Search results - 54 Results
 • redmi note 7 pro

  Mobiles20, Jan 2019, 6:02 PM IST

  48MPಯ Redmi Note 7 Pro ಕೊನೆಗೂ ಮಾರುಕಟ್ಟೆಗೆ ಲಗ್ಗೆ; ಯಾವಾಗ?

  Redmi Note 7 Pro ಈಗಾಗಲೇ ಚೀನಾದಲ್ಲಿ  ಬಿಡುಗಡೆಯಾಗಿದ್ದು ಮೊಬೈಲ್ ಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಸಹಜವಾಗಿ, ಭಾರತದಲ್ಲೂ, ಈ ಫೋನ್ ಗಾಗಿ ಬಹಳಷ್ಟು ಮಂದಿ ಎದುರು ನೋಡುತ್ತಿದ್ದಾರೆ.

 • WHATS NEW20, Jan 2019, 5:48 PM IST

  Samsungನಿಂದ ಅಗ್ಗದ ಗ್ಯಾಲಕ್ಸಿ ಫೋನ್‌ಗಳು! ನೀವು ಬೆಲೆ ನಂಬೋದೆ ಕಷ್ಟ!

  • ಚೀನಾ ಮೊಬೈಲ್ ಕಂಪನಿಗಳಿಗೆ ಸೆಡ್ಡು ಹೊಡೆಯಲು  ದಕ್ಷಿಣ ಕೊರಿಯನ್ ಕಂಪನಿ Samsung ರೆಡಿ!
  • ಭಾರತದಲ್ಲಿ ಹೊಸ ಸೀರಿಸ್ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿರುವ Samsung! ಅದು ಕೂಡಾ ಅಗ್ಗ ದರದಲ್ಲಿ!
 • WHATS NEW18, Jan 2019, 7:27 PM IST

  Realme ರಿಪಬ್ಲಿಕ್ ಧಮಾಕಾ; ಮೊಬೈಲ್ ಪ್ರಿಯರಿಗೆ ಜನವರಿಯಲ್ಲೇ ಸುಗ್ಗಿ!

  ಹೊಸ ವರ್ಷ ಆಫರ್‌ಗಳು ಮುಗಿಯುತ್ತಿರುವ ಬೆನ್ನಲ್ಲೇ, ಗಣರಾಜ್ಯ ದಿನದ ಆಫರ್‌ಗಳು ಗ್ರಾಹಕರನ್ನು ಹುಡುಕುತ್ತಾ ಬಂದಿವೆ. ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆಫರ್ ನೀಡುವುದರಲ್ಲಿ ಮೊಬೈಲ್ ಕಂಪನಿಗಳು ಹಿಂದೆ  ಬಿದ್ದಿಲ್ಲ.
   

 • Mobiles18, Jan 2019, 5:24 PM IST

  ಅಬ್ಬಬ್ಬಾ... ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ Xiaomi Redmi Note 7!

  ಚೀನಾದ ಜನಪ್ರಿಯ ಮೊಬೈಲ್ ಕಂಪನಿ Xiaomi ಅಗ್ಗದ ಹಾಗೂ ಗುಣಮಟ್ಟದ ಫೋನ್‌ಗಳಿಗೆ ಹೆಸರುವಾಸಿ. Xiaomi ಬಿಡುಗಡೆ ಮಾಡಲಿರುವ ಫೋನ್‌ಗಳನ್ನು ಬಳಕೆದಾರರು ಕಾತರದಿಂದ ನಿರೀಕ್ಷಿಸುತ್ತಾರೆ. ಇದೀಗ Xiaomi ಕಂಪನಿಯ Redmi Note 7 ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. 
   

 • Mobiles10, Jan 2019, 8:06 PM IST

  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 8 ಮೋಡ್‌ನಲ್ಲಿ ಫೋಟೋ! ಅಗ್ಗದ ಮೊಬೈಲ್ ಮಾರುಕಟ್ಟೆಗೆ

  ಭಾರತದಲ್ಲಿ ಮೊಬೈಲ್ ಫೋನ್ ಕಂಪನಿಗಳಿಗೆ ಕೊರತೆಯಿಲ್ಲ. ಆದರೆ, ಮಧ್ಯಮ ಶ್ರೇಣಿಯಲ್ಲಿ, ಮೊಬೈಲ್  ಫೋನ್‌ಗಳನ್ನು ಖರಿದಿಸಬೇಕಾದರೆ ತುಸು ಸರ್ಕಸ್ ಮಾಡ್ಲೇಬೇಕು.  ಇದೀಗ, ಹೊಸ ವರ್ಷಾರಾಂಭದಲ್ಲೇ ಕೈಗೆಟಕುವ ದರವಿರುವ ಫೋನ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಇಲ್ಲಿದೆ ವಿವರ...

 • Mobiles10, Jan 2019, 7:46 PM IST

  ಹೊಸ ವರ್ಷಕ್ಕೆ ಹೊಸ ಫೋನ್‌ಗಳು! ಯಾವುದಿದೆ? ಯಾವುದಿಲ್ಲ? ಇಲ್ಲಿದೆ ಎಲ್ಲಾ...

  ಮೊಬೈಲ್ ಕಂಪನಿಗಳಿಗೆ ಭಾರತ ಪ್ರಮುಖ ಮಾರುಕಟ್ಟೆ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಹೊಸ ಹೊಸ ಶೈಲಿಯ, ನೂತನ ವಿನ್ಯಾಸದ, ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. 2019ರಲ್ಲೂ ನಿಮ್ಮ ಅಂಗೈ ಸೇರಲಿರುವ ಟಾಪ್‌ ಫೋನ್‌ಗಳ ವಿವರ ಇಲ್ಲಿದೆ.

 • Mobiles9, Jan 2019, 1:42 PM IST

  ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?

  ‘WhatsApp Gold’ ಆವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸಂದೇಶಗಳು; ಇದನ್ನು ಇನ್ಸ್ಟಾಲ್ ಮಾಡಿಕೊಂಡರೆ ಸಿಗಲಿದೆಯಂತೆ ಹೆಚ್ಚಿನ ಫೀಚರ್‌ಗಳು?; ಏನಿದರ ಒಳಗುಟ್ಟು? ಇಲ್ಲಿದೆ ಡೀಟೆಲ್ಸ್...

 • TECHNOLOGY1, Jan 2019, 2:59 PM IST

  ಜಿಯೋನಿಂದ ಭರ್ಜರಿ Happy New Year ಆಫರ್! ಶಾಪಿಂಗ್‌ಗೆ ರೆಡಿಯಾಗಿರಿ

  ಹೊಸ ವರ್ಷಕ್ಕೆ ರಿಲಯನ್ಸ್ ಹೊಸ ಆಫರ್! ಪ್ರಿಪೇಯ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್!  ನಿಯಮಿತ ಅವಧಿಗೆ ಮಾತ್ರ 

 • TECHNOLOGY31, Dec 2018, 8:42 PM IST

  ALERT ಜ.01ರಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಇಲ್ಲ!

  ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಹಳೆಯ ಉಪಕರಣಗಳಿಗೆ ಸಾಫ್ಟ್‌ವೇರ್ ಸಪೋರ್ಟ್ ನೀಡುವುದು ಕಷ್ಟಸಾಧ್ಯ. WhatsAppನಂತಹ ಕಂಪನಿಗಳು ಮುಂಬರುವ ವರ್ಷ ಹಾಗೂ ಹೊಸ ತಂತ್ರಜ್ಞಾನಗಳತ್ತ ಹೆಚ್ಚು ಗಮನಹರಿಸುತ್ತವೆ. ಹಾಗಾಗಿ ಬಳಕೆದಾರರು ಕೂಡಾ ಅಪ್ಗ್ರೇಡ್ ಆಗುವುದು ಅನಿವಾರ್ಯ. 

 • TECHNOLOGY31, Dec 2018, 7:50 PM IST

  Goodbye 2018: ಓದುಗರು ಹುಚ್ಚೆದ್ದು ಓದಿದ ತಂತ್ರಜ್ಞಾನ ಸುದ್ದಿಗಳಿವು!

  ಇನ್ನು ಕೆಲವೇ ಗಂಟೆ... 2018ಕ್ಕೆ ಬೈಬೈ. ಹೊಸ ವರ್ಷದಲ್ಲಿ ಹೊಸ ತಂತ್ರಜ್ಞಾನಗಳ ನಿರೀಕ್ಷೆಯಲ್ಲಿ ಮುಂದೆ ಸಾಗೋಣ. ಹಾಗೇನೆ, ಕಳೆದೊಂದು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಘಟಿಸಿದ ಬೆಳವಣಿಗೆಗಳನ್ನು ಒಮ್ಮೆ ಹಿಂತಿರುಗಿ ನೋಡೋಣ.  www.suvarnanews.com ಪ್ರಕಟವಾಗುವ ಸುದ್ದಿಗಳಿಗೆ  ಓದುಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಾರೆ. ನೀವು ಸೂಪರ್ ಆಗಿ ಪ್ರತಿಕ್ರಿಯಿಸಿದ ತಂತ್ರಜ್ಞಾನ ಸುದ್ದಿಗಳಾವುವು ಗೊತ್ತಾ? ಇಲ್ಲಿದೆ ಟಾಪ್ 5 ಸುದ್ದಿಗಳು...

 • Mobiles28, Dec 2018, 6:57 PM IST

  ಬರೋಬ್ಬರಿ ₹101 ಪಾವತಿಸಿ, ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಿ

  ಮೊಬೈಲ್ ಖರೀದಿಸಬೇಕು... ಆದ್ರೆ ಕೈಯಲ್ಲಿ ದುಡ್ಡಿಲ್ಲ. ಏನ್ಮಾಡೋದು ಅಂತ ಚಿಂತೆಯೇ? ಹಾಗಾದ್ರೆ ವಿವೋ ಮೊಬೈಲ್ ಕಂಪನಿಯ ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು!  

 • Mobiles26, Dec 2018, 6:50 PM IST

  Goodbye 2018: ಈ ವರ್ಷದ ಅಗ್ಗದ 10 ಸ್ಮಾರ್ಟ್‌ಫೋನ್‌ಗಳು

  2018ರಲ್ಲಿ ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಪ್ರಮಾಣ ಇಳಿಕೆಯಾಗಿದ್ದರೆ, ಅಮೆರಿಕಾ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಆದರೆ ಭಾರತದಲ್ಲಿ 2017ರಲ್ಲಿ 134 ಮಿಲಿಯನ್ ಯೂನಿಟ್ಸ್ ಸ್ಮಾರ್ಟ್‌ಫೋನ್ ಮಾರಾಟವಾಗಿದ್ದರೆ, ಆ ಸಂಖ್ಯೆ 2018ರಲ್ಲಿ 150 ಮಿಲಿಯನ್‌ಗೇರಿದೆ. ಮುಂದಿನ ವರ್ಷವೂ ಅದರಲ್ಲಿ 12% ಏರಿಕೆಯಾಗಿ 160 ಮಿಲಿಯನ್‌ಗೆ ತಲುಪಬಹುದೆಂದು ಮಾರುಕಟ್ಟೆ ಅಧ್ಯಯನಗಳು ಅಂದಾಜಿಸಿವೆ. 

 • TECHNOLOGY23, Dec 2018, 5:01 PM IST

  ಟೆಕ್ ಟಿಪ್ಸ್: ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿಡಲು 5 ಉಪಾಯಗಳು!

  ಸಾವಿರಾರು ರೂಪಾಯಿ ಬೆಲೆತೆತ್ತು ಅಥವಾ ತಿಂಗಳುಗಟ್ಟಲೆ EMI ಪಾವತಿಸಿ Smartphone ಕೊಂಡಿರುತ್ತೇವೆ. ಕೆಲವು ತಿಂಗಳ ಬಳಸಿದ ಬಳಿಕ ಅದು ಹಾಳಾದರೆ ಹೇಗಾಗಬೇಡ! ಕೆಲವೊಮ್ಮೆ ನಮ್ಮ ಕೆಲವು ‘ಡಿಜಿಟಲ್ ದುರಾಭ್ಯಾಸ’ಗಳೂ ನಮ್ಮ Smartphone ಕೆಡಲು ಕಾರಣವಾಗುತ್ತವೆ. ಇಲ್ಲಿದೆ ಕೆಲವು ಟಿಪ್ಸ್... 

 • WHATS NEW19, Dec 2018, 9:13 PM IST

  ವಾಟ್ಸಪ್ ಹೊಸ ಫೀಚರ್; ಇನ್ಮುಂದೆ ಎಲ್ಲವೂ ಇಲ್ಲೇ, ಹೋಗಬೇಕಿಲ್ಲ ಬೇರೆಲ್ಲೂ!

  WhatsAppನಿಂದ ಬಳಕೆದಾರರಿಗೆ ಹೊಸ ಫೀಚರ್‌! WhatsApp ಬಿಟ್ಟು ಬೇರೆಲ್ಲೂ ಹೋಗೋದು, ಮತ್ತೆ ವಾಪಸು ಬರೋದು ಕಿರಿಕಿರಿ ಇನ್ನಿಲ್ಲ; ಏನದು ಅಂತಹ ಹೊಸ ಫೀಚರ್? ಇಲ್ಲಿದೆ ಡೀಟೆಲ್ಸ್...

 • Mobiles11, Dec 2018, 6:22 PM IST

  ಕೊಳ್ತೀರೋ ಇಲ್ವೋ, ಈ ಮೊಬೈಲ್ ಮಾತ್ರ ಸಖತ್ ಆಗಿದೆ Oppoಕೊಳ್ಳೇಬೇಕು!

  ಜಾಗತಿಕವಾಗಿ ಭಾರತ ಮೊಬೈಲ್ ತಯಾರಕರಿಗೆ ಪ್ರಮುಖ ಮಾರುಕಟ್ಟೆ. 2015ರಲ್ಲಿ 239 ಮಿಲಿಯನ್ ಇದ್ದ ಮೊಬೈಲ್ ಬಳಕೆದಾರರ ಸಂಖ್ಯೆ 2018ರ ಅಂತ್ಯದಲ್ಲಿ 382 ಮಿಲಿಯನ್ ಆಗುವ ಅಂದಾಜು ಇದೆ. ತಂತ್ರಜ್ಞಾನ ಬದಲಾದಂತೆ, ಬಳಕೆದಾರರ ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಕಂಪನಿಗಳು ಹೊಸ ಫೋನ್ ಗಳನ್ನು ಬಿಡುಗಡೆ ಮಾಡುತ್ತವೆ. Oppo ಹೊಸ ಮೊಬೈಲ್ ಫೋನನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ವಿವರ: