ಮೊಹಮ್ಮದ್ ಬಿನ್ ಸಲ್ಮಾನ್  

(Search results - 2)
 • Imran Khan Drives Mohammed bin Salman

  NEWS22, Feb 2019, 8:34 AM IST

  ಸೌದಿ ರಾಜಕುಮಾರನಿಗೆ ಪಾಕ್’ನಿಂದ ಚಿನ್ನದ ರೈಫಲ್‌ ಉಡುಗೊರೆ..!

  ಜನವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸೌದಿ ರಾಜ ಕುಮಾರ ಫಹಾದ್‌ ಬಿನ್‌ ಸುಲ್ತಾನ್‌ ಬಿನ್‌ ಅಬ್ದುಲ್‌ ಅಜೀನ್‌ ಸೌದ್‌ ಅವರು ಪ್ರಧಾನಿ ಇಮ್ರಾನ್‌ ಖಾನ್‌ಗೆ ಚಿನ್ನದ ಕಲಾಶ್ನಿಕೋವ್‌ ರೈಫಲ್‌ ಹಾಗೂ ಬುಲೆಟ್‌ಗಳನ್ನು ಉಡುಗೊರೆ ನೀಡಿದ್ದರು.

 • NEWS22, Oct 2018, 10:39 AM IST

  ಪತ್ರಕರ್ತನ ಹತ್ಯೆಯಿಂದ ಬಯಲಾಯ್ತು ಸೌದಿ ಯುವರಾಜನ ಮುಖವಾಡ!

  ಪತ್ರಕರ್ತ ಜಮಾಲ್‌ ಖಶೋಗ್ಗಿ ಕೊಲೆ ಪ್ರಕರಣ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ಕಟ್ಟರ್‌ ಮುಸ್ಲಿಂ ರಾಷ್ಟ್ರದಲ್ಲಿ ಬದಲಾವಣೆಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ 33 ವರ್ಷದ ಸೌದಿ ಯುವರಾಜ ಮಹಮ್ಮದ್‌ ಬಿನ್‌ ಸಲ್ಮಾನ್‌ ಅವರ ನೈಜಮುಖವನ್ನು ಈ ಪ್ರಕರಣ ವಿಶ್ವದೆದುರು ತೆರೆದಿಟ್ಟಿದೆ. ತನ್ನನ್ನು ಪ್ರಶ್ನಿಸುವವರ ಅಥವಾ ತನಗೆ ಮುಂದೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎನ್ನುವವರನ್ನು ಸದ್ದಿಲ್ಲದೆ ಮುಗಿಸುವ ಸಲ್ಮಾನ್‌ ಅವರ ಕಾರ್ಯಶೈಲಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇಷ್ಟುದಿನ ಹೀರೋ ಆಗಿದ್ದ ಯುವರಾಜ ಈಗ ದಿಢೀರ್‌ ವಿಲನ್‌ ಆಗಿ ಬದಲಾಗಿದ್ದೇಕೆ? ಆಸಕ್ತಿಕರ ವಿವರ ಇಲ್ಲಿದೆ.