ಯಡಿಯೂರಪ್ಪ  

(Search results - 2232)
 • Siddu

  Politics21, Feb 2020, 5:12 PM IST

  ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಹಾಲಿ ಮುಖ್ಯಮಂತ್ರಿ ಪುತ್ರ ದಿಢೀರ್ ಭೇಟಿ..!

  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಅವರು ಇಂದು [ಶುಕ್ರವಾರ] ಮಹಾಶಿವರಾತ್ರಿ ದಿನದಂದು ದಿಢೀರ್ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ವಿಜಯೇಂಧ್ರ ಸಿದ್ದರಾಮಯ್ಯನವರ ಭೇಟಿ ಮಾಡಿದ್ಯಾಕೆ..? 

 • BSY
  Video Icon

  state21, Feb 2020, 2:16 PM IST

  ಅಮೂಲ್ಯಗೆ ನಕ್ಸಲ್ ಜೊತೆ ನಂಟಿರುವುದು ಬಗ್ಗೆ ಸಾಬೀತಾಗಿದೆ: ಸಿಎಂ

  ಫ್ರೀಡಂಪಾರ್ಕ್‌ನಲ್ಲಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಕೇಸ್ ಬಗ್ಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 

  ' ಅಮೂಲ್ಯಗೆ ನಕ್ಸಲ್ ಜೊತೆ ನಂಟಿರುವ ಬಗ್ಗೆ ಸಾಬೀತಾಗಿದೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವುದೇ ಇವರ ಷಡ್ಯಂತ್ರ. ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದೆ ಇದು ಕೊನೆಯಾಗಲ್ಲ' ಎಂದು ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

 • Kalasa Banduri and bsy

  Karnataka Districts21, Feb 2020, 12:29 PM IST

  ಬಜೆಟ್‌ನಲ್ಲಿ ಕಳಸಾ ಬಂಡೂರಿ ನೀರಾವರಿ ಯೋಜನೆಗೆ ಆದ್ಯತೆ: ಸಿಎಂ

  ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಯೋಜನೆ ಸಮಸ್ಯೆ ಬಗೆ ಹರಿದಿರುವುದು ಸಂತಸ ತಂದಿದೆ. ಈ ಬಜೆಟ್‌ನಲ್ಲಿ ಅದಕ್ಕೆ ಹಣ ತೆಗೆದಿಟ್ಟು ಆದಷ್ಟು ಬೇಗ ನೀರಾವರಿ ಯೋಜನೆ ಚಾಲನೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. 

 • yeddyurappa priyank kharge

  Karnataka Districts20, Feb 2020, 3:35 PM IST

  'ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಯಡಿಯೂರಪ್ಪ ಸರ್ಕಾರಕ್ಕೆ ತಾತ್ಸಾರ'

  ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಪೊರೈಸುವಲ್ಲಿ ವಿಫಲ, ತೊಗರಿ ಬೆಂಬಲ ಬೆಲೆಯಲ್ಲಿ 125 ರು. ಕಡಿತ, ಪ್ರತಿ ತೊಗರಿ ಬೆಳೆಗಾರರಿಂದ 20 ಕ್ವಿಂಟಲ್ ತೊಗರಿ ಖರೀದಿಸುವ ವಾಗ್ದಾನ ಈಡೇರಿಸುವಲ್ಲಿ ವಿಫಲ, ಕೆಕೆಆರ್‌ಡಿಬಿಗೆ ಅಧ್ಯಕ್ಷರನ್ನು ನೇಮಿಸುವಲ್ಲಿ ವಿಳಂಬ, ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಲ್ಲಿ ಮಾತು ತಪ್ಪಿರುವುದು, ಇನ್ವೆಸ್ಟ್ ಕರ್ನಾಟಕದ ಕೈಗಾರಿಕ ಮೇಳದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋಸ, ಶೂನ್ಯ ಬಂಡವಾಳ ಸಾಧನೆ’ ಹಿಂಗಾದ್ರೆ ಕಲ್ಯಾಣ ಕರ್ನಾಟಕದ ಪ್ರಗತಿ ಆದ್ಹಂಗೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕದ ಪ್ರತಿ ಸಿಎಂ ಹುಸಿ ಪ್ರೀತಿ ತಮ್ಮದೇ ಆದಂತಹ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.
   

 • Sriramulu

  Karnataka Districts20, Feb 2020, 3:21 PM IST

  'ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತಾಡುವ ಸ್ಥಿತಿಯಲ್ಲಿ ನಾನಿಲ್ಲ'

  ಉಪಮುಖ್ಯಮಂತ್ರಿ ಸ್ಥಾನ ಸಿಗದ ವಿಷಯದಲ್ಲಿ ನಾನು ಏನೂ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಮಾತನಾಡಲೂ ಬಾರದು. ಏಕೆಂದರೆ ಪಕ್ಷ ತಾಯಿ ಸ್ಥಾನದಲ್ಲಿದೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ಧನಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. 
   

 • Guru

  Karnataka Districts20, Feb 2020, 2:51 PM IST

  ಹುತಾತ್ಮ ಗುರು ಸ್ಮಾರಕ ನಿರ್ಮಾಣಕ್ಕೆ ಸಿಎಂ ಹಣ ಬಿಡುಗಡೆ

  ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್‌. ಗುರು ಸ್ಮಾರಕ ನಿರ್ಮಾಣಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಹಣ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಪುಲ್ವಾಮ ದಾಳಿ ನಡೆದ ದಿನ ಎಚ್‌ ಗುರು ಸಮಾಧಿಗೆ ಪೂಜೆ ಸಲ್ಲಿಸಲಾಗಿತ್ತು.

 • BSY Siddu

  Politics20, Feb 2020, 8:21 AM IST

  ಸಿದ್ದು ಕ್ಷೇತ್ರ ಬಾದಾಮಿಗೆ 600 ಕೋಟಿ ರು. ಬಂಪರ್‌!

  ಸಿದ್ದು ಕ್ಷೇತ್ರ ಬಾದಾಮಿಗೆ 600 ಕೋಟಿ ರು. ಬಂಪರ್‌!| ಪ್ರತಿಪಕ್ಷ ನಾಯಕರ 3 ಕಡತಕ್ಕೆ ಸಹಿ ಹಾಕಿದ ಸಿಎಂ

 • Karnataka CM Yediyurappa wishes citizens on Makar Sankranti

  Politics20, Feb 2020, 7:25 AM IST

  'ಗೋಲಿಬಾರ್‌ ಘಟನೆ ಬಳಿಕ ಸಿಎಂಗೆ ಜೀವ ಬೆದರಿಕೆ ಇತ್ತು'

  ಗೋಲಿಬಾರ್‌ ಘಟನೆ ಬಳಿಕ ಸಿಎಂಗೆ ಜೀವ ಬೆದರಿಕೆ ಇತ್ತು| ನನಗೂ ಕರೆ ಬಂದಿತ್ತು, ಯಾರಿಗೂ ಹೇಳಿರಲಿಲ್ಲ| ಗೃಹ ಸಚಿವ ಬೊಮ್ಮಾಯಿ

 • undefined

  Karnataka Districts20, Feb 2020, 7:22 AM IST

  'ಗುರುತರ ಆರೋಪ ಎದುರಿಸುತ್ತಿರುವ ಆನಂದ ಸಿಂಗ್‌ರನ್ನ ಸಚಿವ ಸಂಪುಟದಿಂದ ಕೈಬಿಡಿ'

  ಅಕ್ರಮ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಆನಂದ ಸಿಂಗ್‌ ಗುರುತರ ಆರೋಪಗಳನ್ನು ಎದುರಿಸುತ್ತಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ತಿಳಿಸಿದ್ದಾರೆ.
   

 • Karnataka Assembly

  Politics19, Feb 2020, 9:38 PM IST

  ಅಧಿವೇಶನ 3ನೇ ದಿನ: ಶಕ್ತಿಸೌಧದಲ್ಲಿ ದೇಶದ್ರೋಹಿ ಜಟಾಪಟಿ..!

  ಮಂಗಳೂರು ಗೋಲಿಬಾರ್ ಸಂಬಂಧಿಸಿದಂತೆ ಗಲಭೆಕೋರರ ಬಗ್ಗೆ ನಿಮ್ಮ ಸುವರ್ಣ ನ್ಯೂಸ್, ಸ್ಫೋಟಕ ಮಾಹಿತಿಯನ್ನ ಬಯಲು ಮಾಡ್ತಿದ್ದಂತೆ.. ಇತ್ತ, ವಿಧಾನಸಭೆಯಲ್ಲೂ ಗೋಲಿಬಾರ್ ಪ್ರಕರಣ  ಪ್ರತಿಧ್ವನಿಸ್ತು.

 • Devegowda

  Karnataka Districts19, Feb 2020, 2:39 PM IST

  ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಇರಲಿ ಎಂಬುದು ನನ್ನ ಆಶಯ: ದೇವೇಗೌಡ

  ಒಂದು ಕಾಲದಲ್ಲಿ ಬೆಳಗಾವಿ ಜಿಲ್ಲೆಯ 19 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಗೆದ್ದಿದ್ವಿ, ಇದೀಗ ಝೀರೋ ಪಾಯಿಂಟ್‌ನಲ್ಲಿದ್ದೇವೆ, ಸತ್ಯ ಹೇಳೋದಕ್ಕೆ ಏನು ಅಂಜಿಕೆ ಇಲ್ಲ. ನನಗೆ ಕೆಲ ತಿಂಗಳುಗಳಲ್ಲಿ 87 ವಯಸ್ಸಾಗಲಿದೆ, ಪಕ್ಷವನ್ನು ಕಟ್ಟಬೇಕು. ಐ ನೋ ದಿ ರಿಯಾಲಿಟಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ  ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. 
   

 • raju gowda
  Video Icon

  state19, Feb 2020, 1:19 PM IST

  ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ಕೊಡಿ; ಸಿಎಂಗೆ ಸಚಿವರ ಪತ್ರ

  'ಕಲ್ಯಾಣ ಕರ್ನಾಟಕ' ಕದನ ಮತ್ತೆ ಶುರುವಾಗಿದೆ. 'ಕಲ್ಯಾಣ ಕರ್ನಾಟಕಕ್ಕೆ ಮಂತ್ರಿಗಿರಿ ಕೊಟ್ಟೇ ಇಲ್ಲ, ಕಡೇ ಪಕ್ಷ ಬಜೆಟ್‌ನಲ್ಲಿ ಅನುವಾದ್ರೂ ಕೊಡಿ. ಕಲ್ಯಾಣ ಕರ್ನಾಟಕಕ್ಕೆ ಕನಿಷ್ಟ 2000 ಕೋಟಿ ನೀಡಿ ಎಂದು ರಾಜೂಗೌಡ ನೇತೃತ್ವದಲ್ಲಿ ಸಿಎಂ ಬಿಎಸ್‌ವೈಗೆ ಸಚಿವರು ಪತ್ರ ಬರೆದಿದ್ದಾರೆ. 

 • BSY_CM

  state19, Feb 2020, 11:12 AM IST

  'ಹೊಸ ಸಚಿವರ ಪರಿಚಯ ಬೇಕಿಲ್ಲ, ನಿಮಗೆ ಪರಿಚಯಿಸಿದ್ದೇ ನಾವು'

  ಹೊಸ ಸಚಿವರ ಪರಿಚಯ ಬೇಕಿಲ್ಲ, ನಿಮಗೆ ಪರಿಚಯಿಸಿದ್ದೇ ನಾವು| ಬಿಎಸ್‌ವೈಗೆ ಸಿದ್ದರಾಮಯ್ಯ ವ್ಯಂಗ್ಯ ಮಾತಿನೇಟು| ಅವರನ್ನು ಬಿಜೆಪಿಗೆ ಪರಿಚಯಿಸಿದ್ದೇ ನಾವು| ಅವರೆಲ್ಲ ಕಾಂಗ್ರೆಸ್ಸಿಂದಲೇ ಹೋದವರು

 • BSY
  Video Icon

  state19, Feb 2020, 10:47 AM IST

  ಸಿಎಂ ಆದಾಗಿನಿಂದ ಬಿಎಸ್‌ವೈ ವಿರುದ್ಧ ನಡೆಯುತ್ತಿದೆಯಾ ಸಂಚು?

  ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಅವರ ವಿರುದ್ಧ ಸಂಚು ನಡೆಯುತ್ತಿದೆ ಎನ್ನಲಾಗಿದೆ. ನಿಗೂಢ ಗ್ಯಾಂಗ್ ವೊಂದು ಸಿಎಂ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ ಎನ್ನುವ ಮಾಹಿತಿ ಕೇಂದ್ರ ಗುಪ್ತಚರ ದಳ, ರಾಜ್ಯ ಗುಪ್ತಚರ ದಳಕ್ಕೆ ಮಾಹಿತಿ ಸಿಕ್ಕಿದೆ. ಸಿಎಂ ಬೆನ್ನು ಬಿದ್ದವರ ಶೋಧ ಕಾರ್ಯ ಶುರುವಾಗಿದೆ. ಏನಿದು ಸಂಚು? ಇಲ್ಲಿದೆ ನೋಡಿ! 

 • Ibrahim

  Politics19, Feb 2020, 10:46 AM IST

  'ಯಡಿಯೂರಪ್ಪಗೆ ಮದುವೆ ಮಾಡಲಾಗಿದೆ, ಆದರೆ ಪ್ರಸ್ತ ಮಾಡಲು ಬಿಡ್ತಿಲ್ಲ'

  ದುಡ್ಡಿಲ್ಲ ಕಾಸಿಲ್ಲ, ಹೆಸರು ಸಂಪತ್ತಯ್ಯಂಗಾರ್‌!| ಇದು ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ: ಇಬ್ರಾಹಿಂ ವ್ಯಂಗ್ಯ| ರಾಜ್ಯಪಾಲರ ಭಾಷಣ ಖುಷಿ ಕೊಡುತ್ತೆ, ಆದರೆ ವಾಸ್ತವವಲ್ಲ