ಮ್ಯಾಚ್ ಫಿಕ್ಸಿಂಗ್  

(Search results - 22)
 • Belagavi panthers
  Video Icon

  SPORTS20, Sep 2019, 5:19 PM IST

  KPLಗೂ ಅಂಟಿದ ಮ್ಯಾಚ್ ಫಿಕ್ಸಿಂಗ್ ಭೂತ..? ಪ್ರಾಂಚೈಸಿ ಮಾಲೀಕ ವಶಕ್ಕೆ..!

  ಕರ್ನಾಟಕ ಪ್ರೀಮಿಯರ್ ಲೀಗ್’ಗೂ ಮ್ಯಾಚ್ ಫಿಕ್ಸಿಂಗ್ ಕಳಂಕ ಅಂಟಿಕೊಂಡಿತಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಸ್ಫಕ್ ಥಾರ್ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಐಸಿಸಿ ಹಾಗೂ ಬಿಸಿಸಿಐ ಜತೆ ನಿರಂತರ ಸಂಪರ್ಕದಲ್ಲಿದ್ದ ಸಿಸಿಬಿ ಪೊಲೀಸರು ತನಿಖೆ ವೇಳೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...  
   

 • match fixing

  SPORTS27, Aug 2019, 12:02 PM IST

  ಫಿಕ್ಸಿಂಗ್‌: ಪಾಕ್‌ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆ​ಟಿ​ಗರು ಬ್ಯಾನ್‌!

  ಈ ಮೂವರು ಕಳೆದ 2 ವರ್ಷ​ಗ​ಳಲ್ಲಿ ಆಡಿದ ಅಂತಾ​ರಾ​ಷ್ಟ್ರೀಯ ಪಂದ್ಯ​ಗ​ಳಲ್ಲಿ ಫಿಕ್ಸಿಂಗ್‌, ಫಿಕ್ಸಿಂಗ್‌ ಯತ್ನ ನಡೆ​ಸಿ​ದ್ದಾಗಿ ಐಸಿಸಿ ಭ್ರಷ್ಟಾ​ಚಾರ ನಿಯಂತ್ರಣ ಅಧಿ​ಕಾ​ರಿ​ಗಳು ನಡೆ​ಸಿದ ವಿಚಾ​ರಣೆ ವೇಳೆ ತಿಳಿ​ದು ಬಂದಿದೆ. 

 • Dhoni-Rishabh Pant

  SPORTS1, Apr 2019, 5:41 PM IST

  ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ...!

  ಪಂದ್ಯದ ವೇಳೆ ಪಂತ್, ‘ಈ ಎಸೆತ ಬೌಂಡರಿ ಹೋಗಲಿದೆ’ ಎಂದು ಹೇಳಿದ್ದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ. ಪಂತ್ ಆ ರೀತಿ ಹೇಳುತ್ತಿದ್ದಂತೆ ಸಂದೀಪ್ ಲಮಿಚ್ಚಾನೆ ಎಸೆತವನ್ನು ರಾಬಿನ್ ಉತ್ತಪ್ಪ ಬೌಂಡರಿಗಟ್ಟಿದರು. ಈ ಪ್ರಸಂಗ ಎಲ್ಲರ ಕುತೂಹಲ ಕೆರಳಿಸಿದೆ.

 • Deepak Chahar

  SPORTS22, Mar 2019, 10:34 AM IST

  ‘ರೋರ್‌ ಆಫ್‌ ದ ಲಯನ್‌’: ಧೋನಿ-ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೇಳಿದ ಮಾತುಗಳಿವು

  ರೋರ್‌ ಆಫ್‌ ದ ಲಯನ್‌ ಸಾಕ್ಷ್ಯಚಿತ್ರದಲ್ಲಿ ಒಟ್ಟು 5 ಕಂತುಗಳಿವೆ. ಸಿಎಸ್‌ಕೆ ನಿಷೇಧದಿಂದ ಹೊರಬಂದು 2018ರಲ್ಲಿ ಚಾಂಪಿಯನ್‌ ಆಗಿದ್ದು ಹೇಗೆ ಎನ್ನುವುದನ್ನು ತೋರಿಸಲಾಗಿದೆ. ಧೋನಿ ಜತೆ ರೈನಾ, ಜಡೇಜಾ, ವಾಟ್ಸನ್‌, ಮೋಹಿತ್‌ ಶರ್ಮಾ, ಮಾಜಿ ಸಿಎಸ್‌ಕೆ ಆಟಗಾರರಾದ ಹೇಡನ್‌ ಹಾಗೂ ಹಸ್ಸಿ ಸಹ ಕಾಣಿಸಿಕೊಂಡಿದ್ದಾರೆ.
   

 • bk hariprasad
  Video Icon

  NEWS7, Mar 2019, 6:26 PM IST

  'ಮೋದಿ ಮತ್ತು ಇಮ್ರಾನ್ ಖಾನ್ ನಡುವೆ ಫಿಕ್ಸಿಂಗ್' ಕಿಡಿ ಹೊತ್ತಿಸಿದ ಹೇಳಿಕೆ

  ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ್ದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಹೇಳಿರುವುದು ಕಿಡಿ ಹೊತ್ತಿಸಿದೆ.

 • Dilhara Lokuhettige

  CRICKET14, Nov 2018, 10:51 AM IST

  ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!

  ಯುಎಇನಲ್ಲಿ ಕಳೆದ ವರ್ಷ ನಡೆದ ಟಿ10 ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾದ ಮಾಜಿ ಆಲ್ರೌಂಡರ್‌ ದಿಲ್ಹಾರಾ ಲೋಕುಹೆಟ್ಟಿಗೆಯನ್ನು ಐಸಿಸಿ, ಅಮಾನತುಗೊಳಿಸಿದೆ. 

 • CRICKET3, Nov 2018, 9:28 AM IST

  ಫಿಕ್ಸಿಂಗ್‌: 9 ಭಾರತೀಯ ಆಟಗಾರರ ಹೆಸರು ಬಹಿರಂಗ?

  ರಾಜಸ್ಥಾನ ತಂಡದ ಸಹ ಮಾಲೀಕ ರಾಜ್‌ ಕುಂದ್ರಾ, ಚೆನ್ನೈನ ಗುರುನಾಥ್‌ ಮೇಯಪ್ಪನ್‌, ಬಿಸಿಸಿಐ ಮಾಜಿ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಹಾಗೂ ಐಪಿಎಲ್‌ ಸಿಒಒ ಸುಂದರ್‌ ರಾಮನ್‌ ಹೆಸರು ಮಾತ್ರ ಹೊರಬಿತ್ತು. ಕುಂದ್ರಾ, ಮೇಯಪ್ಪನ್‌ ನಿಷೇಧ ಅನುಭವಿಸಿದರೆ, ಶ್ರೀನಿವಾಸನ್‌, ಸುಂದರ್‌ ಕ್ಲೀನ್‌ ಚಿಟ್‌ ಪಡೆದರು.

 • CRICKET1, Nov 2018, 9:46 AM IST

  ಫಿಕ್ಸಿಂಗ್‌: ಲಂಕಾ ಬೌಲಿಂಗ್‌ ಕೋಚ್‌ ಸಸ್ಪೆಂಡ್

  ‘ಜೋಯ್ಸಾರನ್ನು ತಕ್ಷಣ ಅಮಾನತುಗೊಳಿಸಿದ್ದು, ಉತ್ತರಿಸಲು ನ.1ರಿಂದ 14 ದಿನಗಳ ಗಡುವು ನೀಡಲಾಗಿದೆ. ಅಲ್ಲಿ ತನಕ ಐಸಿಸಿ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ ನಿರ್ದಿಷ್ಟ ಪ್ರಕರಣದಲ್ಲಿ ಜೋಯ್ಸಾ ತಪ್ಪಿತಸ್ಥ ಎನ್ನುವುದನ್ನು ಐಸಿಸಿ ಬಹಿರಂಗಗೊಳಿಸಿಲ್ಲ.

 • Nuwan Zoysa

  SPORTS31, Oct 2018, 9:30 PM IST

  ಮತ್ತೆ ಭುಗಿಲೆದ್ದಿದೆ ಮ್ಯಾಚ್ ಫಿಕ್ಸಿಂಗ್- ಶ್ರೀಲಂಕಾ ಕೋಚ್ ಅಮಾನತು!

  ಕ್ರಿಕೆಟ್  ಕಳ್ಳಾಟ ಮತ್ತೆ ಕಾಣಿಸಿಕೊಂಡಿದೆ. ಇದೀಗ ಶ್ರೀಲಂಕಾ ಬೌಲಿಂಗ್ ಕೋಚ್ ಫಿಕ್ಸಿಂಗ್ ಆರೋಪದಡಿ ಅಮಾನತ್ತಾಗಿದ್ದಾರೆ. ಅಷ್ಟಕ್ಕೂ ಐಸಿಸಿ ದಿಢೀರ್ ಈ ನಿರ್ಧಾರ ಕೈಗೊಂಡಿದ್ದೇಕೆ? ಇಲ್ಲಿದೆ.

 • SRILANKA FANS

  SPORTS23, Oct 2018, 8:45 AM IST

  ಶ್ರೀಲಂಕಾ ಫಿಕ್ಸಿಂಗ್‌ ತಡೆಗಟ್ಟಲು ಪ್ರಧಾನಿ ಮೋದಿ ನೆರವು!

  ಶ್ರೀಲಂಕಾ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಮುಕ್ತ ಮಾಡಲು ಲಂಕಾ ಕ್ರಿಕೆಟ್ ಮಂಡಳಿ ಹೋರಾಟ ಆರಂಭಿಸಿದೆ. ಇದಕ್ಕಾಗಿ ಶ್ರೀಲಂಕಾ ಭಾರತದ ನೆರವು ಕೇಳಿತ್ತು. ತಕ್ಷಣವೇ ಸ್ಪಂದಿಸಿದಿ ಪ್ರಧಾನಿ ಮೋದಿ ಲಂಕಾಗೆ ಅಗತ್ಯ ನೆರವುಗಳನ್ನ ಮಾಡಿದ್ದಾರೆ.
   

 • SPORTS22, Oct 2018, 10:21 AM IST

  ಮತ್ತೊಂದು ಕ್ರಿಕೆಟ್ ಫಿಕ್ಸಿಂಗ್ ವಿಡಿಯೋ ಬಹಿರಂಗ- ಸ್ಟಾರ್ ಕ್ರಿಕೆಟಿಗರು ಭಾಗಿ?

  ಕ್ರಿಕೆಟ್‌ನಿಂದ ಕಳ್ಳಾಟವನ್ನ ಮುಕ್ತಗೊಳಿಸಲು ಅವಿರತ ಪ್ರಯತ್ನ ನಡೆಯುತ್ತಿದ್ದರೂ, ಫಿಕ್ಸಿಂಗ್ ಮಾತ್ರ ನಿಲ್ಲುತ್ತಿಲ್ಲ. ಇದೀಗ ಅಲ್‌ಜಜೀರಾ ಸ್ಫಾಟ್ ಫಿಕ್ಸಿಂಗ್ ಕುರಿತು ಸ್ಫೋಟಕ ವಿಡಿಯೋ ಬಹಿರಂಗ ಪಡಿಸಿದೆ.
   

 • Danish Kaneria

  CRICKET20, Oct 2018, 12:27 PM IST

  ಕೊನೆಗೂ ಫಿಕ್ಸಿಂಗ್ ತಪ್ಪೊಪ್ಪಿಕೊಂಡ ಕನೇರಿಯಾ..!

  ವೇಗದ ಬೌಲರ್ ವೆಸ್ಟ್‌ಫೀಲ್ಡ್ 2012ರಲ್ಲಿ ತಪ್ಪೊಪ್ಪಿಕೊಂಡು 2 ತಿಂಗಳು ಜೈಲುವಾಸ ಹಾಗೂ 5 ವರ್ಷ ನಿಷೇಧ ಎದುರಿಸಿದ್ದರು. 2009ರ ಪ್ರೊ40 ದೇಸಿ ಪಂದ್ಯಾವಳಿಯ ಪಂದ್ಯವೊಂದರಲ್ಲಿ ಓವರಲ್ಲಿ 12 ರನ್ ಬಿಟ್ಟುಕೊಡಲು ಅವರು 6000 ಪೌಂಡ್ (ಅಂದಾಜು ₹5.76 ಲಕ್ಷ) ಪಡೆದಿದ್ದರು. ಈ ಪ್ರಕರಣದಲ್ಲಿ ಕನೇರಿಯಾ ಸಹ ಬಂಧನಕ್ಕೊಳಗಾಗಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಬಿಡುಗಡೆ ಮಾಡಲಾಗಿತ್ತು.

 • SRILANKA FANS

  SPORTS30, Jul 2018, 7:29 PM IST

  ಲಂಕಾ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್-ದಿಗ್ಗಜ ಕ್ರಿಕೆಟಿಗರ ಮೇಲೆ ಆರೋಪ

  ವಿಶ್ವ ಕ್ರಿಕೆಟ್‌ನಲ್ಲಿ ಹಲವು ವೈಶಿಷ್ಟತೆಗೊಳಿಂದಿಗೆ ಗುರುತಿಸಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಹಲವು ದಿಗ್ಗಜ ಕ್ರಿಕೆಟಿಗರ ಸಾಧನೆ ಕೂಡ ಲಂಕಾ ಕ್ರಿಕೆಟ್‌ಗೆ ಮತ್ತಷ್ಟು ಹಿರಿಮೆ ತಂದುಕೊಟ್ಟಿದೆ. ಆದರೆ ಇದೀಗ ಇದೇ ಲಂಕಾ ತಂಡದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಇಲ್ಲಿದೆ ಫಿಕ್ಸಿಂಗ್ ಕುರಿತ ರೋಚಕ ಮಾಹಿತಿ.

 • SPORTS15, Jul 2018, 1:31 PM IST

  ಮ್ಯಾಚ್ ಫಿಕ್ಸಿಂಗ್: 6 ಕ್ರಿಕೆಟಿಗರಿಗೆ ಜೈಲು ಶಿಕ್ಷೆ?

  ಮ್ಯಾಚ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿರೋ 6 ಕ್ರಿಕೆಟಿಗರು ಇದೀಗ ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದಾರೆ. ಆಗಸ್ಟ್ 22ರಂದು ಕಳ್ಳಾಟದ ತೀರ್ಪು ಹೊರಬೀಳಲಿದೆ. ಹಾಗಾದರೆ ಕಳ್ಳಾಟ ನಡೆಸಿದ 6 ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ

 • umar akmal

  SPORTS24, Jun 2018, 5:06 PM IST

  2015ರ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ಫಿಕ್ಸ್ ಮಾಡಲು ಬುಕ್ಕಿಗಳು ಪ್ರಯತ್ನಿಸಿದ್ರಾ?

  ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಂದರೆ ಸಾಕು ಉಭಯ ದೇಶಗಳ ಅಭಿಮಾನಿಗಳಿಗೆ ಗೆಲುವು ಮುಖ್ಯ. ಇದು ಪ್ರತಿಷ್ಠೆಯ ಹೋರಾಟ ಕೂಡ ಹೌದು. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರತಿ ಮುಖಾಮುಖಿಯಲ್ಲೂ ಪಾಕಿಸ್ತಾನ ತಂಡವನ್ನ ಮಣಿಸಿದೆ. ಅದರಲ್ಲೂ 2015 ವಿಶ್ವಕಪ್ ಪಂದ್ಯ ಯಾರು ಮರೆತಿಲ್ಲ. ಈ ಪಂದ್ಯದಲ್ಲಿ ಸ್ಫಾಟ್ ಫಿಕ್ಸಿಂಗ್ ಮಾಡುವಂತೆ ಪಾಕ್ ಕ್ರಿಕೆಟಿಗನಿಗೆ ಬುಕ್ಕಿ ಕೋಟಿ ಕೋಟಿ ಆಫರ್ ನೀಡಿದ್ದರು. ಯಾವ ಕ್ರಿಕೆಟಿಗನಿಗೆ ಬಂದಿತ್ತು ಆಫರ್? ಏನಿದು ಪ್ರಕರಣ? ಇಲ್ಲಿದೆ.