ಮೊಹಮ್ಮದ್ ಶಮಿ  

(Search results - 43)
 • Video Icon

  Cricket8, Oct 2019, 8:32 PM IST

  ಮೊಹಮ್ಮದ್ ಶಮಿ ಅದ್ಬುತ ಪ್ರದರ್ಶನದ ಸೀಕ್ರೆಟ್ ಬಹಿರಂಗ!

  ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಪುಣೆಯಲ್ಲಿ ನಡೆಯಲಿರುವ ಈ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ಭಾರತ ರೆಡಿಯಾಗಿದೆ. ಇದರ ಬೆನ್ನಲ್ಲೇ ಮೊದಲ ಪಂದ್ಯದ ಗೆಲುವಿಗೆ ಕಾರಣರಾದ ಮೊಹಮ್ಮದ್ ಶಮಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಪ್ರತಿ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಶಮಿ ಯಶಸ್ವಿ ಪ್ರದರ್ಶನದ ಹಿಂದಿನ ಸೀಕ್ರೆಟ್ ಬಹಿರಂಗವಾಗಿದೆ. ಸೌತ್ ಆಫ್ರಿಕಾ ಸಂಹಾರ ಮಾಡಲು ಶಮಿ ಬಳಸೋ ಸೂತ್ರ ಏನು? ಇಲ್ಲಿದೆ ನೋಡಿ.

 • షోయబ్ అక్తర్ సర్ఫరాజ్ పై తీవ్రంగా మండిపడ్డాడు. పాకిస్థాన్‌ ఛేదనలో బలహీనమని తెలిసి కూడా మొదట ఫీల్డింగ్‌ ఎంచుకున్నాడని, తమ బలం బౌలింగ్‌ అని బ్యాటింగ్‌ కాదని అన్నాడు. 1999లో మంచి బ్యాట్స్‌మెన్‌ ఉన్నా 227 పరుగులను ఛేదించలేకపోయామని ఆయన గుర్తు చేస్తూ అలాంటిది టాస్‌ గెలిచిన సర్ఫ్‌రాజ్‌ ఏమాత్రం బుర్ర వాడకుండా బౌలింగ్‌ తీసుకున్నాడని మండిపడ్డాడు.

  Cricket8, Oct 2019, 4:43 PM IST

  ಶಮಿ ಹೊಗಳುತ್ತಲೇ ಪಾಕ್ ಬೌಲರ್ಸ್ ಕಾಲೆಳೆದ ಅಖ್ತರ್..!

  ಏಕದಿನ ವಿಶ್ವಕಪ್ ಸೆಮಿಫೈನಲ್’ನಲ್ಲಿ ಸೋಲಿನ ಬಳಿಕ ಶಮಿ ನನಗೆ ಕರೆ ಮಾಡಿದ್ದರು. ಅಲ್ಲದೇ ತಮ್ಮ ಪ್ರದರ್ಶನ ಸುಧಾರಿಸಿಕೊಳ್ಳಲು ನನ್ನ ಬಳಿ ಸಲಹೆ ಕೇಳಿದರು. ನಾನಾಗ ನೀನು ವಿಶ್ವಾಸ ಕಳೆದುಕೊಳ್ಳಬೇಡ. ತವರಿನಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ, ಹೀಗಾಗಿ ಫಿಟ್ನೆಸ್ ಕಡೆ ಗಮನ ಕೊಡು ಎಂದಿದ್ದೆ ಎಂದು ಹೇಳಿದ್ದಾರೆ.

 • shami

  SPORTS10, Sep 2019, 10:34 AM IST

  ಬಂಧನ ಭೀತಿಯಲ್ಲಿದ್ದ ವೇಗಿ ಮೊಹ​ಮ್ಮದ್ ಶಮಿಗೆ ಕೊಂಚ ರಿಲ್ಯಾಕ್ಸ್!

  ಪತ್ನಿ ದೂರಿನಿಂದ ಬಂಧನ ಭೀತಿಯಲ್ಲಿದ್ದ  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಅಮೇರಿಕಾದಲ್ಲಿ ತಂಗಿರುವ ಶಮಿ ಸೆಪ್ಟೆಂಬರ್ 12 ರಂದು  ಭಾರತಕ್ಕೆ ಮರಳಲಿದ್ದಾರೆ. ಅದಕ್ಕೂ ಮುನ್ನ ಶಮಿಗೆ ಬಂಧನ ಭೀತಿಯಿಂದ ಮುಕ್ತರಾಗಿದ್ದಾರೆ. 
   

 • Mohammed Shami

  SPORTS7, Sep 2019, 8:33 PM IST

  ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿ ಶಮಿ; ಸೆ.12ಕ್ಕೆ ತವರಿಗೆ!

  ಪತ್ನಿ ಹಸೀನ್ ಜಹಾನ್ ದೂರಿನ ಆಧಾರದಲ್ಲಿ ಕೋಲ್ಕತಾ ಕೋರ್ಟ್ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಅರೆಸ್ಟ್ ವಾರೆಂಟ್ ನೀಡಿದೆ. ಸದ್ಯ ವಿಂಡೀಸ್ ಪ್ರವಾಸ ಮುಗಿಸಿ ತವರಿನತ್ತ ಪ್ರಯಾಣ ಬೆಳೆಸಿರುವ ಶಮಿಗೆ ತಲೆನೋವು ಹೆಚ್ಚಾಗಿದೆ. 

 • Shami arrest

  SPORTS4, Sep 2019, 6:38 PM IST

  "ಅಸರಾಂ, ರಾಮ್ ರಹೀಮ್‌ರನ್ನೇ ಕಾನೂನು ಬಿಡಲಿಲ್ಲ, ಶಮಿ ಯಾವ ಲೆಕ್ಕ"?

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಬಂಧನ ವಾರೆಂಟ್ ನೀಡಲಾಗಿದೆ. ಇಷ್ಟು ದಿನ ಕಾನೂನಿನಿಂದ ತಪ್ಪಿಸಿಕೊಂಡ ಶಮಿಗೆ ಇನ್ನು ಸಾಧ್ಯವಿಲ್ಲ. ಅಸರಾಂ ಬಾಪು, ರಾಮ್ ರಹೀಮ್ ಸೇರಿದಂತೆ ಘಟಾನುಘಟಿಗಳೇ ಕಾನೂನಿನಿಂದ ತಪ್ಪಿಸಲು ಸಾಧ್ಯವಾಗಿಲ್ಲ. ಇದೀಗ ಮೊಹಮ್ಮದ್ ಶಮಿ ಯಾವ ಲೆಕ್ಕ ಎಂದು ಪತ್ನಿ ಹಸೀನ್ ಜಹಾನ್ ಶಮಿ ವಿರುದ್ಧ  ಕೆಂಡಾಮಂಡಲವಾಗಿದ್ದಾರೆ.

 • shami
  Video Icon

  SPORTS3, Sep 2019, 7:09 PM IST

  ಬಂಧನದ ಭೀತಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ..!

  ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಮೊಹಮ್ಮದ್ ಶಮಿ ಇದೀಗ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇನ್ನು 15 ದಿನಗಳೊಳಗಾಗಿ ಕೋರ್ಟ್’ಗೆ ಹಾಜರಾಗಲು ಪಶ್ಚಿಮ ಬಂಗಾಳದ ಆಲಿಪುರ್ ಕೋರ್ಟ್ ಆರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಅಷ್ಟಕ್ಕೂ ಶಮಿ ಮಾಡಿದ್ದಾದರೂ ಏನು..? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 
   

 • team India

  SPORTS2, Sep 2019, 6:37 PM IST

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

  ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಸದ್ಯ ಕೆರಿಬಿಯನ್ ನಾಡಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಮಿ ಅರೆಸ್ಟ್ ವಾರೆಂಟ್ ಟೀಂ ಇಂಡಿಯಾ ಹಾಗೂ ಬಿಸಿಸಿಗೆ ತಲೆನೋವಾಗಿ ಪರಿಣಮಿಸಿದೆ

 • মহম্মদ শামি-র ছবি

  SPORTS27, Jul 2019, 3:11 PM IST

  ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸಂಕಷ್ಟ ಮುಗಿಯುತ್ತಿಲ್ಲ. ಪತ್ನಿ ಹಸಿನ್ ಜಹಾನ್ ಆರೋಪಗಳಿಂದ ಸುಸ್ತಾಗಿರುವ ಶಮಿಗೆ ಇದೀಗ ಅಮೆರಿಕ ವೀಸಾ ನಿರಾಕರಿಸಿದೆ. ತಕ್ಷಣವೆ ಬಿಸಿಸಿಐ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಿದೆ.

 • Kohli-Shami

  World Cup9, Jul 2019, 3:26 PM IST

  ಶಮಿಗೆ ಮತ್ತೆ ವಿಶ್ರಾಂತಿ; ಕೊಹ್ಲಿ ಕೋಪಕ್ಕೆ ತುತ್ತಾದ್ರಾ ಭಾರತದ ವೇಗಿ?

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಶಮಿಗೆ ವಿಶ್ರಾಂತಿ ಹಿಂದೆ ನಾಯಕ ವಿರಾಟ್ ಕೊಹ್ಲಿ ಕೋಪವೇ ಕಾರಣ ಅನ್ನೋ ಮಾತು ಕೇಳಿಬಂದಿದೆ.

 • shami pakistan cricket analyst

  World Cup8, Jul 2019, 10:27 PM IST

  ಶಮಿ ವಿಶ್ರಾಂತಿ ಹಿಂದೆ ಬಿಜೆಪಿ ಕೈವಾಡ; ಪಾಕ್ ವಿಶ್ಲೇಷಕನಿಂದ ವಿವಾದ!

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಶ್ರೀಲಂಕಾ ವಿರುದ್ಧದ ಅಂತಿಮ ಲೀಗ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಇದೀಗ ಶಮಿ ವಿಶ್ರಾಂತಿ ಹಿಂದೆ ಬಿಜೆಪಿ ಕೈವಾಡವಿದೆ ಅನ್ನೋ ಆರೋಪನ್ನು ಕ್ರಿಕೆಟ್ ವಿಶ್ಲೇಷಕ ಮಾಡಿದ್ದಾನೆ. 

 • Abdul Razzaq

  World Cup2, Jul 2019, 3:56 PM IST

  ಶಮಿ ಮುಸಲ್ಮಾನ ಎಂದು ಕ್ರೀಡೆಯಲ್ಲಿ ಧರ್ಮ ಎಳೆದ ಪಾಕ್ ಕ್ರಿಕೆಟಿಗ

  ಕ್ರಿಕೆಟ್‌ನಲ್ಲಿ ಪ್ರದರ್ಶನ ಮುಖ್ಯ ಹೊರತು, ಧರ್ಮ, ಜಾತಿ ಮುಖ್ಯವಲ್ಲ. ಆದರೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಇದೀಗ ಟೀಂ ಇಂಡಿಯಾ ಕ್ರಿಕೆಟಿಗರ ಪ್ರದರ್ಶನದಲ್ಲಿ ಧರ್ಮ ಎಳೆದುತಂದು ಟೀಕೆಗೆ ಗುರಿಯಾಗಿದ್ದಾ

 • muhammed shami

  World Cup30, Jun 2019, 7:27 PM IST

  ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದ ಮೊಹಮ್ಮದ್ ಶಮಿ!

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಬರೆದ ದಾಖಲೆ ಏನು? ಇಲ್ಲಿದೆ ವಿವರ.

 • Video Icon

  World Cup29, Jun 2019, 1:04 PM IST

  ವಿಶ್ವಕಪ್ 2019: ಭುವಿ ಅಥವಾ ಶಮಿ, ಯಾರಿಗಿದೆ ಚಾನ್ಸ್?

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಳ್ಳಲು ಇನ್ನೊಂದು ಗೆಲುವು ಅಗತ್ಯವಿದೆ. ಇದಕ್ಕಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದೆ. ಆದರೆ ತಂಡದ ಆಯ್ಕೆ ತಲೆನೋವು ತಂದಿದೆ. ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದಾರೆ. ಇತ್ತ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಯಾರಿಗೆ ಅವಕಾಶ ಸಿಗಲಿದೆ? ಇಲ್ಲಿದೆ ನೋಡಿ.

 • Shami Cottrell

  World Cup29, Jun 2019, 11:09 AM IST

  ಶಮಿ ಆರ್ಮಿ ಸಲ್ಯೂಟ್; ಹಿಂದಿಯಲ್ಲಿ ತಿರುಗೇಟು ನೀಡಿದ ಕಾಟ್ರೆಲ್!

  ಶೆಲ್ಡಾನ್  ಕಾಟ್ರೆಲ್ ಆರ್ಮಿ ಸಲ್ಯೂಟ್ ಸೆಲೆಬ್ರೇಷನ್ ನಕಲು ಮಾಡಿ ಸುದ್ದಿಯಾದ ಮೊಹಮ್ಮದ್ ಶಮಿಗೆ ಇದೀಗ ಸ್ವತಃ ಕಾಟ್ರೆಲ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗ ಎಲ್ಲರ ಗಮನಸೆಳೆದಿದ್ದಾರೆ.

 • World Cup28, Jun 2019, 3:19 PM IST

  ಶೆಲ್ಡಾನ್ ಕಾಟ್ರೆಲ್‌ಗೆ ಆರ್ಮಿ ಸೆಂಡ್ ಆಫ್ ನೀಡಿದ ಶಮಿ!

  ವೆಸ್ಟ್ ಇಂಡೀಸ್ ಬೌಲರ್ ಶೆಲ್ಡಾನ್ ಕಾಟ್ರೆಲ್ ಸಲ್ಯೂಟ್ ಸೆಲೆಬ್ರೇಷನ್ ಹೆಚ್ಚು ಟ್ರೆಂಡ್ ಆಗಿದೆ. ಇದೀಗ ಮೊಹಮ್ಮದ್ ಶಮಿ ಆರ್ಮಿ ಸಲ್ಯೂಟ್ ಮಾಡೋ ಮೂಲಕ ಕಾಟ್ರೆಲ್‌ಗೆ ತಿರುಗೇಟು ನೀಡಿದ್ದಾರೆ.