ಮ್ಯಾನ್ ವರ್ಸಸ್ ವೈಲ್ಡ್  

(Search results - 3)
 • NEWS25, Aug 2019, 5:21 PM IST

  ಗ್ರಿಲ್ಸ್’ಗೆ ಹಿಂದಿ ಹೇಗೆ ಅರ್ಥವಾಯ್ತು?: ಮನ್ ಕಿ ಬಾತ್’ನಲ್ಲಿ ಮೋದಿ ಉತ್ತರ ಕೊಟ್ಟಾಯ್ತು!

  ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕ, ಮೋದಿ ಮೂರನೇ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ತಮ್ಮ  ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಕುರಿತು ಹಲವು ಸ್ವಾರಸ್ಯಕರ ಮಾಹಿತಿಯನ್ನು ಮೋದಿ ಹಂಚಿಕೊಂಡಿದ್ದಾರೆ.

 • NEWS20, Aug 2019, 3:49 PM IST

  ಮ್ಯಾನ್ ವರ್ಸಸ್ ವೈಲ್ಡ್: ಮೋದಿ ಸಂಚಿಕೆಗೆ ಜಗತ್ತು ಕ್ಲೀನ್ ಬೋಲ್ಡ್!

  ಬಿಯರ್ ಗ್ರಿಲ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮ್ಯಾನ್ ವರ್ಸ್ಸ್ ವೈಲ್ಡ್ ಸಂಚಿಕೆ, ಇಡೀ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆ ಮಾಡಿದ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆದಿದೆ. ಈ ಕಾರ್ಯಕ್ರಮವನ್ನು ಇದುವೆರೆಗೂ 3.6 ಬಿಲಿಯನ್ ಜನ ವೀಕ್ಷಣೆ ಮಾಡಿದ್ದು,  ವಿಶ್ವದಲ್ಲಿ ನಂ1 ಸ್ಥಾನದಲ್ಲಿ ಟ್ರೆಂಡಿಂಗ್ ಆಗುತ್ತಿರುವ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 • ऑयरलैंड के एडवेंचरर बियर ग्रिल्स और भारत के प्रधानमंत्री नरेंद्र मोदी ने मैन वर्सेज वाइल्ड शो में एडवेंचर किया।

  ENTERTAINMENT13, Aug 2019, 6:17 PM IST

  Man vs Wild : ಮೋದಿ ಸಾಹಸಕ್ಕೆ ಜೈ ಎಂದ ಬಾಲಿವುಡ್

  ಡಿಸ್ಕವರಿಯಲ್ಲಿ ಪ್ರಸಾರವಾದ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ನರೇಂದ್ರ ಮೋದಿ ಅವರ ಅರಣ್ಯ ಸಾಹಸವನ್ನು ಸೋಶಿಯಲ್ ಮೀಡಿಯಾ ಕೊಂಡಾಡಿದೆ. ಕಾರ್ಯಕ್ರಮ ವೀಕ್ಷಣೆ ಮಾಡಿದ ಲಕ್ಷಾಂತರ ಮಂದಿ ಟ್ವಿಟ್ ಮೂಲಕ ತಮ್ಮ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.