ಮೋಟಾರು ವಾಹನ

(Search results - 31)

Fancy Number

Karnataka Districts21, Oct 2020, 11:12 AM

ಸಾರಿಗೆ ಇಲಾಖೆ ಇತಿಹಾಸದಲ್ಲೇ ಇದೇ ಮೊದಲು: ದುಬಾರಿ ಮೊತ್ತಕ್ಕೆ ಹರಾಜಾದ ಫ್ಯಾನ್ಸಿ ನಂಬರ್‌..!

ಸಾರಿಗೆ ಇಲಾಖೆಯು ಬೆಂಗಳೂರಿನ ಕೋರಮಂಗಲ ಆರ್‌ಟಿಓ ಕಚೇರಿಯಲ್ಲಿ ಲಘು ಮೋಟಾರು ವಾಹನಗಳಿಗಾಗಿ ಪ್ರಾರಂಭಿಸಿರುವ 'ಕೆಎ-01-ಎಂವಿ’ ಮುಂಗಡ ಶ್ರೇಣಿಯ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜಿನಲ್ಲಿ ‘0001’ ಸಂಖ್ಯೆಯು ಬರೋಬ್ಬರಿ 10.75 ಲಕ್ಷ ರು. ಹರಾಜಾಗಿದೆ!. ಸಾರಿಗೆ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೋಂದಣಿ ಸಂಖ್ಯೆಯೊಂದು ಇಷ್ಟು ದುಬಾರಿ ಮೊತ್ತಕ್ಕೆ ಹರಾಜುಗೊಂಡಿದೆ.

Always ask for a test drive, whatever the case may be

When you buy a new car, one of the first things you do is take it for a test drive. With a used car also, demand the dealership or online seller for the same. If you are buying the car only on its looks and are not allowed a test drive, steer clear of such a purchase, because only by experiencing the car will you be able to make an informed decision. Also, then it means that you have full knowledge of what you're buying rather than regretting it later.

Automobile1, Oct 2020, 6:10 PM

ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ!

ಮೋಟಾರು ವಾಹನ 1989 ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ನೂತನ ಕಾಯ್ದೆ ಅಕ್ಟೋಬರ್ 1, 2020ರಿಂದ ಜಾರಿಯಾಗಿದೆ. ತಿದ್ದುಪಡಿಯಲ್ಲಿಕೆಲ ಮಹತ್ವದ ಬದಲಾವಣೆ ಮಾಡಲಾಗಿದ್ದು, ನೂತನ ಕಾಯ್ದೆ ಕುರಿತು ವಾಹನ ಸವಾರರು ತಿಳಿಯುವುದು ಅಗತ್ಯವಾಗಿದೆ.

Laxman Savadi

Automobile29, Sep 2020, 7:39 PM

ವಾಹನ ಸವಾರರಿಗೆ ಸಿಹಿ ಸುದ್ದಿ- ತೆರಿಗೆ ಇಳಿಸಿದ ರಾಜ್ಯ ಸರ್ಕಾರ!

ಕರ್ನಾಟಕ ಸರ್ಕಾರ ವಾಹನ ಸವಾರರಿಗೆ ಬಂಪರ್ ಕೂಡುಗೆ ನೀಡಿದೆ. ಮೋಟಾರು ವಾಹನ ತೆರಿಗೆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಪರಿಣಾಮವಾಗಿ ತೆರಿಗೆ ದರ ಇಳಿಸಲಾಗಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಘೋಷಣೆ ಮಾಡಿದ್ದಾರೆ.

Driving licence

Automobile29, Sep 2020, 2:36 PM

ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರಗಳಿಗೆ ಹೊಸ ನಿಯಮ; ಅ.1 ರಿಂದ ಜಾರಿ!

ಮೋಟಾರು ವಾಹನ ತಿದ್ದುಪಡಿ ಮೂಲಕ ಇದೀಗ ಹೊಸ ನಿಯಮ ಜಾರಿಯಾಗುತ್ತಿದೆ. ಅಕ್ಟೋಬರ್ 1 ರಿಂದ ನೂತನ ನಿಯಮ ಜಾರಿಯಾಗುತ್ತಿದ್ದು, ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರದ ನಿಯಮದಲ್ಲಿ ಕೆಲ ಬದಲಾವಣೆಯಾಗಿದೆ.

• Bengaluru, Bengaluru Traffic

Automobile24, Aug 2020, 7:15 PM

ಲೈಸೆನ್ಸ್ ಸೇರಿದಂತೆ ಮೋಟಾರು ವಾಹನ ದಾಖಲೆ ಪತ್ರ ವ್ಯಾಲಿಡಿಟಿ ವಿಸ್ತರಿಸಿದ ಕೇಂದ್ರ!

ಕೊರೋನಾ ವೈರಸ್ ಕಾರಣ ಕೇಂದ್ರ ಸರ್ಕಾರ ಮೋಟಾರು ವಾಹನ ದಾಖಲೆ ಪತ್ರಗಳ ವ್ಯಾಲಿಡಿಟಿಯನ್ನು  ಮತ್ತೆ ವಿಸ್ತರಿಸಿದೆ. ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಮಹತ್ವದ ದಾಖಲೆ ಪತ್ರದ ಅವಧಿ ವಿಸ್ತರಣೆಯಾಗಿದೆ. ಹೊಸದಾಗಿ ವಿಸ್ತರಣೆಯಾದ ದಿನಾಂಕ ಹಾಗೂ ಇತರ ಮಾಹಿತಿ ಇಲ್ಲಿದೆ

Pakistan traffic

Automobile16, Aug 2020, 2:39 PM

PUC ನಿಯಮ ಉಲ್ಲಂಘಿಸಿದ 440 ವಾಹನ ಮಾಲೀಕರಿಗೆ ಬಿತ್ತು ದುಬಾರಿ ದಂಡ!

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಬೀಳಲಿದೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಇದೀಗ PUC ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ತಲಾ 10,000 ರೂಪಾಯಿ ದಂಡ ಹಾಕಲಾಗಿದೆ.

isuzu v max car modified

Deal on Wheels14, Aug 2020, 4:07 PM

ಮಾಡಿಫೈ ಮಾಡಿ Isuzu V Max ಕಾರಿಗೆ 48 ಸಾವಿರ ರೂ ದಂಡ; ಕೋರ್ಟ್ ಮೆಟ್ಟಿಲೇರಿದ ಮಾಲೀಕ!

ಭಾರತದಲ್ಲಿ ವಾಹನ ಮಾಡಿಫಿಕೇಶನ್ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಮೋಟಾರು ವಾಹನ ತಿದ್ದುಪಡಿಯಲ್ಲಿ ವಾಹನ ಮಾಡಿಫಿಕೇಶನ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡಕ್ಕೆ ಅವಕಾಶ ನೀಡಲಾಗಿದೆ. ಇದೀಗ ಇಸುಜು ವಿ ಮ್ಯಾಕ್ಸ್ ಕಾರನ್ನು ಮಾಡಿಫಿಕೇಶನ್ ಮಾಡಿದ ಮಾಲೀಕನಿಗೆ 48,000 ರೂಪಾಯಿ ದಂಡ ಹಾಕಲಾಗಿದೆ ಆದರೆ ಇದರ ವಿರುದ್ಧ ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದಾನೆ.

UK Prime Minister Boris Johnson

Automobile30, Jul 2020, 8:11 PM

ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಮೇಲೆ UK ಪ್ರಧಾನಿ ಸವಾರಿ!

ಭಾರತದ ಸೈಕಲ್, ಮೋಟಾರು ವಾಹನ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಇದೀಗ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಲಂಡನ್‌ನಲ್ಲಿ ಸದ್ದು ಮಾಡುತ್ತಿದೆ. ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಭಾರದ ಹೀರೋ ಸೈಕಲ್ ಮೇಲೆ ಸವಾರಿ ಮಾಡಿದ್ದಾರೆ.

• ind number plate

Automobile17, Jul 2020, 7:36 PM

ನಂಬರ್ ಪ್ಲೇಟ್ ರಿಜಿಸ್ಟ್ರೇಶನ್‌ನಲ್ಲಿ ಬದಲಾವಣೆ; ಹೊಸ ನಿಯಮ ಪ್ರಕಟಿಸಿದ MoRTH!

ಕಳೆದೆರಡು ವರ್ಷದಿಂದ ಭಾರತದಲ್ಲಿ ಮೋಟಾರು ವಾಹನ ನಿಯಮದಲ್ಲಿ ಹಲವು ಬದಲಾವಣೆಗಳಾಗಿದೆ. ಟ್ರಾಫಿಕ್ ನಿಯಮ, ದಂಡದಲ್ಲಿ ಬದಲಾವಣೆ ಇದರಲ್ಲಿ ಪ್ರಮುಖವಾಗಿದೆ. ಇದೀಗ ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ ವಾಹನ ರಿಜಿಸ್ಟ್ರೇಶನ್ ಹಾಗೂ ನಂಬರ್ ಪ್ಲೇಟ್ ನಿಯಮದಲ್ಲಿ ಕೆಲ ಬದಲಾವಣೆ ಮಾಡಿದೆ.

• Coronavirus

Automobile31, Jan 2020, 9:35 PM

ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ 2020ಗೆ ಕೊರೊನಾ ಭೀತಿ!

ಫೆ.7 ರಿಂದ ಗ್ರೇಟರ್ ನೋಯ್ಡಾದಲ್ಲಿ ಮೋಟಾರು ವಾಹನಗಳ ಶೋ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಅತೀ ದೊಡ್ಡ ಅಟೋ ಎಕ್ಸ್ಪೋಗೆ ವಿಶ್ವದ ಆಟೋಮೊಬೈಲ್ ಕಂಪನಿಗಳು ಭಾಗವಹಿಸುತ್ತಿವೆ. ಇದೀಗ ಈ ಮೋಟಾರು ಶೋಗೆ ಕೊರೊನಾವೈರಸ್‌ ಭೀತಿ ಶುರುವಾಗಿದೆ.

• Drunken Drive

Karnataka Districts21, Dec 2019, 7:29 AM

ಧಾರವಾಡ: ಎಚ್ಚರಗೊಂಡ ಮದ್ಯ ಪ್ರಿಯರು: ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣ ಇಳಿಮುಖ

ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಡಿಡಿ (ಡ್ರಿಂಕ್‌ ಆ್ಯಂಡ್‌ ಡ್ರೈವ್‌) ಪ್ರಕರಣಗಳ ಸಂಖ್ಯೆ ತೀವ್ರ ಇಳಿಮುಖವಾಗಿದ್ದರೂ ದಂಡದ ಮೊತ್ತ ಮಾತ್ರ ನಾಲ್ಕು ಪಟ್ಟು ಏರಿಕೆಯಾಗಿದೆ!

• bus driver
Video Icon

Automobile18, Dec 2019, 6:14 PM

ಟ್ರಾಫಿಕ್ ನಿಯಮ ಉಲ್ಲಂಘನೆ; ಬಸ್ ಚಾಲಕನಿಗೆ ಬಸ್ಕಿ ಶಿಕ್ಷೆ!

ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಮೇಲೆ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಕಟ್ಟಬೇಕು. ಪೊಲೀರು ಇಲ್ಲ, ಸಿಸಿಟಿವಿ ಕೂಡ ಇಲ್ಲ ಎಂದು ನಿಯಮ ಉಲ್ಲಂಘನೆ ಮಾಡಿದರೆ, ಸಾರ್ವಜನಿಕರಿಂದ ತಪ್ಪಿಸಿಕೊಳ್ಳೋಕೆ ಅಸಾಧ್ಯ. ಹೀಗೆ ನಿಯಮ ಉಲ್ಲಂಘಿಸಿದ ಬಸ್ ಚಾಲಕನನ್ನು ನಿಲ್ಲಿಸಿದ ಸಾರ್ವಜನಿಕರು, ಬಸ್ಕಿ ಶಿಕ್ಷೆ ನೀಡಿದ್ದಾರೆ.

• ips harsha

Karnataka Districts3, Dec 2019, 8:59 AM

ವಾಹನ ತಪಾಸಣೆ ವೇಳೆ ಮೂಲ ದಾಖಲೆ ಕಡ್ಡಾಯ

ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ವಾಹನ ಸವಾರರು ವಾಹನದ ಮೂಲ ದಾಖಲೆಯನ್ನಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಕಲಿ ಪ್ರತಿಗಳನ್ನು ತಪಾಸಣೆ ವೇಳೆ ಪರಿಗಣಿಸಲಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಹೇಳಿದ್ದಾರೆ.

• Half helmet
Video Icon

Automobile10, Nov 2019, 9:28 PM

ದ್ವಿಚಕ್ರ ಸವಾರರಿಗೆ ಶಾಕ್; ಪೊಲೀಸರಿಂದ ಹಾಫ್ ಹೆಲ್ಮೆಟ್ ಆಪರೇಷನ್!

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮಗಳು ಕಟ್ಟು ನಿಟ್ಟಾಗಿವೆ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತೆ. ಹೆಲ್ಮೆಟ್ ಕಡ್ಡಾಯ ಎಂದು ಸಿಕ್ಕ ಸಿಕ್ಕ ಹೆಲ್ಮೆಟ್ ಧರಿಸಿದರೆ ದಂಡ ತಪ್ಪಿದ್ದಲ್ಲ. ಹೀಗೆ ನಿಯಮ ಬಾಹಿರ ಹಾಫ್(ಅರ್ಧ) ಹೆಲ್ಮೆಟ್ ಧರಿಸಿದವರ ವಿರುದ್ಧ ಪೊಲೀಸರು ಆಪರೇಶ್ ಆರಂಭಿಸಿದ್ದಾರೆ.

• रूस- यहां गन्दी गाड़ी ड्राइव करने पर साढ़े तीन हजार रुपए का जुर्माना है। साथ ही रैश ड्राइविंग अपराध की श्रेणी में आता है। गाड़ी में बैठे हर शख्स को सीट बेल्ट लगाना जरुरी है। ड्रिंक एंड ड्राइव पर आपको 54 हजार रुपये फाइन भरना पड़ेगा। साथ ही तीन साल के लिए लाइसेंस कैंसिल कर दिया जाएगा।

Automobile5, Oct 2019, 9:12 PM

ನೆದರ್ಲೆಂಡ್ಸ್; 2020ರಲ್ಲಿ ಟ್ರಾಫಿಕ್ ದಂಡ ಮತ್ತೆ ಏರಿಕೆ!

ಭಾರತದಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸೆ.1 ರಿಂದ ಹೊಸ ಟ್ರಾಪಿಕ್ ದಂಡ ದೇಶದೆಲ್ಲೆಡೆ ಜಾರಿಯಾಗಿದೆ. ದಂಡ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ಇದೀಗ ನೆದರ್ಲೆಂಡ್‌ನಲ್ಲಿ ಮುಂದಿನ ವರ್ಷದ ಆರಂಭದಿಂದ ಟ್ರಾಫಿಕ್ ದಂಡ ಮೊತ್ತ ಏರಿಕೆ ಮಾಡಲಾಗುತ್ತಿದೆ.