ಮೊರಬ  

(Search results - 6)
 • <p>accident photo</p>

  Karnataka Districts9, Jul 2020, 11:19 AM

  ಕೂಡ್ಲಿಗಿ: ಹೆದ್ದಾರಿ ಪಕ್ಕ ಮನೆಗಳ ಮುಂದೆ ಉರುಳಿದ ಲಾರಿ, ತಪ್ಪಿದ ಭಾರೀ ದುರಂತ

  ತಾಲೂಕಿನ ಮೊರಬ ಗ್ರಾಮದಿಂದ ಬೆಂಗಳೂರಿಗೆ ಪಪ್ಪಾಯಿ ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಹೈವೇ ರಸ್ತೆಯಿಂದ ಸರ್ವೀಸ್‌ ರಸ್ತೆಗೆ ತಿರುವು ಪಡೆಯು​ತ್ತಿ​ರುವ ಸಂದ​ರ್ಭ​ದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿಬಿದ್ದಿರುವ ಘಟನೆ ಮಂಗಳವಾರ ರಾತ್ರಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್‌ ಲಾರಿಯಲ್ಲಿದ್ದವರಿಗೂ ಹಾಗೂ ಜನರಿಗೆ ಯಾವುದೇ ಅಪಾಯಗಳಾಗಿಲ್ಲ.
   

 • new year cake cutting

  Karnataka Districts2, Jul 2020, 7:22 AM

  ಹುಬ್ಬಳ್ಳಿ: ಕರ್ಫ್ಯೂ ನಿಯಮ ಗಾಳಿಗೆ ತೂರಿ, ಮೊರ​ಬ​ದಲ್ಲಿ ಜನ್ಮ​ದಿನ ಆಚ​ರ​ಣೆ

  ಸೀಲ್‌ಡೌನ್‌ ಆಗಿದ್ದರೂ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಬುಧವಾರ ರಾತ್ರಿ ಕೆಲವರು ಮನೆಯಿಂದ ಹೊರಗಡೆ ಬಂದು ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.
   

 • <p>Coronavirus </p>

  Karnataka Districts28, Jun 2020, 7:35 AM

  ನವಲಗುಂದ: ಕೊರೋನಾ ಹಾಟ್‌ಸ್ಪಾಟ್‌ ಮೊರಬದಲ್ಲಿ ಕಟ್ಟುನಿಟ್ಟಿನ ಕ್ರಮ

  ಕೊರೋನಾ ಹಾಟ್‌ಸ್ಪಾಟ್‌ ಆಗಿರುವ ಮೊರಬ ಗ್ರಾಮವನ್ನು ಶನಿವಾರ ಸೀಲ್‌ಡೌನ್‌ ಮಾಡಲಾಗಿದೆ. ಗ್ರಾಮದ ಸುತ್ತಮುತ್ತಲು ಗ್ರಾಮ ಮತ್ತು ಪಟ್ಟಣಗಳಿಗೆ ಹೋಗುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌, ಮುಳ್ಳಿನ ಕಂಠಿಗಳನ್ನು ಇಟ್ಟು ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ.
   

 • <p>Coronavirus </p>

  Karnataka Districts27, Jun 2020, 7:11 AM

  ಧಾರವಾಡ: ಮೊರಬ ಕೊರೋನಾ ಹಾಟ್‌ಸ್ಪಾಟ್‌, 41 ಪ್ರಕರಣ ದೃಢ

  ಕೊರೋನಾ ಸೋಂಕು ನವಲಗುಂದ ತಾಲೂಕನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಮೊರಬದಲ್ಲಿ ಹಬ್ಬುತ್ತಿರುವುದನ್ನು ನೋಡಿದರೆ ಸಮುದಾಯಕ್ಕೆ ಕೊರೋನಾ ಹಬ್ಬುತ್ತಿದೆಯೇ ಎಂಬ ಸಂಶಯ ಉಂಟಾಗುತ್ತಿದೆ. ತಾಲೂಕಲ್ಲಿ ನಿಯಂತ್ರಿಸಲು ತಾಲೂಕಾಡಳಿತ ಹೆಣಗಾಡುತ್ತಿದೆ.
   

 • Lake

  state5, Dec 2018, 10:59 AM

  ರೋಗಪೀಡಿತೆ ಆತ್ಮಹತ್ಯೆ: ಇಡೀ ಕೆರೆ ನೀರು ಹೊರಹಾಕಿಸಿದ ಜನರು!

  ನವ​ಲ​ಗುಂದ ತಾಲೂ​ಕು ಮೊರಬ ಗ್ರಾಮದ ಕೆರೆ​ಯಲ್ಲಿ ರೋಗ​ಪೀ​ಡಿತ ಮಹಿ​ಳೆಯೊಬ್ಬರು ಆತ್ಮ​ಹತ್ಯೆ ಮಾಡಿಕೊಂಡಿದ್ದು, ಕೆರೆಯ ಸಂಪೂ​ರ್ಣ ನೀರನ್ನು ಹಳ್ಳಕ್ಕೆ ಹೊರ ಹಾಕುವ ಪ್ರಯತ್ನ ನಡೆ​ಯು​ತ್ತಿದೆ.

 • Video Icon

  Dharwad30, Jul 2018, 3:43 PM

  ಬಿಗ್ 3 ಇಂಪ್ಯಾಕ್ಟ್ | ಶಾಲಾ ಮಕ್ಕಳಿಗೆ ಕೊನೆಗೂ ಸಿಕ್ತು ದಾರಿ!

  ಶಾಲೆಯಿದೆ, ಆದರೆ ಶಾಲೆಗೆ ಹೋಗಲು ದಾರಿಯಿಲ್ಲ! ಇದು ಧಾರವಾಡದ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದ ಕಥೆ. ಕಳೆದ 10 ವರ್ಷದಿಂದ ಶಾಲಾ ಮಕ್ಕಳು ಶಾಲೆಗೆ ಹೋಗಲು ಪಡಬೇಕಾದ ಸಾಹಸದ ಬಗ್ಗೆ ಬಿಗ್ 3 ವರದಿ ಮಾಡಿತ್ತು.  ವರದಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಶಾಲೆಗೆ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.