ಯಂತ್ರ  

(Search results - 79)
 • 2020 മാർച്ച് 21 ന് സ്പെയിനിലെ മാഡ്രിഡിലെ ഐഫെമ കോൺഫറൻസ് സെന്‍ററില്‍ സ്ഥാപിച്ച സൈനിക ആശുപത്രിയിൽ കൊറോണ വൈറസ് രോഗികളെ പരിശോധിക്കാനായി ഒരു ആരോഗ്യ പ്രവർത്തകൻ തയ്യാറെടുക്കുന്നു.

  Coronavirus Karnataka28, Mar 2020, 8:28 AM IST

  ಗುಡ್‌ ನ್ಯೂಸ್: ಬೆಂಗಳೂರು ವಿಜ್ಞಾನಿಗಳಿಂದ ಕೊರೋನಾ ನಿಷ್ಕ್ರಿಯ ಯಂತ್ರ!

  ಬೆಂಗಳೂರು ವಿಜ್ಞಾನಿಗಳಿಂದ ಕೊರೋನಾ ನಿಷ್ಕ್ರಿಯ ಯಂತ್ರ!| ಎಲೆಕ್ಟ್ರಾನ್‌ ಬಿಡುಗಡೆ ಮಾಡಿ ವೈರಸ್‌ ನಿನಿಷ್ಕ್ರಿಯಕ್ಕೆ ತಂತ್ರ| ಆದರೆ, ಇಂದು ಸೋಂಕಿತರನ್ನು ಗುಣಪಡಿಸುವುದಿಲ್ಲ| ಕೊರೋನಾ ಹೊರಮೈಗೆ ಮುಳ್ಳಿನ ರೀತಿ ಎಸ್‌-ಪ್ರೋಟೀನ್‌ ರಚನೆ| ಇದು ಪಾಸಿಟಿವ್‌ ಕೋಶ ಆಗಿದ್ದು, ನೆಗೆಟಿವ್‌ ಕೋಶ ಹುಡುಕುತ್ತದೆ| ಸಂಪರ್ಕ ಸಿಕ್ಕಿದಾಗ ಮಾನವ ದೇಹದ ನೆಗೆಟಿವ್‌ ಕೋಶ ಸೇರುತ್ತದೆ| ಬಳಿಕ ತಮ್ಮ ಡಿಎನ್‌ಎ ಬಿಡುಗಡೆ ಮಾಡಿ ವೈರಸ್‌ ಮರುಸೃಷ್ಟಿಸುತ್ತವೆ| ಇಂತಹ ವೈರಸ್‌ಗಳನ್ನು ನಿಷ್ಕಿ್ರಯಗೊಳಿಸುವ ಯಂತ್ರ ಆವಿಷ್ಕಾರ| ಬೆಂಗಳೂರು ಕಂಪನಿಯ ಶೋಧಕ್ಕೆ ಅಮೆರಿಕದ ಸಮ್ಮತಿ ಒಂದೇ ಬಾಕಿ

 • drinking water

  Karnataka Districts18, Mar 2020, 8:58 AM IST

  ಬೆಂಗಳೂರಿನ ಹಲವೆಡೆ ಕಾವೇರಿ ನೀರು ಪೂರೈಕೆ ವ್ಯತ್ಯಯ

  ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ 1ನೇ ಹಂತದ ತೊರೆಕಾಡನಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯ ಯಂತ್ರಗಾರಗಳಲ್ಲಿ ದುರಸ್ತಿಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಇಂದು ವಿವಿಧೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  

 • Koppal

  Karnataka Districts22, Feb 2020, 12:47 PM IST

  ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾದ ಯೋಧರು: ಸ್ವಂತ ಹಣದಲ್ಲಿ ಕೆರೆ ನಿರ್ಮಾಣ

  ಕೊಪ್ಪಳ(ಫೆ.20): ಜಿಲ್ಲೆಯ ‘ಭಾರತೀಯ ಸಶಸ್ತ್ರ ಮೀಸಲು ಪಡೆ’ಯ ಯೋಧರು ಬಿಡುವಿನ ವೇಳೆ ಕೈಯಲ್ಲಿ ಗುದ್ದಲಿ, ಸಲಿಕೆ, ಪಿಕಾಸಿ, ಡ್ರಿಲ್ಲಿಂಗ್ ಯಂತ್ರ ಹಿಡಿದು ಕೆರೆಯೊಂದನ್ನ ನಿರ್ಮಿಸಿದ್ದಾರೆ. 

 • Koppal

  Karnataka Districts20, Feb 2020, 10:48 AM IST

  ಕೊಪ್ಪಳ: ಸರ್ಕಾರದ ನಯಾಪೈಸೆ ಇಲ್ಲದೆಯೇ ಕೆರೆ ನಿರ್ಮಿಸಿದ ಯೋಧರು!

  ತುರ್ತು ಸಂದರ್ಭ ಮತ್ತು ಸಮಾಜದಲ್ಲಿ ಅಶಾಂತಿ, ದೊಂಬಿ ಸಂಭವಿಸಿದಾಗ ಕೈಯಲ್ಲಿ ಬಂದೂಕು ಹಿಡಿದು ಭದ್ರತೆ, ರಕ್ಷಣೆ ನೀಡುವ ಇಲ್ಲಿನ ‘ಭಾರತೀಯ ಸಶಸ್ತ್ರ ಮೀಸಲು ಪಡೆ’ಯ ಯೋಧರು ಬಿಡುವಿನ ವೇಳೆ ಕೈಯಲ್ಲಿ ಗುದ್ದಲಿ, ಸಲಿಕೆ, ಪಿಕಾಸಿ, ಡ್ರಿಲ್ಲಿಂಗ್ ಯಂತ್ರ ಹಿಡಿದು ಕೆರೆ ನಿರ್ಮಿಸಿದ್ದಾರೆ! 
   

 • Fire

  Karnataka Districts17, Feb 2020, 8:23 AM IST

  ತಡರಾತ್ರಿ ಹೊತ್ತಿ ಉರಿದ ಗಾರ್ಮೆಂಟ್..! ಬಟ್ಟೆ, ಯಂತ್ರ ಎಲ್ಲವೂ ಭಸ್ಮ

  ತಡರಾತ್ರಿ ಗಾಮೆಂಟ್‌ ಫ್ಯಾಕ್ಟರಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾದ ಘಟನೆ ಕೋಲಾರದಲ್ಲಿ ನಡೆದಿದೆ. ಬಟ್ಟೆ ಜೊತೆಗೆ ಯಂತ್ರೋಪಕರಣಗಳು ಸುಟ್ಟು ಕರಕಲಾಗಿದೆ.

 • Female farmer

  Magazine11, Feb 2020, 3:12 PM IST

  35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್‌!

  ಒಂದು ಸಣ್ಣ ಸಮಸ್ಯೆ ದೊಡ್ಡ ಅನ್ವೇಷಣೆಗೆ ಕಾರಣವಾದ ಕಥೆ ಶೈಲಜಾ ವಿಠಲ್‌ ಅವರದು. ಕೈಕೊಟ್ಟಅಡಿಕೆ ಸಿಪ್ಪೆ ತೆಗೆಯುವ ಯಂತ್ರ ಅವರಿಗೆ ಹೊಸ ಯಂತ್ರ ಸಂಶೋಧಿಸಲು ಸ್ಫೂರ್ತಿ ಕೊಟ್ಟಿತು. ಇಂದು ಸಾವಿರಾರು ರೈತರು ಇವರು ಸಂಶೋಧಿಸಿದ ಕೃಷಿ ಮೆಶಿನ್‌ಗಳ ಪ್ರಯೋಜನ ಪಡೆದಿದ್ದಾರೆ. ಶೈಲಜಾ ಅವರ ಕೃಷಿ ಯಂತ್ರ ಸಂಶೋಧನೆಯ ಹಿಂದಿನ ಕತೆ ಇಲ್ಲಿದೆ.

 • Machine

  India26, Jan 2020, 8:57 AM IST

  ಸಂವಿಧಾನದ ಮೊದಲ ಪ್ರತಿಗಳನ್ನು ಮುದ್ರಿಸಿದ್ದ ಯಂತ್ರಗಳು ಗುಜರಿಗೆ!

  ಸಂವಿಧಾನದ ಮೊದಲ ಪ್ರತಿಗಳನ್ನು ಮುದ್ರಿಸಿದ್ದ ಯಂತ್ರಗಳು ಗುಜರಿಗೆ| 2 ಯಂತ್ರಗಳನ್ನು 1.5 ಲಕ್ಷ ರು.ಗೆ ಮಾರಿದ ಸರ್ವೇ ಆಪ್‌ ಇಂಡಿಯಾ

 • KSCA Bottle

  Cricket17, Jan 2020, 2:55 PM IST

  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ತುಂಡಾಗಿಸುವ ಯಂತ್ರ ಅನಾವರಣ

  ಈ ಯಂತ್ರವನ್ನು ಗುರುವಾರ, ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಅನಾವರಣ ಮಾಡಿದರು. ನಂತರ ಪ್ಲಾಸ್ಟಿಕ್‌ ಬಾಟಲಿಗಳನ್ನು ಶ್ರೆಡ್ಡರ್‌ನಲ್ಲಿ ಹಾಕುವ ಮೂಲಕ ಪುಡಿಯಾಗುವ ಮಾದರಿಯನ್ನು ತೋರಿಸಿದರು.

 • ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.

  Karnataka Districts11, Jan 2020, 10:02 AM IST

  ಬೆಂಗಳೂರು : ಮಾರ್ಚ್ ವೇಳೆಗೆ ಮೆಟ್ರೋ ಸುರಂಗ ಕಾಮಗಾರಿ?

  ಚೀನಾದಿಂದ ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ) ಫೆಬ್ರವರಿ ಮೊದಲ ವಾರದಲ್ಲಿ ಆಗಮಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ಮಾಹಿತಿ ನೀಡಿದೆ.  ಮಾರ್ಚ್ 10ರ ಬಳಿಕ ಸುರಂಗ ಕೊರೆಯುವ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆ ಇದೆ.

 • Crop

  Karnataka Districts3, Jan 2020, 11:05 AM IST

  ಇಂಧನ ಬೇಡ, ಕೂಲಿಗಾರರೂ ಬೇಡ; ದಿನಕ್ಕೆ 1 ಎಕರೆ ಕಟಾವು ಮಾಡುತ್ತೆ ಈ ಕೊಯ್ಲುಗತ್ತಿ..!

  ಬೆಳೆ ಬೆಳೆಯುವುದೊಂದು ಕಷ್ಟವಾದರೆ ಫಸಲು ಬಂದಾಗ ಕೊಯ್ಲು ಮಾಡುವುದು ಇನ್ನೊಂದು ಕಷ್ಟ. ಆಳುಗಳು ಸಿಗುವುದು ಕಷ್ಟ. ಆಳುಗಳ ಜಾಗಕ್ಕೆ ಯಂತ್ರಗಳು ಬಂದರೂ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ಆದರೆ ನಿವೃತ್ತ ಸೈನಿಕರೊಬ್ಬರು ಪರಿಚಯಸಿದ ಕೊಯ್ಲುಗತ್ತಿ ದಿನಕ್ಕೆ 1 ಎಕರೆಯಷ್ಟು ಫಸಲು ಕಟಾವು ಮಾಡುವ ಯಂತ್ರವನ್ನು ಪರಿಚಯಿಸಿದ್ದಾರೆ.

 • undefined

  India26, Dec 2019, 9:07 AM IST

  ಶ್ವಾನಗಳಿಗೂ ಬಂತು ಬುಲೆಟ್‌ಪ್ರೂಫ್‌ ಜಾಕೆಟ್‌!

  ಶ್ವಾನಗಳಿಗೂ ಬಂತು ಬುಲೆಟ್‌ಪ್ರೂಫ್‌ ಜಾಕೆಟ್‌!| ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಶ್ವಾನಗಳ ಬಳಕೆ| ಈ ಶ್ವಾನಗಳಿಗೆ ಆಡಿಯೋ- ವಿಡಿಯೋ ಯಂತ್ರ ಅಳವಡಿಕೆ| ಉಗ್ರರ ಅಡಗುತಾಣದ ಬಗ್ಗೆ ನಿಖರ ಮಾಹಿತಿ ರವಾನೆ

 • undefined

  state14, Dec 2019, 7:27 AM IST

  ಆಡಳಿತ ಯಂತ್ರಕ್ಕೆ ಬಿಎಸ್‌ವೈ ಚುರುಕು : ಹಿರಿಯರ ಜೊತೆ ಸಿಎಂ ಸಭೆ

  ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರಾದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸುದೀರ್ಘ ಸಭೆ ನಡೆಸಿದ ಯಡಿಯೂರಪ್ಪ ಅವರು, ಇನ್ನು ಮುಂದೆ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೆ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ನೇರವಾಗಿಯೇ ತಾಕೀತು ಮಾಡಿದ್ದಾರೆ.

 • BS yediyurappa
  Video Icon

  Politics13, Dec 2019, 12:30 PM IST

  ಈಗ ಸರ್ಕಾರ ಭದ್ರ, ಸೋಮಾರಿ ಸರ್ಕಾರಿ ಅಧಿಕಾರಿಗಳಿಗೆ ಕಾದಿದೆ ಸಂಕಷ್ಟ!

  ಅತಂತ್ರವಾಗಿದ್ದ ಬಿ.ಎಸ್. ಯಡಿಯೂರಪ್ಪ ಸರ್ಕಾರ, ಉಪಚುನಾವಣೆಯ ಬಳಿಕ ಸುಭದ್ರವಾಗಿದೆ.  ಒಂದು ಕಡೆ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗಿ ನಡೆಯುತ್ತಿದೆ, ಇನ್ನೊಂದೆಡೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಿಎಂ ಮುಂದಾಗಿದ್ದಾರೆ.
   

 • Cleaning machine

  Karnataka Districts1, Dec 2019, 8:40 AM IST

  ಮೈಸೂರು: ತುಕ್ಕು ಹಿಡಿಯುತ್ತಿವೆ ಸ್ವಚ್ಛತಾ ಯಂತ್ರಗಳು!

  ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿರುವ ಪೌರಕಾರ್ಮಿಕರಿಗೆ ನೆರವಾಗಬಲ್ಲ ಯಂತ್ರಗಳು ಇದೀಗ ಪಾಲಿಕೆಯ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯತೊಡಗಿವೆ. ಪಾಲಿಕೆಯ ಅನುದಾನದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ತಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು ಈಗ ಶಕ್ತಿ ಕಳೆದುಕೊಂಡು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ.

 • Galaxy

  Technology23, Nov 2019, 4:14 PM IST

  ಹಬಲ್ ಕಣ್ಣಿಗೆ ಬಿದ್ದ ತೀವ್ರ ವಿಕಿರಣ ಹೊರಸೂಸುತ್ತಿರುವ ಗ್ಯಾಲಕ್ಸಿ!

  ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ ಹಬಲ್ ದೂರದರ್ಶಕ ಯಂತ್ರ, ತೀವ್ರ ವಿಕಿರಣವನ್ನು ಹೊರಸೂಸುತ್ತಿರುವ ಗ್ಯಾಲಕ್ಸಿಯೊಂದನ್ನು ಪತ್ತೆ ಹಚ್ಚಿದೆ. ಎನ್‌ಜಿಸಿ 3749 ಎಂದು ಹೆಸರಿಸಲಾಗಿರುವ ನಕ್ಷತ್ರಪುಂಜ ಊಹೆಗೂ ಮೀರಿ ಅತೀ ಹೆಚ್ಚು ವಿಕಿರಣವನ್ನು ಹೊರಹಾಕುತ್ತಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.