ಮೌಲ್ವಿ
(Search results - 45)IndiaDec 26, 2020, 12:49 PM IST
‘ಫತ್ವಾ’ ಹೊರಡಿಸುವವರೆಗೆ ಕೋವಿಡ್ ಲಸಿಕೆ ಪಡೆಯಬೇಡಿ! ಮುಸ್ಲಿಮರಿಗೆ ದಾರುಲ್ ಉಲೂಂ ಮೌಲ್ವಿ ಕರೆ
ಲಸಿಕೆ ಪಡೆಯಬೇಕೋ ಬೇಡವೋ ಎಂಬ ಬಗ್ಗೆ ಫತ್ವಾ ಹೊರಡಿಸುವವರೆಗೆ ಮುಸ್ಲಿಮರು ಕಾಯಬೇಕು ಎಂದು ಈ ಧರ್ಮದ ಪರಮೋಚ್ಚ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಉತ್ತರ ಪ್ರದೇಶದ ‘ದಾರುಲ್ ಉಲೂಂ ದೇವಬಂದ್’ನ ಮೌಲ್ವಿಯೊಬ್ಬರು ಹೇಳಿದ್ದಾರೆ.
Cine WorldNov 29, 2020, 2:52 PM IST
ಗುಜರಾತ್ ಮೌಲ್ವಿಯನ್ನು ಮದುವೆಯಾದ ಸನಾ ಖಾನ್ ಮದುವೆ ಸಂಭ್ರಮ..! ಇಲ್ನೋಡಿ ಫೋಟೋಸ್
ಬಾಲಿವುಡ್ ನಟಿ ಸನಾಖಾನ್ ವಿವಾಹಿತರಾಗಿದ್ದಾರೆ. ಒಂದಲ್ಲ ಒಂದು ರೀತಿ ಸುದ್ದಿಯಾಗೋ ಈಕೆಯ ಮದುವೆ ಫೋಟೋ ಈಗ ವೈರಲ್ ಆಗಿವೆ. ಇಲ್ನೋಡಿ ಫೋಟೋಸ್
Cine WorldNov 24, 2020, 9:48 AM IST
ಸಲ್ಮಾನ್ ಖಾನ್ನನ್ನು ಬೋಲ್ಡ್ ಆಗಿ ಅಪ್ಪಿಕೊಂಡ ನಟಿ ಈಗ ಮೌಲ್ವಿ ಪತ್ನಿ!
ಬಿಗ್ಬಾಸ್ ಖ್ಯಾತಿಯ ಸನಾ ಖಾನ್ ಮದುವೆಯಾಗಿದ್ದಾರೆ. ಗೊತ್ತೇ ಇಲ್ಲದೆ, ಸಡನ್ ಶ್ರೀಮತಿಯಾಗಿ ಪ್ರತ್ಯಕ್ಷವಾಗಿದ್ದಾರೆ ನಟಿ. ಈ ಬೋಲ್ಡ್ ನಟಿ ವರಿಸಿದ್ದು ಗುಜರಾತಿನ ಮೌಲ್ವಿಯನ್ನು. ಇಲ್ಲಿ ನೋಡಿ ಫೋಟೋಸ್
stateAug 27, 2020, 9:03 AM IST
ಗಲಭೆಯಲ್ಲಿ ಮೃತಪಟ್ಟ ಪುಂಡರಿಗೆ ಮೌಲ್ವಿಗಳಿಂದ ಪರಿಹಾರ!
ಮೌಲ್ವಿಗಳು ಕೂಡಾ ಜಮೀರ್ ಅಹ್ಮದ್ ಹಾಗೂ ಇಮ್ರಾನ್ ಪಾಷಾ ಹಾದಿಯನ್ನೇ ತುಳಿದಿದ್ದಾರೆ. ಗಲಭೆಯಲ್ಲಿ ಸತ್ತ ಪುಂಡರಿಗೆ ನೆರವಿನ ಮಹಾಪೂರ ಘೋಷಿಸಿದ್ದಾರೆ.
CRIMEAug 12, 2020, 3:43 PM IST
ಬೆಂಗಳೂರು ಗಲಭೆ: ಮಸೀದಿ ಮೌಲ್ವಿಗಳ ವಿಚಾರಣೆಗಿಳಿದ ಪೊಲೀಸರು
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲರ್ಟ್ ಆಗಿದ್ದು, ಪ್ರಕರಣದ ಹಿಂದಿನ ಕೈವಾಡವನ್ನು ಪತ್ತೆಗೆ ಬಲೆಬೀಸಿದ್ದಾರೆ.
NewsAug 6, 2020, 5:22 PM IST
ಮಂದಿರ ಐತಿಹಾಸಿಕ ಕ್ಷಣವೆಂದ ಪಾಕ್ ಕ್ರಿಕೆಟರ್,ಕನ್ನಡದಲ್ಲಿ ಅನುಷ್ಕಾ ಆನ್ಸರ್; ಆ.6ರ ಟಾಪ್ 10 ಸುದ್ದಿ!
ರಾಮ ಮಂದಿರ ಭೂಮಿ ಪೂಜೆ ವೇಳೆ ಸ್ವ ಇಚ್ಚೆಯಿಂದ 250 ಮುಸ್ಲಿಮರು ಹಿಂದೂ ಧರ್ಮಕ್ಕೆ ಆಗಮಿಸಿದ್ದಾರೆ. ಇದರ ನಡುವೆ ಮುಸ್ಲಿಂ ಮೌಲ್ವಿಯೊಬ್ಬರು ರಾಮ ಮಂದಿರ ಕೆಡವಿ ಮಸೀದಿ ನಿರ್ಮಿಸುವುದಾಗಿ ವಿವಾದ ಸೃಷ್ಟಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗ ರಾಮ ಮಂದಿರ ಐತಿಹಾಸಿಕ ಕ್ಷಣ ಎಂದಿದ್ದಾರೆ. ಕರಾಳವಳಿ, ಮಲೆನಾಡು ಸೇರಿದಂತೆ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಆತಂಕ ಹೆಚ್ಚಿಸಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳ ಪ್ರಶ್ನೆಗೆ ಕನ್ನದಲ್ಲಿ ಉತ್ತರಿಸಿದ್ದಾರೆ. ಆಗಸ್ಟ್ 6ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ.
IndiaAug 6, 2020, 3:58 PM IST
ರಾಮ ಮಂದಿರ ಕೆಡವಿ ಮತ್ತೆ ಮಸೀದಿ ನಿರ್ಮಿಸುತ್ತೇವೆ; ಎಚ್ಚರಿಕೆ ನೀಡಿದ ಮುಸ್ಲಿಂ ಮೌಲ್ವಿ!
ಐದು ಶತಮಾನಗಳ ವಿವಾದವೊಂದು ಬಗೆ ಹರಿದು ಇದೀಗ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸೋ ಮೂಲಕ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಶಿಲಾನ್ಯಾಸ ನಡೆದ ಮರುದಿನವೇ ಮುಸ್ಲಿಂ ಮೌಲ್ವಿಯೊಬ್ಬರು ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಿಸಲಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Fact CheckJul 28, 2020, 9:57 AM IST
Fact Check: ಪ್ರಿಯಾಂಕಾ, ವಾದ್ರಾ ಮದ್ವೆ ಮಾಡಿದ್ದು ಮೌಲ್ವಿ?
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ವಿವಾಹ ಮುಸ್ಲಿಂ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದಿತ್ತು. ಮೌಲ್ವಿಯೇ ಮುಂದೆ ನಿಂತು ವಿವಾಹ ನೆರವೇರಿಸಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
State Govt JobsApr 28, 2020, 4:23 PM IST
ಕೊರೋನಾ ಕಂಗಾಲು: ತುಮಕೂರು ಮಂದಿಯ ನಿದ್ದೆಗೆಡಿಸಿದ ಗುಜರಾತ್ ಮೌಲ್ವಿ..!
ಬೆನ್ನಲ್ಲೇ ಮಸೀದಿಗಳಲ್ಲಿ ತಂಗಿರುವ ತಬ್ಲೀಘಿ ಜಮಾತ್ ಸದಸ್ಯರ ಮಾಹಿತಿ ಕೊಡಿ ಎಂದು ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ.
InternationalApr 26, 2020, 6:50 PM IST
ಹೆಚ್ಚುತ್ತಿರುವ ಅಶ್ಲೀಲತೆ ಹಾಗೂ ನಗ್ನತೆಗೆ ಅಲ್ಲಾ ನೀಡಿದ ಶಿಕ್ಷೆ ಕೊರೋನಾ; ಪಾಕ್ ಮೌಲ್ವಿ!
ಕೊರೋನಾ ವೈರಸ್ ಹರಡದಂತೆ ತಡೆಯಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಭಾರತದಲ್ಲಿ ತಬ್ಲೀಘಿಗಳು ನಿಯಮ ಉಲ್ಲಂಘಿಸಿ ಒಂದಷ್ಟು ಕೊರೋನಾ ಪ್ರಕರಣ ಹೆಚ್ಚಿಸಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ಪ್ರಭಾವಿ ಮೌಲ್ವಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.
stateApr 18, 2020, 9:00 PM IST
ಕೈ ಮುಗಿದು ಬೇಡುತ್ತೇನೆ ಯಾರೂ ಬರಬೇಡಿ ಹೊರಗೆ, ಮೌಲ್ವಿಯಿಂದ ಜಾಗೃತಿ ಹಾಡು!
ಕೊರೋನಾ ವೈರಸ್ ಹರಡದಂತೆ ತಡೆಯಲು ಮನೆಯಲ್ಲೇ ಇರುವುದೇ ಮದ್ದು. ಆದರೂ ಜನ ಕೇಳುತ್ತಿಲ್ಲ. ಹಲವು ಕಾರಣಗಳನ್ನು ನೀಡಿ ಕಾರ್ಯಚಟುಟಿಕೆ ನಡೆಸುತ್ತಿದ್ದಾರೆ. ಅದರಲ್ಲೂ ಕೆಲ ಸಮುದಾಯಗಳು ಪ್ರಾರ್ಥನೆ, ಧಾರ್ಮಿಕ ಸಭೆ ಹೆಸರಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸುತ್ತಿದೆ. ಇದೀಗ ಮುಸ್ಲಿಂ ಮೌಲ್ವಿಯೊಬ್ಬರು ಈ ಕುರಿತು ಜಾಗೃತಿ ಮೂಡಿಸಿದ್ದಾರೆ. ಮೌಲ್ವಿ ಖಿಜರ್ ಹಜ್ರತ್ ಹಾಡಿರುವ ಕೈ ಮುಗಿದು ಬೇಡುತ್ತೇವೆ ಯಾರೂ ಹೊರಗೆ ಬರಬೇಡ್ರೋ ಹಾಡೋ ವೈರಲ್ ಆಗಿದೆ.
Karnataka DistrictsApr 5, 2020, 11:05 AM IST
ಮೌಲ್ವಿಗಳ ಸಂಪರ್ಕದಲ್ಲಿದ್ದ 25 ಮಂದಿ ಹೋಂ ಕ್ವಾರೆಂಟೈನ್
ಕೊರೋನಾ ವೈರಸ್ ತಡೆಗೆ ಹಲವು ರೀತಿಯ ಆತಂಕಗಳು ಎದುರಾಗಿವೆ. ಜಿಲ್ಲಾ, ತಾಲೂಕು ಆಡಳಿತಗಳು ಅವಿರತವಾಗಿ ನಿಗಾ ವಹಿಸಿಕೊಂಡಿದ್ದರೂ ಮಾ. 23ರಂದು ದೆಹಲಿ ಮೂಲದ 10 ಮಂದಿಯ ಮೌಲ್ವಿಗಳ ತಂಡ ಪಟ್ಟಣಕ್ಕೆ ಬಂದು ಹೋದ ವೇಳೆ ಅವರ ಸಂಪರ್ಕದಲ್ಲಿದ್ದ 25 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ.
Coronavirus IndiaApr 1, 2020, 6:49 PM IST
ಲಾಕ್ ಡೌನ್ ಬ್ರೇಕ್ ಡೌನ್; ಮಸೀದಿಯ ಮೌಲ್ವಿಯ ಆಡಿಯೋ ಬಿಚ್ಚಿಟ್ಟ ಭಯಾನಕ ಸತ್ಯ
ನವದೆಹಲಿ(ಏ. 01) ಕೊರೋನಾ ಲಾಕ್ ಡೌನ್ ಮುರಿಯುವುದಕ್ಕೆ ದೆಹಲಿಯ ಮಸೀದಿ ಸಿದ್ಧವಾಗುತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಲಾಕ್ ಡೌನ್ ರೂಲ್ಸ್ ಬ್ರೇಕ್ ಮಾಡಿದ್ದು ಎಲ್ಲರಲ್ಲಿಯೂ ಆತಂಕ ಹೆಚ್ಚಾಗಿದೆ.
ChamarajnagarJan 14, 2020, 12:48 PM IST
ಶಂಕಿತ ಉಗ್ರರಿಗೆ ವಾಸ್ತವ್ಯ; ಮದರಸಾಗಳಿಗೆ ನೋಟಿಸ್
ಚಾಮರಾಜನಗರ (ಜ.14): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಗ್ರರ ಜಾಲ ಹೆಚ್ಚಾಗುತ್ತಿದೆ. ಜಿಹಾದಿಗಳು ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. ಆರೋಪಿಗಳು ಬಹುತೇಕ ಮದರಸಾದಲ್ಲಿ ವಾಸ್ತವ್ಯ ಹೂಡಿರುವ ಆರೋಪ ಕೇಳಿ ಬಂದಿದೆ.ಚಾಮರಾಜನಗರದಲ್ಲಿ ಶಂಕಿತ ಉಗ್ರನಿಗೆ ಮೌಲ್ವಿಯೊಬ್ಬರು ಆಶ್ರಯ ನೀಡಿದ್ದಾರೆ ಎನ್ನಲಾಗಿದೆ ಅವರಿಗೆ ನೊಟೀಸ್ ನೀಡಲಾಗಿದೆ. ಬೆಂಗಳೂರಿನ ಮದರಸಾ ಹಾಗೂ ಮಸೀದಿಗಳಿಗೂ ನೋಟೊಸ್ ಸಾಧ್ಯತೆ ಇದೆ.
stateJan 13, 2020, 7:52 AM IST
ಉಗ್ರ ನಂಟು: ಗುಂಡ್ಲುಪೇಟೆ ಮೌಲ್ವಿ ಸೇರಿ ಇಬ್ಬರು ವಶಕ್ಕೆ!
ಉಗ್ರ ನಂಟು: ಗುಂಡ್ಲುಪೇಟೆ ಮೌಲ್ವಿ ಸೇರಿ ಇಬ್ಬರು ವಶಕ್ಕೆ| ಬೆಂಗಳೂರಿಗೆ ವಿಚಾರಣೆ ಕರೆದೊಯ್ದು ಬಳಿಕ ಬಿಡುಗಡೆ|