Search results - 210 Results
 • Apple I phone

  TECHNOLOGY15, Nov 2018, 8:42 PM IST

  ಆ್ಯಪಲ್‌ಗೂ ಬಂತು ಕುತ್ತು- ಸ್ಫೋಟಗೊಂಡಿತು ಐ ಫೋನ್ ಮೊಬೈಲ್

  ಆ್ಯಪಲ್ ಐ ಫೋನ್ ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ದಿಢೀರ್ ಸ್ಫೋಟಗೊಂಡಿದೆ. ದುಬಾರಿ ಬೆಲೆಯ ಆ್ಯಪಲ್ ಫೋನ್ ಸ್ಫೋಟಕ್ಕೆ ಕಾರಣವೇನು? ಇದಕ್ಕೆ ಆ್ಯಪಲ್ ಸಂಸ್ಥೆ ಹೇಳೋದೇನು? ಇಲ್ಲಿದೆ ಉತ್ತರ.

 • Mobiles10, Nov 2018, 3:51 PM IST

  ಕೈಗೆಟಕುವ ದರದಲ್ಲಿ ಸೂಪರ್ ಫೋನ್! ಊಹಿಸಿರದ ಫೀಚರ್‌ಗಳು

  ಹೇಗಾದರೂ ಮಾಡಿ ಎಲ್ಲರನ್ನೂ ತನ್ನತ್ತ ಸೆಳೆಯಬೇಕು ಅನ್ನುವ ಉದ್ದೇಶದಿಂದಲೇ ಇನ್‌ಫಿನಿಕ್ಸ್ ಈ ಮೊಬೈಲ್ ಅನ್ನು ಜಗತ್ತಿಗೆ ಅರ್ಪಿಸಿದಂತಿದೆ. ಕಡಿಮೆ ಬಜೆಟ್‌ನ ಒಳ್ಳೆಯ ಮೊಬೈಲ್ ಇನ್‌ಫಿನಿಕ್ಸ್ ಹಾಟ್ S3
   

 • TECHNOLOGY8, Nov 2018, 2:08 PM IST

  ವಾಟ್ಸಪ್‌ನಲ್ಲಿ ಬಂದಿದೆ ಪ್ರೈವೇಟ್ ರಿಪ್ಲೈ ಫೀಚರ್! ಏನಿದು? ಹೇಗಿದು?

  ಗ್ರೂಪ್ ವೀಡಿಯೋ ಮತ್ತು ವಾಯ್ಸ್ ಕಾಲಿಂಗ್, ಸ್ಟಿಕರ್ಸ್,  ಪಾವತಿ ಸೇವೆ ಮುಂತಾದ ಹೊಸ ಫೀಚರ್ ಬಳಿಕ ವಾಟ್ಸಪ್‌ನಿಂದ ಇನ್ನೊಂದು ಹೊಸ ಸೌಲಭ್ಯ ಪ್ರೈವೇಟ್ ರಿಪ್ಲೈ. ಏನಿದು ಪ್ರೈವೇಟ್ ರಿಪ್ಲೈ, ಹೇಗಿದನ್ನು ಬಳಸಿಕೊಳ್ಳಬೇಕು? ಇಲ್ಲಿದೆ ಡೀಟೆಲ್ಸ್.. 
   

 • One Plus 6T

  Mobiles2, Nov 2018, 6:49 PM IST

  ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ OnePlus 6T; ಮುಗಿಬಿದ್ದ ಗ್ರಾಹಕರು

  ಮೊಬೈಲ್‌ ಪ್ರಿಯರಿಗೆ ಭಾರೀ ನಿರೀಕ್ಷೆ ಹುಟ್ಟಿಸಿರುವ OnePlus 6T ಪಾಪ್‌ಅಪ್ ಈವೆಂಟ್, ಆನ್‌ಲೈನ್, ಆಫ್‌ಲೈನ್‌ಲ್ಲೂ ಲಭ್ಯ ಹೊಸ ಫೋನ್‌ನಲ್ಲೇನಿದೆ? ಏನಿಲ್ಲ? ಇಲ್ಲಿದೆ ಪುಲ್ ಡೀಟೆಲ್ಸ್...

 • Mobiles31, Oct 2018, 9:50 AM IST

  ಕೈಗೆಟಕುವ ದರದಲ್ಲಿ ಮೈಕ್ರೋಮ್ಯಾಕ್ಸ್‌ನಿಂದ 2 ಹೊಸ ಮೊಬೈಲ್‌ಗಳು!

  ದೀಪಾವಳಿ ಬಂದಿದೆ. ಹೊಸ ಮೊಬೈಲ್ ಖರೀದಿಸುವವರಿಗೆ ಸುಗ್ಗಿಕಾಲ ಬಂದಿದೆಯೆನ್ನಬಹುದು. ಕೈಗೆಟಕುವ ದರದಲ್ಲಿ ಮೊಬೈಲ್ ಒದಗಿಸುವ ಮೈಕ್ರೋಮ್ಯಾಕ್ಸ್ ಇದೀಗ 2 ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ.

 • NEWS30, Oct 2018, 11:38 AM IST

  50 ಸಾವಿರ ಕೋಟಿಯ ಚೀನಾ ಮೊಬೈಲ್ ಭಾರತದಲ್ಲಿ ಮಾರಾಟ

  ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪ್ರಾಬಲ್ಯ ಹೊಸದೇನಲ್ಲ. ಆದರೆ ಅದು ಯಾವ ಮಟ್ಟ ತಲುಪಿದೆ ಎಂದರೆ 2018 ರ ಹಣಕಾಸು ವರ್ಷದಲ್ಲಿ ಭಾರತೀಯರು ಇದುವರೆಗೆ 50,000 ಕೋಟಿ ರು. ಮೌಲ್ಯದ ಚೀನಾ ಕಂಪನಿಗಳ ಮೊಬೈಲ್ ಖರೀದಿಸಿದ್ದಾರೆ.  

 • BUSINESS29, Oct 2018, 10:49 AM IST

  ಎಸ್‌ಬಿಐ ಮೊಬೈಲ್ ವ್ಯಾಲೆಟ್ ಬಡ್ಡಿ ಸೇವೆ ಬಂದ್!

  ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಎಸ್‌ಬಿಐ ಬಡ್ಡಿ ಮೊಬೈಲ್ ವ್ಯಾಲೆಟ್ ಸೇವೆಯು ನ.30 ಕ್ಕೆ ಬಂದ್ ಆಗಲಿದೆ.

 • NEWS27, Oct 2018, 10:14 AM IST

  ಹೊಸ ಸಿಮ್ ಖರೀದಿಸಬೇಕಾ? ಆಧಾರ್ ಅಗತ್ಯವಿಲ್ಲ!

  ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶಾನುಸಾರ ಯಾವುದೇ ಟೆಲಿಕಾಂ ಕಂಪನಿಗಳು ಹಾಲಿ ಮೊಬೈಲ್ ಚಂದಾದಾರರು ಹಾಗೂ ಹೊಸ ಚಂದಾದಾರರಿಗೆ ‘ಆಧಾರ್ ದೃಢೀಕರಣ’ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

 • aadhaar

  NEWS27, Oct 2018, 8:43 AM IST

  ಮೊಬೈಲ್‌ ಕಂಪನಿಗಳು ಆಧಾರ್ ಕೇಳುವಂತಿಲ್ಲ

  ಬೆರಳಚ್ಚು ಮೂಲಕ ಆಧಾರ್‌ ದೃಢೀಕರಣ ಮಾಡುವುದಕ್ಕೆ ಮೊಬೈಲ್‌ ಕಂಪನಿಗಳಿಗೆ ಸರ್ಕಾರ ನಿರ್ಬಂಧ ಹೇರಿದಂತಾಗಿದೆ. ಆದರೆ, ಚಂದಾದಾರರು ತಮ್ಮ ವಿಳಾಸ ಹಾಗೂ ಗುರುತು ದೃಢೀಕರಣಕ್ಕಾಗಿ ಆಧಾರ ಕಾರ್ಡನ್ನು ಕಂಪನಿಗಳಿಗೆ ಸ್ವಯಂಪ್ರೇರಿತವಾಗಿ ನೀಡಬಹುದು

 • WHATS NEW26, Oct 2018, 3:26 PM IST

  ಐಫೋನ್ ವಾಟ್ಸಪ್‌ಗೆ 4 ಹೊಸ ಫೀಚರ್‌ಗಳು

  ಐಫೋನ್‌ಗಳಿಗೆ ವಾಟ್ಸಪ್ ಸಂಸ್ಥೆ ಹೊಸ ಫೀಚರ್‌ಗಳನ್ನು ಒದಗಿಸಿದೆ. ಸದ್ಯ ಐಫೋನ್ ಎಕ್ಸ್ ಸೀರೀಸ್‌ನ ಮೊಬೈಲ್‌ಗಳಿಗೆ ಮಾತ್ರ ಈ ಫೀಚರ್ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಉಳಿದ ಮಾಡೆಲ್‌ಗಳಿಗೂ ಬರುವುದು ನಿಶ್ಚಿತ.

 • Mobiles26, Oct 2018, 10:12 AM IST

  ರಿಲಯನ್ಸ್ ಜಿಯೋದಿಂದ 5ಜಿ ಸೇವೆ

  ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಮೊದಲ ದಿನವಾದ ಗುರುವಾರ ವಿಶ್ವದ  ಅತಿದೊಡ್ಡ ಮತ್ತು ಅತಿ ವೇಗವಾಗಿ ಟೆಲಿಕಾಂ ಮಾರುಕಟ್ಟೆ ವೃದ್ಧಿಸಿಕೊಂಡ ರಿಲಯನ್ಸ್ ಜಿಯೋ, ಎರಿಕ್ಸನ್ ಜೊತೆಗೂಡಿ ಸುಮಾರು 1388  ಕಿ.ಮೀ ದೂರದ ಏರೋಸಿಟಿಯಿಂದ ರಿಮೋಟ್ ಲೋಕೇಷನ್ ಮೂಲಕ 5ಜಿ ನೆಟ್‌ವರ್ಕ್ ತಂತ್ರಜ್ಞಾನದ ಪ್ರದರ್ಶನ ನಡೆಸಿತು.

 • vodafone

  Mobiles17, Oct 2018, 7:52 PM IST

  ನಾವೂ ಯಾರಿಗಿಂತಲೂ ಕಮ್ಮಿಯಿಲ್ಲ ಎಂದ ವೊಡಾಫೋನ್‌ನಿಂದ 'ಡೇಟಾ'ಧಾರೆ!

  ಹೊಸ-ಹೊಸ ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುವಷ್ಟೇ ಹಳೆಯ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಟೆಲಿಕಾಂ ಕಂಪನಿಗಳು ಕಸರತ್ತು ಮಾಡಬೇಕು. ಗ್ರಾಹಕನನ್ನು ಓಲೈಸಬೇಕಾದರೆ, ತಂತ್ರಜ್ಞಾನ ಹಾಗೂ ಸೇವೆಯ ಗುಣಮಟ್ಟ ಮಾತ್ರವಲ್ಲ, ಟಾರಿಫ್ ಪ್ಲಾನ್‌ ಹಾಗೂ ಆಫರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.
   

 • Mobiles17, Oct 2018, 6:56 PM IST

  BSNLನಿಂದ ಭರ್ಜರಿ ದಸರಾ ಆಫರ್; ಜಿಯೋ-ಏರ್‌ಟೆಲ್‌ಗೆ ಸೆಡ್ಡು!

  ಹಬ್ಬದ ಸೀಸನ್. ಎಲ್ಲಿ ನೋಡಿದರೂ ಆಫರ್‌ಗಳು.  ಟೆಲಿಕಾಂ ಸಂಸ್ಥೆಗಳೂ ಗ್ರಾಹಕರಿಗೆ ಆಫರ್ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಬಿಎಸ್‌ಎನ್‌ಎಲ್‌ನಿಂದ ಕೂಡಾ ಗ್ರಾಹಕರಿಗೆ ಆಕರ್ಷಕ ಆಫರ್. ಇಲ್ಲಿದೆ ವಿವರ... 
   

 • TECHNOLOGY17, Oct 2018, 1:14 PM IST

  Mi Mix3:ವಿಶ್ವದ ಮೊದಲ 5G,10GB RAM ಮೊಬೈಲ್ ಬಿಡುಗಡೆ!

  ಕ್ಸಿಯೋಮಿ ಮಿ ಮಿಕ್ಸ್3 ಫೋನ್ ಬಿಡುಗಡೆಗೆ ಕ್ಸಿಯೋಮಿ ಸಜ್ಜಾಗಿದೆ. ವಿಶ್ವದ ಮೊದಲ 5 ಜಿ ಸ್ಪೀಡ್ ಹಾಗೂ 10 ಜಿಬಿ RAM ಮೊಬೈಲ್ ಬಿಡುಗಡೆ ಮಾಡುತ್ತಿದೆ. ಈ ಫೋನ್ ಇತರ ಮಾಹಿತಿ ಇಲ್ಲಿದೆ.
   

 • Paytm Mall

  TECHNOLOGY15, Oct 2018, 6:30 PM IST

  ಪೇಟಿಎಂ ಮಾಲ್‌ನಿಂದ ಹಬ್ಬದ ಋತುವಿಗೆ ಭರ್ಜರಿ ಕೊಡುಗೆ!

  ಸಾಂಪ್ರದಾಯಿಕ ಚಿಲ್ಲರೆ ಮಾರಾಟಗಾರರಿಗೆ ಕಮಿಷನ್ ನಿಂದ ವಿನಾಯಿತಿ ನೀಡಿದ ಪೇಟಿಎಂ ಮಾಲ್. ಮೊಬೈಲ್, ಬೃಹತ್ ಗೃಹೋಪಯೋಗಿ ವಸ್ತುಗಳು, ಲ್ಯಾಪ್ ಟಾಪ್ ಚಿಲ್ಲರೆ ಮಾರಾಟಗಾರರಿಗೆ ಪ್ರಯೋಜನ. ಇಲ್ಲಿದೆ ಹೆಚ್ಚಿನ ವಿವರ.