Search results - 64 Results
 • WHATS NEW18, Feb 2019, 2:13 PM IST

  ಜಾತಕಪಕ್ಷಿಯಂತೆ ಕಾಯ್ತಿದ್ದೀರಾ? ಅಂತೂ ಇಂತೂ Redmi Note 7 ಡೇಟ್ ಬಂತು!

  ಜನವರಿಯಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ Redmi Note 7 ಸ್ಮಾರ್ಟ್ ಫೋನ್ | ಕ್ಯಾಮೆರಾ ಕಾರಣದಿಂದ ಭಾರೀ ಸಂಚಲನ ಮೂಡಿಸಿರುವ Note 7 | ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್
   

 • TECHNOLOGY6, Feb 2019, 2:06 PM IST

  ಖಾಸಗಿ ಫೋಟೋ ಕದಿಯುವ 29 ಆ್ಯಪ್ ಡಿಲೀಟ್! ನಿಮ್ಮ ಫೋನ್‌ನಲ್ಲಿವೆಯಾ? ಚೆಕ್ ಮಾಡಿ

  ಉಚಿತವಾಗಿ ಸಿಕ್ತಾ ಇವೆಯೆಂದು ನಾವು ಏನೇನೋ ಆ್ಯಪ್‌ಗಳನ್ನು ಕಣ್ಮುಚ್ಚಿ ನಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುತ್ತೇವೆ. ಆದರೆ ನಿಯಮಬಾಹಿರವಾಗಿ ನಿಮ್ಮ  ಖಾಸಗಿ ಮಾಹಿತಿ ಮತ್ತು ಫೋಟೋಗಳನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್‌ಗಳು ಕೂಡಾ ಇರುತ್ತವೆ. ಅಂತಹ 29 ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದೆ. ಇಲ್ಲಿವೆ ಪಟ್ಟಿ...

 • Mobiles2, Feb 2019, 7:15 PM IST

  ಮೊಬೈಲ್ ರಿವ್ಯೂ | Honor 10 Lite: ಆಹಾಹಾ... ಎಂಥ ಫೋನ್ ಮಾರಾಯ್ರೆ!

  ಕೈಯಲ್ಲಿ ಹಿಡಿದರೆ ಎದುರಿಗಿದ್ದವರ ಗಮನ ಆಕಡೆಯೇ ಹೋಗುವಂತಹ ಆಕರ್ಷಕ ಬಣ್ಣದ, ಸ್ವಲ್ಪ ಬಾಗಿ ಬಳುಕಿದಂತೆ ಇದ್ದು ಹಿಡಿದುಕೊಳ್ಳಲು ಕಂಫರ್ಟ್ ಅನ್ನಿಸುವ ಆಕಾರದ ಹೊಸ ಮೊಬೈಲ್ ಬಂದಿದೆ. ಹೆಸರು Honor 10 Lite. 

 • WHATS NEW1, Feb 2019, 5:33 PM IST

  ಅಬ್ಬಬ್ಬಾ... Xiaomiಯ ಈ ಫೋನ್ ಕೈಗೆ ಬಂದ್ರೆ ತಲೆಕೆಟ್ಟು ಹೋಗುತ್ತೆ!

  ಮೊಬೈಲ್ ಫೋನ್ ತಯಾರಕರಿಗೆ ಚೀನಾದ ಬಳಿಕ ಭಾರತ ಎರಡನೇ ಅತೀ ದೊಡ್ಡ ಮಾರುಕಟ್ಟೆ. 2017ರಲ್ಲಿ ಭಾರತದಲ್ಲಿ ಬರೋಬ್ಬರಿ 134 ಮಿಲಿಯನ್ ಸ್ಮಾರ್ಟ್‌ಪೋನ್‌ಗಳು ಮಾರಾಟವಾಗಿವೆ. ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಮೊಬೈಲ್ ಕಂಪನಿಗಳು ಒಂದರ ಹಿಂದೆ ಇನ್ನೊಂದು ನವನವೀನ ಮಾದರಿ ಪೋನ್‌ಗಳನ್ನು ಬಿಡುಗಡೆ ಮಾಡುತ್ತವೆ. 

 • WHATS NEW1, Feb 2019, 5:01 PM IST

  ಹೊಸ ಹೊಸ ಆಫರ್: ವೊಡಾಫೋನ್‌ನಿಂದ ಸೇರಿಗೆ ಸವ್ವಾಸೇರು ಪ್ಲಾನ್!

  ಚಂದಾದಾರರನ್ನು ಖುಷಿಯಾಗಿಟ್ಟುಕೊಳ್ಳುವುದೇ ಟೆಲಿಕಾಂ ಕಂಪನಿಗಳ ಸಕ್ಸಸ್ ಮಂತ್ರ.  ಪೋರ್ಟೆಬಿಲಿಟಿ ಆಯ್ಕೆ ಬಂದ ಬಳಿಕವಂತೂ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಟೆಲಿಕಾಂ ಕಂಪನಿಗಳು ಒಳ್ಳೊಳ್ಳೆ ಪ್ಲಾನ್ ಹಾಗೂ ಆಫರ್‌ಗಳನ್ನು ನೀಡುತ್ತಿರುವುದು ಸಾಮಾನ್ಯ. ಈಗ ವೊಡಾಫೋನ್ ತನ್ನ ಬಳಕೆದಾರರಿಗೆ ಹೊಸ ಪ್ಲಾನ್‌ವೊಂದನ್ನು ಪರಿಚಯಿಸಿದೆ.

 • WHATS NEW29, Jan 2019, 9:10 PM IST

  ಜಿಯೋನಿಂದ 10GB ಉಚಿತ ಡೇಟಾ! ಯಾರಿಗುಂಟು? ಯಾರಿಗಿಲ್ಲ?

  ತಮ್ಮ ಚಂದಾದಾರರನ್ನು ಹಿಡಿದಿಟ್ಟುಕೊಳ್ಳಲು ಟೆಲಿಕಾಂ ಕಂಪನಿಗಳು ವಿವಿಧ ರೀತಿಯ ಆಫರ್‌ಗಳನ್ನು ನೀಡುತ್ತವೆ. ಅವುಗಳಲ್ಲಿ ಸರ್ಪ್ರೈಸ್ ಆಫರ್‌ಗಳು ಕೂಡಾ ಒಂದು. ಜಿಯೋ 10GB ಡೇಟಾ ನೀಡುತ್ತಿದೆ.  ಅದನ್ನು ಪಡೆಯುವುದು ಹೇಗೆ? ಇಲ್ಲಿದೆ ವಿವರ...

 • looking mobile

  POLITICS29, Jan 2019, 8:02 PM IST

  ಬೆಂಗಳೂರಿನ ಈ ಸ್ಥಳಕ್ಕೆ ಮೊಬೈಲ್ ಒಯ್ಯುವಂತಿಲ್ಲ?

  ಸುರಕ್ಷತೆ ದೃಷ್ಟಿಯಿಂದ ಹಲವಾರು ಕಡೆ ಮೊಬೈಲ್/ ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿರುವುದನ್ನು ನಾವು ನೋಡಿರುತ್ತೇವೆ. ಆದರೆ, ಈಗ ರಾಜಕೀಯ ಕಾರಣದಿಂದ ಮೊಬೈಲ್ ಬ್ಯಾನ್ ಮಾಡಲಾಗಿದೆ. ಹೌದು, ಇನ್ಮುಂದೆ  ಬೆಂಗಳೂರಿನಲ್ಲಿ ಈ ಒಂದು ಜಾಗಕ್ಕೆ ಮೊಬೈಲ್ ಕೊಂಡೊಯ್ಯುವಂತಿಲ್ಲ! ಯಾವ ಸ್ಥಳ ಅದು? ಯಾಕೆ ಈ ಕ್ರಮ? ಇಲ್ಲಿದೆ ವಿವರ...

 • WHATS NEW28, Jan 2019, 7:14 PM IST

  ಜಿಯೋನಿಂದ ಹೊಸ ವರ್ಷದ ಧಮಾಕಾ... ಬೆರಳತುದಿಯಲ್ಲೇ ಹೊಸ ಸೌಲಭ್ಯ!

  ಮೊಬೈಲ್ ಕಂಪನಿಗಳು ಈಗ ಕರೆ/ಮೆಸೇಜ್‌ಗಳಿಗೆ ಅಥವಾ ಇಂಟರ್ನೆಟ್ ಡೇಟಾಗೆ ಸೀಮಿತವಾಗಿಲ್ಲ. ಅವುಗಳ ಹೊರತಾಗಿ ಇನ್ನೂ ಹಲವು ಸೇವೆ-ಸೌಲಭ್ಯಗಳನ್ನು ಈ ಕಂಪನಿಗಳು ನೀಡುತ್ತಿವೆ. ಜನಪ್ರಿಯ ಮೊಬೈಲ್ ಕಂಪನಿ ಜಿಯೋ ಕೂಡಾ, ತನ್ನ ಬಳಕೆದಾರರಿಗೆ ಇದೀಗ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದೆ.

 • Mobiles28, Jan 2019, 6:37 PM IST

  ಈ ಫೋನ್‌ಗೆ ದಾಳಿ ಮಾಡಿದೆ ಅಜ್ಞಾತ ಬಗ್! ನಿಮಗೂ ಈ ಸಮಸ್ಯೆ ಕಾಡುತ್ತಿದೆಯಾ?

  ‘ಇ-ಯುಗ’ದ ಉಪಕರಣಗಳು ಹಾಗೇನೆ; ಇವುಗಳು ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ಬರೇ ಹಾರ್ಡ್‌ವೇರ್ ಮಾತ್ರವಲ್ಲ, ಸಾಫ್ಟ್‌ವೇರ್‌ಗಳು ಕೂಡಾ ಸರಿಯಾಗಿಯೇ ಇರಬೇಕು. ಅವುಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು, ಸಮಸ್ಯೆಗಳು ಶುರುವಾಗುತ್ತವೆ. 

 • WHATS NEW25, Jan 2019, 5:02 PM IST

  ಸಂಕ್ರಾಂತಿ ಮುಗಿದರೂ ಇದೆ ಹಬ್ಬ! ಜಿಯೋನಿಂದ ಇನ್ನೆರಡು ಹೊಸ ಪ್ಲಾನ್‌ಗಳು!

  ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು, ಹೊಸ ಗ್ರಾಹಕರನ್ನು ಆಕರ್ಷಿಸುವುವಷ್ಟೇ ಮುಖ್ಯ; ಹಾಗೂ ಎಲ್ಲಾ ಟೆಲಿಕಾಂ ಕಂಪನಿಗಳ ಮುಂದಿರುವ ಆದ್ಯತೆ ಕೂಡಾ.  ಪ್ರಮುಖವಾಗಿ, ಅಗ್ಗದ ಸೇವೆಗಳನ್ನು ಎದುರುನೋಡುವ ಭಾರತದಂತಹ ದೇಶದಲ್ಲಿ ದರ ಸಮರ ಪ್ರಮುಖ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ಗ್ರಾಹಕರಿಗೆ ಹೊಸ ಹೊಸ ಪ್ಲಾನ್‌ಗಳನ್ನು ಟೆಲಿಕಾಂ ಕಂಪನಿಗಳು ನೀಡುತ್ತಾ ಬಂದಿವೆ.

 • redmi note 7 pro

  Mobiles20, Jan 2019, 6:02 PM IST

  48MPಯ Redmi Note 7 ಕೊನೆಗೂ ಮಾರುಕಟ್ಟೆಗೆ ಲಗ್ಗೆ; ಯಾವಾಗ?

  Redmi Note 7 ಈಗಾಗಲೇ ಚೀನಾದಲ್ಲಿ  ಬಿಡುಗಡೆಯಾಗಿದ್ದು ಮೊಬೈಲ್ ಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಸಹಜವಾಗಿ, ಭಾರತದಲ್ಲೂ, ಈ ಫೋನ್ ಗಾಗಿ ಬಹಳಷ್ಟು ಮಂದಿ ಎದುರು ನೋಡುತ್ತಿದ್ದಾರೆ.

 • WHATS NEW20, Jan 2019, 5:48 PM IST

  Samsungನಿಂದ ಅಗ್ಗದ ಗ್ಯಾಲಕ್ಸಿ ಫೋನ್‌ಗಳು! ನೀವು ಬೆಲೆ ನಂಬೋದೆ ಕಷ್ಟ!

  • ಚೀನಾ ಮೊಬೈಲ್ ಕಂಪನಿಗಳಿಗೆ ಸೆಡ್ಡು ಹೊಡೆಯಲು  ದಕ್ಷಿಣ ಕೊರಿಯನ್ ಕಂಪನಿ Samsung ರೆಡಿ!
  • ಭಾರತದಲ್ಲಿ ಹೊಸ ಸೀರಿಸ್ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿರುವ Samsung! ಅದು ಕೂಡಾ ಅಗ್ಗ ದರದಲ್ಲಿ!
 • WHATS NEW18, Jan 2019, 7:27 PM IST

  Realme ರಿಪಬ್ಲಿಕ್ ಧಮಾಕಾ; ಮೊಬೈಲ್ ಪ್ರಿಯರಿಗೆ ಜನವರಿಯಲ್ಲೇ ಸುಗ್ಗಿ!

  ಹೊಸ ವರ್ಷ ಆಫರ್‌ಗಳು ಮುಗಿಯುತ್ತಿರುವ ಬೆನ್ನಲ್ಲೇ, ಗಣರಾಜ್ಯ ದಿನದ ಆಫರ್‌ಗಳು ಗ್ರಾಹಕರನ್ನು ಹುಡುಕುತ್ತಾ ಬಂದಿವೆ. ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆಫರ್ ನೀಡುವುದರಲ್ಲಿ ಮೊಬೈಲ್ ಕಂಪನಿಗಳು ಹಿಂದೆ  ಬಿದ್ದಿಲ್ಲ.
   

 • Mobiles18, Jan 2019, 5:24 PM IST

  ಅಬ್ಬಬ್ಬಾ... ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ Xiaomi Redmi Note 7!

  ಚೀನಾದ ಜನಪ್ರಿಯ ಮೊಬೈಲ್ ಕಂಪನಿ Xiaomi ಅಗ್ಗದ ಹಾಗೂ ಗುಣಮಟ್ಟದ ಫೋನ್‌ಗಳಿಗೆ ಹೆಸರುವಾಸಿ. Xiaomi ಬಿಡುಗಡೆ ಮಾಡಲಿರುವ ಫೋನ್‌ಗಳನ್ನು ಬಳಕೆದಾರರು ಕಾತರದಿಂದ ನಿರೀಕ್ಷಿಸುತ್ತಾರೆ. ಇದೀಗ Xiaomi ಕಂಪನಿಯ Redmi Note 7 ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. 
   

 • Mobiles10, Jan 2019, 8:06 PM IST

  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 8 ಮೋಡ್‌ನಲ್ಲಿ ಫೋಟೋ! ಅಗ್ಗದ ಮೊಬೈಲ್ ಮಾರುಕಟ್ಟೆಗೆ

  ಭಾರತದಲ್ಲಿ ಮೊಬೈಲ್ ಫೋನ್ ಕಂಪನಿಗಳಿಗೆ ಕೊರತೆಯಿಲ್ಲ. ಆದರೆ, ಮಧ್ಯಮ ಶ್ರೇಣಿಯಲ್ಲಿ, ಮೊಬೈಲ್  ಫೋನ್‌ಗಳನ್ನು ಖರಿದಿಸಬೇಕಾದರೆ ತುಸು ಸರ್ಕಸ್ ಮಾಡ್ಲೇಬೇಕು.  ಇದೀಗ, ಹೊಸ ವರ್ಷಾರಾಂಭದಲ್ಲೇ ಕೈಗೆಟಕುವ ದರವಿರುವ ಫೋನ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಇಲ್ಲಿದೆ ವಿವರ...