ಮೋಸ

(Search results - 303)

Casey William Kelley

Automobile6, Aug 2020, 1:19 PM

ಮನೆಯಲ್ಲಿ ನಕಲಿ ಚೆಕ್ ಪ್ರಿಂಟ್ ಮಾಡಿ 4 ಕೋಟಿ ರೂ. ಪೊರ್ಶೆ ಕಾರು ಖರೀದಿಸಿದ ಖದೀಮ!

ಕಾರು, ಐಷಾರಾಮಿ ಜೀವನಕ್ಕಾಗಿ ಹಲವರು ಕಳ್ಳತನ ಸೇರಿದಂತೆ ಅಡ್ಡ ದಾರಿ ಹಿಡಿದ ಘಟನೆಗಳು ಸಾಕಷ್ಟಿವೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ, ವಿಜ್ಞಾನಿಯೇ ತಲೆ ತಿರುಗುವ ಐಡಿಯಾ, ಪೊಲೀಸರ ದಿಕ್ಕನ್ನೇ ತಿರುಗಿಸುವ ಆಲೋಚನೆ ಮೂಲಕ ಕಳ್ಳತನ, ಮೋಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ಸಿಂಪಲ್ ಐಡಿಯಾ, ಅಷ್ಟೇ ಉತ್ತಮ ನಟನೆ ಮೂಲಕ ಜೇಬಲ್ಲಿ ಒಂದೂ ರೂಪಾಯಿ ಇಲ್ಲದೆ 4 ಕೋಟಿ ರೂಪಾಯಿ ಪೋರ್ಶೆ ಕಾರನ್ನು ಖರೀದಿಸಿದ್ದಾನೆ.

• Several people were defrauded after calling customer care numbers collecting from google

CRIME5, Aug 2020, 10:11 PM

ಬೆಂಗಳೂರು: ಗ್ರೋಸರಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದ ಯುವತಿಗೆ ಭಾರೀ ಮೋಸ!

ಆನ್ ಲೈನ್ ವಂಚನೆಯ ಹತ್ತು ಹಲವು ಮುಖಗಳಿವೆ. ಕಾರ್ಡ್ ನಂಬರ್ ಕೇಳಿ ವಂಚನೆ, ನಾಯಿ ಮರಿ ಕೊಡುತ್ತೇವೆ ಎಂದು ಹೇಳಿ ವಂಚನೆ ಈಗ ಅದರ ಸಾಲಿಗೆ ಮತ್ತೊಂದು ಸೇರಿದೆ.

• Love must be transformed into motivation to grow spiritually
Video Icon

Festivals4, Aug 2020, 1:25 PM

ಕಲಿಪುರುಷ ಬೇರೆ ಎಲ್ಲಿಯೂ ಇಲ್ಲ, ನಮ್ಮೊಳಗೆ ಇದ್ದಾನೆ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಕಲಿಪುರುಷ ಅನ್ನುವವನು ಎಲ್ಲಿಂದಲೋ ಬರುವುದಿಲ್ಲ. ನಮ್ಮಲ್ಲಿ ಶುಚಿಯಿಲ್ಲದಿರುವುದು, ಮೋಸ, ವಂಚನೆ ಅತಿಯಾದಾಗ ಯಾವುದೋ ಒಂದು ರೂಪದಲ್ಲಿ ಕಲಿಪುರುಷ ಬರುತ್ತಾನೆ. ರೂಪ ಇಲ್ಲದೇ ಇರುವ ಜೀವ, ಜೀವ ಇಲ್ಲದಿರುವ ಜೀವ ಕಲಿಪುರುಷ.  ಈತ ಬೇರೆ ಎಲ್ಲಿಯೂ ಇಲ್ಲ. ನಮ್ಮೊಳಗೆ ಇದ್ದಾನೆ. ನಮ್ಮ ಜೀವನಶೈಲಿಯಿಂದ ಕಲಿ ಪುರುಷನನ್ನು ದೂರ ಇಡಬಹುದು. ಹಾಗಾದರೆ ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

Mojo BS6

Automobile30, Jul 2020, 5:53 PM

BS6 ಮಹೀಂದ್ರ ಮೋಜೊ 300 ಬೈಕ್ ಬಿಡುಗಡೆ!

ಮಹೀಂದ್ರ ಕಂಪನಿಯ ಮೋಸ್ಟ್ ಪವರ್‌ಫುಲ್ ಬೈಕ್ ಮೋಜೊ 300 ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. BS6 ಎಂಜಿನ್ ಹಾಗೂ ABS ಬ್ರೇಕ್ ತಂತ್ರಜ್ಞಾನ ಹೊಂದಿರುವ ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

salman khan sangeeta bijlani

Cine World23, Jul 2020, 3:48 PM

ಸಲ್ಮಾನ್ ಮೋಸ ಮಾಡಿದ ನಂತರ,ಅಜರುದ್ದೀನ್ ಪ್ರೀತಿಗೆ ಬಿದ್ದ ಸಂಗೀತ ಬಿಜ್ಲಾನಿ

ಬಾಲಿವುಡ್‌ನ ಮಾಜಿ ನಟಿ ಸಂಗೀತಾ ಬಿಜ್ಲಾನಿ ಸಲ್ಮಾನ್‌ ಖಾನ್‌ ಎಕ್ಸ್‌ಗರ್ಲ್‌ ಫ್ರೆಂಡ್‌ಗಳಲ್ಲಿ ಒಬ್ಬರು. ಸಲ್ಮಾನ್‌ ಖಾನ್‌ನಿಂದ ಮೋಸ ಹೋದ ನಂತರ ಸಂಗೀತಾ ಭಾರತದ ಮಾಜಿ ಕ್ಯಾಪ್ಟನ್‌ ಮೊಹಮ್ಮದ್ ಅಜರುದ್ದೀನ್ ಪ್ರೀತಿಗೆ ಬಿದ್ದರು. ಹಿಂದೆ ಸಂಗೀತಾ ಅಜರುದ್ದೀನ್ ತುಂಬಾ ಕಡಿಮೆ ಮಾತಾನಾಡುವ ವ್ಯಕ್ತಿ ಎಂದು ಹೇಳಿದ್ದರು. ಹಾಗಾದರೆ ಇವರ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು ಯಾವಾಗ?

Cheat

CRIME23, Jul 2020, 7:23 AM

ಯುವತಿ ಜತೆ ಡೇಟಿಂಗ್‌ ಆಸೆ ತೋರಿಸಿ 1 ಲಕ್ಷ ವಂಚನೆ..!

ಸೈಬರ್‌ ಕಳ್ಳರು ಯುವತಿ ಜತೆ ಡೇಟಿಂಗ್‌ ಆಸೆ ತೋರಿಸಿ ಯುವಕನೊಬ್ಬನಿಗೆ 1 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಜೆ.ಪಿ.ನಗರ ಸಮೀಪ ಇಲಿಯಾಸ್‌ ನಗರದ ನಿವಾಸಿ 27 ವರ್ಷದ ಯುವಕ ಮೋಸ ಹೋಗಿದ್ದಾನೆ.

• Video Icon

CRIME17, Jul 2020, 12:48 PM

ಚಂದಪ್ಪ ಹರಿಜನ್‌ ಎನ್‌ಕೌಂಟರ್‌ನ ನಿಗೂಢ ರಹಸ್ಯವಿದು...!

ಅವನು ಉತ್ತರ ಕರ್ನಾಟಕದ ವೀರಪ್ಪನ್. ದಿ ಮೋಸ್ಟ್ ಇಂಟಲಿಜೆಂಟ್ ಡೆಡ್ಲಿ ಪಾತಕಿ ಚಂದಪ್ಪ ಹರಿಜನ. ಈ ಹಂತಕ ಎನ್‌ಕೌಂಟರ್‌ನಲ್ಲಿ ಸತ್ತು 20 ವರ್ಷಗಳೇ ಕಳೆದಿವೆ. ಭೀಮಾ ತೀರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಆತನನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅವನ ಹೆಸರಿಗಿರುವ ಕಿಮ್ಮತ್ತು, ಖದರ್‌ ಕಿಂಚಿತ್ತೂ ಕಡಿಮೆಯಾಗಿಲ್ಲ. ಆದರೆ ಎರಡು ದಶಕದ ಹಿಂದೆ ನಡೆದ ಎನ್‌ಕೌಂಟರ್ ಇಂದಿಗೂ ನಿಗೂಢ. ಈ ಎನ್‌ಕೌಂಟರ್‌ ಬಗೆಗಿನ ನಿಗೂಢ ರಹಸ್ಯದ ಅನಾವರಣವೇ ಈ FIR. ಇಲ್ಲಿದೆ ನೋಡಿ..!

Things to leave to cherish sexual life.

CRIME14, Jul 2020, 8:31 AM

ಮಹಿಳೆಯರ ಜತೆ ಲೈಂಗಿಕ ಕ್ರಿಯೆ ಕೆಲಸವಿದೆ ಎಂದು ಹಣ ಎಗರಿಸಿದ ಭೂಪ!

ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಕೆಲಸ ಖಾಲಿ ಇದೆ ಎಂದು ಯಾವುದಾದರೂ ವೆಬ್‌ಸೈಟ್‌ಗೆ ಲಗ್ಗೆ ಇಟ್ಟರೆ ಹಣ ಹೋಗುತ್ತೆ ಜೋಕೆ..!

इसके अलावा 59 लाख 24000 रुपये ऑनलाइन पेमेंट कराया गया। इस तरह व्यापारी से करीब 70 लाख रुपये की ठगी हुई। पुलिस मामले में जांच कर रही है। शहर में यह अब तक की सबसे बड़ी साइबर ठगी बताई जा रही है।

CRIME11, Jul 2020, 7:48 AM

ಇಂಡಿಗೋ ಏರ್‌ಲೈನ್ಸ್‌ನಲ್ಲಿ ನೌಕರಿ ಆಸೆ ತೋರಿಸಿ ಟೋಪಿ: ಮೋಸದ ಬಲೆಗೆ ಬಿದ್ದ ಯುವತಿ

ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳಿಗೆ ಸೈಬರ್‌ ಕಳ್ಳರು ವಂಚಿಸಿದ ಘಟನೆ ನಡೆದಿದೆ.

• कोरोना वायरस के मरीजों की जांच और चिकित्सा के लिए मेडिकल स्टाफ को भी पूरी तरह सुरक्षा उपायों को अपनाना पड़ता है। कई बार डॉक्टर और मेडिकल स्टाफ भी संक्रमण के शिकार हो जाते हैं।

International10, Jul 2020, 7:24 PM

ಕೊರೋನಾ ಬೆನ್ನಲ್ಲೇ ಹರಡುತ್ತಿದೆ ನ್ಯೂಮೋನಿಯಾ, ಮೋಸ್ಟ್ ಡೇಂಜರ್ ಎಂದ ಚೀನಾ ರಾಯಭಾರಿ ಕಚೇರಿ!

ಕೊರೋನಾ ವೈರಸ್ ಹೊಡೆತದಿಂದ ಇನ್ನು ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಚೀನಾ ರಾಯಭಾರಿ ಕಚೇರಿ ಇದೀಗ ಅತೀ ಭೀಕರ ನ್ಯುಮೋನಿಯಾ ಹರಡುತ್ತಿರುವ ಕುರಿತು ಎಚ್ಚರಿಕೆ ನೀಡಿದೆ. ಇದು ಕೊರೋನಾಗಿಂತ ಡೇಂಜರ್, ಯಾಕೆಂದರೆ ನ್ಯೂಮೋನಿಯಾದಲ್ಲಿ ಸಾವಿನ ಪ್ರಮಾಣ ಹೆಚ್ಚು ಎಂದು ಎಚ್ಚರಿಸಿದೆ.

Mercedes-Benz GLE LWB and GLS

Automobile10, Jul 2020, 6:09 PM

ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ GLE LWB ಹಾಗೂ GLS ಕಾರು ಬಿಡುಗಡೆ!

ಮೋಸ್ಟ್ ಪವರ್‌ಫುಲ್, ಐಷಾರಾಮಿ, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷೆತಗಳನ್ನು ಒಳಗೊಂಡಿರುವ ಮರ್ಸಡೀಸ್ ಬೆಂಜ್ ಕಾರು ಖರೀದಿಬೇಕು ಅನ್ನೋದು ಎಲ್ಲರ ಕನಸು. ಕಾರಣ ಈ ಕಾರು ಮೋಡಿಯೇ ಅಂತದ್ದು. ಇದೀಗ ಮರ್ಸಡೀಸ್ ಬೆಂಜ್ ಆಕರ್ಷಕ ವಿನ್ಯಾಸ, ಆಸಾಧಾರಣ ಕಾರ್ಯಕ್ಷಮತೆಯಿಂದ ಕೂಡಿರುವ GLE LWB ಹಾಗೂ GLS ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ವಿಶೇಷತೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

• Cine World7, Jul 2020, 6:57 PM

ಬಾಲಿವುಡ್‌ನ ಮೋಸ್ಟ್‌ ಸ್ಟೈಲಿಸ್ಟ್‌ ಕಪಲ್‌ ಶಾಹಿದ್‌ ಮೀರಾ ಮದುವೆಗೆ 5ರ ಸಂಭ್ರಮ

ಬಾಲಿವುಡ್‌ ನಟ ಶಾಹಿದ್ ಕಪೂರ್ ವೈವಾಹಿಕ ಜೀವನಕ್ಕೆ 5ರ ಸಂಭ್ರಮ. ಜುಲೈ 7,2015 ರಂದು ಪಂಜಾಬಿ ಶೈಲಿಯಲ್ಲಿ 34 ವರ್ಷದ ಶಾಹಿದ್‌ 21ರ ವಯಸ್ಸಿನ ಮೀರಾ ರಜ್‌ಪೂತ್‌ಳನ್ನು ಮದುವೆಯಾದರು. ತುಂಬಾ ಏಜ್‌ ಗ್ಯಾಪ್‌ ಕಾರಣಕ್ಕಾಗಿ ಮೀರಾ ಮೊದಲು ಮದುವೆಯಾಗಲು ಸಿದ್ಧರಿರಲಿಲ್ಲ ಎಂದು ಹೇಳಲಾಗುತ್ತದೆ. ನಂತರ, ಅವರ ಅಕ್ಕ ಮೀರಾಳನ್ನು ಮನವೊಲಿಸಿದರು. ಅಷ್ಟೇ ಅಲ್ಲ, ಶಾಹಿದ್‌ನನ್ನು ನೋಡಿದ ನಂತರ ಮೀರಾಳ ತಂದೆ ಕೂಡ ಅವನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಇಷ್ಟವಿರಲಿಲ್ಲವಂತೆ.

• Video Icon

India7, Jul 2020, 1:40 PM

ಪ್ರಧಾನಿ ಮೋದಿ ವಿರುದ್ಧ ಚೀನಾ ಶಿಖಂಡಿ ಯುದ್ಧ..!

ಸೆಟೆದು ನಿಂತಿರುವ ಮೋದಿ ವಿರುದ್ಧ ಶಿಖಂಡಿ ಯುದ್ಧ ಮಾತ್ರವಲ್ಲ, ಮೋಸದ ಯುದ್ಧಕ್ಕೆ ಚೀನಾ ಮುಂದಾಗಿದೆ. ಪಾಕ್, ನೇಪಾಳ, ಭೂತಾನ್ ಹೆಗಲಲ್ಲಿ ಚೀನಾ ಬಂದೂಕಿನ ಗುರಿಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಸುವರ್ಣ ಸ್ಪೆಷಲ್‌ನಲ್ಲಿ.

• Video Icon

Karnataka Districts26, Jun 2020, 5:30 PM

ಸಿಎಂ ತವರಲ್ಲಿ ಅಯಿಲ್ ಮಾಫಿಯಾ ಬಟಾಬಯಲು..!

ಪೆಟ್ರೋಲಿಯಂ ಉತ್ಪನ್ನಗಳನ್ನು ಬಂಕ್ ಗಳಿಗೆ ಪೂರೈಕೆ ಮಾಡುವ ಅಯಿಲ್ ಟ್ಯಾಂಕರ್ ವಾಹನಗಳೇ ಮೋಸದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಸಿಎಂ ತವರೂರು ಶಿವಮೊಗ್ಗದಲ್ಲಿ ಈ ದಂಧೆಯ ಅಸಲಿ ಕಹಾನಿ ಬಟಾ ಬಯಲಾಗಿದೆ.

• Health25, Jun 2020, 10:01 AM

ಮೋಸ್ಟ್‌ ಸೆಕ್ಸಿ ಗರ್ಲ್‌ ಇಶಾ ಗುಪ್ತಾ ಫಿಟ್‌ನೆಸ್‌ ಪಾಠ ಹೇಗಿದೆ ನೋಡಿ!

ಮೋಸ್ಟ್‌ ಸೆಕ್ಸಿ ಗರ್ಲ್‌ ಅಂತ ಕರೆಸಿಕೊಳ್ಳೋ ನಿಸ್ಸಂಕೋಚದ ಹುಡುಗಿ ಇಶಾ ಗುಪ್ತಾ ಲಾಕ್‌ಡೌನ್‌ ಟೈಮ್‌ನಲ್ಲಿ ಹೊಸ ಬಗೆಯ ಸ್ಟೆ್ರಚ್‌ಗಳು, ಯೋಗ ಪ್ರಾಕ್ಟೀಸ್‌ ಮಾಡಿದ್ದಾರೆ. ಆಕೆಯ ಫಿಟ್‌ನೆಸ್‌ ಪಾಠ ಹೀಗಿದೆ.