Search results - 15 Results
 • dog

  NEWS13, Nov 2018, 6:40 PM IST

  ಅಪಘಾತದಲ್ಲಿ ಸತ್ತ ಯಜಮಾನ, 80 ದಿನದಿಂದ ರಸ್ತೆಯಲ್ಲೆ ಶ್ವಾನದ ಮೌನ; ವಿಡಿಯೋ

  ಮನುಷ್ಯ ಮತ್ತು ನಾಯಿ ನಡುವಿನ ಪ್ರೀತಿ-ಬಾಂಧ್ಯವ್ಯ ಹೊಸದೇನೂ ಅಲ್ಲ. ಇತಿಹಾಸದಲ್ಲಿಯೇ ಅನೇಕ ಪುರಾವೆಗಳು  ಸಿಗುತ್ತವೆ.  ಇಲ್ಲಿ ಮತ್ತೊಂದು ಅಂಥದ್ದೆ ಕತೆ ಇದೆ. ನಾಯಿಯ ನಂಬಿಕೆಗೆ ನಾಯಿಯೇ ಸಾಟಿ...

 • Yajamana

  Sandalwood16, Oct 2018, 6:25 PM IST

  ’ಯಜಮಾನ’ ಚಿತ್ರದಿಂದ ಶಾಕಿಂಗ್ ನ್ಯೂಸ್!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಟೀಸರ್ ನಿಂದಲೇ ಬಾರೀ ಸದ್ದು ಮಾಡಿದೆ. ಈ ಚಿತ್ರತಂಡದಿಂದ ಹೊರ ಬಿತ್ತು ಬಿಗ್ ನ್ಯೂಸ್. ಈ ಚಿತ್ರದ ನಿರ್ದೇಶಕರು ಬದಲಾಗಲು ಕಾರಣ ಏನು? 

 • Yajaman

  Sandalwood28, Sep 2018, 11:35 AM IST

  ಸ್ಯಾಂಡಲ್‌ವುಡ್ ಸಿನಿಮಾಗಳು ಕೋಟಿ ಕ್ಲಬ್ ಸೇರಲು ಕಾರಣಗಳೇನು?

  ಸ್ಯಾಂಡಲ್‌ವುಡ್ ಸಿನಿಮಾಗಳ ಗಳಿಕೆ ಕೋಟಿ ದಾಟಿದೆ. ಬೇರೆ ಯಾವ ಭಾಷೆಗಳಿಗೂ ಕಮ್ಮಿಯಿಲ್ಲದಂತಿದೆ ಸ್ಯಾಂಡಲ್‌ವುಡ್ ಸಿನಿಮಾಗಳು. ನೂರು ಕೋಟಿ ಕ್ಲಬ್ ಸೇರುವುದಕ್ಕೆ ಆಯಾ ಚಿತ್ರಗಳಿಗಿರುವ ಕಾರಣಗಳೇನು? ಇಲ್ಲಿದೆ ನೋಡಿ.

 • NEWS26, Sep 2018, 3:10 PM IST

  ದುಬಾರಿ ಕಾರಿಗೆ ದರ್ಶನ್ ಇನ್ಶ್ಯೂರೆನ್ಸ್ ಬೇಡ ಅಂದಿದ್ಯಾಕೆ?

  ಸ್ಯಾಂಡಲ್‌ವುಡ್ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಕಂಡಿದ್ದ ಒಂದು ಕನಸು ನುಚ್ಚುನೂರಾಗಿದೆ. ‘ಯಜಮಾನ’ ಕಂಡಿದ್ದ ಆ ಕನಸು ಯಾವುದು? ಮೈಸೂರು ರಸ್ತೆಯಲ್ಲಿ ಚಕ್ರವರ್ತಿ ಯಾಮಾರಿದ್ದು ಎಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್

 • Darshna vijay

  Sandalwood25, Sep 2018, 1:41 PM IST

  ವಿಜಿ ಜೈಲಲ್ಲಿ, ದರ್ಶನ್ ಆಸ್ಪತ್ರೆಯಲ್ಲಿ; ಚಿತ್ರಗಳ ಕಥೆಯೇನು?

  ದರ್ಶನ್ ಅಪಘಾತಕ್ಕೆ ಈಡಾಗಿದ್ದಾರೆ. ಕೈ ಮೂಳೆ ಮುರಿದಿರುವುದರಿಂದ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇತ್ತ ದುನಿಯಾ ವಿಜಯ್ ಜೈಲು ಸೇರಿದ್ದಾರೆ. ದರ್ಶನ್ ಯಜಮಾನ ಮತ್ತು ಒಡೆಯ ಚಿತ್ರಗಳಲ್ಲಿ ನಟಿಸುತ್ತಿದ್ದರು. ವಿಜಯ್ ನಟನೆಯ ಕುಸ್ತಿ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಬೇಕಿತ್ತು. ಸಂದರ್ಭ ಹೀಗಿರುವುದರಿಂದ ಆ ಚಿತ್ರಗಳ ಸ್ಥಿತಿಗತಿ ಕೊಂಚ ಏರುಪೇರಾಗಿದೆ.

 • News24, Sep 2018, 3:20 PM IST

  ದರ್ಶನ್ ಸಿನಿಮಾಗಳ ಮೇಲಿದೆ 300 ಕೋಟಿಗೂ ಹೆಚ್ಚು ಬಂಡವಾಳ

  • 15 ದಿನಗಳ ನಂತರ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗುವ ಸಾಧ್ಯತೆ
  • ಮುನಿರತ್ನ ನಿರ್ಮಾಣದ ಕುರುಕ್ಷೇತ್ರ 80 ಕೋಟಿ, ಯಜಮಾನಕ್ಕೆ 20 ಕೋಟಿ ಹೂಡಿಕೆ 
 • Yajamana

  Sandalwood24, Sep 2018, 11:26 AM IST

  ಯಜಮಾನ ಫಸ್ಟ್‌ಲುಕ್ ರಿಲೀಸ್!

  ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡಿ ಬೀಟ್ಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಸ್ವತಃ ದರ್ಶನ್ ಅವರೇ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.

 • Yajamana- first look

  Sandalwood20, Sep 2018, 11:45 AM IST

  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಹವಾ! ಏನಪ್ಪಾ ಅಂತ ಸುದ್ದಿ?

  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ರದ್ದೇ ಹವಾ! ದರ್ಶನ್ ಅಭಿನಯದ ಯಜಮಾನ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ರಶ್ಮಿಕಾ ಮಂದಣ್ಣ ನಾಯಕಿ ನಟಿಸುತ್ತಿದ್ದಾರೆ. ಕುರುಕ್ಷೇತ್ರಕ್ಕೂ ಮುನ್ನ ಯಜಮಾನ ತೆರೆ ಕಾಣಬಹುದು ಎನ್ನಲಾಗುತ್ತಿದೆ.  

 • Darshan

  Sandalwood15, Sep 2018, 10:52 AM IST

  ದರ್ಶನ್ ಚಿತ್ರದಲ್ಲಿ ಆರಡಿ ಮಾಜಿ ಸೈನಿಕ ಎಂಟ್ರಿ

  ಯಜಮಾನ ಚಿತ್ರದಲ್ಲಿ ದರ್ಶನ್‌ಗೆ ಎದುರಿಗೆ ವಿಲನ್. ಸೆಟ್‌ನಲ್ಲಿ ಮೊದಲ ಮುಖಾಮುಖಿ. ದರ್ಶನ್ ಇವರನ್ನು ನೋಡಿದವರೇ ಹತ್ತಿರ ಬಂದು ನಿಮ್ಮಂತೆ ಕಾಲಿನ ಮಸಲ್ ಇರುವವರನ್ನು ನಾನು ನೋಡಿಯೇ ಇಲ್ಲ, ಒಳ್ಳೆಯದಾಗಲಿ ಎಂದರು.

 • Darshan

  Sandalwood11, Sep 2018, 10:19 AM IST

  ವಿನೀಶ್‌ನನ್ನು ದರ್ಶನ್ ಸೆಟ್‌ಗೆ ಕರೆತಂದ ವಿಜಯಲಕ್ಷ್ಮಿ

  ಯಜಮಾನ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳಲಿರುವ ದರ್ಶನ್ ಪುತ್ರ ವಿನೀಶ್‌ ದರ್ಶನ್

 • News30, Aug 2018, 8:40 PM IST

  ದರ್ಶನ್ ಹಲ್ಲೆ ಆರೋಪ ಪ್ರಕರಣ : ರಾಜೀ ಸಂಧಾನ ಯಶಸ್ವಿ

  • ಯಜಮಾನ ಚಿತ್ರೀಕರಣ ಸಂದರ್ಭದಲ್ಲಿ ಸಹ ಕಲಾವಿದನೊಬ್ಬನ ಮೇಲೆ ಹಲ್ಲೆ ಮಾಡಿದ ಪ್ರಕರಣ
  • ಪ್ರಕರಣ ಠಾಣೆ ಮೆಟ್ಟಿಲೇರುವ ಮೊದಲೇ ರಾಜಿ ಸಂಧಾನದಲ್ಲಿ ಇತ್ಯರ್ಥ
 • Sandalwood27, Jul 2018, 3:06 PM IST

  ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು?

  ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು? ದಿ ವಿಲನ್, ಕುರುಕ್ಷೇತ್ರ, ಯಜಮಾನ, ನಟಸಾರ್ವಭೌಮ, ಕೆಜಿಎಫ್, ಐ ಲವ್‌ಯೂ, ಅವನೇ ಶ್ರೀಮನ್ನಾರಾಯಣ, ಆರೆಂಜ್, ಕವಚ... ಸದ್ಯಕ್ಕೆ ಪಟ್ಟಿ ಹೀಗಿದೆ. ಇವುಗಳೆಲ್ಲ ದಾಳಿಯಿಡುವ ಮೊದಲೇ ಸಣ್ಣಪುಟ್ಟ ಸಿನಿಮಾಗಳು ಬರಬೇಕು. ಅಷ್ಟರ ಹೊತ್ತಿಗೆ ಹಳೇ ಸ್ಟಾಕು ಪೂರ್ತಿ ಖಾಲಿಯಾದರೂ ಆದೀತು. 

 • Tanya Hope

  Sandalwood25, Jul 2018, 3:31 PM IST

  ’ಯಜಮಾನ’ ಸೆಟ್’ನಲ್ಲಿ ನಟಿಯರ ಸಖತ್ ತರ್ಲೆ

  ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ನಡೆಯುತ್ತಿದೆ. ಸೆಟ್’ನಲ್ಲಿ ತಾನ್ಯಾ ಹೋಪ್, ರಶ್ಮಿಕಾ ಮಂದಣ್ಣ ಸಖತ್ ಎಂಜಾಯ್ ಮಾಡಿದ್ದಾರೆ. 

 • Tanya Hope

  Sandalwood14, Jul 2018, 1:35 PM IST

  ತಾನ್ಯಾ ಹೋಪ್ ಬೈಕ್ ರೈಡ್ ನೋಡಿದೀರಾ? ಇಲ್ಲಿದೆ ಸಖತ್ ವಿಡಿಯೋ

  ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯಜಮಾನದಲ್ಲಿ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸುತ್ತಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಆದರೆ ಕೊನೆಗೆ ನಟಿ ತಾನ್ಯಾ ಹೋಪ್ ದರ್ಶನ್ ಗೆ ನಾಯಕಿಯಾಗಿ ನಟಿಸಲಿದ್ದಾರೆ. 

 • 3, Jun 2018, 5:51 PM IST

  ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತ ಮನೆ ಯಜಮಾನಿ ಆತ್ಮಹತ್ಯೆಗೆ ಯತ್ನ!

  ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತ ಮನೆ ಮಾಲಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಎಚ್‌.ಡಿ. ಕೋಟೆಯಲ್ಲಿ ನಡೆದಿದೆ. ಬಾಡಿಗೆ ಕೇಳಿದ್ದಕ್ಕೆ ಬಾಡಿಗೆದಾರರು ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.