯ್ಕೆ ಮಾಡಿಕೊಂಡಿದ್ದಾರೊ ಗೊತ್ತಿಲ್ಲ’

  ನಾನು ಸಚಿವ ಸ್ಥಾನವನ್ನು ಕೇಳಿ ಪಡೆಯೋದಿಲ್ಲ. ಪಕ್ಷದವರು ಸಚಿವ ಸ್ಥಾನ ನೀಡಿದರೆ ಮಾತ್ರ ತೆಗೆದುಕೊಳ್ಳುತ್ತೇನೆ.ಹಿರಿಯರು ಏನು ವಿಚಾರ ಮಾಡಿದ್ದಾರೋ ಗೊತ್ತಿಲ್ಲನಾನು ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಹೈದರಾಬಾದ್  ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ ಎಂದು ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ. 

 • Pakistan fired on LOC, Indian army also gave a befitting reply

  Karnataka Districts23, Dec 2019, 8:03 AM IST

  ಯಲಬುರ್ಗಾ: ಈ ಊರಲ್ಲಿ ದಿನವೂ ನಡೆಯುತ್ತೆ ಯುದ್ಧದ ಕುರಿತು ರೋಚಕ ಚರ್ಚೆ!

  ದೇಶ ಕಾಯುವ ಹೆಮ್ಮೆಯ ಪುತ್ರರನ್ನು ನೀಡಿದ ಈ ಊರಿನಲ್ಲಿ ನಿತ್ಯ ಉಗ್ರರೊಂದಿಗಿನ ಯುದ್ಧದ ರೋಚಕಗಳೇ ಊರಿನ ಕಟ್ಟೆಗಳಲ್ಲಿ ಚರ್ಚೆಯಾಗುತ್ತವೆ. ಯಾವ ಓಣಿಗೆ ಕಾಲಿಟ್ಟರು ಧೀರರಿಗೆ ಜನ್ಮ ನೀಡಿದ ಹೆತ್ತವರ ದರ್ಶನ. ಯುವಕರು ಸೈನ್ಯ ಸೇರಲು ಇಲ್ಲಿನ ನಿವೃತ್ತ ಸೈನಿಕರೇ ಸ್ಫೂರ್ತಿ.
   

 • Bus Pass

  Karnataka Districts2, Dec 2019, 9:19 AM IST

  ಪಾಸ್ ಗಲೀಜಾಗಿದ್ದಕ್ಕೆ ವಿದ್ಯಾರ್ಥಿಗೆ ಬಸ್ ಕಂಡಕ್ಟರ್‌ ಹೀಗ್ ಮಾಡೋದಾ?

  ಪಾಸ್‌ ಗಲೀಜು ಆಗಿದ್ದನ್ನೇ ನೆಪಮಾಡಿಕೊಂಡು ಎರಡನೇ ತರಗತಿ ವಿದ್ಯಾರ್ಥಿಯನ್ನು ಬಸ್‌ನಿಂದ ನಿರ್ವಾಹಕ ಕೆಳಗಿಳಿಸಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದ ಹೊರವಲಯದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
   

 • Lake

  Koppal10, Nov 2019, 12:09 PM IST

  ಯಲಬುರ್ಗಾ: ಹುಲೆಗುಡ್ಡ ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹ

  ತಾಲೂಕಿನ ಹುಲೆಗುಡ್ಡ ಗ್ರಾಮದಿಂದ ಹಾದು ವಜ್ರಬಂಡಿ ಹೋಗುವ ರಸ್ತೆಯು ಬಾರಿ ಅಪಾಯದ ತಿರುವುಗಳನ್ನೊಂಡಿದೆ. ಈ ಗ್ರಾಮದಿಂದ ವಜ್ರಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಪಾಯಕಾರಿಯಾಗಿದ್ದು, ಕೆರೆಯ ತಿರುವಿನಲ್ಲಿ ರಕ್ಷಣೆಯ ಯಾವುದೇ ತಡೆಗೋಡೆ ನಿರ್ಮಿಸಿಲ್ಲ, ಅಲ್ಲದೆ ಅಪಾಯದ ಸೂಚನಾ ಫಲಕಗಳು ಇಲ್ಲದಿರುವುದರಿಂದ ಪ್ರಯಾಣಿಕರು ತಮ್ಮ ಜೀವನನ್ನೇ ಗಟ್ಟಿ ಹಿಡಿದುಕೊಂಡು ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

 • undefined

  Koppal6, Nov 2019, 11:30 AM IST

  ಯಲಬುರ್ಗಾ ಬಳಿ ಟ್ರ್ಯಾಕ್ಟರ್ ಪಲ್ಟಿ: ಓರ್ವ ಮಹಿಳೆ ಸಾವು

  ಟ್ರ್ಯಾಕ್ಟರ್ ವೊಂದು ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, ಐದು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಬಳಿಯ ವಣಗೇರಿ ರಸ್ತೆಯಲ್ಲಿ ಇಂದು[ಮಂಗಳವಾರ] ನಡೆದಿದೆ.
   

 • Marehalli kere

  Koppal21, Oct 2019, 8:14 AM IST

  ಯಲಬುರ್ಗಾ: ಭಾರೀ ಮಳೆಗೆ ತುಂಬಿದ ಕೃಷಿ ಹೊಂಡಗಳು

  ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲ ಹಾಗೂ ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಬದುಕು ದಿಕ್ಕು ತೋಚದಂತಾಗಿತ್ತು. ಆದರೆ ಈ ಸಾರಿ ಹಿಂಗಾರು ಮಳೆ ಸಕಾಲಕ್ಕೆ ಉತ್ತಮ ಪ್ರಮಾಣದಲ್ಲಿ ಆಗುವ ಮೂಲಕ ರೈತರ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳು ಭರ್ತಿಯಾಗಿರುವುದಕ್ಕೆ ತಾಲೂಕಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

 • undefined

  15, May 2018, 5:58 PM IST

  ಕರ್ನಾಟಕ ಚುನಾವಣೆ: ಕೊಪ್ಪಳದಲ್ಲಿ 2ಕೈಗಳಿಗೆ 3 ಕಮಲಗಳು

  • ಕೊಪ್ಪಳ ಜಿಲ್ಲೆಯಲ್ಲಿ 5 ವಿಧಾನಸಭೆ ಕ್ಷೇತ್ರಗಳು
  • ಕುಷ್ಟಗಿ, ಕನಕಗಿರಿ, ಕೊಪ್ಪಳ, ಗಂಗಾವತಿ ಮತ್ತು ಯಲಬುರ್ಗಾ
  • ಮೂರು ಕ್ಷೇತ್ರದಲ್ಲಿ ಕಮಲ ಅರಳಿದರೆ ಎರಡು ಕೈ ಪಾಲಿಗೆ
 • Asamanya Kannadiga
  Video Icon

  3, May 2018, 1:44 PM IST

  ಕುಷ್ಟಗಿಯಲ್ಲಿ ಶ್ರೀಗಂಧದ ಕಾಡು ಕಟ್ಟಿದ ರಮೇಶ ಬಳೂಟಗಿ

  ನೂರಾರು ರೈತರಿಗೆ ದಾರಿದೀಪವಾದ ಸಾಧಕ,ಕುಷ್ಟಗಿಯಲ್ಲಿ ಶ್ರೀಗಂಧದ ಕಾಡು ಕಟ್ಟಿದ ರಮೇಶ ಬಳೂಟಗಿ