ಮೋದಿ  

(Search results - 4968)
 • undefined

  Coronavirus Karnataka28, Mar 2020, 4:51 PM IST

  ನಮ್ಮ ಬೆಂಗಳೂರು ಜೊತೆ ಕೈಜೋಡಿಸಿದ ಪೊಲೀಸ್; COVID-19 ವಿರುದ್ಧದ ಹೋರಾಟಕ್ಕೆ ಸಿಕ್ತು ಮತ್ತಷ್ಟು ವೇಗ!

  ಕೊರೋನಾ ವೈರಸ್‌ ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದಾರೆ. ಇದು ಅನಿವಾರ್ಯ ಕೂಡ ಆಗಿತ್ತು. ಲಾಕ್‌ಡೌನ್‌ನಿಂದ ದಿನಗೂಲಿ ಕಾರ್ಮಿಕರು, ನಿರ್ಗತಿಕರು, ಬಡವರು ಹಸಿವನಿಂದ ಇರಬಾರದು ಅನ್ನೋ ಕಾರಣಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ಕೈ ಜೋಡಿಸಿದ್ದರು. ಇದೀಗ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಬೆಂಗಳೂರು ಪೊಲೀಸರು ಬೆಂಬಲ ಸೂಚಿಸಿದ್ದಾರೆ.

 • Bihar

  Automobile28, Mar 2020, 3:02 PM IST

  ಭಾರತ ಲಾಕ್‌ಡೌನ್; ದೆಹಲಿಯಿಂದ ಬಿಹಾರ ತಲುಪಲು 3 ಕಾರ್ಮಿಕರ ಐಡಿಯಾಗೆ ದಂಗಾದ ಪೊಲೀಸ್!

  ಕೊರೋನಾ ವೈರಸ್‌ನಿಂದ ಭಾರತ ಲಾಕ್‌ಡೌನ್ ಆಗಿದೆ. ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಪಣ್ಣ, ನಗರಗಳಲ್ಲಿನ ಕೂಲಿ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ. ಕಾರಣ ಇತ್ತ ಕೂಲಿಯೂ ಇಲ್ಲ, ಅತ್ತ ಮನೆ ಸೇರಲು ಸಾರಿಗೆ ವ್ಯವಸ್ಥೆಯೂ ಇಲ್ಲ. ಹೇಗಾದರೂ ಮಾಡಿ ಮನೆ ಸೇರಿಕೊಂಡರೆ ಸಾಕು, ಗೆಡ್ಡೆ ಗೆಣಸು ತಿಂದಾದ್ರೂ ಬದುಕಬಲ್ಲೆ ಎಂದುಕೊಂಡು ಮೂವರು ಕಾರ್ಮಿಕರು ದೆಹಲಿಯಿಂದ ತಮ್ಮ ಊರಾದ ಬಿಹಾರ ಸೇರಲು ಉಪಾಯ ಮಾಡಿದ್ದಾರೆ. ಇವರ ಐಡಿಯಾಗೆ ಉತ್ತರ ಪ್ರದೇಶದ ಪೊಲೀಸರೇ ದಂಗಾಗಿ ಹೋಗಿದ್ದಾರೆ. 
   

 • Pinaray

  Coronavirus India28, Mar 2020, 2:27 PM IST

  ರಸ್ತೆಗೆ ಮಣ್ಣು ಹಾಕಿ ಬಾರ್ಡರ್ ಬಂದ್: ಮೋದಿಗೆ ಕೇರಳ ಸಿಎಂ ಪತ್ರ

  ಕಳೆದ ಕೆಲವೊಂದು ದಿನಗಳಿಂದ ಕೇರಳ ಕರ್ನಾಟಕ ಭಾಗದಲ್ಲಿ ರಸ್ತೆ ಮಧ್ಯೆ ಮಣ್ಣು ರಾಶಿ ಹಾಕುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಆದರೆ ರಸ್ತೆ ಬ್ಲಾಕ್ ಮಾಡುತ್ತಿರುವುದರಿಂದ ಕೇರಳಕ್ಕೆ ದಿನ ಬಳಕೆ ವಸ್ತು ಸೇರಿ ಅಗತ್ಯ ಸಾಮಾಗ್ರಿ ತಲುಪುವುದಕ್ಕೆ ತೊಂದರೆಯಾಗುತ್ತಿರುವುದಾಗಿ ಕೇರಳ ಸಿಎಂ ಪಿಣರಾಯ್ ವಿಜಯನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

 • ಮೊದಿ

  Coronavirus India28, Mar 2020, 9:13 AM IST

  ಐಪಿಎಲ್‌ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!

  ಐಪಿಎಲ್‌ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!| ಲಾಕ್‌ಡೌನ್‌ ಭಾಷಣ 20 ಕೋಟಿ ಜನರಿಂದ ವೀಕ್ಷಣೆ!| ಐಪಿಎಲ್‌ ಫೈನಲ್‌ ವೀಕ್ಷಿಸಿದ್ದು 13 ಕೋಟಿ ಪ್ರೇಮಿಗಳು

 • Naragund

  Karnataka Districts28, Mar 2020, 7:14 AM IST

  ಹೊರಗೆ ಹೋದ್ರೆ ಕೊರೋನಾ ಭಯ, ಮನೆಯಲ್ಲಿದ್ದರೆ ಭೂ ಕುಸಿತದ ಭೀತಿ!

  ಕೊರೋನಾ ಮಹಾಮಾರಿಯಿಂದ ಪಾರಾಗಲು ಪ್ರಧಾನಿ ಮೋದಿ ಎಲ್ಲರೂ ಮನೆಯಲ್ಲಿಯೇ ಇರಿ ಎಂದು ವಿನಂತಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ, ಜಿಲ್ಲೆಯ ನರಗುಂದ ಪಟ್ಟಣದ ಜನತೆಗೆ ದೇವರ ಅದೆಂತಹ ಆತಂಕ ಸೃಷ್ಟಿಸಿದ್ದಾನೆ ಎಂದರೆ ಹೊರಗಡೆ ಹೋದರೆ ಕೊರೋನಾ ಮನೆಯಲ್ಲಿಯೇ ಇದ್ದರೆ ಮನೆ ಕುಸಿದ ಭೀತಿ.
   

 • Bike rider

  Coronavirus Karnataka27, Mar 2020, 8:47 PM IST

  ನಾಯಿ ಕಚ್ಚಿದೆ, ದಯವಿಟ್ಟು ಬಿಡಿ; ಲಾಠಿ ಏಟು ತಪ್ಪಿಸಲು ಬೈಕ್ ಸವಾರನ ಹೊಸ ಪ್ಲಾನ್!

  ಕೊರೋನಾ ವೈರಸ್ ಹರಡದಂತೆ ತಡೆಯಲು ಸಂಪೂರ್ಣ ಲಾಕ್‌ಡೌನ್ ಮಾಡಿದ್ದರೂ ಜನರ ಓಡಾಟ ಕಡಿಮೆಯಾಗಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸೇರಿದಂತೆ ಹಲವ ರಾಜ್ಯಗಳ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಇತ್ತ ಪೊಲೀಸರ ಮನವಿಗೆ ಬಗ್ಗದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇದೀಗ ಜನರು ಲಾಠಿ ಏಟು ತಪ್ಪಿಸಲು ಹೊಸ ಪ್ಲಾನ್ ಮಾಡಿದ್ದಾರೆ.

 • Modi bsy
  Video Icon

  Coronavirus Karnataka27, Mar 2020, 7:57 PM IST

  ಕರ್ನಾಟಕದಲ್ಲಿ ಜನ ಇನ್ನೂ ಓಡಾಡ್ತಿದ್ದಾರೆ, ಬಂದೋಬಸ್ತ್ ಬಿಗಿಗೊಳಿಸಿ: ಪಿಎಂ ಸೂಚನೆ

  ಕರ್ನಾಟಕದ ಲಾಕ್‌ಡೌನ್ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದಾರೆ. ಕರ್ನಾಟಕದಲ್ಲಿ ಜನ ಇನ್ನೂ ಓಡಾಡುತ್ತಿದ್ದಾರೆ. ಬಂದೋಬಸ್ತ್ ಮತ್ತಷ್ಟು ಬಿಗಿಗೊಳಿಸಿ ಎಂದು ಸಿಎಂಗೆ  ಸೂಚಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • This comes when Prime Minister Narendra Modi announced a countrywide lockdown yesterday, forcing people to stay inside their houses for the next 21 days to fight the Covid-19 pandemic.
  Video Icon

  Coronavirus World27, Mar 2020, 4:40 PM IST

  ಲಾಕ್‌ಡೌನ್ ಮಾಡಿದ್ರೆ ಸಾಕಾಗಲ್ಲ: ಭಾರತಕ್ಕೆ ವಾರ್ನಿಂಗ್ ಕೊಟ್ಟ ವಿಶ್ವಸಂಸ್ಥೆ

  ಇಡೀ ದೇಶ ಹಿಂದೆಂದೂ ಹೀಗೆ ಸ್ಥಬ್ಧವಾಗಿರಲಿಲ್ಲ. ಕೊರೋನಾ ಎಂಬ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಕೊರೋನಾ ನಿರ್ನಾಮಕ್ಕೆ ಪ್ರಧಾನಿ ಮೋದಿ ಇಡೀ ದೇಶವನ್ನು ಲಾಕ್‌ಡೌನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು.  ಮೋದಿ ದಿಟ್ಟ ಕ್ರಮಕ್ಕೆ ವಿಶ್ವಸಂಸ್ಥೆ ಶಹಭ್ಭಾಸ್ ಎಂದು ಹೊಗಳಿತ್ತು. ಈಗ ಅದೇ ವಿಶ್ವಸಂಸ್ಥೆ ಭಾರತಕ್ಕೆ ವಾರ್ನಿಂಗ್ ಕೊಡ್ತಾ ಇದೆ. ಇದಕ್ಕೆ ಕಾರಣವೇನು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ! 

 • In history, such an epidemic crisis has lasted for a few months and the stock markets have bounced back after that. The following research states the same.

  Coronavirus India27, Mar 2020, 2:24 PM IST

  ಲಾಕ್‌ಡೌನ್‌ನಿಂದ ಪ್ರತಿ ನಿತ್ಯ 40 ಸಾವಿರ ಕೋಟಿ ರು. ನಷ್ಟ!

  ಕೊರೋನಾ ವೈರಾಣು ಕಾರಣ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿವಸಗಳ ‘ಲಾಕ್‌ಡೌನ್‌’ ಕಾರಣ ಶೇ.80 ರಷ್ಟು ಉತ್ಪಾದನೆಗೆ ಭಂಗ ಬಂದಿದೆ. ಇದರಿಂದಾಗಿ ಅರ್ಥವ್ಯವಸ್ಥೆಗೆ ನಿತ್ಯ 35 ಸಾವಿರ ಕೋಟಿ ರು.ನಿಂದ 40 ಸಾವಿರ ಕೋಟಿ ರು.ವರೆಗೆ ಹಾನಿ ಆಗಲಿದೆ. ಒಟ್ಟಾರೆ 6.3 ಲಕ್ಷ ಕೋಟಿ ರು.ನಿಂದ 7.2 ಲಕ್ಷ ಕೋಟಿ ರು.ವರೆಗೆ ನಷ್ಟಸಂಭವಿಸಲಿದೆ ಎಂದು ವರದಿಯೊಂದು ಹೇಳಿದೆ.

 • Modi

  India27, Mar 2020, 12:11 PM IST

  ರಾಜಸ್ಥಾನಕ್ಕೆ ಕೈ ಹಾಕಲು ಶಾ ನಕಾರ; ಕಮಲ ಅರಳಿಸೋದು ಕಷ್ಟ ಕಷ್ಟ!

  ಮಧ್ಯಪ್ರದೇಶದಲ್ಲಿ ಕಮಲನಾಥ್‌ ಸರ್ಕಾರ ಕೆಡವಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜಸ್ಥಾನದಲ್ಲಿಯೂ ಅಶೋಕ್‌ ಗೆಹ್ಲೋ​ಟ್‌ ಸರ್ಕಾರ ಕೆಡವಲು ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಆದರೆ ಮೋದಿ ಮತ್ತು ಅಮಿ​ತ್‌ ಶಾ ಗ್ರೀ​ನ್‌ ಸಿಗ್ನಲ್ ಕೊಡಲು ತಯಾರಿಲ್ಲ.

 • It is reported that every individual will receive 7 kg ration per month for the next three months.

  Coronavirus India27, Mar 2020, 11:46 AM IST

  ಮಂತ್ರಿಗಳಿಗೆ ಕೊರೋ​ನಾ ಜತೆ ಮೋದಿ ಭಯ! ಗಡ್ಕರಿಗೆ ಪತ್ನಿಯಿಂದ ಗೃಹಬಂಧನ

  ದೇಶದ ಜನರಿಗೆ ಕೊರೋ​ನಾ ಭಯ ಮಾತ್ರ ಇದ್ದರೆ, ಕೇಂದ್ರದ ಮಂತ್ರಿಗಳಿಗೆ ಕೊರೋನಾದಷ್ಟೇ ಮೋದಿ ಭಯವೂ ಇದೆ. ಸಂಸತ್‌ ಅಧಿವೇಶನ ಮುಗಿದ ದಿನ ಸೋಮವಾರ ಬಹುತೇಕ ಕೇಂದ್ರ ಸಚಿವರು ಮೋದಿ ಮತ್ತು ಅಮಿತ್‌ ಶಾ ಹತ್ತಿರ ಹೋಗಿ, ‘ಕೊರೋ​ನಾ​ಗೆ ಕುಟುಂಬದವರು ಹೆದರಿಕೊಂಡಿದ್ದಾರೆ, ಊರಿಗೆ ಹೋಗುತ್ತೇವೆ’ ಎಂದಾಗ ಇಬ್ಬರೂ ‘ಬೇಡ, ಬುಧವಾರ ಕ್ಯಾಬಿನೆಟ್‌ ಸಭೆ ಇದೆ. ಅಲ್ಲಿಯವರೆಗೆ ಇಲ್ಲೇ ಇರಿ, ಮುಂದೆ ನೋಡೋಣ’ ಎಂದಿದ್ದಾರೆ.

 • bhaskar rao bangalore police commissioner

  Coronavirus Karnataka27, Mar 2020, 8:51 AM IST

  ಲಾಠಿ ಇಲ್ಲದೆ ಪೊಲೀಸ್ರು ಕೆಲಸ ಮಾಡಬೇಕು: ಭಾಸ್ಕರ್ ರಾವ್ ಆದೇಶ

  ಮಹಾಮಾರಿ ಕೊರೋನಾ ತಡೆಗೆ ಭಾರತ ಲಾಕ್‌ಡೌನ್‌ ಇದೆ. ಈ ಸಂದರ್ಭದಲ್ಲಿ ಮನೆಯಿಂದ ಯಾರೂ ಹೊರಗಡೆ ಬರದೆ ಇರುವ ಕೊರೋನಾ ವೈರಸ್‌ ಅನ್ನು ದೇಶದಿಂದ ಹೊಡೆದೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. 
   

 • Sumalatha Ambareesh

  Coronavirus Karnataka27, Mar 2020, 8:34 AM IST

  ಕೊರೋನಾ ಆತಂಕ: ಮಂಡ್ಯದ ಮಿಮ್ಸ್‌ಗೆ 50 ಲಕ್ಷ ನೀಡಿದ ಸಂಸದೆ ಸುಮಲತಾ

  ಮಹಾಮಾರಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು ದೇಶಾದ್ಯಂತ ಜನರು ತಲ್ಲಣಗೊಂಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರವರೆಗೆ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. 
   

 • Modi

  Coronavirus Karnataka26, Mar 2020, 7:08 PM IST

  ವಾವ್ಹ್..!ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ಮಾದರಿಯಾಯ್ತು ಮೋದಿ ಡಿಸ್ಟೆನ್ಸ್ ಮೀಟಿಂಗ್

  ಮಾಹಾಮಾರಿ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಕೇಂದ್ರ, ಲಾಕ್‌ಡೌನ್‌ಗೆ ಘೋಷಿಸಿದೆ. ಮೊನ್ನೇ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, 21 ದಿನಗಳ ಕಾಲ ಹೊರಗಡೆ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಮೋದಿ ಕ್ಯಾಬಿನೆಟ್ ಸಭೆ ನಡೆಸಿದ್ದು. ಆ ಸಭೆಯಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಂಡು ಮಾದರಿಯಾಗಿದ್ದರು. ಇದೀಗ ಇದು ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ಮಾದರಿಯಾಗಿದ್ದು, ಅವರು ಸಹ ಸಭೆಯಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಒಂದಿಷ್ಟು ಚಿತ್ರಗಳು ಇಲ್ಲಿವೆ ನೋಡಿ.

 • sonia modi

  Coronavirus India26, Mar 2020, 4:37 PM IST

  ರಾಜಕಾರಣಿಗಳನ್ನು ಒಗ್ಗೂಡಿಸಿದ ಕೊರೋನಾ: ಮೋದಿಗೆ ಸೋನಿಯಾ ಫುಲ್ ಸಪೋರ್ಟ್!

  ರಾಜಕಾರಣಿಗಳು ಪಕ್ಷಬೇಧ ಮರರೆತು ಒಂದುಗೂಡುವಂತೆ ಮಾಡಿದ ಕೊರೋನಾ| ಮೋದಿ ಕ್ರಮಕ್ಕೆ ಸೋನಿಯಾ ಬೆಂಬಲ| ಜೊತೆಗೆ ಮಾಡಿದ್ರು ಈ ಮನವಿ