ಮ್ಯಾಗಿ
(Search results - 10)Cine WorldNov 19, 2020, 12:24 PM IST
ಕೋಟ್ಯಾಧಿಪತಿಯಾದ ಮೇಲೆ ಮತ್ತಷ್ಟು ಲಕ್ಕಿಯಾದ್ರು IPS ಮೋಹಿತಾ ಶರ್ಮಾ..!
KBCಯಲ್ಲಿ 1 ಕೋಟಿ ಗೆದ್ದ ಐಪಿಎಸ್ ಆಫೀಸರ್ ಮೋಹಿತಾ ಶರ್ಮಾ ಗಾರ್ಗ್ ಇನ್ನಷ್ಟು ಲಕ್ಕಿಯಾಗಿದ್ದಾರೆ. ಕೆಬಿಸಿಯ 12ನೇ ಸೀಸನ್ನಲ್ಲಿ ಈ ಅಧಿಕಾರಿ 1 ಕೋಟಿ ಗೆದ್ದಿದ್ದಾರೆ.
FoodSep 17, 2020, 6:41 PM IST
ಕುರ್ಕುರೆ, ಮ್ಯಾಗಿ, ಪಾಪಿನ್ಸ್ ತರ ಮೇಕಪ್ ಮಾಡಿದ್ರೆ ಹೀಗಿರುತ್ತೆ ನೋಡಿ
ಕುರ್ಕುರೆ, ಮ್ಯಾಗಿ, ಪಾಪಿನ್ಸ್ ತರ ಮೇಕಪ್ ಮಾಡ್ಕೊಂಡ್ರೆ ಹೇಗಿರ್ಬೋದು..? ಸ್ನ್ಯಾಕ್ಸ್ ಪವರ್ ನೋಡಿ ಈ ತರ ಮೇಕಪ್ ಮಾಡ್ಕೋಬೇಕು ಅಂತ ಯಾವತ್ತಾದ್ರೂ ಅನಿಸಿದ್ಯಾ..? ಇವರಿಗೆ ಅನಿಸಿದೆ. ಮತ್ತು ಅದನ್ನವರು ವರ್ಕೌಟ್ ಮಾಡಿದ್ದಾರೆ. ಹೇಗೆ ಕಾಣಿಸ್ತಾರೆ ನೋಡಿ
FoodSep 16, 2020, 6:42 PM IST
Recipe: ಪ್ರಿಸರ್ವೇಟಿವ್ಸ್ ಇಲ್ಲದೇ ಮನೇಲೇ ಮಾಡಿ ಮ್ಯಾಗಿ ಮಾಸಾಲಾ
ಮಕ್ಕಳಿಂದ ವೃದ್ಧರವರೆಗೂ ಮ್ಯಾಗಿ ರುಚಿ ಎಲ್ಲರೂ ಇಷ್ಷಪಡುತ್ತಾರೆ. ಮ್ಯಾಗಿ ನೂಡಲ್ಸ್ ರುಚಿಯ ಸಿಕ್ರೇಟ್, ಅದರ ಟೇಸ್ಟ್ ಮೇಕರ್ ಪೌಡರ್. ಯಾವುದೇ ಪ್ರಿಸರ್ವೇಟಿವ್ ಇಲ್ಲದೆ ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಇಲ್ಲಿದೆ ಮೂರು ವಿಧದ ಟೇಸ್ಟ್ ಮೇಕರ್ ಆರೋಗ್ಯಕರ ರೆಸಿಪಿ.
FoodJul 7, 2020, 4:59 PM IST
ಮ್ಯಾಗಿ, ನ್ಯಾಚೋಸ್, ಸ್ಯಾಂಡ್ವಿಚ್... ಹೆಸರುಗಳ ಹಿಂದಿನ ಕತೆ!
ಜಗತ್ತಿನ ಎಲ್ಲ ರೀತಿಯ ಆಹಾರದ ರುಚಿಯನ್ನೂ ನೋಡಬೇಕೆನ್ನೋ ಫುಡೀ ನೀವಾಗಿದ್ದರೆ, ಅವುಗಳಲ್ಲಿ ಕೆಲವೊಂದರದಾದರೂ ಹೆಸರು ಹುಟ್ಟಿದ ಕತೆ, ಮೂಲವನ್ನು ತಿಳಿದುಕೊಂಡಿದ್ದರೆ ಚೆನ್ನಾಗಿರುತ್ತದೆ.
Karnataka DistrictsApr 5, 2020, 3:52 PM IST
ಮೊಟ್ಟೆ, ಮ್ಯಾಗಿ ಬೇಕೆಂದು ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಬೇಡಿಕೆ!
ಕೊರೋನಾ ಲಾಕ್ಡೌನ್ ಸಂಕಟದ ಸಂದರ್ಭ ಮಂಗಳೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮೊಟ್ಟೆ, ಮ್ಯಾಗಿಗೆ ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿರುವ ವಿದ್ಯಮಾನ ನಡೆದಿದೆ.
NewsOct 13, 2019, 11:56 AM IST
ತಾಲಿಬಾನಿಗಳೊಂದಿಗೆ ಪಾಕ್ ದೋಸ್ತಿ: ಯುಎಸ್ ಸೆನೆಟರ್ ಆರೋಪ!
ಅಫ್ಘಾನಿಸ್ತಾನ್ದಲ್ಲಿ ತಾಲಿಬಾನ್ ಹಾಗೂ ಅಲ್ ಖೈದಾ ಭಯೋತ್ಪಾದಕ ಸಂಘಟನೆಗಳಿಗೆ, ಪಾಕಿಸ್ತಾನ ಹಣಕಾಸಿನ ನೆರವು ನೀಡುತ್ತಿದೆ ಎಂದು ಅಮೆರಿಕದ ಡೆಮೊಕ್ರ್ಯಾಟ್ ಸೆನೆಟರ್ ಮ್ಯಾಗಿ ಹಾಸನ್ ಆರೋಪಿಸಿದ್ದಾರೆ.
LIFESTYLEApr 27, 2019, 3:53 PM IST
ಫಟಾ ಫಟ್ ಎಂದು ತಯಾರಿಸುವ ಮ್ಯಾಗಿಗಿದೆ ಇತಿಹಾಸ!
2 ನಿಮಿಷದಲ್ಲಿ ಮಾಡೋ ಮ್ಯಾಗಿ ಬ್ಯಾನ್ ಆಗಿ ಮರುಳಿದರೂ, ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಇದನ್ನು ತಿನ್ನಲು ವಯಸ್ಸಿನ ಹಂಗಿಲ್ಲ. ಜನರೇಷನ್ಗೆ ತಕ್ಕಂತೆ ಟೇಸ್ಟನ್ನೂ ಬದಲಾಯಿಸಲಾಗುತ್ತಿದೆ. ಇಂಥದ್ದೊಂದು ಆಹಾರ ಪದಾರ್ಥದ ಹಿಂದಿದೆ ರೋಚಕ ಇತಿಹಾಸ....
NEWSMar 20, 2019, 9:48 AM IST
ಮ್ಯಾಗಿಯಲ್ಲಿ ಹಂದಿ ಕೊಬ್ಬಿನ ಅಂಶ?
ಮ್ಯಾಗಿಯಲ್ಲಿ ಹಂದಿ ಕೊಬ್ಬಿನ ಅಂಶ ಇರುತ್ತದೆ. ಸೀಕ್ರೆಟ್ ಇಂಡಿಯನ್ ಟೀವಿ ಈ ಸತ್ಯಾಂಶವನ್ನು ಬಯಲಿಗೆಳೆದಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯಾಸತ್ಯತೆ
SandalwoodOct 22, 2018, 10:35 AM IST
ತೆಲಗು ಸಿನಿಮಾ ರಂಗಕ್ಕೆ ಮತ್ತೋರ್ವ ಸ್ಯಾಂಡಲ್ ವುಡ್ ನಟಿ ಎಂಟ್ರಿ
ಸುಕೃತಾ ವಾಗ್ಳೆ ಟಾಲಿವುಡ್ಗೆ ಹಾರಿದ್ದಾರೆ. ‘ಮೇಘ ಅಲಿಯಾಸ್ ಮ್ಯಾಗಿ’ ತೆರೆ ಕಂಡ ನಂತರ ಹೊಸ ಅವಕಾಶಗಳ ನಿರೀಕ್ಷೆಯಲ್ಲಿದ್ದ ಅವರೀಗ ಟಾಲಿವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
Jun 6, 2018, 2:14 PM IST
ಸುಕೃತಾ ವಾಗ್ಲೆ ಹೇಗಾಗಿದ್ದಾರೆ ಗೊತ್ತಾ? ನೋಡಿದರೆ ಹುಬ್ಬೇರಿಸುವುದು ಗ್ಯಾರಂಟಿ!
ಮೇಘ ಅಲಿಯಾಸ್ ಮ್ಯಾಗಿ ಚಿತ್ರದಲ್ಲಿ ಸುಕೃತಾ ವಾಗ್ಲೆ ಅವರದ್ದು ಪಕ್ಕಾ ಟಾಮ್ ಬಾಯ್ ಲುಕ್. ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ್ದಲ್ಲಿದ್ದಂತೆ ಇಲ್ಲೂ ಕೂಡ ಅವರು ಗಂಡುಬೀರಿ. ಜತೆಗೆ ಅವರ ಪಾತ್ರಕ್ಕಿದದ್ದು ವಿಲನ್ ಶೇಡ್. ಕನ್ನಡದ ನಟಿಯರು ಬಹುತೇಕ ಹೋಮ್ಲಿ, ಬಬ್ಲಿ ಹಾಗೂ ಗ್ಲಾಮರಸ್ ಪಾತ್ರಗಳು ಎನ್ನುತ್ತಿರುವಾಗ ಸುಕೃತಾ ತಾನು ಪಕ್ಕಾ ಮಾಸ್ ಆ್ಯಂಡ್ ಟಾಮ್ ಬಾಯ್ ಎನ್ನುತ್ತಾರೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.