ಮೊಸರು

(Search results - 25)

ಯಾವುದೇ ಶುಭ ಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋದಾಗ ಮೊಸರು-ಸಕ್ಕರೆ ತಿನ್ನುವುದು ಒಳ್ಳೆಯದು ಎಂದು ವಯಸ್ಸಾದವರು ಹೇಳುತ್ತಾರೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿದೆ, ಆದರೆ ಮನೆಯಿಂದ ಹೊರಡುವಾಗ ಮೊಸರು ಸಕ್ಕರೆಯನ್ನು ಏಕೆ ತಿನ್ನಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಮನೆಯಿಂದ ಹೊರಡುವಾಗ ಮೊಸರು ಮತ್ತು ಸಕ್ಕರೆ ತಿನ್ನಿಸಲು ಕಾರಣವೆಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ತುಂಬಾ ಪ್ರಯೋಜನಕಾರಿ...

HealthMay 19, 2021, 7:31 PM IST

ಮನೆಯಿಂದ ಹೊರ ಹೋಗುವಾಗ ಮೊಸರು ಸಕ್ಕರೆಯನ್ನೇಕೆ ತಿನ್ನಿಸುತ್ತಾರೆ?

ಯಾವುದೇ ಶುಭ ಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋದಾಗ ಮೊಸರು-ಸಕ್ಕರೆ ತಿನ್ನುವುದು ಒಳ್ಳೆಯದು ಎಂದು ವಯಸ್ಸಾದವರು ಹೇಳುತ್ತಾರೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿದೆ, ಆದರೆ ಮನೆಯಿಂದ ಹೊರಡುವಾಗ ಮೊಸರು ಸಕ್ಕರೆಯನ್ನು ಏಕೆ ತಿನ್ನಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಮನೆಯಿಂದ ಹೊರಡುವಾಗ ಮೊಸರು ಮತ್ತು ಸಕ್ಕರೆ ತಿನ್ನಿಸಲು ಕಾರಣವೆಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ತುಂಬಾ ಪ್ರಯೋಜನಕಾರಿ...

ಬೇಸಿಗೆಯ ಮೊಸರು ಹೆಚ್ಚು ಪ್ರಯೋಜನ. ಇದನ್ನು  ಆಹಾರದೊಂದಿಗೆ ಸೇವಿಸಬಹುದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುವುದು ಮಾತ್ರವಲ್ಲದೇ, ಇತರ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿ. ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರೈಬೋಫ್ಲೇವಿನ್, ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಬೆಲ್ಲವನ್ನು ಸಾಮಾನ್ಯವಾಗಿ ಹಾಲಿನೊಂದಿಗೆ ಸೇವಿಸಿದರೆ, ಮೊಸರಿನೊಂದಿಗೆ ಸೇವಿಸುವುದರಿಂದ ಉತ್ತಮ ಪ್ರಯೋಜನಗಳೂ ಸಹ ಇದೆ.

HealthMay 7, 2021, 2:05 PM IST

ಮೊಸರಿಗೆ ಸ್ವಲ್ಪ ಬೆಲ್ಲ ಸೇರಿಸಿ ನೋಡಿ, ಎಷ್ಟೆಲ್ಲಾ ಲಾಭವಿದೆ ಅಂತ?

ಬೇಸಿಗೆಯ ಮೊಸರು ಹೆಚ್ಚು ಪ್ರಯೋಜನ. ಇದನ್ನು  ಆಹಾರದೊಂದಿಗೆ ಸೇವಿಸಬಹುದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುವುದು ಮಾತ್ರವಲ್ಲದೇ, ಇತರ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿ. ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರೈಬೋಫ್ಲೇವಿನ್, ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಬೆಲ್ಲವನ್ನು ಸಾಮಾನ್ಯವಾಗಿ ಹಾಲಿನೊಂದಿಗೆ ಸೇವಿಸಿದರೆ, ಮೊಸರಿನೊಂದಿಗೆ ಸೇವಿಸುವುದರಿಂದ ಉತ್ತಮ ಪ್ರಯೋಜನಗಳೂ ಸಹ ಇದೆ.

ಬೇಸಿಗೆ ಬಂತು ಎಂದರೆ ಬಾಯಾರಿಕೆ. ಮಾರುಕಟ್ಟೆಯಲ್ಲಿ ಸಿಗುವ ಕೋಲ್ಡ್‌ ಡ್ರಿಂಕ್ಸ್‌ ಕುಡಿದರೆ ದಾಹ ಕಡಿಮೆ ಅಗುವುದಿಲ್ಲ. ಜೊತೆಗೆ ಆರೋಗ್ಯಕ್ಕೂ ಹಾನಿ. ಅಂತಹ ಸಮಯದಲ್ಲಿ ಲಸ್ಸಿ ಇದಕ್ಕೆ ಬೆಸ್ಟ್ ಉಪಾಯ. ಈ ಬೇಸಿಗೆಗೆ ನಿಮಗಾಗಿ 'ಕಡಿ ಪತ್ತಾ ಲಸ್ಸಿ'. ಹಲವು  ಹೆಲ್ತ್‌ ಬೆನಿಫಿಟ್‌ ಒಳಗೊಂಡಿರುವ ಈ ಡ್ರಿಂಕ್‌ ಮಾಡುವ ವಿಧಾನ ಇಲ್ಲಿದೆ .

FoodMar 15, 2021, 6:29 PM IST

ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಟ್ರೈ ಮಾಡಿ ನೋಡಿ 'ಕಡಿ ಪತ್ತಾ ಲಸ್ಸಿ'!

ಬೇಸಿಗೆ ಬಂತು ಎಂದರೆ ಬಾಯಾರಿಕೆ. ಮಾರುಕಟ್ಟೆಯಲ್ಲಿ ಸಿಗುವ ಕೋಲ್ಡ್‌ ಡ್ರಿಂಕ್ಸ್‌ ಕುಡಿದರೆ ದಾಹ ಕಡಿಮೆ ಅಗುವುದಿಲ್ಲ. ಜೊತೆಗೆ ಆರೋಗ್ಯಕ್ಕೂ ಹಾನಿ. ಅಂತಹ ಸಮಯದಲ್ಲಿ ಲಸ್ಸಿ ಇದಕ್ಕೆ ಬೆಸ್ಟ್ ಉಪಾಯ. ಈ ಬೇಸಿಗೆಗೆ ನಿಮಗಾಗಿ 'ಕಡಿ ಪತ್ತಾ ಲಸ್ಸಿ'. ಹಲವು  ಹೆಲ್ತ್‌ ಬೆನಿಫಿಟ್‌ ಒಳಗೊಂಡಿರುವ ಈ ಡ್ರಿಂಕ್‌ ಮಾಡುವ ವಿಧಾನ ಇಲ್ಲಿದೆ .

ಹವಾಮಾನ ವೇಗವಾಗಿ ಬದಲಾಗುತ್ತಿದೆ, ಬದಲಾಗುತ್ತಿರುವ ಹವಾಮಾನದಿಂದ ಗಂಟಲಿನ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಋತುವಿನಲ್ಲಿ ಗಂಟಲು ಕೆರೆತದಿಂದ  ತುಂಬಾ ತೊಂದರೆಗೊಳಗಾಗುತ್ತೇವೆ. ಗಂಟಲು ಕೆರೆತ 2-3 ದಿನಗಳವರೆಗೆ ಇರುತ್ತದೆ. ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ. ಗಂಟಲು ಕೆರೆತದಿಂದ  ಆಹಾರ ಮತ್ತು ಪಾನೀಯಗಳು ಕೂಡ ಸೇವಿಸಲು ಕಷ್ಟ. ಗಂಟಲಿನ ನೋವು ಮತ್ತು ಕಿರಿಕಿರಿ ಉಂಟು ಮಾಡುತ್ತದೆ, ಏನನ್ನೂ ತಿನ್ನಲು ಮತ್ತು ಕುಡಿಯಲು ಕೂಡ ಕಷ್ಟ. ಅದಕ್ಕೆ ಕೆಲವು ಆಹಾರಗಳನ್ನು ಅವೈಯ್ಡ್ ಮಾಡಿದರೊಳಿತು.

HealthMar 10, 2021, 3:59 PM IST

ಗಂಟಲು ನೋವು ತರುವ ಈ ಆಹಾರ ತಿನ್ನಬೇಕಾ?

ಹವಾಮಾನ ವೇಗವಾಗಿ ಬದಲಾಗುತ್ತಿದೆ, ಬದಲಾಗುತ್ತಿರುವ ಹವಾಮಾನದಿಂದ ಗಂಟಲಿನ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಋತುವಿನಲ್ಲಿ ಗಂಟಲು ಕೆರೆತದಿಂದ  ತುಂಬಾ ತೊಂದರೆಗೊಳಗಾಗುತ್ತೇವೆ. ಗಂಟಲು ಕೆರೆತ 2-3 ದಿನಗಳವರೆಗೆ ಇರುತ್ತದೆ. ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ. ಗಂಟಲು ಕೆರೆತದಿಂದ  ಆಹಾರ ಮತ್ತು ಪಾನೀಯಗಳು ಕೂಡ ಸೇವಿಸಲು ಕಷ್ಟ. ಗಂಟಲಿನ ನೋವು ಮತ್ತು ಕಿರಿಕಿರಿ ಉಂಟು ಮಾಡುತ್ತದೆ, ಏನನ್ನೂ ತಿನ್ನಲು ಮತ್ತು ಕುಡಿಯಲು ಕೂಡ ಕಷ್ಟ. ಅದಕ್ಕೆ ಕೆಲವು ಆಹಾರಗಳನ್ನು ಅವೈಯ್ಡ್ ಮಾಡಿದರೊಳಿತು.

Beauty

WomanFeb 24, 2021, 5:09 PM IST

ರೆಡ್ ವೈನ್‌ ಹೊಟ್ಟೆಗಲ್ಲ, ಸ್ವಲ್ಪ ಮುಖಕ್ಕೂ ಹಾಕ್ಕೊಳಿ..!

ಗ್ರೀನ್ ಟೀ, ಕೆಂಪು ವೈನ್ ಮತ್ತು ಮೊಸರು ಆರೋಗ್ಯಕರ ಆಹಾರವಾಗಿದ್ದು ಪೌಷ್ಠಿಕಾಂಶ ತಜ್ಞರು ಯಾವಾಗಲೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಇದೇ ಆಹಾರಗಳು ಅತ್ಯುತ್ತಮ ಸೌಂದರ್ಯ ಸ್ನೇಹಿತರಾಗಬಹುದು ಎಂದು ತಿಳಿದಿದೆಯೇ?  ಹೌದು ಈ ಮೂರು ವಸ್ತುಗಳು ಆರೋಗ್ಯದ ಜೊತೆಗೆ ಸೌಂದರ್ಯ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

ಇತ್ತಿಚಿನ ದಿನಗಳಲ್ಲಿ ಜನರನ್ನು ಹೊಸ ಹೊಸ ಖಾಯಿಲೆಗಳು ತೊಂದರೆಗೀಡು ಮಾಡಿದೆ. ಇದಕ್ಕೆ ಕಾರಣ ನಾವು ಮಾಡುವ ತಪ್ಪುಗಳು. ಚಟುವಟಿಕೆಯ ಕೊರತೆ, ಸಾಮಾಜಿಕ ಸಂವಹನ ಮತ್ತು ಜೀವನದ ಅನಿರೀಕ್ಷಿತತೆಯು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಒಂದು ವರ್ಷದಿಂದ ಸಾಂಕ್ರಾಮಿಕ ರೋಗದಿಂದಾಗಿ ಜನರಿಗೆ ಒತ್ತಡ ಹೆಚ್ಚಿದೆ. ಈ ತಿಂಗಳುಗಳಲ್ಲಿ ಕೂದಲು, ನಿದ್ರೆ ಸಮಸ್ಯೆ ಜನರನ್ನು ಹೆಚ್ಚಾಗಿ ಕಾಡುತ್ತದೆ. ಆದರೆ ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳು ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

HealthFeb 13, 2021, 11:30 AM IST

ಒಣದ್ರಾಕ್ಷಿ ಜೊತೆ ಮೊಸರು ಸೇವಿಸಿ.... ಅದು ಮಾಡುವ ಮ್ಯಾಜಿಕ್ ನೋಡಿ

ಇತ್ತಿಚಿಗೆ ಜನರನ್ನು ಹೊಸ ಹೊಸ ಖಾಯಿಲೆಗಳು ತೊಂದರೆಗೀಡು ಮಾಡಿದೆ. ಇದಕ್ಕೆ ಕಾರಣ ನಾವು ಮಾಡುವ ತಪ್ಪುಗಳು. ಚಟುವಟಿಕೆಯ ಕೊರತೆ, ಸಾಮಾಜಿಕ ಸಂವಹನ ಮತ್ತು ಜೀವನದ ಅನಿರೀಕ್ಷಿತತೆಯು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಒಂದು ವರ್ಷದಿಂದ ಸಾಂಕ್ರಾಮಿಕ ರೋಗದಿಂದಾಗಿ ಜನರಿಗೆ ಒತ್ತಡ ಹೆಚ್ಚಿದೆ. ಈ ತಿಂಗಳುಗಳಲ್ಲಿ ಕೂದಲು, ನಿದ್ರೆ ಸಮಸ್ಯೆ ಜನರನ್ನು ಹೆಚ್ಚಾಗಿ ಕಾಡುತ್ತದೆ. ಆದರೆ ಅಡುಗೆಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳು ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ಹಾಲು ಹೆಪ್ಪಾಗುವಂತೆ ಮಾಡುವುದು ನಿಜಕ್ಕೂ ಒಂದು ಕಷ್ಟ ಕೆಲಸ, ಚಳಿಗಾಲದ ತೀವ್ರತೆ ಹೆಚ್ಚಾದಂತೆ, ಮೊಸರು ಸೆಟ್ಟಿಂಗ್ ಟೈಮ್ ಹೆಚ್ಚುತ್ತಾ ಹೋಗುತ್ತದೆ. ಹೆಚ್ಚಿನ ದಿನಗಳಲ್ಲಿ ಮೊಸರು ತುಂಬಾ ನೀರೂರುವುದಿಲ್ಲ ಅಥವಾ ಹೊಂದಿರದೇ ಇರಬಹುದು.ಇಂತಹ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದಾದಲ್ಲಿ, ಕೆಲವು ಜೀವರಕ್ಷಕ ಹ್ಯಾಕ್‌ಗಳು ಇಲ್ಲಿವೆ. ಈ ಕೆಳಗೆ ನೀಡಿರುವ ಟಿಪ್ಸ್ ಗಳು ಚಳಿಗಾಲದಲ್ಲಿ ಯೂ ಸಹ ಪರಿಪೂರ್ಣ ದಪ್ಪ ಮೊಸರು ಮಾಡಲು ಸಹಾಯ ಮಾಡುತ್ತದೆ.

FoodJan 15, 2021, 9:47 AM IST

ಚಳಿಗಾಲದಲ್ಲಿ ಮೊಸರು ಹೀಗ್ ಮಾಡಿದ್ರೆ ಸೂಪರ್ ಆಗಿರುತ್ತೆ!

ಚಳಿಗಾಲದಲ್ಲಿ ಹಾಲು ಹೆಪ್ಪಾಗುವಂತೆ ಮಾಡುವುದು ನಿಜಕ್ಕೂ ಒಂದು ಕಷ್ಟ ಕೆಲಸ, ಚಳಿಗಾಲದ ತೀವ್ರತೆ ಹೆಚ್ಚಾದಂತೆ, ಮೊಸರು ಸೆಟ್ಟಿಂಗ್ ಟೈಮ್ ಹೆಚ್ಚುತ್ತಾ ಹೋಗುತ್ತದೆ. ಹೆಚ್ಚಿನ ದಿನಗಳಲ್ಲಿ ಮೊಸರು ತುಂಬಾ ನೀರೂರುವುದಿಲ್ಲ ಅಥವಾ ಹೊಂದಿರದೇ ಇರಬಹುದು.ಇಂತಹ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದಾದಲ್ಲಿ, ಕೆಲವು ಜೀವರಕ್ಷಕ ಹ್ಯಾಕ್‌ಗಳು ಇಲ್ಲಿವೆ. ಈ ಕೆಳಗೆ ನೀಡಿರುವ ಟಿಪ್ಸ್ ಗಳು ಚಳಿಗಾಲದಲ್ಲಿ ಯೂ ಸಹ ಪರಿಪೂರ್ಣ ದಪ್ಪ ಮೊಸರು ಮಾಡಲು ಸಹಾಯ ಮಾಡುತ್ತದೆ.

ದೇಹವನ್ನು ಫಿಟ್ ಆಗಿಡಲು ಸರಿಯಾದ ಆಹಾರ ಕ್ರಮ ಅಗತ್ಯ. ಬೇಕಾಬಿಟ್ಟಿ ಆಹಾರಗಳನ್ನು ಸೇವಿಸುವಂತಿಲ್ಲ. ಆಹಾರ ಸೇವಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಕಡೆಗಣಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ ಹಾಲು ಅಥವಾ ಮೊಸರಿನೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಸೇವಿಸಿದರೆ ಹಲವು ಸಮಸ್ಯೆಗಳು ಕಾಡುವುದು ಖಚಿಸಿ. ಯಾವೆಲ್ಲಾ ಆಹಾರಗಳನ್ನು ಮೊಸರಿನ ಸೇವಿಸಬಾರದು ನೋಡೋಣ...

FoodJan 7, 2021, 4:11 PM IST

ಹಾಲು , ಮೊಸರು ಜೊತೆ ಈ ಆಹಾರ ಸೇವಿಸಿದ್ರೆ ಆರೋಗ್ಯ ಕೆಡುತ್ತೆ ಜೋಕೆ

ದೇಹವನ್ನು ಫಿಟ್ ಆಗಿಡಲು ಸರಿಯಾದ ಆಹಾರ ಕ್ರಮ ಅಗತ್ಯ. ಬೇಕಾಬಿಟ್ಟಿ ಆಹಾರಗಳನ್ನು ಸೇವಿಸುವಂತಿಲ್ಲ. ಆಹಾರ ಸೇವಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಕಡೆಗಣಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ ಹಾಲು ಅಥವಾ ಮೊಸರಿನೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಸೇವಿಸಿದರೆ ಹಲವು ಸಮಸ್ಯೆಗಳು ಕಾಡುವುದು ಖಚಿಸಿ. ಯಾವೆಲ್ಲಾ ಆಹಾರಗಳನ್ನು ಮೊಸರಿನ ಸೇವಿಸಬಾರದು ನೋಡೋಣ...

india cow

Video Icon

IndiaJan 7, 2021, 1:37 PM IST

ಮದ್ದೇ ಇಲ್ಲದ ಕೊರೋನಾಗೆ ರಾಮಬಾಣ?: ಪಂಚಗವ್ಯ ರಹಸ್ಯ!

ಗಂಜಲ, ಸಗಣಿ, ಹಾಲು, ಮೊಸರು, ತುಪ್ಪ ಈ ಪಂಚಗವ್ಯಕ್ಕೆ ನಾಶವಾಗುತ್ತಾ ಡೆಡ್ಲಿ ವೈರಸ್? ನಾಲ್ಕು ರಾಜ್ಯಗಳ 800 ಜನರನ್ನು ಕೊರೋನಾದಿಂದ ರಕ್ಷಿಸಿದ್ದು ಹೇಗೆ ಗೋ ವಿಜ್ಞಾನ? ಕಾಮಧೇನು ಆಯೋಗ ತೆರೆದಿಟ್ಟ ಆ ಮಹಾ ರಹಸ್ಯ ಕೇಳಿ ಜಗತ್ತೇ ನಿಬ್ಬೆರಗಾಗಿದ್ದು ಯಾಕೆ? ವ್ಯಾಕ್ಸಿನ್‌ಗಳಲ್ಲೂ ಬಳಕೆಯಾಗುವ ಆ ಗೋವಿನ ವಸ್ತು ಬಗ್ಗ ನೀವು ಎಂದಾದರೂ ಕೇಳಿದ್ದೀರಾ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ

ಅನೇಕ ಜನರು ತಮ್ಮ ತಟ್ಟೆಯಲ್ಲಿ ಅನೇಕ ಪದಾರ್ಥಗಳನ್ನು ಜೊತೆಯಾಗಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದರೆ ಹಾಗೆ ಮಾಡುವ ಮೊದಲು, ಆಯುರ್ವೇದದ ಪ್ರಕಾರ ಏನನ್ನು ತಿನ್ನಬಾರದು ಎಂಬುದನ್ನು ತಿಳಿದಿರಬೇಕು. ಒಟ್ಟಿಗೆ ತಿನ್ನಬಾರದ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

HealthJan 1, 2021, 3:01 PM IST

ಈ ಆಹಾರವನ್ನು ಜೊತೆಯಾಗಿ ಸೇವಿಸುವ ಮುನ್ನ ಇರಲಿ ಎಚ್ಚರ

ಅನೇಕ ಜನರು ತಮ್ಮ ತಟ್ಟೆಯಲ್ಲಿ ಅನೇಕ ಪದಾರ್ಥಗಳನ್ನು ಜೊತೆಯಾಗಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದರೆ ಹಾಗೆ ಮಾಡುವ ಮೊದಲು, ಆಯುರ್ವೇದದ ಪ್ರಕಾರ ಏನನ್ನು ತಿನ್ನಬಾರದು ಎಂಬುದನ್ನು ತಿಳಿದಿರಬೇಕು. ಒಟ್ಟಿಗೆ ತಿನ್ನಬಾರದ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

ಮೊಸರು ಅಡುಗೆಮನೆಯಲ್ಲಿ ಪ್ರಮುಖವಾದ ಪದಾರ್ಥಗಳಲ್ಲಿ ಒಂದಾಗಿದೆ ಮತ್ತು ನಮ್ಮ ಊಟದ ಒಂದು ಪ್ರಮುಖ ಭಾಗ. ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ತಂಪಾಗಲು ಬಳಸುತ್ತಾರೆ. ಈ ಮ್ಯಾಜಿಕ್ ಮದ್ದು ಅಸಂಖ್ಯಾತ ಗುಣಗಳನ್ನು ಹೊಂದಿದೆ. ಆದರೆ ನಮ್ಮ ದೇಹವನ್ನು ತಂಪಾಗಿರಿಸುವುದರ ಹೊರತಾಗಿ ಮೊಸರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಬಗ್ಗೆ ನಿಮಗೆ ತಿಳಿದಿದೆಯೇ? ಮೊಸರಿನ ಕೆಲವು ಆಶ್ಚರ್ಯಕರ ಬಳಕೆಗಳು ಇಲ್ಲಿವೆ,  ಅವುಗಳ ಬಗ್ಗೆ ತಿಳಿಯಿರಿ...

FoodDec 5, 2020, 1:51 PM IST

ನಮ್ಮ ಚರ್ಮಕ್ಕೆ ಮಾತ್ರವಲ್ಲ, ನಾಯಿಯ ರೋಮಕ್ಕೂ ಮೊಸರು ಮದ್ದು!

ಮೊಸರು ಅಡುಗೆಮನೆಯಲ್ಲಿ ಪ್ರಮುಖವಾದ ಪದಾರ್ಥಗಳಲ್ಲಿ ಒಂದಾಗಿದೆ ಮತ್ತು ನಮ್ಮ ಊಟದ ಒಂದು ಪ್ರಮುಖ ಭಾಗ. ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ತಂಪಾಗಲು ಬಳಸುತ್ತಾರೆ. ಈ ಮ್ಯಾಜಿಕ್ ಮದ್ದು ಅಸಂಖ್ಯಾತ ಗುಣಗಳನ್ನು ಹೊಂದಿದೆ. ಆದರೆ ನಮ್ಮ ದೇಹವನ್ನು ತಂಪಾಗಿರಿಸುವುದರ ಹೊರತಾಗಿ ಮೊಸರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಬಗ್ಗೆ ನಿಮಗೆ ತಿಳಿದಿದೆಯೇ? ಮೊಸರಿನ ಕೆಲವು ಆಶ್ಚರ್ಯಕರ ಬಳಕೆಗಳು ಇಲ್ಲಿವೆ,  ಅವುಗಳ ಬಗ್ಗೆ ತಿಳಿಯಿರಿ...

magical-benefits-of-curd

HealthDec 2, 2020, 3:42 PM IST

ದಿನವೂ ಒಂಚೂರು ತಿಂದರೂ ಸಾಕು: ಅಬ್ಬಾ.. ಮೊಸರಿನಿಂದ ಎಷ್ಟೊಂದು ಗುಣ

ಮೊಸರನ್ನು ಯಾರು ಇಷ್ಟಪಡುವುದಿಲ್ಲ? ಇದು ರುಚಿಕರವಾದ ಆಹಾರ. ಹಬೆಯಾಡುವ ಪರೋಟ ಅಥವಾ ಸಲಾಡ್ ಆಗಿರಲಿ, ಎಲ್ಲದರ ಜೊತೆಗೆ ಮೊಸರು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಸಾಕಷ್ಟು ಮುಖ್ಯವಾಗಿದೆ. ಆದರೆ ಈ ಬಹುಮುಖ ಭಕ್ಷ್ಯವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮೊಸರು ಆರೋಗ್ಯವಾಗಿರಲು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

Serve Jolada Rotti At Kalaji Kendras R Ashok

Video Icon

stateOct 19, 2020, 6:08 PM IST

ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಚಹಾ...!

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜನರು ಕಾಳಜಿ ಕೇಂದ್ರಗಳಲ್ಲಿ ತಂಗಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಮೊಟ್ಟೆ, ಬಾಳೆಹಣ್ಣು, ಮೊಸರು, ಚಹಾ ಕೊಡಬೇಕು ಅಂತ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ರುಚಿಕರವಾದ ಮೊಸರು ತಯಾರಿಸಲು ಸುಲಭ ಟಿಪ್ಸ್

FoodOct 18, 2020, 12:09 PM IST

ಮನೆಯಲ್ಲೇ ಪರ್ಫೆಕ್ಟ್ ಮೊಸರು ತಯಾರಿಸಲು ಇಲ್ಲಿವೆ ಉಪಯುಕ್ತ ಟಿಪ್ಸ್

ಬಹಳಷ್ಟು ಜನ ಮನೆಯಲ್ಲೇ ಮೊಸರು ತಯಾರಿಸುತ್ತಾದರೂ ಇದರಲ್ಲಿ ಹೆಚ್ಚು ಹುಳಿ, ಸಪ್ಪೆ ಮೊಸರು ಹೀಗೆ ಭಿನ್ನವಿರುತ್ತದೆ. ಪರಿಮಳಯುಕ್ತ, ಸ್ವಾದಿಷ್ಟ ಮೊಸರು ತಯಾರಿಸೋಕೆ ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್.

• undefined

HealthApr 15, 2020, 6:04 PM IST

ಸೂಪರ್‌ ಫುಡ್‌ ಮೊಸರು - ಪ್ರತಿದಿನ ಸೇವಿಸಿದರೆ ಹೇಗಿರುತ್ತೆ ಆರೋಗ್ಯ?

ಪ್ರತಿದಿನ ಊಟಕ್ಕೆ ಮೊಸರು ಬೇಕೆ ಬೇಕು. ಮೊಸರು ಇಲ್ಲದೆ ಊಟ ಕಂಪ್ಲೀಟ್‌ ಅನ್ಸೋದೇ ಇಲ್ಲ ಅಂತಾರೆ ಎಷ್ಟೋ ಜನ. ಹೆಚ್ಚಿನ  ಮನೆಗಳಲ್ಲಿ ಮೊಸರು ಯಾ  ಮಜ್ಜಿಗೆಯನ್ನು ನಿತ್ತ ಸೇವಿಸುವ ಅಭ್ಯಾಸ ರೂಡಿಸಿಕೊಂಡಿರುವುದು ಸಾಮಾನ್ಯ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಪೂರ್ತಿಯಾಗೋದೇ ಇಲ್ಲ. ಕ್ಯಾಲ್ಷಿಯಂ, ವಿಟಮಿನ್ B- 2,12 ಪೊಟಾಷಿಯಂ ಮತ್ತು ಮ್ಯಾಗ್ನೇಷಿಯಂಗಳನ್ನು ಒಳಗೊಂಡು ಹಲವು  ಆರೋಗ್ಯ ಅಂಶಗಳನ್ನು ಹೊಂದಿರುವ ಮೊಸರು ಒಂದು ಸೂಪರ್‌ ಫುಡ್. ಮೊಸರನ್ನು ಡೈಲಿ ತಿಂದು ಆರೋಗ್ಯವಂತರಾಗಿ.